ಇಂದು ಅವಧಿಯಲ್ಲಿ...
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ನಮ್ಮ ತಂದೆಯವರ ಉನ್ನತ ಆದರ್ಶಗಳು: ರಮಾಕಾಂತ್ ಮತ್ತು ರತ್ನಮಾಲಾ…
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...
ಮತ್ತೂರು ಸುಬ್ಬಣ್ಣ ಮಕ್ಕಳ ಕಥೆ – ಹುಟ್ಟುಹಬ್ಬಕ್ಕೆ ಬಂದವರು ಯಾರು?
ಮತ್ತೂರು ಸುಬ್ಬಣ್ಣ 'ಅಮ್ಮ ನನ್ನ ಹ್ಯಾಪಿ ಬರ್ತ್ ಡೇ ಯಾವಾಗ?’, ಮುದ್ದು ಮುದ್ದಾಗಿ ಧೃತಿ ಅಮ್ಮನನ್ನು ಕೇಳಿದಳು. ಅಮ್ಮ ಸುಮ್ಮನಿದ್ದಾಗ ಮತ್ತೆ ಕೇಳಿದಳು,'ನನ್ನ ಹುಟ್ಟಿದ ಹಬ್ಬ ಬರೋದಕ್ಕೆ ಸೂರ್ಯಮಾಮ ಎಷ್ಟು ಸರ್ತಿ ಅವನ ಮನೆಗೆ ಹೋಗಿಬರಬೇಕಮ್ಮ?’ ಅಮ್ಮ ಹೇಳಿದಳು,'ನಿನ್ನ ಹುಟ್ಟಿದ ಹಬ್ಬ ಇನ್ನೂ ಒಂದು ತಿಂಗಳಿದೆ.’ 'ಅ೦ದರೆೆ...
ಪಿ ಪಿ ಉಪಾಧ್ಯ ಸರಣಿ ಕಥೆ 57- ಆದಿ ಮತ್ತು ಅಂತ್ಯ ಇಬ್ಬರಲ್ಲೂ ಹೊಸ ಹುರುಪು…
ಪಿ ಪಿ ಉಪಾಧ್ಯ ಅಮ್ಮ ಮೊದಲಿನಂತಾದಳು ಎನ್ನುವ ಸಮಾಧಾನದಲ್ಲಿ ಆದಿತ್ಯ ಮತ್ತ ಅಂತ್ಯ ಇಬ್ಬರೂ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿದರು. ತೀರ ದೊಡ್ಡ ಸಮಸ್ಯೆಯೊಂದು ಇಷ್ಟು ಸುಲಭದಲ್ಲಿ ಬಗೆಹರಿಯಿತಲ್ಲ ಎನ್ನುವ ತೃಪ್ತಿಯಲ್ಲಿ ಅವರು ಮಾತಾಡಿಕೊಳ್ಳುವಾಗ ನಡುವೆ ಅನಂತನ ಸುದ್ದಿ ಕೆಲವೊಮ್ಮೆ ಬರುತ್ತದೆ. ಅವನ ನಡವಳಿಕೆಯಿಂದ ಮೊದಲಿನಿಂದಲೇ...
ಬಸವರಾಜ ಕೋಡಗುಂಟಿ ಅಂಕಣ – ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಶ್ರೀನಿವಾಸ ಪ್ರಭು ಅಂಕಣ- ಒಂದೊಂದೂ ನಿಮಿಷವೂ ಒಂದೊಂದು ಯುಗದಂತೆ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಪಿ ಪಿ ಉಪಾಧ್ಯ ಸರಣಿ ಕಥೆ 56- ಆದಿ ಮತ್ತು ಅಂತ್ಯ ಅಂತೂ ದಿಗ್ಬ್ರಾ೦ತರಾಗಿದ್ದರು…
ಪಿ ಪಿ ಉಪಾಧ್ಯ ಆದಿ ಅಡಿಗೆಯವಳಿಗೆ ಹೇಳಲು ಒಳಗೆ ಓಡಿದ. ಆಕೆ ಇದರ ಸೂಚನೆ ಮೊದಲೇ ಇದ್ದವಳಂತೆ ಆಗಲೇ ತಯಾರಿ ಪ್ರಾರಂಭಿಸಿದ್ದಳು. ಆದರೂ ಆದಿ ಒಂದೆರಡು ಸೂಚನೆಗಳನ್ನು ಕೊಟ್ಟು ಹೊರ ಬರುವ ಹೊತ್ತಿಗೆ ಎಲ್ಲೋ ಹೊರಗೆ ತೋಟದಲ್ಲಿ ಸುತ್ತಾಡುತ್ತಿದ್ದುದನ್ನು ಮುಗಿಸಿ ಬಂದ ಅಪ್ಪನೊಂದಿಗೆ ಮಾವಂದಿರಿಬ್ಬರೂ ಮಾತನಾಡುತ್ತಿದ್ದರು. ಲೋಕಾಭಿರಾಮದ...
Latest
ಬಾ ಕವಿತಾ
ದೇವರನ್ನು ಕ್ಷಮಿಸಿದ್ದೇನೆ.
ಶೋಭಾ ಹಿರೇಕೈ ---- ನೋಡಲು ಬಂದವರೆಲ್ಲಾಕೈ ಬೀಸಿಕೊಂಡುಹಾಗೇ ಬರುತ್ತಿಲ್ಲ, ಬದಲುಒಂದಿಷ್ಟು ಹಣ್ಣು ಹಂಪಲುಬ್ರೆಡ್ಡು ಬನ್ನುಜೊತೆಗೊಂದಿಷ್ಟು ಕಣ್ಣೀರಸೆರಗ ಚುಂಗಿಗಂಟಿಸಿಕೊಂಡೇ...
ಸೌಮ್ಯ ದಯಾನಂದ ಹೊಸ ಕವಿತೆ- ಜೋರು ಮಳೆ
ಸೌಮ್ಯ ದಯಾನಂದ ----- ಜೋರು ಮಳೆ ಅದೇನು ದುಃಖವೋ ಆ ಮುಗಿಲಿಗೆ ಭೂಮಿ ಕರಗಿ ಮೋಡ ಸೊರಗಿ ಕಡಲಿನ ಗಂಟಲುಬ್ಬಿದೆ ನದಿಗಳು ಮೊರೆಯಿಟ್ಟಿವೆ ಹನಿಗಳು ಬೆದರಿವೆ ದಿಕ್ಕೆಟ್ಟು ಓಡಿವೆ...
ಪುಸ್ತಕದ ಪರಿಚಯ
Book Shelf
ಕೆ ರಾಜಕುಮಾರ್ ಕಂಡಂತೆ ‘ಹಾಡಾಗಿ ಹರಿದಾಳೆ’
ಕೆ ರಾಜಕುಮಾರ್ ಡಾ. ಎಚ್.ಆರ್. ಲೀಲಾವತಿ ಅವರ ಆತ್ಮಕಥನ 'ಹಾಡಾಗಿ ಹರಿದಾಳೆ': ಒಂದು ಅವಲೋಕನ ಎಚ್.ಆರ್. ಲೀಲಾವತಿ ಅವರು ಭಾವಗೀತೆಗಳಿಗೆ ಸ್ವಂತಿಕೆಯ ಛಾಪು ಒತ್ತಿದವರು. ಇಂದು ವಾದ್ಯಗಳ ಅಬ್ಬರದಲ್ಲಿ ಅದು ಭಾವಗೀತೆಯೋ ಅಥವಾ ಚಿತ್ರಗೀತೆಯೋ ಎಂಬ ಸ್ಥಿತಿಗೆ ತಲಪಿದೆ ಸುಗಮ ಸಂಗೀತ. ಆದರೆ ಲೀಲಾವತಿಯವರ ಸಂಯೋಜನೆ, ಗಾಯನ ಎಂದೂ...
'ಲೋಹಿಯಾ ಪ್ರಕಾಶನ'ದ ಹೊಸ ಪುಸ್ತಕಗಳು
ಹಾವೇರಿಯಲ್ಲಿ ‘ಮಂಜಿನೊಳಗಿನ ಕೆಂಡ’
ಸತೀಶ ಕುಲಕರ್ಣಿ ಇತ್ತೀಚೆಗೆ ಸಾಕಷ್ಟು ಚರ್ಚೆಗೊಳಗಾಗುತ್ತಿರು ಕವಿ ಹೆಬಸೂರ ರಂಜಾನ ಅವರ 'ಮಂಜಿನೊಳಗಿನ ಕೆಂಡ' ಹಾಯ್ಕು ಕವನ ಸಂಕಲನದ ಕುರಿತು ಆಪ್ತ ವಿಚಾರ ಸಂಕಿರಣ ಹಾವೇರಿಯಲ್ಲಿ ನಡೆಯಿತು. ಹೊಸಮಠ, ಸಾಹಿತಿ ಕಲಾವಿದರ ಬಳಗ ಹಾಗೂ ಶಿಗ್ಗಾವಿಯ ಉತ್ತರ ಸಾಹಿತ್ಯ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ನಡೆದ ವಿಚಾರಣ ಸಂಕಿರಣವನ್ನು ನಾನು ...
ಹಾವೇರಿಯಲ್ಲಿ 'ಮಂಜಿನೊಳಗಿನ ಕೆಂಡ'
ಸತೀಶ ಕುಲಕರ್ಣಿ ಇತ್ತೀಚೆಗೆ ಸಾಕಷ್ಟು ಚರ್ಚೆಗೊಳಗಾಗುತ್ತಿರು ಕವಿ ಹೆಬಸೂರ ರಂಜಾನ ಅವರ 'ಮಂಜಿನೊಳಗಿನ ಕೆಂಡ' ಹಾಯ್ಕು ಕವನ ಸಂಕಲನದ ಕುರಿತು ಆಪ್ತ ವಿಚಾರ ಸಂಕಿರಣ ಹಾವೇರಿಯಲ್ಲಿ ನಡೆಯಿತು. ಹೊಸಮಠ, ಸಾಹಿತಿ ಕಲಾವಿದರ ಬಳಗ ಹಾಗೂ ಶಿಗ್ಗಾವಿಯ ಉತ್ತರ ಸಾಹಿತ್ಯ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ನಡೆದ ವಿಚಾರಣ ಸಂಕಿರಣವನ್ನು ನಾನು ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









