ಇಂದು ಅವಧಿಯಲ್ಲಿ...
ಮಧುಕರ್ ಬಳ್ಕೂರು ಸರಣಿ ಕಥೆ 17 – ಅವರೇ ಟಾಪ್ ಒನ್ ಬ್ಯಾಟ್ಸ್ಮನ್…
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. ಹಿಂದಿನ...
ಜಿ ಎನ್ ನಾಗರಾಜ್ ಅಂಕಣ- ಗಣಪತಿಗಳಿಂದ ಗೌರಿಯ ಮಾತೃ ಪ್ರಧಾನ ವ್ಯವಸ್ಥೆಯ ಕೊನೆ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಮಧುಕರ್ ಬಳ್ಕೂರು ಸರಣಿ ಕಥೆ 16 – ಬೌಲರ್ ಗಳು ಗೆಲುವಿನ ದಡ ಮುಟ್ಟಿಸುತ್ತಾರೆ…
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. ಹಿಂದಿನ...
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಅನನುಕರಣೀಯ ಶ್ರೀಕಂಠನ್..!
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...
ಕಿಶೋರ್ ಹಾಡೆಂದರೆ ಪಂಚಪ್ರಾಣ…
ಶ್ರೀಪಾದ್ ಹೆಗಡೆ ಇಂದು ಕಿಶೋರ ಕುಮಾರ್ ಹುಟ್ಟಿದ ದಿನ. ನನಗೆ ಕಿಶೋರ್ ಹಾಡೆಂದರೆ ಪಂಚಪ್ರಾಣ. ಕಿಶೋರ ಕುಮಾರ ಶಾಸ್ತ್ರೀಯ ಗಾಯನದಲ್ಲಿ ತರಬೇತು ಪಡೆದ ಗಾಯಕರಾಗಿರಲಿಲ್ಲ. ಆದರೆ ಅವರು ಹಾಡುವಾಗ ಎಷ್ಟು ನಿಖರವಾಗಿ ಸ್ವರಸ್ಥಾನಗಳನ್ನು ಅಳೆಯುತ್ತಿದ್ದರೆಂದರೆ ಅವರೊಬ್ಬ ಶಾಸ್ತ್ರೀಯ ಗಾಯನದಲ್ಲಿ ತರಬೇತು ಹೊಂದಿರದ ಗಾಯಕನಲ್ಲ...
ಸಿ ಕೆ ಗುಂಡಣ್ಣ 70ರ ಸಂಭ್ರಮ…
ನನ್ನ 70 ನೇ ವರುಷದ ಹುಟ್ಟು ಹಬ್ಬಕ್ಕೆ ಅಭಿನಂದನೆ- ಶುಭಾಶಯಗಳನ್ನು ಹೇಳಿದ, ಹರಸಿ-ಹಾರೈಸಿದ, ಪ್ರೀತಿ-ಆದರ ತೋರಿದ ನನ್ನ ಎಲ್ಲ ಜೀವದ ಮಿತ್ರರಿಗೂ, ಆತ್ಮೀಯರಿಗೂ ನನ್ನ ಮನಸಾರ ನಮನಗಳು….. ಬೆಂಗಳೂರಿನ ನನ್ನ ಮಿತ್ರರು ದಿನಾಂಕ 07.08.2022 -ಭಾನುವಾರ - ನಡೆಯುವ ನನ್ನ ಅಭಿನಂದನಾ ಕಾರ್ಯಕ್ರಮಕ್ಕೆ ಬನ್ನಿ. ಆಮಂತ್ರಣ ಪತ್ರ ಈ...
Latest
Invite
ಇಂದು ‘ರಂಗ ಕೈರಳಿ’ ಬಿಡುಗಡೆ
'ಪ್ರಥಮ್ ಬುಕ್ಸ್'ನಿಂದ Retell, Remix, Rejoice
'ಪ್ರಥಮ್ ಬುಕ್ಸ್'ನ ಯೋಜನೆ 'ಸ್ಟೋರಿ ವೀವರ್'. 'ಸ್ಟೋರಿವೀವರ್' ಮಕ್ಕಳಿಗಾಗಿ ಅನುವಾದದಲ್ಲಿ ತೊಡಗಲು ಆಸಕ್ತಿ ಉಳ್ಳವರಿಗಾಗಿ Retell, Remix, Rejoice ಎಂಬ ಸ್ಪರ್ಧೆ ನಡೆಸುತ್ತದೆ. ಈ ಸಲದ Retell, Remix, Rejoice ನಲ್ಲಿ ಆಸಕ್ತ ಮಕ್ಕಳ ಅನುವಾದಕರಿಗಾಗಿ ವಿಶೇಷ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಸ್ಪರ್ಧೆಗೆ ನೋಂದಾಯಿಸಲು...
ಬಾ ಕವಿತಾ
ಕಾವ್ಯ ಎಂ.ಎನ್ ಹೊಸ ಕವಿತೆ- ಭೂಮಿ ಕನ್ಯೆ
ಕಾವ್ಯ ಎಂ.ಎನ್ ---- ದಹಿಸುವ ಅಗ್ನಿಶಿಖೆ ಪಟ್ಟವೇರಿದ ಘನತೆಗೆ ಒಳಗೆ ಬೆಂದಳು ಸೀತೆ.. ಹಸಿವಿರಲಿಲ್ಲ ಅವಳಿಗೆ ರಾಮನದೋ ರಾವಣನದೋ... ಸೀತೆ! ಅವಳು ಹುಟ್ಟಿಲ್ಲದವಳು ಮತ್ತೆ ಸಾವೂ.......
ಪಿ ಪಿ ಉಪಾಧ್ಯ ಹೊಸ ಕವಿತೆ-ಬದುಕೆಂದರೆ…
ಪಿ ಪಿ ಉಪಾಧ್ಯ ----- ಬದುಕೆಂದರೆ ಬಲು ಬೆಲೆ ಬಾಳುವ ವಸ್ತುನಶಿಸದಂತೆ ನೋಡಿಕೊಳ್ಳಿಬದುಕೆಂದರೆ ಅದು ಬಳಕೆಯ ವಸ್ತು.ಹಾಳಾಗದಂತೆ ಕಾಯ್ದುಕೊಳ್ಳಿಬದುಕುವುದೆಂದರೆ ಸುಲಭವೇನಲ್ಲಕಲಿಯಬೇಕು...
ಪುಸ್ತಕದ ಪರಿಚಯ
Book Shelf
ಉಮಾದೇವಿ ಉರಾಳ ಓದಿದ ʻಬದುಕು ಬರಹ ಬವಣೆ’
ಅಕ್ಷರ ಲೋಕದ ಪಯಣಿಗನ ಯಶೋಗಾಥೆ… ಕೆ.ಆರ್. ಉಮಾದೇವಿ ಉರಾಳ "ಬದುಕು ಬರಹ ಬವಣೆ (ಪ.ರಾಮಕೃಷ್ಣ ಶಾಸ್ತ್ರಿ ಹೆಜ್ಜೆಗುರುತುಗಳು) ಎಂಬ ಕೃತಿ ಲಕ್ಷ್ಮೀ ಮಚ್ಚಿನ ಅವರ ನಿರೂಪಣೆಯಲ್ಲಿ ಮೈಸೂರಿನ ರೂಪ ಪ್ರಕಾಶನದಿಂದ ಪ್ರಕಟವಾಗಿದೆ. ಇದೀಗ ಎಪ್ಪತ್ತರ ಹರೆಯದಲ್ಲಿರುವ ಶಾಸ್ತ್ರಿಗಳ ಬರಹಗಳು ಅವರ ಬಾಲ್ಯದಿಂದಲೇ ಪತ್ರಿಕೆಗಳಲ್ಲಿ ಬೆಳಕು...
ಜೋಗಿಯವರ ಹೊಸ ಕೃತಿ ‘ನಾನು ಬಡವ’
ಎಸ್ಕೆ ಶಾಮಸುಂದರ ನನ್ನ ಹಲವು ಪುಸ್ತಕಗಳಿಗೆ ಮುನ್ನುಡಿ ಬರೆಯಲು ನಿರಾಕರಿಸಿದ ಕಟುಮಧುರ ಆಖ್ಯಾನದ S K Shama Sundar ನನ್ನ ಹೊಸ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಅದೇ ಈ ಕೃತಿಗೆ ಬಂದಿರುವ ಮೊದಲ ಪ್ರಶಸ್ತಿ. ಅಮ್ಮ ಎಂಬ ಶಬ್ದ ಕೇಳಿದ ತಕ್ಷಣ ಬೆಚ್ಚಗೆ ಬೆಚ್ಚಿಬೀಳುವ ನನಗೆ ಅವಳ ಕುರಿತ ಅನುಭಾವದ ಒಂದು ಇಡೀ ಪುಸ್ತಕ ಓದು...
ಸಫ್ದರ್ ಹಾಷ್ಮಿ: ಬೀದಿ ಮಣ್ಣಿನ ಮಿಂಚು
ಸುಧಾ ಚಿದಾನಂದಗೌಡ ಸಫ್ದರ್ ಹಾಷ್ಮಿ- ಎರಡು ಪುಸ್ತಕ, ಹಲವು ಸಾಧ್ಯತೆ ಇದೇ 2020, ಜನವರಿ ತಿಂಗಳಲ್ಲಿ ಮೊದಲು ಓದಿದ ಪುಸ್ತಕ ಡಾ. ಮಾದವಿ ಭಂಡಾರಿಯವರು ಅನುವಾದಿಸಿದ ಸಫ್ದರ್ ಹಾಷ್ಮಿಯವರ ಬೀದಿ ನಾಟಕಗಳ ಸಂಗ್ರಹ “ಯೇ ದಿಲ್ ಮಾಂಗೆ ಮೋರ್”. ಇದನ್ನು ಓದಿ ಮುಗಿಸುವ ಹೊತ್ತಿಗೆ ಅದೇ ಭಾನುವಾರದ ಪ್ರಜಾವಾಣಿ ಪುರವಣಿಯಲ್ಲಿ ಪ್ರಕಟವಾದ...
ಪ್ರಕಾಶ್ ನಾಯಕರ ಕಾದಂಬರಿ “ಅಂತು”
ಪ್ರಸನ್ನ ಸಂತೇಕಡೂರು ಅಂತು ಛಂದ ಪ್ರಕಾಶನದಿಂದ ಈ ವರ್ಷ ಪ್ರಕಟವಾದ ಕಾದಂಬರಿ. ಇದಕ್ಕೆ ಕನ್ನಡದ ಖ್ಯಾತ ವಿಮರ್ಶಕರಾದ ಟಿ.ಪಿ.ಅಶೋಕ ಅವರು ಬೆನ್ನುಡಿ ಬರೆದಿದ್ದಾರೆ. ಅಂತು ಎಂಬ ಪದಕ್ಕೆ ಅರ್ಥ ಕೊನೆ, ತುದಿ, ಗುಟ್ಟು, ಮರ್ಮ, ಅಂಗು ಎಂದು ಹೇಳಬಹುದು. ಹಾಗಾದರೆ ಯಾವುದರ ಕೊನೆ? ಯಾವುದರ ಮರ್ಮ? ಯಾವುದರ ಗುಟ್ಟು? ಹುಟ್ಟು ಸಾವಿನ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್








