ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಬಸವರಾಜ ಕೋಡಗುಂಟಿ ಅಂಕಣ – ಹಾವೇರಿ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅಂಕಣ – ಹಾವೇರಿ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

ಹಾಡ್ಲಹಳ್ಳಿ ನಾಗರಾಜ್ ಅಂಕಣ – ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇ…

ಹಾಡ್ಲಹಳ್ಳಿ ನಾಗರಾಜ್ ಅಂಕಣ – ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇ…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ...

ಸರೋಜಿನಿ ಪಡಸಲಗಿ ಅಂಕಣ- ಅಣ್ಣಾ ಹೂಬೇಹೂಬ  ಏಕಾನ್ಹಂಗ…

ಸರೋಜಿನಿ ಪಡಸಲಗಿ ಅಂಕಣ- ಅಣ್ಣಾ ಹೂಬೇಹೂಬ ಏಕಾನ್ಹಂಗ…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...

ಜಯಲಕ್ಷ್ಮಿ ಪಾಟೀಲ್ ಅಂಕಣ – ಒಂದೇ ಮಂಚದ ಮೇಲೆ ಕಣ್ಣಿಗೆ ಕಪ್ಪುಬಟ್ಟೆಯ ಪಟ್ಟಿ…

ಜಯಲಕ್ಷ್ಮಿ ಪಾಟೀಲ್ ಅಂಕಣ – ಒಂದೇ ಮಂಚದ ಮೇಲೆ ಕಣ್ಣಿಗೆ ಕಪ್ಪುಬಟ್ಟೆಯ ಪಟ್ಟಿ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

ನನ್ನ ನಾರಾಯಣ ಭಟ್ ಮೇಷ್ಟ್ರು…

ನನ್ನ ನಾರಾಯಣ ಭಟ್ ಮೇಷ್ಟ್ರು…

ಪ್ರಕಾಶ್ ಶೆಟ್ಟಿ ಇವತ್ತು ನಮಗೆ ಪಾಠ ಕಲಿಸಿದ ಗುರುಗಳನ್ನು ನೆನಪಿಸುವ ದಿನ. ಪಾಠ ಅಂದರೆ ಏನು? ಸಮಾಜ, ಗಣಿತ, ವಿಜ್ಞಾನ ಕನ್ನಡ, ಇಂಗ್ಲಿಷ್ ಇತ್ಯಾದಿ ಇತ್ಯಾದಿಗಳನ್ನು ಮಕ್ಕಳ ತಲೆಗೆ ತುರುಕಿಸುವುದಷ್ಟೇ ಶಿಕ್ಷಣ ಅಲ್ಲ. ಇದಕ್ಕೆ ನಾನೇ ಸಾಕ್ಷಿ. ನನ್ನ ಅನೇಕ ಗುರುಗಳು ಕೂಡಾ ಸಾಕ್ಷಿ. ಶಾಲಾ ವಿದ್ಯಾರ್ಥಿಯಾಗಿದ್ದಾಗ ನಾನು...

ಶಿಕ್ಷಕರ ದಿನಾಚರಣೆ ನಮ್ಮೆಲ್ಲರ ದಿನಾಚರಣೆಯಾಗಬೇಕು…

ಶಿಕ್ಷಕರ ದಿನಾಚರಣೆ ನಮ್ಮೆಲ್ಲರ ದಿನಾಚರಣೆಯಾಗಬೇಕು…

ಸಮಾಜದ ಅಭ್ಯುದಯದಲ್ಲಿ ಪ್ರತಿ ಪ್ರಜ್ಞಾವಂತ ವ್ಯಕ್ತಿಯೂ ಶಿಕ್ಷಕ-ಬೋಧಕರಾಗಬೇಕು ನಾ ದಿವಾಕರ ಸೆಪ್ಟಂಬರ್‌ 5ರಂದು ದೇಶಾದ್ಯಂತ ಆಚರಿಸುವ ಶಿಕ್ಷಕರ ದಿನಾಚರಣೆಯನ್ನು ಸಾಮಾನ್ಯವಾಗಿ ಶಾಲಾ ಕಾಲೇಜುಗಳ ಬೋಧಕ ವರ್ಗಗಳಿಗೆ ಸೀಮಿತಗೊಳಿಸಿರುವುದರಿಂದ, ಈ ಆಚರಣೆಯೂ ಸಹ ವಿದ್ಯಾಸಂಸ್ಥೆಗಳ ನಾಲ್ಕು ಗೋಡೆಗಳಿಂದಾಚೆಗೆ ವ್ಯಾಪಿಸಲು...

Invite

‘ಮಧುರಚೆನ್ನ ಕಾವ್ಯ ಪ್ರಶಸ್ತಿ’ಗೆ ಆಹ್ವಾನ

‘ಮಧುರಚೆನ್ನ ಕಾವ್ಯ ಪ್ರಶಸ್ತಿ’ಗೆ ಆಹ್ವಾನ

ಅನುಭಾವ ಕವಿ ಮಧುರಚೆನ್ನರ ನೆನಪಿನಲ್ಲಿ ' ಮಧುರಚೆನ್ನ ಕಾವ್ಯ ಪ್ರಶಸ್ತಿ-2020' ಕ್ಕಾಗಿ ಕನ್ನಡದ ಕವಿ/ಕವಯತ್ರಿಯರ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಮರುಮುದ್ರಣ, ಅನುವಾದಿತ ಕವಿತೆಗಳಿಗೆ ಪ್ರವೇಶವಿಲ್ಲ. ಈ ಪ್ರಶಸ್ತಿಯೂ ರೂ. 10,000/- (ಹತ್ತು ಸಾವಿರ ರೂಪಾಯಿ) ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ....

ಬಾ ಕವಿತಾ

ರಾಮ ಜಪ ಮಾಡ್ತೀರಿ ಸರಿ, ಆದರೆ…

ರಾಮ ಜಪ ಮಾಡ್ತೀರಿ ಸರಿ, ಆದರೆ…

ಅಭಿಜಿತ್ ಬಾಲಕೃಷ್ಣ ಮುಂಡೆ - ಅಭಿ ಮುಂಡೆ 'ಸೈಕೋ ಶಾಯರ್' ಎಂದೇ ಜನಪ್ರಿಯವಾದವರು ಅಭಿ ಮುಂಡೆ. ಹಿಂದಿ ಕವಿ. ಅತ್ಯಂತ ಪ್ರಬಲವಾದ ಪ್ರತಿಭಟನಾ ಕಾವ್ಯಕ್ಕೆ ಹೆಸರು ವಾಸಿಯಾಗಿದ್ದಾರೆ. ...

ವಿಶಾಲ್ ಮ್ಯಾಸರ್ ಕವಿತೆಗಳು

ವಿಶಾಲ್ ಮ್ಯಾಸರ್ ಕವಿತೆಗಳು

ವಿಶಾಲ್ ಮ್ಯಾಸರ್  ** ಕವಿತೆ ೧ ನೆಲಕ್ಕೆ ಎದೆ ತಾಕಿದಾಗ ಎರಡರಿಂದಲೂ ಮೊಳೆಯುವುದು ಒಂದೊಂದು ಬೀಜ ಎದೆಯಾಳದಲ್ಲೊಂದು ಬೀಜ ಹುಟ್ಟಿ ಒಡಲಿಗೆ ಇಳಿದು ನೆಲದಿಂದೊಂದು ಚಿಗುರು...

‍ಪುಸ್ತಕದ ಪರಿಚಯ

Book Shelf

ಜಿ ಎನ್ ಉಪಾಧ್ಯ ಓದಿದ ‘ನೀಲಿ ನಕ್ಷೆ’

ಜಿ ಎನ್ ಉಪಾಧ್ಯ ಓದಿದ ‘ನೀಲಿ ನಕ್ಷೆ’

ಸ್ತ್ರೀಪ್ರಜ್ಞೆಯಲ್ಲಿ ಮೂಡಿಬಂದ ಸಶಕ್ತ ಕೃತಿ'ನೀಲಿ ನಕ್ಷೆ' (ಕಾದಂಬರಿ) ಅಮಿತಾ ಭಾಗವತ್ ಅಂಕಿತ ಪುಸ್ತಕ, ಬೆಂಗಳೂರು, ೨೦೨೩ ಬೆಲೆ ರೂ. ೩೫೦/- ಡಾ.ಜಿ.ಎನ್. ಉಪಾಧ್ಯ ಸಾಹಿತ್ಯ ವಲಯವಾಗಿ ಮುಂಬೈ ಹೆಸರು ಮಾಡುತ್ತಾ ಬಂದಿದೆ. ಕನ್ನಡ ವಾಙ್ಮಯಕ್ಕೆ ಹೊಸ ನೀರು ಹಾಯಿಸಿದ ಕೀರ್ತಿ ಮುಂಬೈ ಕನ್ನಡ ಲೇಖಕರಿಗೆ ಸಲ್ಲುತ್ತದೆ. ಕವಿಯಾಗಿ ಹೆಸರು...

read more
‘ಊರೆಂಬ ಉದರ’ದ ಕರ್ತೃವಿಗೆ ನುಡಿನಮನ

‘ಊರೆಂಬ ಉದರ’ದ ಕರ್ತೃವಿಗೆ ನುಡಿನಮನ

ನಮ್ಮ ಸಂತೇಕಡೂರು ಶಿವಮೊಗ್ಗ ಸಮೀಪ ತುಂಗಾ ತೀರದ ಬಲಗಡೆಯಲ್ಲಿರುವ ಸಂಸ್ಕೃತ ಗ್ರಾಮಕ್ಕೆ ಕೇವಲ ನಾಲ್ಕು ಕಿಲೋಮೀಟರುಗಳ ಅಂತರದಲ್ಲಿರುವ ಹಳ್ಳಿ. ಆ ಕಾರಣದಿಂದ ನಾನು ನನ್ನ ಬಾಲ್ಯದಲ್ಲಿ ಮತ್ತು ಇತ್ತೀಚಿನ ದಿನಗಳಲ್ಲಿಯೂ ಮತ್ತೂರಿಗೆ ಬಹಳ ಸಲ ಹೋಗಿ ಬಂದಿದ್ದೇನೆ. ಆ ಊರಿನ ಬ್ರಾಹ್ಮಣರ ಆಚಾರ ವಿಚಾರ ನಾನು ನೋಡಿರುವ ಇತರೆ ಬ್ರಾಹ್ಮಣರ...

ಮರೆಯಲಾಗದ ಜಿಮ್ ಕಾರ್ಬೆಟ್!

ಮರೆಯಲಾಗದ ಜಿಮ್ ಕಾರ್ಬೆಟ್!

ರೇಷ್ಮಾ ಗುಳೇದಗುಡ್ಡಾಕರ್ ಜಿಮ್ ಕಾರ್ಬೆಟ್ ಅವರ ಪುಸ್ತಕಗಳು ಎಷ್ಟು ಓದಿದರು ಮುಗಿಯದ ಕುತೂಹಲ ಭರಿತ ಪುಸ್ತಕಗಳು. ಈ ಪುಸ್ತಕ ಕಾರ್ಬೆಟ್ ಅವರ ಜೀವನದ ಮತ್ತಷ್ಟು ವಿಶೇಷ ಸಂಗತಿಗಳನ್ನು ಓದುಗರಿಗೆ ಪರಿಚಯಿಸುತ್ತವೆ . ಇದು ಶಿಕಾರಿ ಕಾಡಿನ ಅನುಭವದ ಹೊತ್ತಿಗೆ ಅಲ್ಲ. ಪುಸ್ತಕ ಅವರ ವೈಯಕ್ತಿಕ ಬದುಕಿನ ಅಪರೂಪ ಮಾಹಿತಿ ನೀಡುತ್ತದೆ. ಇಲ್ಲಿ...

‘ಮನಸ್ಸು ಕನ್ನಡಿ’ ವಿಶಿಷ್ಟ ಕೃತಿ: ಪ್ರೊ. ಮಲ್ಲೇಪುರಂ ಜಿ ವೆಂಕಟೇಶ

‘ಮನಸ್ಸು ಕನ್ನಡಿ’ ವಿಶಿಷ್ಟ ಕೃತಿ: ಪ್ರೊ. ಮಲ್ಲೇಪುರಂ ಜಿ ವೆಂಕಟೇಶ

ಪ್ರೊ. ಮಲ್ಲೇಪುರಂ ಜಿ ವೆಂಕಟೇಶ ಕನ್ನಡದಲ್ಲಿ 'ಲಲಿತ ಪ್ರಬಂಧʼಗಳಿಗೆ ಮುಖ್ಯವಾದ ಸ್ಥಾನವಿತ್ತು. ಇಂಗ್ಲಿಷಿನ 'ಎಸ್ಸೇ’ ಎಂಬ ಮಾತಿಗೆ ಸಂವಾದವಾಗಿ 'ಪ್ರಬಂಧ’ ಎಂಬ ಪದರೂಪ ಬಳಕೆಯಾದರೂ ತನ್ನದೇ ಆದ ಅರ್ಥವ್ಯಾಪ್ತಿಯನ್ನು ಅದು ಪಡೆದುಕೊಂಡಿತ್ತು. ಆದರೆ, ಕಾಲಕ್ರಮೇಣ ಆ ಬಗೆಯ ಲಲಿತ ಪ್ರಬಂಧಗಳು ಕಡಿಮೆಯಾದುವು. ನವೋದಯ, ನವ್ಯ, ನವ್ಯೋತ್ತರ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This