ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಕಲಾಗ್ರಾಮದಲ್ಲಿ ‘ಸುಪಾರಿ ಕೊಲೆ’

ಕಲಾಗ್ರಾಮದಲ್ಲಿ ‘ಸುಪಾರಿ ಕೊಲೆ’

'ಶಿವಕುಮಾರ ಮಾವಲಿ'ಯವರ ಪತ್ತೇದಾರಿ ನಾಟಕ 'ಸುಪಾರಿ ಕೊಲೆ' ವಿನ್ಯಾಸ ಮತ್ತು ನಿರ್ದೇಶನ: ಚಂದ್ರ ಕೀರ್ತಿರಂಗದ ಮೇಲೆ: ಅರುಣೇಶ್, ಲಕ್ಷ್ಮಿ, ಪ್ರವೀಣ್  ಬೆಳಕು ವಿನ್ಯಾಸ: ರವಿ ಶಂಕರ್ ನಾಟಕದ ಬಗ್ಗೆ: ‘ಸುಪಾರಿ ಕೊಲೆ’ಯು ಒಂದು ಪತ್ತೇದಾರಿ ಮಾದರಿಯ, ಕುತೂಹಲ ಉಳಿಸಿಕೊಂಡು ಹೋಗುವ, ಕೊಲೆಯ ಕಾರಣ ಹುಡುಕುತ್ತಾ ಸಾಗುತ್ತಲೇ...

ಜಿ ಎನ್ ನಾಗರಾಜ್ ಅಂಕಣ- ಹೊಸ ಸಾರ್ವತ್ರಿಕ ದೇವರುಗಳ ಉದ್ಭವ…

ಜಿ ಎನ್ ನಾಗರಾಜ್ ಅಂಕಣ- ಹೊಸ ಸಾರ್ವತ್ರಿಕ ದೇವರುಗಳ ಉದ್ಭವ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ಸದಾಶಿವ್ ಸೊರಟೂರು ಕಥಾ ಅಂಕಣ- ಎದೆ ಮೇಲೆ ಬರೆದ ರಂಗೋಲಿ..

ಸದಾಶಿವ್ ಸೊರಟೂರು ಕಥಾ ಅಂಕಣ- ಎದೆ ಮೇಲೆ ಬರೆದ ರಂಗೋಲಿ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

ಹಾವೇರಿಯಲ್ಲಿ ‘ಅಧಿಕಾರ ಮತ್ತು ಅಧೀನತೆ’ ಕೃತಿ ಚರ್ಚೆ…

ಹಾವೇರಿಯಲ್ಲಿ ‘ಅಧಿಕಾರ ಮತ್ತು ಅಧೀನತೆ’ ಕೃತಿ ಚರ್ಚೆ…

ಸತೀಶ ಕುಲಕರ್ಣಿ ಲೈಂಗಿಕ ರಾಜಕಾರಣ ಕುರಿತು ಬರೆದ ಅಮೇರಿಕನ್ ಲೇಏಕಿ ಕೇಟ್ ಮಿಲೆಟ್ ಅವರ ಅನುವಾದಿತ ಕೃತಿ ಅಧಿಕಾರ ಮತ್ತು ಅಧೀನತೆ ಕುರಿತು ಹಾವೇರಿಯ ಹಂಚಿನಮನಿ ಆರ್ಟ ಗ್ಯಾಲರಿಯಲ್ಲಿ ಸಾಂಕೇತಿಕ ಬಿಡುಗಡೆ ಮತ್ತು ಅರ್ಥಪೂರ್ಣ ಚರ್ಚೆ ನಡೆಯಿತು. ಖ್ಯಾತ ಲೇಖಕಿ ಡಾ. ಶ್ರೀಮತಿ ಎಚ್.ಎಸ್. ಅವರು ಅನುವಾದಿಸಿದ ಕೃತಿಯು...

ʼದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲʼ

ʼದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲʼ

ಪ್ರಿಯದರ್ಶಿನಿ​ ಶೆಟ್ಟರ್   ʼದೊಡ್ಡವರೆಲ್ಲ ಜಾಣರಲ್ಲಚಿಕ್ಕವರೆಲ್ಲ ಕೋಣರಲ್ಲಗುರುಗಳು ಹೇಳಿದ ಮಾತುಗಳೆಲ್ಲಎಂದೂ ನಿಜವಲ್ಲ ಗೆಳೆಯಎಂದು ನಿಜವಲ್ಲ…ʼ ಚಿಕ್ಕವಳಿದ್ದಾಗ ಈ ಹಾಡು ಅದರ ಧಾಟಿಯಿಂದಲೋ ಅಥವಾ ಪ್ರಾಸದಿಂದಲೋ ಬಹಳ ಇಷ್ಟವಾಗುತ್ತಿತ್ತು. ಈಗ ಈ ಹಾಡು ಅದರ ಅಂತರಾರ್ಥ ಮತ್ತು ಸರಳತೆಯ ಕಾರಣಕ್ಕೆ ಇಷ್ಟವಾಗುತ್ತದೆ. ಯಾಕೆಂದರೆ...

ಬಾ ಕವಿತಾ

ಗೀತಾ ಎನ್ ಸ್ವಾಮಿ ಹೊಸ ಕವಿತೆ ‘ಕರ್ಬಿಪಸ್ಟಿ ಹೂವು; ಸಂಬಾರ್ಗಾಗೆ’

ಗೀತಾ ಎನ್ ಸ್ವಾಮಿ ಹೊಸ ಕವಿತೆ ‘ಕರ್ಬಿಪಸ್ಟಿ ಹೂವು; ಸಂಬಾರ್ಗಾಗೆ’

ಗೀತಾ ಎನ್ ಸ್ವಾಮಿ ** ಸೋಮ ಚುಕ್ಕಿಗಳನ್ನು ಒಡಲ ಒಳಮನೆಗೆ ತುಂಬಿಕೊಂಡ ಹೊಸ ಬಾವಿಯ ಅರ್ಗಿಗೆ ಹರಡಿಕೊಂಡ ಸುಣ್ಣದ ಕಲ್ಲಿನ ಕಾಲುವೆಯ ತುಂಬಾ ಹರಿಯುವ ಸಲಿಲದ ಆತ್ಮಕ್ಕೆ ಕರ್ಬಿಪಸ್ಟಿ...

ಎಂ ಎಸ್  ಪ್ರಕಾಶ್ ಬಾಬು ಹೊಸ ಕವಿತೆ ‘ಮೂಳೆಗಳ ಮೆರವಣಿಗೆ’

ಎಂ ಎಸ್ ಪ್ರಕಾಶ್ ಬಾಬು ಹೊಸ ಕವಿತೆ ‘ಮೂಳೆಗಳ ಮೆರವಣಿಗೆ’

ಎಂ ಎಸ್ ಪ್ರಕಾಶ್ ಬಾಬು ** ಕುಕ್ಕರಗಾಲಲ್ಲಿ ಕುಳಿತುಕತ್ತು ಬಗ್ಗಿಸಿನೆಲವ ಕೆರೆಯುತ್ತಿರುವೆ ಏಕೆ?ನೀ ಕೆರೆದ ನೆಲದಿಂದ ನೀರಬಯಕೆಯ ಕನಸಾ… ಮೂರ್ಖ…ನೀ ಕೆರೆದನೆಲದಿಂದ ಏಳುತ್ತಿವೆಭೂತದ...

‍ಪುಸ್ತಕದ ಪರಿಚಯ

Book Shelf

ಜೋಗಿ ಓದಿದ ‘ಪಸಾ’

ಜೋಗಿ ಓದಿದ ‘ಪಸಾ’

ಮಾತಲ್ಲಿ ಕಟ್ಟಿದ ಸಂಗೀತ ಮಹಲು ಜೋಗಿ ----- ಸಂಗೀತ ಪ್ರಧಾನವಾದ ಕಾದಂಬರಿ ಕನ್ನಡಕ್ಕೆ ಹೊಸತಲ್ಲ. ಹೇಗೆ ಸಂಗೀತ ನಮ್ಮ ಭಾವವನ್ನು ಅರಳಿಸುತ್ತದೆಯೋ ಹಾಗೆಯೇ ಸಂಗೀತಪ್ರಧಾನ ಕಾದಂಬರಿಗಳು ಕೂಡ ನಮ್ಮನ್ನು ಸಮ್ಮೋಹನಗೊಳಿಸಿವೆ. ಕೃಷ್ಣಮೂರ್ತಿ ಪುರಾಣಿಕರ ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ, ತರಾಸು ಅವರ ಹಂಸಗೀತೆ, ತ.ಪು. ವೆಂಕಟರಾಮ್...

read more
ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ‘ಚಿಂತಾಮಣಿ’ಗೊಂದು ಪತ್ರ

ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ‘ಚಿಂತಾಮಣಿ’ಗೊಂದು ಪತ್ರ

ಸತೀಶ ಕುಲಕರ್ಣಿ ಹಿರಿಯ ಕವಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ 'ಚಿಂತಾಮಣಿ' ಹೊಸ ಕವನ ಸಂಕಲನವನ್ನು ಓದಿ ಸರ್ ಅವರಿಗೆ ಬರೆದ ಪತ್ರವಿದು. ಸಂಕಲನದಲ್ಲಿ ಒಟ್ಟು ೪೪ ಕವಿತೆಗಳಿವೆ. ಖ್ಯಾತ ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರರಾವ್ ಇದಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. 'ಚಿಂತಾಮಣಿ' ಸಂಕಲನದ ಕವಿತೆಯಲ್ಲಿ ಮಾತೃಗೀತೆ, ಸಖೀ ಗೀತೆ...

ಕಾಡುವ ‘ಸೀತಾಳೆದಂಡೆ’

ಕಾಡುವ ‘ಸೀತಾಳೆದಂಡೆ’

ಗೀತಾ ಕುಂದಾಪುರ ಉತ್ತರ ಕನ್ನಡದ ಗ್ರಾಮೀಣ ಪ್ರದೇಶದ ಹಿನ್ನಲೆಯಲ್ಲಿ ಹೆಣೆದ ಕತೆಗಳು. ಅಲ್ಲಲ್ಲಿ ಇದು ಕತೆಯಾಗಿರದೆ ಒಂದು ವ್ಯಕ್ತಿಯ ಪರಿಚಯ ಎನ್ನಿಸಿದರೂ ವ್ಯಕ್ತಿಯ ವ್ಯಕ್ತಿತ್ವವೂ ವಿಚಿತ್ರವಾಗಿದ್ದು ನಿರೂಪಣೆ ಬಿಗಿಯಾಗಿರುವುದರಿಂದ ಕತೆಯು ಕುತೂಹಲದಿಂದಲೇ ಓದಿಸಿಕೊಂಡು ಹೋಗುತ್ತದೆ. ಇಲ್ಲಿ ಆದರ್ಶ ಹೇಳುವ ನಾಯಕ, ನಾಯಕಿಯರಿಲ್ಲ,...

ಆಲೂರು ದೊಡ್ಡನಿಂಗಪ್ಪ ಹೊಸ ಕಾದಂಬರಿ…

ಆಲೂರು ದೊಡ್ಡನಿಂಗಪ್ಪ ಹೊಸ ಕಾದಂಬರಿ…

ಉಗಮ ಶ್ರೀನಿವಾಸ ಈ ದುರಿತ ಕಾಲದಲ್ಲಿ ಗೆಳೆಯ ಆಲೂರು ದೊಡ್ಡನಿಂಗಪ್ಪ ಹೊಸ ಕಾದಂಬರಿ ಹೊರ ತಂದಿದ್ದಾನೆ. ಈಗಾಗಲೇ ನೇಕಾರ, ಮುಟ್ಟು, ಎದೆಯೊಳಗೆ ಸೂರ್ಯಕಾಂತಿ ಹೂ ಪುಸ್ತಕ ತಂದಿರುವ ದೊಡ್ಡನಿಂಗಪ್ಪ ಎರಡು ವರ್ಷಗಳಿಂದ ಬರೆಯುತ್ತಿದ್ದ ಕಾದಂಬರಿ ಈಗ ಹೊರಬಂದಿದೆ. ನಮ್ಮಿಬ್ಬರ ಸ್ನೇಹ 28 ವರ್ಷಕ್ಕೂ ಹಳೆಯದ್ದು. ಒಂದು ಪಂಚೆ, ಶರ್ಟು,...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This