ಇಂದು ಅವಧಿಯಲ್ಲಿ...
‘ಜಂಗಮ ಕಲೆಕ್ಟಿವ್’ ಕಥಾ ಕಮ್ಮಟ…
'ಜಂಗಮ ಕಲೆಕ್ಟಿವ್' ಸಹಯೋಗದೊಂದಿಗೆ 'ಅಲೆ ಕ್ರಿಯೇಟಿವ್ಸ್' ಆಯೋಜಿಸಿರುವ ಒಂದು ದಿನದ ಕಥಾ ಕಮ್ಮಟ ಮೊದಲು ರಿಜಿಸ್ಟರ್ ಆದ 20 ಜನರಿಗೆ ಅವಕಾಶ.ಪ್ರವೇಶ ಶುಲ್ಕ ಕನಿಷ್ಠ ₹500, ಗರಿಷ್ಠ ₹1000.ಆನ್‌ಲೈನ್ ಮೂಲಕ ಕಮ್ಮಟ ನಡೆಯಲಿದೆ.ಆನ್‌ಲೈನ್‌ನ ಸೀಮಿತ ಮಿತಿಯಲ್ಲೇ ನೀವು ಇದ್ದಲ್ಲಿಂದಲೇ ಸಾಕಷ್ಟು ಚಟುವಟಿಕೆ ನಡೆಸಲು ಪೂರಕವಾಗುವಂತೆ...
ಬಸವರಾಜ ಕೋಡಗುಂಟಿ ಅಂಕಣ – ಹಾವೇರಿ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಸುಬ್ಬಣ್ಣ ರೇಖಾ ಭಾವಚಿತ್ರ…
ಗೌರಿ ದತ್ತು ಅಭಿನಯ ತರಂಗ ಶಾಲೆ ಪ್ರಾರಂಭವಾಗಿ ಒಂದು ವರ್ಷದ ನಂತರ ರಂಗತಜ್ಞ, ನಿರ್ದೇಶಕ, ಶ್ರೀರಂಗರ ಬಗ್ಗೆ ಅಧ್ಯಯನ ಮಾಡಿದ್ದ ಶ್ರೀರಂಗರ ಅಭಿಮಾನಿ - ಎಚ್. ವಿ. ವೆಂಕಟಸುಬ್ಬಯ್ಯ ಶಾಲೆಯ ಪ್ರಾಂಶುಪಾಲರಾದರು. “ಒಂದು ವರ್ಷಕ್ಕೆ ಮಾತ್ರ ಪ್ರಿನ್ಸಿಪಾಲ್ ಹುದ್ದೆಯಲ್ಲಿರುವೆ“ ಎಂದಿದ್ದ ಅವರು ಒಂದು ವರ್ಷ ಶಿಸ್ತಿನಿಂದ ಪಾಠ...
ಸುಬ್ಬಣ್ಣ ಇನ್ನಿಲ್ಲ ಎನ್ನಲುಂಟೆ?
ಜಿ ಎನ್ ರಂಗನಾಥ ರಾವ್ ಮೊನ್ನೆ, ಸೋಮವಾರ (ಸೆ.೧೨) ಕನ್ನಡ ಹವ್ಯಾಸಿ ರಂಗಭೂಮಿಯ ಹಿರಿಯಣ್ಣ ಸುಬ್ಬಣ್ಣ(೮೫) ಇಹಲೋಕ ತ್ಯಜಿಸಿ ರಂಗಭೂಮಿಯ ಶ್ರೀರಂಗ, ಪರ್ವತವಾಣಿ, ಕರ್ನಾಡ್, ನಾಣಿ, ಪದ್ದಣ್ಣ ಮೊದಲಾದ ನಕ್ಷತ್ರ ಪುಂಜಗಳ ಸಾಲನ್ನು ಸೇರಿಕೊಂಡರು. ರ೦ಗಶ೦ಕರ, ಕಲಾಗ್ರಾಮಗಳ ಇಂದಿನ ಹೊಸ ಪೀಳಿಗೆ ಯಾರು ಈ ಸುಬ್ಬಣ್ಣ ಎಂದು ಕಣ್ಕಣ್ ಬಾಯ್ಬಾಯ್...
ನಾನು ಕಂಡ ಅಮೆರಿಕಾ: 27: ಗ್ರ್ಯಾಂಡ್ ಕ್ಯಾನ್ಯನ್…
ರಘುನಾಥ್ ಕೃಷ್ಣಮಾಚಾರ್ ಕಾರಾಯಣ: ಎರಡು ಸಲ ವಿಮಾನ ಪ್ರಯಾಣ ಬಿಟ್ಟರೆ ಉಳಿದೆಲ್ಲ ಪಯಣ ಕಾರಿನ ಮೂಲಕ ಕೈಗೊಂಡ ಪ್ರಯುಕ್ತ ಇದಕ್ಕೆ ಕಾರಾಯಣ ಎಂದು ಕರೆಯಲಾಗಿದೆ. ನೈಸರ್ಗಿಕ ಮಹಾಕಣಿವೆ: ಮಗ ಒಂದು ವಾರ ಕಛೇರಿ ಕೆಲಸಕ್ಕೆ ರಜೆ ಹಾಕಿ ಅಮೆರಿಕದ ಕೆಲವು ನಗರಗಳನ್ನು, ಪ್ರಾಕೃತಿಕ ವಿಸ್ಮಯವಾದ ಗ್ರ್ಯಾಂಡ್ ಕ್ಯಾನ್ಯನ್. ತೋರಿಸುವ ಸಲುವಾಗಿ...
ಕಥಾಲೋಕದ ‘ದಾದ’
ಬಾಲವನ ಚಂದ್ರು ಊರು, ದೇಶ, ಕಾಲಗಳ ಮೀರಿದ ಸಾಹಿತ್ಯ ನಮ್ಮದಾಗುವುದು ಓದಿನ ಮೂಲಕ. ಈ ರೀತಿಯ ಸಾಹಿತ್ಯದ ಓದು ನಮ್ಮ ಜೀವನೋತ್ಸಾಹವನ್ನು ಹೆಚ್ಚಿಸುವುದು. ಕಥೆಗಳನ್ನು ಕಥಾನಕಗಳನ್ನು ಕಣ್ಣಿಗೆ ಕಟ್ಟುವಂತೆ ಈ ಕ್ಷಣಕ್ಕೆ ಇಲ್ಲೇ ನಡೆದುಹೋಯಿತು ಎನ್ನುವಂತೆ ನಿರೂಪಿಸುವುದು ಒಂದು ಕಲೆ. ಇದನ್ನು ವರ್ತಮಾನ ಭೂತ, ಭವಿಷ್ಯ, ಎಂದು ಮತ್ತೆ...
Latest
ಬಾ ಕವಿತಾ
ಮಂಜುನಾಥ ಲತಾ ಹೊಸ ಕವಿತೆ: ಅಪ್ಪ ಕೊಯ್ದಿಟ್ಟ ಎಲೆಗಳು
ಮಂಜುನಾಥ ಲತಾ ** ಹಬ್ಬದ ಊಟಕ್ಕೆಂದು ಅಪ್ಪ ಎಲೆಗಳನ್ನು ಕೊಯ್ಯುವಾಗ ನಾನು ತೋಟದ ಮಾಲೀಕನತ್ತ ನೋಡುತ್ತಿದ್ದೆ; ಅವನು ಅಂಗಿ ಕಳಚಿ ಸೆಖೆ ಆರಿಸುತ್ತಾ ಇರುತ್ತಿದ್ದ. ಹೆಂಗಸರ ಸ್ತನಗಳಂತೆ...
ಜಿ ಪಿ ಬಸವರಾಜು ಹೊಸ ಕವಿತೆ- ದಂಡ ಹಿಡಿದು ನಿಂತಿದ್ದಾನೆ ದೊರೆ
ಜಿ ಪಿ ಬಸವರಾಜು ** ದಂಡ ಹಿಡಿದು ನಿಂತಿದ್ದಾನೆ ದೊರೆ ಮಂದಿರದ ಹೆಬ್ಬಾಗಿಲಲ್ಲಿ ಮೊಳಗುತ್ತಿದೆ ಗಂಟೆ ಸದ್ದು ಊರು ಕೇರಿಯ ತುಂಬಿ ಕಾಡು ಕಣಿವೆಯ ತುಂಬಿ ಕೇಳುತ್ತಿಲ್ಲ ಯಾವ ಮಾತು...
ಪುಸ್ತಕದ ಪರಿಚಯ
Book Shelf
ಬಿದಲೋಟಿ ರಂಗನಾಥ್ ಓದಿದ ‘ದೇವರ ಗೂಳಿ’
ವೈಚಾರಿಕತೆಯ ಕಣ್ಣಲ್ಲಿ ಉಸಿರಾಡುವ ಕವಿತೆಗಳು ಬಿದಲೋಟಿ ರಂಗನಾಥ್ ---- ಕವಿ ಪಿ ಆರ್ ವೆಂಕಟೇಶ್ ಜಾತಿಮುಕ್ತ ಮನಸ್ಸಿನ ಎಲ್ಲರನ್ನೂ ಅಪ್ಪಿಕೊಳ್ಳುವ ತಣ್ಣಗಿನ ಬಂಡಾಯದ ಮೊನಚನ್ನ ಕಾಯಿಸಿ ಬಡಿಯುವ ಸೂಕ್ಷ್ಮ ಮತಿ.ಅವರು ನಡೆದು ಬಂದ ಬದುಕಿನ ದಾರಿಯುದ್ದಕ್ಕೂ ಕಮ್ಯೂನಿಸ್ಟ್ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಒಂದಷ್ಟು ಕುಕ್ಕುಲಾತಿ...
ನರಹಳ್ಳಿಯವರ ‘ಹಣತೆ ಹಾಡು’
ಸುಮಾ ವೀಣಾ 'ಹಣತೆಯ ಹಾಡು' ಶ್ರೀಯುತ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಮಹತ್ವದ ಕೃತಿಯಾಗಿದೆ. 'ಜಿ.ಎಸ್. ಶಿವರುದ್ರಪ್ಪನವರ ಸಮಸ್ತ ಸಾಹಿತ್ಯ ಶೋಧ' ಎಂಬ ಉಪ ಶೀರ್ಷಿಕೆಯಲ್ಲಿ ಈ ಕೃತಿ ಶಿವರುದ್ದಪ್ಪನವರ ಸಮಗ್ರ ಸಾಹಿತ್ಯವನ್ನು ಅರಿಯಲು ಬಂದಿರುವ ಪ್ರೌಢ ಕೃತಿಯಾಗಿದೆ. 250 ರೂಗಳ ಬೆಲೆಯುಳ್ಳ ಈ ಪುಸ್ತಕ 2020ರಲ್ಲಿ...
ಹೂಮಾತು ಮೀಟಿ ಹೋಗುವ ಚಿಟ್ಟೆ ಕವಿತೆಗಳು
ನಾಗರಾಜ್ ಹರಪನಹಳ್ಳಿ 'ಮಾತು ಮೀಟಿ ಹೋಗುವ ಹೊತ್ತು' ಕವನ ಸಂಕಲನದ ಕವಿತೆಗಳು ನಾ ಮೊದಲೇ ಓದಿದವು. ಮಯೂರ, ಉದಯವಾಣಿ, ಅವಧಿ, ಸಂಗಾತಿ ವೆಬ್ ಮುಂತಾದೆಡೆ ಸ್ಮಿತಾ ಅವರ ಕವಿತೆಗಳನ್ನು ಗಮನಿಸಿದ್ದೆ. ಸ್ಮಿತಾ ಅಮೃತರಾಜ್ ಅವರ ಕವಿತೆ ತಣ್ಣಗೆ ಹರಿವ ನದಿಯಂತೆ. ಬೆಳುದಿಂಗಳಂತೆ. ಹೂವು ಅರಳಿದಂತೆ, ಸಣ್ಣಗೆ ಮಳೆ ಬಂದಂತೆ. ಬಸಲೆ ಬಳ್ಳಿಯೊ...
ಓದುವ ಮೊದಲು…
'ಅಮೃತ ಯಾನ' ಓದಿದ ಎಲ್ಲರೂ ಕಣ್ಣಲ್ಲಿ ನೀರು ತರಿಸಿಕೊಂಡವರೇ. ಈಗ ಪ್ರಸಾದ್ ರಕ್ಷಿದಿ ಕುಟುಂಬ ಅದರ ಮುಂದುವರಿಕೆಯಾಗಿ 'ಅಮೃತಯಾನದ ಸಹಪಯಣಿಗರು' ಬರೆದಿದ್ದಾರೆ. ಅದಕ್ಕೆ ಬರೆದ ಮಾತು ನಿಮ್ಮ ಓದಿಗಾಗಿ ಇಲ್ಲಿದೆ- ಈ ಹಿಂದೆ 'ಅವಧಿ'ಯಲ್ಲಿ ಪ್ರಕಟವಾದ ಅಮೃತಯಾನ ಬರಹಗಳನ್ನು ಓದಲು ಈ ಕೆಳಗಿನ ಲಿಂಕ್ಸ್ ಮಾಡಿ-...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











