ಇಂದು ಅವಧಿಯಲ್ಲಿ...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಬೆನ್ನಿಗಂಟಿದ ಮುದ್ದೆ ಕೈ…
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ...
ಮಧುಕರ್ ಬಳ್ಕೂರು ಸರಣಿ ಕಥೆ 7 – ಕ್ರಿಕೆಟ್ ಕನವರಿಕೆ ತಲೆಗೇರಿದ ಕ್ಷಣಗಳು…
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 7 ಕ್ರಿಕೆಟ್ ಕನವರಿಕೆ...
ರಾಜಶೇಖರ ಹಳೆಮನೆಗೆ ನರಹಳ್ಳಿ ಪ್ರಶಸ್ತಿ…
ದೇವನೂರ ಮಹಾದೇವ ಅವರ ಸಂದರ್ಶನ: ರಹಮತ್ ತರೀಕೆರೆ ಅವರಿಂದ…
ರಹಮತ್ ತರೀಕೆರೆ ಹಂಪಿ ವಿಶ್ವವಿದ್ಯಾಲಯದ 23.3.1999 ರ, 'ಕನ್ನಡ ಅಧ್ಯಯನ' ನಿಯತಕಾಲಿಕದಲ್ಲಿ ಪ್ರಕಟವಾಗಿದೆ ಕನ್ನಡದ ದೊಡ್ಡ ಲೇಖಕರ ವಿಶಿಷ್ಟತೆ ಎಂದರೆ, ಅವರು ಎಷ್ಟು ದೊಡ್ಡ ಕಲಾವಿದರೋ ಅಷ್ಟೇ ದೊಡ್ಡ ರಾಜಕೀಯ ಸಾಮಾಜಿಕ ಚಿಂತಕರು ಕೂಡ. ಇದಕ್ಕೆ ಕಾರಣ ಕರ್ನಾಟಕದ ಸಾಮಾಜಿಕ ಸನ್ನಿವೇಶಗಳೂ ಬಸವಣ್ಣ ಕುವೆಂಪು ಕಾರಂತ ಮುಂತಾದ ಚಿಂತಕ...
ಮಧುಕರ್ ಬಳ್ಕೂರು ಸರಣಿ ಕಥೆ 6 – ನಾವು ಕಂಡ ವರ್ಲ್ಡ್ ಕಪ್ ಕನಸು…
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 6 ಗೋಲಿ, ಲಗೋರಿ,...
‘ಒಂದು ಕಾನೂನಾತ್ಮಕ ಕೊಲೆ’ ಈ ನಾಟಕ ನಾನೇಕೆ ಬರೆದೆ ?
'ಅವಧಿ' ಮಾಧ್ಯಮ ಸಹಯೋಗದಲ್ಲಿ ಶಿವಮೊಗ್ಗದ 'ಹೊಂಗಿರಣ' ತಂಡ ಬೆಂಗಳೂರಿನಲ್ಲಿ ಹೊಸ ನಾಟಕವನ್ನು ಅಭಿನಯಿಸುತ್ತಿದೆ. ಖ್ಯಾತ ಕಥೆಗಾರ ಶಿವಕುಮಾರ ಮಾವಲಿ ಅವರು ಬರೆದ ಈ ನಾಟಕವನ್ನು ಕಾಮಿಡಿ ಕಿಲಾಡಿಗಳು ಖ್ಯಾತಿಯ ಹೊಂಗಿರಣ ಚಂದ್ರು ನಿರ್ದೇಶಿಸಿದ್ದಾರೆ. ಈ ತಿಂಗಳ 31 ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಸಂಜೆ 7ಕ್ಕೆ ನಾಟಕ ಪ್ರದರ್ಶನ...
Latest
ಬಾ ಕವಿತಾ
ಸಾರಿ ನನ್ನ ಸ್ಟಾಪ್ ಬಂತು ಇಳಿಯುತ್ತೇನೆ bye…!
ವಿಶಾಲ ಮ್ಯಾಸರ್ ------ ತಿಳಿಗೇಡಿ ಟ್ರೈನಿನ ಫ್ಯಾನಿಗೆ ಎರೆಡು ಲೇಸುಗಳನ್ನು ಇಳಿಬಿಟ್ಟು ಬೂಟು ನೇತು ಹಾಕಿದ್ದರೆ ಅದು ಕವಿತೆ ಅಲ್ಲ ಅಂತ ವಾದಿಸುತ್ತೀರಿ ಅದು ನಿಮ್ಮ...
ಶಾಂತಿ ಬಯಸಿ…
ಸವಿತಾ ನಾಗಭೂಷಣ -------------- ಶಾಂತಿ ಬಯಸುವವರೆಲ್ಲ ಸಭೆ ಸೇರಿದರು ಶವದ ಪೆಟ್ಟಿಗೆಗಳ ಮೇಲೆ ಕುಳಿತು ಮಾತನಾಡಿದರು ಹಾರೈಸುತ್ತಿತ್ತು -------------- ಲೋಕವೆಲ್ಲ ಹತವಾದ ಮೇಲೆ...
ಪುಸ್ತಕದ ಪರಿಚಯ
Book Shelf
ಡಿ ಎಂ ನದಾಫ್ ಓದಿದ ‘ಉಪ್ಪು ನೀರಿನ ಸೆಲೆ’
ಡಿ ಎಂ ನದಾಫ್ ಕೃತಿ: ಉಪ್ಪು ನೀರಿನ ಸೆಲೆ (ಹೈಕುಗಳು)ಲೇಖಕರು: ಡಾ. ಸಮೀರ್ ಹಾದಿಮನಿಪ್ರಕಾಶನ: ಶಾಫಿಯಾ ಪ್ರಕಾಶನ, ಆಲಮೇಲಪುಟ:87ಬೆಲೆ:100/- ಹೈಕು ಬರೆಯುವ ಹಲವಾರು ಕವಿಗಳನ್ನು - ಲೇಖಕರನ್ನು ನೋಡಿ, ಮಾತಾಡಿ, ಚರ್ಚಿಸಿ ಅದರ ಅರ್ಥವನ್ನು ತಿಳಿಯಲು ನಾನು ಪ್ರಯತ್ನಿಸಿದ್ದೇನೆ. ಡಾ. ಸಮೀರ್ ಹಾದಿಮನಿ ಅವರ ʻಉಪ್ಪು ನೀರಿನ ಸೆಲೆʼ...
ಚಂದ್ರಶೇಖರ ಮಾಡಲಗೇರಿ ಅವರ ʼಚಾಂದನಿʼ ‘ಚಮೇಲಿ’
ಚಂದ್ರಶೇಖರ ಮಾಡಲಗೇರಿ ಎರಡು ಕೃತಿಗಳೊಂದಿಗೆ ಓದುಗರ ಮುಂದೆ ನಿಂತಿದ್ದಾರೆ. ಇತ್ತೀಚಿಗೆ ತಾನೇ 'ಸ್ಟಾಗ್ ಪಬ್ಲಿಕೇಷನ್' ಆರಂಭಿಸಿದ ಚಂದ್ರಶೇಖರ್ ರಾಜಕುಮಾರ ಮಡಿವಾಳರ ಅವರ 'ಆಡಿಸಿ ನೋಡು' ಕೃತಿಯನ್ನು ಹೊರತಂದಿದ್ದರು. 'ಚಾಂದನಿ'ಗೆ ಸೋಮುರೆಡ್ಡಿ ಬರೆದ ಬೆನ್ನುಡಿ ಇಲ್ಲಿದೆ ಮನುಷ್ಯ ತನ್ನ ಜೀವನದಲ್ಲಿ ಒಂದಲ್ಲಾ ಒಂದು ರೀತಿಯ...
ಶ್ರುತಿ ಬಿ. ಎಸ್. ಅವರ ‘ಕರ್ತೃ’
ಪ್ರಸನ್ನ ಸಂತೇಕಡೂರು "ಕರ್ತೃ" ಶ್ರುತಿ ಬಿ. ಎಸ್. ಅವರ ಬಹುನಿರೀಕ್ಷಿತ ಕಾದಂಬರಿ ಎಂದೇ ಹೇಳಬಹುದು. ಅದಕ್ಕೆ ಮುಖ್ಯ ಕಾರಣ ಅವರ ಆತ್ಮಕಥನ “ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ" ಕ್ಕೆ ಸಿಕ್ಕ ಜನಪ್ರಿಯತೆ, ಪ್ರಶಸ್ತಿಗಳು ಮತ್ತು ವಿಮರ್ಶಾ ಲೇಖನಗಳು ಎಂದು ಖಂಡಿತ ಹೇಳಬಹುದು. ಈ ಕರ್ತೃ ಕಾದಂಬರಿಯ ಬಗ್ಗೆ ಹೇಳುವುದಕ್ಕಿಂತ...
‘ಪದಂ’ ಕವಿ ಕ್ಷೇತ್ರಯ್ಯ
ಆರ್. ವಿಜಯರಾಘವನ್ ಕ್ಷೇತ್ರಯ್ಯನ ಬಗ್ಗೆ ತೆಲುಗು ಪದಂ ಕವಿಯಾದ ಕ್ಷೇತ್ರಯ್ಯನವರ ಬದುಕಿನ ಬಗ್ಗೆ ನಮಗೆ ಏನೂ ತಿಳಿದಿಲ್ಲ. ಅವರ ಇಷ್ಟದ ದೇವರು ಮುವ್ವಾ ಗೋಪಾಲ(ಗೆಜ್ಜೆ ಗೋಪಾಲ). ಅವರು ತಮ್ಮ ಕೆಲವು ಕವಿತೆಗಳಲ್ಲಿ ಮುವಾಪುರಿ ಎಂಬ ಹಳ್ಳಿಯನ್ನು ಉಲ್ಲೇಖಿಸುತ್ತಾರೆ. ಅದು ಅವರ ಜನ್ಮಸ್ಥಳ, ಆ ಸ್ಥಳ ಆಂಧ್ರದ ಕೃಷ್ಣ ಜಿಲ್ಲೆಯ ಕೂಚಿಪುಡಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









