ಇಂದು ಅವಧಿಯಲ್ಲಿ...
ಗೆದ್ದ ‘ಕನ್ಯಾಕುಮಾರಿ’
ಡಿ ಕೋಮಲಾ ಇತ್ತೀಚಿಗೆ ಬಿಡುಗಡೆಯಾದ ಮೈಲ್ ಸ್ಟೋನ್ ಮೋಶನ್ ಪಿಚ್ಚರ್ಸ್ಙ ರವರ 'ಕನ್ಯಾಕುಮಾರಿ' ಕಿರುಚಿತ್ರವನ್ನು ವೀಕ್ಷಿಸಿದಾಗ ನನಗನ್ನಿಸಿದ್ದು ಈ ಜಂಜಾಟದ ಬದುಕಿನಲ್ಲಿ ನಮ್ಮನ್ನು ಬಡಿದೆಚ್ಚರಿಸಲು ಇಂತಹದೊಂದು ಪ್ರಯತ್ನದ ಅವಶ್ಯಕತೆ ಇತ್ತು ಎಂದು. ಯುವ ಪ್ರತಿಭೆ ಶಂಕರ್ ದೇಶ್ ರವರ ಚಿತ್ರಕಥೆ ಸಂಭಾಷಣೆ ಹಾಗೂ ನಿರ್ದೇಶನದ ಮೊದಲ...
ಸುಬ್ರಮಣ್ಯನ್ ಚಂದ್ರಶೇಖರ ಅವರ ನೆನಪಿನ ದಿನ…
ಸಾಯಿಲಕ್ಷ್ಮಿ ಅಯ್ಯರ್ ಇಂದು ಭಾರತೀಯ ಮೂಲದ ನೊಬೆಲ್ ಪ್ರಶಸ್ತಿ ಭೂಷಿತ ಖಭೌತ ವಿಜ್ಞಾನಿ ಪ್ರೊ. ಸುಬ್ರಮಣ್ಯನ್ ಚಂದ್ರಶೇಖರ ಅವರ ನೆನಪಿನ ದಿನವಂತೆ. ಶ್ರೇಷ್ಠರ ಸಂಪರ್ಕ ಯೋಗಟೆಲಿಪೋನ್ ಎಕ್ಸಚೇಂಜ್ ನ ನೌಕರಿ ದಿನಗಳು ನಮ್ಮ ಜೀವನದಲ್ಲಿ ಎಂತೆಂತಹ ನಿಲುಕದ ನಕ್ಷತ್ರಗಳು. ಅಗಸಕ್ಕೆ ಅವಕಾಶವೇ ಏಣಿ ಹಾಕಿ ಹೊಳೆಯುವ ತಾರೆಯನ್ನು...
ನಾನು ಕಂಡ ಅಮೆರಿಕಾ: ೨೫:
ರಘುನಾಥ್ ಕೃಷ್ಣಮಾಚಾರ್ ಬಸ್ಸಾಯಣ: ನನ್ನ ಸಂಗಾತಿಗೆ ಈಚೆಗೆ ರಾಮಕೃಷ್ಣ ಮಠದ ಹುಚ್ಚು. ಮೈಸೂರಿನಲ್ಲಿ ಇದ್ದಾಗಲೂ ಅಲ್ಲಿನ ಮಠಕ್ಕೆ ನನ್ನ ಎಳೆದು ಕೊಂಡು ಹೋಗುತ್ತಿದ್ದರು. ಅಮೆರಿಕಾಗೆ ಬಂದ ಮೇಲಾದರೂ ಈ ಹುಚ್ಚಿಗೆ ಅವಕಾಶವಿಲ್ಲ ಎಂದು ನಾನು ಸರಾಗವಾಗಿ ಉಸಿರಾಡುತ್ತಿರುವಾಗಲೇ ಇಲ್ಲಿಯೂ ಇರುವ ಅದರ ಶಾಖೆ ಯನ್ನು ಪತ್ತೆ ಮಾಡಬಿಟ್ಟರು. ಸರಿ...
ಡಾ ಕೆ ಎಸ್ ಚೈತ್ರಾ ಅಂಕಣ – ಕೋಟೆ ಬಾಗಿಲು ತೆರೆದಿದೆ !
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಹೆಚ್ ಆರ್ ಸುಜಾತಾ ಅವರ ‘ಮಣಿಬಾಲೆ’ ಬಿಡುಗಡೆ ಫೋಟೋ ಆಲ್ಬಂ…
ಹೆಚ್ ಆರ್ ಸುಜಾತಾ ಅವರ ಕಾದಂಬರಿ ‘ಮಣಿಬಾಲೆ’ ಬಿಡುಗಡೆ ಸಮಾರಂಭ ಚಿತ್ರಕಲಾ ಪರಿಷತ್ ನಲ್ಲಿ ಜರುಗಿತು. ಹಿರಿಯ ವಿಮರ್ಶಕ, ಜೆ ಎನ್ ಯು ಕನ್ನಡ ಪೀಠದ ಮುಖ್ಯಸ್ಥರಾಗಿದ್ದ ಡಾ ಪುರುಷೋತ್ತಮ ಬಿಳಿಮಲೆ ಕೃತಿ ಬಿಡುಗಡೆ ಮಾಡಿದರು.ವಿಮರ್ಶಕರಾದ ಡಾ ಎಂ ಎಸ್ ಆಶಾದೇವಿ ಕೃತಿ ಪರಿಚಯಿಸಿದರು. ಹಿರಿಯ ಲೇಖಕ ಮತ್ತು ಪತ್ರಕರ್ತರಾದ ಜಿ ಎನ್ ರಂಗನಾಥ...
ಸಿನಿಮಾ ಕಾಡಬೇಕು ಏನನ್ನೊ ಬೇಡಬೇಕು…
ದೀಪಾ ಗೋನಾಳ ಒಂದು ಸಿನಿಮಾ, ಒಂದೊಳ್ಳೆ ಸಿನಿಮಾ ಅನಿಸೊಕೊಳ್ಳೊಕೆ ತನ್ನದೆ ಆದ ಸಾಕಷ್ಟು ಅಂಶಗಳಿರುತ್ವೆ.ಅದು ಕಥೆ, ಕಥೆ ಹೆಣೆದಿರುವ ರೀತಿ, ಪಾತ್ರಗಳು, ಪಾತ್ರಕ್ಕೆ ಜೀವ ತುಂಬಿರುವ ಪಾತ್ರಧಾರಿಗಳು, ಸಂಭಾಷಣೆ, ಪ್ರಸಾದನ, ಕ್ಯಾಮಾರ ವರ್ಕ್, ಅಲ್ಲಲ್ಲಿ ಸಿಗುವ ಬೆಳಕು-ಕತ್ತಲು, ಹಿನ್ನೆಲೆ ಸಂಗೀತ, ಸಾಹಿತ್ಯ, ಕುಣಿತ. ಶೂಟಿಂಗ್...
Latest
Invite
Retrospective of GIRISH KASARAVALLI Films
RETROSPECTIVE OF GIRISH KASARAVALLI FILMS Federation Of Film Societies of India has organized an online retrospective of Master film Maker Girish Kasaravalli from July 27 to August 2, 2020. No Registration No Password No Charges Just click and watch 24 x 7...
‘ಪಂಪಾ’ ತೀರದಿಂದ ಡಿಜಿಟಲ್ ಅಂಗಳಕ್ಕೆ..
PAMPA [ಪೀಪಲ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಅಂಡ್ ಮೋರ್] ಆಯೋಜನೆಯಲ್ಲಿ ನಡೆಯುವ SIWE - South India Writers ensemble ಸಾಹಿತ್ಯ ಉತ್ಸವ 2020; ಕೇರಳದ ಚೆಂಗನೂರಿನಲ್ಲಿ ಪ್ರತಿ ವರ್ಷ ಜುಲೈ 24, 25 ಮತ್ತು 26 ರಂದು ನಡೆಯುವ ಸಾಹಿತ್ಯ ಹಬ್ಬ. ಈ ಬಾರಿ ಕೋವಿಡ್ 19 ಸಾಂಕ್ರಾಮಿಕದ ಕಾರಣದಿಂದ online ಜಾಲತಾಣಗಳಲ್ಲಿ...
ಬಾ ಕವಿತಾ
ದಾದಾಪೀರ್ ಜೈಮನ್ ಹೊಸ ಕವಿತೆ-ಆಗಿಯೇ ಬಾ!
ದಾದಾಪೀರ್ ಜೈಮನ್ ** ನಿನ್ನ ಹೆಸರೇನು?ಹೆಸರು ಅಂತ!ಯಾವಾಗ ಬರುತ್ತೀ?ಇಂತ ವರ‍್ಷದ ಇಂತ ಮಾಸದ ಇಂತಿಪ್ಪ ವಾರದಇಂತಿoತ ದಿನಾಂಕದ ಕಾಲ ಆದ ಮೇಲೆ!ಕಾಲವಾದ ಮೇಲೆ ಯಾರು...
ವಿಜಯಶ್ರೀ ಹಾಲಾಡಿ ಹೊಸ ಕವಿತೆ- ನನ್ನ ದೇವಿ!
ವಿಜಯಶ್ರೀ ಎಂ.ಹಾಲಾಡಿ ** ಕಲ್ಲು ಬಂಡೆಗಳ ಪ್ರವಾಹವೇ ಧುಮ್ಮಿಕ್ಕಿದರೂ ಸಮುದ್ರಗಳು ಮೊರೆದು ಕುಕ್ಕಿದರೂ ತಡೆದು ನಿಲ್ಲಬಲ್ಲ ಗಟ್ಟಿಗಿತ್ತಿ ಕಾರುಣ್ಯ ಪ್ರೀತಿ ಮಮತೆ ಬೆರೆಸಿ...
ಪುಸ್ತಕದ ಪರಿಚಯ
Book Shelf
ಶಿವಕುಮಾರ ಮಾವಲಿ ಅವರ ಹೊಸ ಕೃತಿ ‘ಒಂದು ಕಾನೂನಾತ್ಮಕ ಕೊಲೆ’
ಶಿವಕುಮಾರ ಮಾವಲಿ ಅವರ 'ಒಂದು ಕಾನೂನಾತ್ಮಕ ಕೊಲೆ' ಈಗ ಓದುಗರಿಗೆ ಲಭ್ಯ ಮಾವಲಿ ಪಬ್ಲಿಕೇಷನ್ಸ್ ಈ ಕೃತಿಯನ್ನು ಪ್ರಕಟಿಸಿದೆ ಈ ಕೃತಿಗೆ ಶಿವಕುಮಾರ ಮಾವಲಿ ಅವರು ಬರೆದ ಮಾತುಗಳು ಇಲ್ಲಿವೆ- ಕೃತಿಯನ್ನು ಕೊಳ್ಳಲು ಸಂಪರ್ಕಿಸಿ- – 91641 49495 ------ ನನ್ನ ವಿರೋಧಿ ಬದುಕಿರಲೇಬಾರದು ಎಂಬ ಹೊತ್ತಿನಲ್ಲಿ… ಎಚ್ಚರ ಇಲ್ಲಿ...
ಎಡೆಯೂರು ಪಲ್ಲವಿಯ ‘ಭೂಮ್ತಾಯಿ ಅಜ್ಜಿ ಆದ್ಲಾ..’
ಎಡೆಯೂರು ಪಲ್ಲವಿ ಅವರು ಮಕ್ಕಳಿಗಾಗಿ ಬರೆದ ಕಥಾ ಸಂಕಲನ ಇಂದು ಬಿಡುಗಡೆಯಾಗುತ್ತಿದೆ. 'ಭೂಮ್ತಾಯಿ ಅಜ್ಜಿ ಆದ್ಲಾ' ಕೃತಿಗೆ ಅವರು ಬರೆದ ನುಡಿ ಇಲ್ಲಿದೆ ಎಡೆಯೂರು ಪಲ್ಲವಿ ನನ್ನ ತಲೆಯಲ್ಲಿ ಈಗಲೂ ಕುಳಿತಿರುವ, ಪ್ರಬಾವ ಬೀರಿದ ಪಠ್ಯಗಳೆಂದರೆ ಐದನೇ ತರಗತಿಯ `ನಾವು ಎಳೆಯರು ನಾವು ಗೆಳೆಯರು’, `ತಿರುಕನ ಕನಸು’. ಹಾಗೇ ಏಳನೇ ತರಗತಿಯಲ್ಲಿ...
ಕಣಿವೆಯಣ್ಣನ “ಸಂದಾಯಿ”
ಸುನೀತ ಕುಶಾಲನಗರ ಕೊಡಗಿನ ಕೆಲವೇ ಕೆಲವು ಕಾದಂಬರಿಕಾರರಲ್ಲಿ ಮುಂಚೂಣಿಯಲ್ಲಿರುವವರು ಭಾರದ್ವಾಜ ಕೆ ಆನಂದತೀರ್ಥರವರು. ಇವರ "ಸಂದಾಯಿ" ಕಾದಂಬರಿಯನ್ನು ಓದಲು ಕಾತರದಿಂದ ಕಾಯುತ್ತಿದ್ದೆವು. ಪುಸ್ತಕ ಕೈ ಸೇರಿದ ಕ್ಷಣದಿಂದ ಓದಲಾರಂಭಿಸಿ ಮುಗಿಸುವವರೆಗೂ ಕಾದಂಬರಿಯುದ್ದಕ್ಕೂ ಎಳೆದೊಯ್ದ ಕುತೂಹಲ ಕೊನೆ ಕೊನೆಗಂತೂ ಮುಂದೇನಾಗಬಹುದೆಂಬ ಭಯ,...
‘ಜೀರೋ ಬ್ಯಾಲೆನ್ಸಿ’ನ ತೂಗುಯ್ಯಾಲೆಯಲಿ ಕೂರುವ ಮುನ್ನ…
'ಅವಧಿ'ಯ ಕವಯತ್ರಿ ಶ್ರುತಿ ಬಿ ಆರ್ ಅವರ ಹೊಸ ಸಂಕಲನ ನಾಳೆ ಬಿಡುಗಡೆಯಾಗುತ್ತಿದೆ. 'ಜೀರೋ ಬ್ಯಾಲೆನ್ಸ್' ಸಂಕಲನಕ್ಕೆ ಶ್ರುತಿ ಬರೆದ ಮಾತುಗಳು ಇಲ್ಲಿವೆ- ಶ್ರುತಿ ಬಿ ಆರ್ ನನ್ನ ಪಾಲಿಗೆ ಕವಿತೆಯೆಂಬುದು ಪ್ರಜ್ಞಾಪೂರ್ವಕವಾಗಿ ರೂಪುಗೊಂಡದಲ್ಲ, ಅದೊಂದು ತೀರಗಳ ಹಂಗಿರದ ಸ್ವಚ್ಛಂದವಾಗಿ ಹರಿವ ನದಿ ಒಮ್ಮೊಮ್ಮೆ ಭರಪೂರ ಪ್ರವಾಹ,...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









