ಇಂದು ಅವಧಿಯಲ್ಲಿ...
ಹುಲಿಯ ಹಾಡು…
ಸುಬ್ರಾಯ ಮತ್ತೀಹಳ್ಳಿ ಅಡವಿಯಲ್ಲಿ ಹುಲಿಗಳಿಲ್ಲ ಈಗ ಊರು ಸೇರಿವೆ.ʻʻಹಸುಗಳಾ ಕಾಯಬೇಕುʼʼ ಎಂದು ಸಾರಿವೆಹಾಡೇ ಹಗಲು ದಾರಿಯಲ್ಲಿ ಕೇಕೆ ಹಾಕಿವೆ.ಏಕೋ ಏನೋ ಒಮ್ಮಿಂದೊಮ್ಮೆ ಪ್ರೀತಿ ಉಕ್ಕಿದೆ.ಹಸುವ ಕಂಡು ಅಪ್ಪಿಕೊಂಡು ಕರುಣೆ ಬೀರಿದೆ.ಹದ್ದು ತೋಳ ನರಿಗಳು ಸದ್ದಿಲ್ಲದೆ ಸೇರಿವೆ.ನಮ್ಮ ನಿಷ್ಠೆ ಹುಲಿಯ ಕಡೆಗೆ ಸಾರಿ ಹೇಳಿವೆ.ಹಸುಗಳೆಲ್ಲ...
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಶ್ರೀಕಂಠನ್ ಹಂಬಲಿಸುವ ನಾದಸೌಖ್ಯ…
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...
ಬಸವರಾಜ ಕೋಡಗುಂಟಿ ಅಂಕಣ – ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಶ್ರೀನಿವಾಸ ಪ್ರಭು ಅಂಕಣ- ನನ್ನ ನೆನಪಿನಲ್ಲಿ ಅಳಿಸಲಾಗದಂತೆ ದಾಖಲಾಗಿರುವ ಕ್ಷಣಗಳು!…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಪಿ ಪಿ ಉಪಾಧ್ಯ ಸರಣಿ ಕಥೆ 70- ಶಾಮಣ್ಣನವರ ಮೂವರು ಮಕ್ಕಳು…
ಪಿ ಪಿ ಉಪಾಧ್ಯ ನನ್ನ ರಾಜೀನಾಮೆ ಪತ್ರವನ್ನು ಹಾಗೆಯೇ ಅವರ ಮೇಜಿನ ಮೇಲೆ ಇಟ್ಟುಬಿಟ್ಟು ಹೊರಬಂದವ ಮೊದಲು ಮಾಡಿದ ಕೆಲಸವೆಂದರೆ ನನ್ನ ಒಟ್ಟು ಆಸ್ತಿ ಎಷ್ಟು ಎಂದು ಲೆಕ್ಕ ಹಾಕಿದ್ದು. ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆಯೆಂದು ನೋಡಿದ್ದು. ಆ ಪಾಟಿ ಆ ಹೆಂಗಸಿಗೆ ಕೊಟ್ಟೂ ಸಾಕಷ್ಟು ಉಳಿದಿತ್ತು. ಮನೆಯನ್ನು ಮಾರ್ಗೇಜ್ ಮಾಡಿದ್ದೆ. ಮಾರ್ಗೇಜ್...
ಸಾಗರಕ್ಕೆ ಸಾಗರವೇ ಉಪಮೆ…
ಗಿರಿಜಾ ಶಾಸ್ತ್ರಿ 'ಸಾಗರ' ಈ ಶಬ್ದವನ್ನು ಆತ್ಮಸಾತ್ ಮಾಡಿಕೊಳ್ಳಬೇಕೆಂದರೆ ಸಾಗರದ ಮಧ್ಯಕ್ಕೆ ಬಂದು ನಿಲ್ಲಬೇಕು. ಜನಸಾಗರ, ಕರುಣಾಸಾಗರ, ಪ್ರೇಮಸಾಗರ ಇಂತಹ ಶಬ್ದಗಳನ್ನೆಲ್ಲಾ ಸಾಗರವನ್ನು ನೋಡದೆಯೇ ಚರ್ವಿತ ಚರ್ವಣವಾಗಿ ಬಳಸಿಬಿಡುತ್ತೇವೆ. ಅದರ ಅನುಭೂತಿಯಾಗಬೇಕೆಂದರೆ ಅದರ ಭೂಮಸದೃಶ ಆಕೃತಿಯ ಒಳಗೆ, ಒಂದು ಸುರಕ್ಷಿತ ದೂರದಲ್ಲಿ...
Latest
ಬಾ ಕವಿತಾ
ಅವ್ವ ಏನನ್ನೊ ಹೇಳಬೇಕು ಅಂದುಕೊಂಡಿದ್ದಳು
ವೆಂಕಟೇಶ ಪಿ. ಮರಕಮದಿನ್ನಿ ಅವ್ವ ಏನನ್ನೊ ಹೇಳಬೇಕು ಅಂದುಕೊಂಡಿದ್ದಳು ನಾನೇನೊ ಮಹತ್ತರ ಕೆಲಸದಲ್ಲಿ -ರಬೇಕಂದುಕೊಂಡು ಸುಮ್ಮನಾದಳು ಗೆಳತಿಯೊಬ್ಬಳು ತನ್ನ ದಿನಚರಿಯಲಿ ...
ಎಚ್ ಆರ್ ನವೀನ್ ಕುಮಾರ್ ಹೊಸ ಕವಿತೆ- ಯುದ್ದವೆಂಬುದು ಬಿಕರಿಯ ಸಂತೆ
ಎಚ್ ಆರ್ ನವೀನ್ ಕುಮಾರ್ ----- ಯುದ್ಧ ಯುದ್ಧ ಯುದ್ಧಇಲ್ಲಿ ಗೆದ್ದವನು ಸೋತಿದ್ದಾನೆಸೋತವನು ಸತ್ತಿದ್ದಾನೆ. ಯುದ್ಧದ ಹಿಂದೆಗೆಲುವು ಸೋಲುಗಳಿಗಿಂತಲಾಭದ ಲೆಕ್ಕಾಚಾರವೇ ಹೆಚ್ಚು....
ಪುಸ್ತಕದ ಪರಿಚಯ
Book Shelf
ಎದೆ ಝಲ್ಲೆನ್ನಿಸುವ ರೋಚಕ ‘ಸುಪಾರಿ’
ಮೆಹಬೂಬ್ ಮಠದ ಸುಪಾರಿ ಎಂಬ ಶಬ್ದ ಕೇಳಿದ ಕೂಡಲೇ ಮನಸಿನ ಪರದೆಯಲ್ಲಿ ಕೆಲವು ಭೀಕರ ಕೊಲೆಗಳ ಚಿತ್ರಗಳು ಮಿಂಚಿನ ವೇಗದಲ್ಲಿ ಬಂದು ಹೋಗುತ್ತವೆ. ಪ್ರತಿನಿತ್ಯ ಇದರ ಕುರಿತ ಸುದ್ದಿಗಳನ್ನು ಓದುತ್ತಿರುತ್ತೇವೆ. ಸುದ್ದಿ ವಾಹಿನಿಗಳಂತೂ ಇಂಥ ಸುದ್ದಿಗಳಿಗಾಗಿಯೇ ಪ್ರತ್ಯೇಕ ಸಮಯ ಮತ್ತು ಸಂಚಕೆಗಳನ್ನು ಮೀಸಲಿಡುತ್ತಿವೆ. ಹಣಕ್ಕಾಗಿ,...
ನುಗಡೋಣಿಯವರ `ಸವಾರಿ’ಯಲ್ಲಿ ಮಾನವ ಪ್ರೀತಿ
ರಾಜು ಎಂ ಎಸ್ ಅಮರೇಶ ನುಗಡೋಣಿಯವರ ಕಥಾಲೋಕದೊಳಗೆ ಇಳಿಯುವುದು ಎಂದರೆ, ನಮ್ಮ ಲೋಕಾನುಭವದ ಒಳನೋಟ ಬೀರಿ ಪಡೆವ ಅನುಭೂತಿ. ಇದು ನಿಜಕ್ಕೂ, ಬದುಕಿನ ಬಗೆಗೆ ನಮ್ಮ ವಿಚಾರ ಲಹರಿಯೋ, ಅಥವಾ ಕಥೆಗಳ ವೈವಿಧ್ಯ-ವಾಸ್ತವ ಚಿತ್ರಣಗಳಿಗೆ ಪ್ರತಿಸ್ಪಂದಿಸುವ ಭಾಷಾ ವ್ಯವಹಾರವೋ, ಎನ್ನಿಸುವಷ್ಟು ಒಮ್ಮೊಮ್ಮೆ ಅಚ್ಚರಿ ಮೂಡಿಸುತ್ತದೆ. ಭಾಷಾ...
ಕಾಡುವ ಮಂಜುಳಾ ಡಿ ಕೃತಿಗಳು
ಸುಮತಿ ಶೆಣೈ ಕಾವ್ಯಸ್ಫುರಣ ಸಂವೇದನೆಗಳನ್ನೇ ಜೀವಾಳವಾಗಿಸಿದಂಥ ಲೇಖಕಿ ಡಿ. ಮಂಜುಳಾರವರ ಗದ್ಯ ಬರಹ 'ನಿನಾದವೊಂದು..' ಮತ್ತು 'ಜೋಡಿಸಿಡಲು ಪ್ರಯತ್ನಿಸುತ್ತಿದ್ದೇವೆಂದರೆ ಒಡೆದು ಹೋಗಿತ್ತು ಎಂದೇ ಅರ್ಥವಲ್ಲವೇ' ಎಂದು ತಮ್ಮ ' ಆಸೆಯ ಕಂದೀಲು' ಕವನ ಸಂಕಲನದ ಚುಟುಕದಲ್ಲಿ ಕೇಳುವ ಕವಯಿತ್ರಿಯ ಎಲ್ಲ ಪುಟ್ಟ ಪುಟ್ಟ ಸೊಲ್ಲುಗಳಲ್ಲಿ...
ಮೂರು ಮಾದರಿಗಳು ಎರಡು ಪುಸ್ತಕಗಳು ಹಾಗೂ ಒಂದು ಸತ್ಯ
ಶ್ವೇತಾ ಹೊಸಬಾಳೆ ಇತ್ತೀಚೆಗೆ ಓದಿದ ಎರಡು ಪುಸ್ತಕಗಳು, ಮಕ್ಕಳ ಮನೋಲೋಕವನ್ನು ನಮ್ಮೆದುರು ತೆರೆದಿಡುವ ‘ತುಂಗಾ’, ಮತ್ತು ಮಣ್ಣು-ಕೃಷಿ-ನಾವಿರುವ ಜಾಗದೊಂದಿಗೆ ಬೆಸೆದುಕೊಳ್ಳುವುದರಲ್ಲಿನ ಖುಷಿ, ಸಿಗುವ ಸಂತೃಪ್ತಿಯ ಬಗ್ಗೆ ಹೇಳುವ ‘ITಯಿಂದ ಮೇಟಿಗೆ’ ನನ್ನ ಮನಸ್ಸನ್ನು ತುಂಬಾ ಉಲ್ಲಸಿತಗೊಳಿಸಿದವು. ಹೊಸಾ ವಿಷಯಗಳನ್ನು ತಿಳಿಸುವುದರ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










