ಇಂದು ಅವಧಿಯಲ್ಲಿ...
ಕನ್ನಡ ಸಿನೆಮಾ ಜಗತ್ತಿನ ವಿಶಿಷ್ಟ ಮೈಲಿಗಲ್ಲು: ಕಾಂತಾರ
ಡಾ ಜ್ಯೋತಿ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ಮುಖ್ಯಪಾತ್ರದಲ್ಲಿ ನಟಿಸಿರುವ 'ಕಾಂತಾರ' ಸಿನೆಮಾ ವೀಕ್ಷಣೆ ಒಂದು ಮೈಜುಮ್ಮೆನಿಸುವ ವಿಶಿಷ್ಟ ಅನುಭವವೆನ್ನಬಹುದು. ವಿಶೇಷವಾಗಿ, ಭೂತದ ಕೋಲವನ್ನು ಇಲ್ಲಿಯವರೆಗೆ ನೋಡದ ಮಂದಿಗೆ, ಒಂದು ಹೊಸ ಲೋಕ ನೋಡಿದ ಅನುಭವ ಕೊಡುವ ಚಿತ್ರವಿದು. ಇದು, ಹಚ್ಚ ಹಸುರಿನ ಪ್ರಕೃತಿಯ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹತ್ತು ಹನ್ನೆರಡು ಮುರೀದ್‌ಗಳು, ಚೇಲಾಗಳು…
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
French writer Annie Ernaux wins the 2022 Nobel Prize in literature
ANDREW LIMBONG The French writer Annie Ernaux has been awarded the 2022 Nobel Prize in literature. The 82-year-old writer is known for works that blur the line between memoir and fiction. In making the announcement, the committee noted the "clinical acuity...
ಎಚ್ ಎಲ್ ಪುಷ್ಪ ಅಧಿಕಾರ ಸ್ವೀಕಾರ…
ಕರ್ನಾಟಕ ಲೇಖಕಿಯರ ಸಂಘಕ್ಕೆ ಸೆ.18ರಂದು ಚುನಾವಣೆ ನಡೆದು ಕವಯತ್ರಿ ಎಚ್.ಎಲ್.ಪುಷ್ಪಾ ಅವರು 62 ಮತಗಳಿಂದ ವಿಜೇತರಾಗಿದ್ದು, ಇಂದು ಅಂದರೆ ಅಕ್ಟೋಬರ್ 6, 2022ರಂದು ಸಂಘದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಹಿಂದಿನ ಅಧ್ಯಕ್ಷರಾಗಿದ್ದ ಶ್ರೀಮತಿ ವನಮಾಲ ಸಂಪನ್ನ ಕುಮಾರ ಅವರು ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಕರ್ನಾಟಕ...
ಸುರೇಶ್ ಕುಲಕರ್ಣಿ ಇನ್ನು ನೆನಪು…
ಹರವೂ ಕೇಸರಿ ಸುರೇಶ್ ಕುಲಕರ್ಣಿ…ಇಂದು ತೀರಿಹೋದರೆಂದು ರಹಮತ್ ತರೀಕೆರೆಯವರ ಬರಹದಿಂದ ತಿಳಿಯಿತು. ಸುರೇಶರ ಅಕ್ಕ ವಚ್ಚಕ್ಕಳಲ್ಲಿ - ಧಾರವಾಡ ಆಕಾಶವಾಣಿಯ ವತ್ಸಲಾ ಕುಲಕರ್ಣಿ - ನನ್ನ ಫೋನ್ ನಂಬರ್ ಬಹುಶಃ ಇರಲಿಕ್ಕಿಲ್ಲ. ಇದ್ದರೂ ನನ್ನಷ್ಟು ದೂರಕ್ಕೆ ಫೋನ್ ಮಾಡಿ ತಿಳಿಸಬೇಕೆಂದು ಅವರಿಗೆ ಅನಿಸಿರಲಿಕ್ಕಿಲ್ಲ. ಧಾರವಾಡದ ಗೆಳತಿಗೆ ಫೋನ್...
ಬಾಬಾ ಬುಡನ್ ಗಿರಿಯಲ್ಲಿ ಕಂಡ ಬೇಸರದ ದೃಶ್ಯಗಳ ಬರಹ…
ಮಮತಾ ಅರಸೀಕೆರೆ ನಾವು ಯಾವುದೇ ಗಿಡಕ್ಕೆ ಹಾನಿ ಮಾಡಿಲ್ಲ. ಗಿಡವನ್ನು ಕೀಳಲಿಲ್ಲ. ಗಿಡಗಳ ನಡುವಿನ ಕಾಲುದಾರಿಯಲ್ಲಿ ಕುಳಿತು, ನಿಂತು ಫೋಟೊ ತಗೊಂಡ್ವಿ. ಮತ್ತಿದು ಸಂಭ್ರಮದ ಬರಹವಲ್ಲ. ಬಾಬಾ ಬುಡನ್ ಗಿರಿಯಲ್ಲಿ ಕಂಡ ಬೇಸರದ ದೃಶ್ಯಗಳ ಬರಹ. ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿ ಕುರುಂಜಿ ನೋಡೋಕೆ ಹೋಗಲು ನಿರ್ಧರಿಸಿ ಹೊರಟಾಗಲೇ...
Latest
ಬಾ ಕವಿತಾ
ಅಮ್ಮ ಹೂ ಕಟ್ಟುತ್ತಿದ್ದಳು
ದಾದಾಪೀರ್ ಜೈಮನ್ ** ಅಮ್ಮ ಹೂ ಕಟ್ಟುತ್ತಿದ್ದಳು ಮಲ್ಲಿಗೆ ಕನಕಾಂಬರ ಅದರ ನಡುವೆ ಕಾಮಕಸ್ತೂರಿ ಆಗೊಮ್ಮೆ ಈಗೊಮ್ಮೆ ಸಂಪಿಗೆ ದೀಪಾವಳಿ ಹೊತ್ತಲ್ಲಿ ಬೆಳಕಿನ ಬಣ್ಣದ ಚೆಂಡು ಹೂ...
‘ನೆಲ ಕೆದರಿದ ನಾಯಿ ಕಾಲು’
ಬಿದಲೋಟಿ ರಂಗನಾಥ್ ** ನಿತ್ರಾಣಗೊಂಡು ಒದ್ದಾಡುವ ಆ ಹಕ್ಕಿಯ ಮರಿಯ ಜೀವ ಗಾಯಗೊಂಡಿದೆ ಶುಶ್ರೂಷೆ ಮಾಡುವ ಕೈಗಳು ಮಗ್ಗಲ ಹಾದಿ ಹಿಡಿದಿವೆ ಹಸಿವೆನ್ನುವ ಉಸಿರ ಹೊತ್ತ ಅವ್ವ...
ಪುಸ್ತಕದ ಪರಿಚಯ
Book Shelf
ಕಲಾ ಭಾಗ್ವತ್ ಓದಿದ ‘ವಾತ್ಸಲ್ಯ ಪಥದ ರೂವಾರಿ ವ್ಯಾಸರಾಯ ಬಲ್ಲಾಳ’
ಬಲ್ಲಾಳರ ವಾತ್ಸಲ್ಯ ಪಥದ ನಿಜ ದರ್ಶನ ಕಲಾ ಭಾಗ್ವತ್ ----- ‘ವಾತ್ಸಲ್ಯ ಪಥದ ರೂವಾರಿ ವ್ಯಾಸರಾಯ ಬಲ್ಲಾಳ’ ಈ ಕೃತಿಯು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಕಟಣೆ. ಡಾ. ಜಿ. ಎನ್. ಉಪಾಧ್ಯ ಅವರು ರಚಿಸಿರುವ ಈ ಕೃತಿಯಲ್ಲಿ ೧೫೧ ಪುಟಗಳಿವೆ, ೮ ಅಧ್ಯಾಯಗಳಿವೆ, ಅನುಬಂಧದಲ್ಲಿ ಬಲ್ಲಾಳರ ನೆನಪಿನ ಅಮೂಲ್ಯ ಪಟಗಳಿವೆ....
ಲಾಕ್‌ಡೌನ್ ಹೊತ್ತಿನಲ್ಲಿ ‘ಮದ್ಯಸಾರ’
ವಸುಧೇಂದ್ರ ಮದ್ಯಪಾನ ಕುರಿತು ಕಡು ವ್ಯಾಮೋಹದಿಂದ ಬರೆದ ಈ ಪದ್ಯಗಳ ಪುಸ್ತಕವನ್ನು ನನ್ನಂತಹ ಮದ್ಯವಿಮುಖಿ ಪ್ರಕಟಿಸಿದ್ದು ವಿಶೇಷವೇನಲ್ಲ. ಈ ಪದ್ಯಗಳು ಎಂತಹವರಿಗೂ ಕಿಕ್ ಕೊಡುವಷ್ಟು ಚುರುಕಾಗಿವೆ. ಚಂದ್ರಶೇಖರ ಕಂಬಾರ, ಯೋಗರಾಜ್ ಭಟ್ - ಮುಂತಾದ ಹಿರಿಯರೆಲ್ಲರೂ ಮನತುಂಬಿ ಹೊಗಳಿದ ಪದ್ಯಗಳ ಗುಚ್ಛವಿದು. ಈಗ ಈ ಪುಟಾಣಿ ಪುಸ್ತಕ ಮತ್ತೆ...
ಅಪರೂಪದ ಕೃತಿ ‘ಗೊಂದಲಿಗ್ಯಾ’
ಸಿದ್ಧರಾಮ ಕೂಡ್ಲಿಗಿ (ಈ ಕೃತಿಗೆ 2012ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ) ಮರಾಠಿ ದಲಿತ ಆತ್ಮಕಥನಗಳ ಧಾಟಿಯಲ್ಲಿಯೇ ಕನ್ನಡದಲ್ಲಿ ಕಳೆದ ವರ್ಷ ಮೂಡಿಬಂದ ಎ.ಎಂ.ಮದರಿಯವರ ಅಪೂರ್ವ ಆತ್ಮಕಥನ ಗೊಂದಲಿಗ್ಯಾ. ಹೆಸರೇ ಸೂಚಿಸುವಂತೆ ಗೊಂದಲಿಗರ ಜನಾಂಗದ ನೋವು, ಸಂಕಟ, ತಲ್ಲಣಗಳನ್ನು ಗರ್ಭೀಕರಿಸಿಕೊಂಡಿರುವ ಗೊಂದಲಿಗ್ಯಾ...
ಬೆನಾಲಿಮ್..
ಸಂತೋಷಕುಮಾರ ಮೆಹೆಂದಳೆ ಅವರ ಹೊಸ ಕಾದಂಬರಿ - ಬೆನಾಲಿಮ್ ಸ್ನೇಹ ಬುಕ್ ಹೌಸ್ ಪ್ರಕಟಿಸಿರುವ ಪುಸ್ತಕ ಈಗ ಮಾರುಕಟ್ಟೆಯಲ್ಲಿದೆ. ಈ ಕೃತಿಯ ಆಯ್ದ ಒಂದು ಭಾಗ ನಿಮ್ಮ ಓದಿಗಾಗು-ಓದಿಗಾಗಿ- ಸಂತೋಷಕುಮಾರ ಮೆಹೆಂದಳೆ ಜಗತ್ತಿನಲ್ಲಿ ಪ್ರತಿ ಬಾರಿಯೂ ಯಾಮಾರಿಸಬಹುದಾದ ಐಟಂ ಅಂತಿದ್ದರೆ ಅದು ಗಂಡಸು ಎಂದರಿವಾಗೋಕೆ ಹುಡುಗಿ 'ದೊಡ್ಡವಳೆ'...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











