ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜಯಲಕ್ಷ್ಮಿ ಪಾಟೀಲ್ ಅಂಕಣ – ಸತ್ಯಭಾಮಾರ ಸುಂದರ ಕಣ್ಣುಗಳಲ್ಲಿನ ಕನಸುಗಳೂ…

ಜಯಲಕ್ಷ್ಮಿ ಪಾಟೀಲ್ ಅಂಕಣ – ಸತ್ಯಭಾಮಾರ ಸುಂದರ ಕಣ್ಣುಗಳಲ್ಲಿನ ಕನಸುಗಳೂ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

ತೆಂಗಿನ ಮರ ಬೆಳೆದ ಪುರಾಣ…

ತೆಂಗಿನ ಮರ ಬೆಳೆದ ಪುರಾಣ…

ಎನ್ ಶೈಲಜಾ ಹಾಸನ ಮನೆಗೊಂದು ಕಲ್ಪತರು ಇರಬೇಕು ಅನ್ನೊದು ಹಿಂದಿನಿಂದಲೂ ಹಿರಿಯರು ಹೇಳುತ್ತಾ ಬಂದಿರುವುದು ಗೊತ್ತೆ ಇದೆ. ನಾನೂ ಕೂಡ ಅದನ್ನು ಮನಸಾರೆ ಒಪ್ಪಿದ್ದೆ. ಹಾಗಾಗಿ ನಾವು ನಿವೇಶನ ಕೊಂಡು ಕೊಂಡಾಗಲೇ ತೆಂಗಿನ ಮರ ನೆಡಬೇಕು ಅಂತ ತೀರ್ಮಾನ ಮಾಡಿಬಿಟ್ಟಿದ್ದೆ. ಮರಗಿಡ ಬೆಳೆಸಿ ಕೈತೋಟ ಮಾಡಲೆಂದೇ ಮನೆಯ ಹಿಂದೆ ಜಾಗ...

ಪಂಡಿತ ರಾಜೀವ ತಾರಾನಾಥ್‌.. 91ರ ಉಮೇದಿನಲ್ಲಿ ಉಸ್ತಾದ್‌

ಪಂಡಿತ ರಾಜೀವ ತಾರಾನಾಥ್‌.. 91ರ ಉಮೇದಿನಲ್ಲಿ ಉಸ್ತಾದ್‌

 ಜಿ ಪಿ ಬಸವರಾಜು 90 ಎಂದರೆ ಎಲ್ಲ ದೆವ್ವಗಳೂ ಮೈ ಏರಿ ಕುಳಿತಿರುತ್ತವೆ. ಕಣ್ಣು ಮಕರು ಮಕರು; ಕಿವಿ ಮಂದ ಮಂದ; ಮರೆವು ಕವುಚಿಕೊಂಡು ಮೈಮೇಲೆ ಬಿದ್ದಿರುತ್ತದೆ. ನಾಲಗೆ ಹೊರಳದೆ, ಮಾತು ತೊದಲುತ್ತ, ದಾರಿ ತಪ್ಪಿ, ಎಲ್ಲವೂ ದಿಕ್ಕಾಪಾಲಾಗಿರುತ್ತದೆ. ಆದರೆ ಇಲ್ಲಿ ನೋಡಿ: ೯೧ರ ಪಂಡಿತ ರಾಜೀವ ತಾರಾನಾಥರ ಕುದುರೆ ಹೇಗೆ ಓಡುತ್ತಿದೆ....

22ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ…

22ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ…

ಸೇಡಂ, ಅ.8- ಕಲಬುರಗಿ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಲ್ಪಡುವ ರಾಜ್ಯ ಮಟ್ಟದ ’ಅಮ್ಮ ಪ್ರಶಸ್ತಿ’ಗೆ 22ನೇ ವರ್ಷದ ಸಾಲಿಗಾಗಿ ಪ್ರಕಟಿತ ಕೃತಿಗಳನ್ನು ಆಹ್ವಾನಿಸಲಾಗಿದೆ. ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ಸ್ಮರಣೆಯಲ್ಲಿ ಪ್ರಶಸ್ತಿಯನ್ನು...

ಡಾ ಕೆ ಎಸ್ ಚೈತ್ರಾ ಅಂಕಣ – ಶುಭವಿದಾಯ; ಮತ್ತೆ ಭೇಟಿಯಾಗೋಣ!

ಡಾ ಕೆ ಎಸ್ ಚೈತ್ರಾ ಅಂಕಣ – ಶುಭವಿದಾಯ; ಮತ್ತೆ ಭೇಟಿಯಾಗೋಣ!

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

ಈ ಕಾಡಿನ ದಾರಿಯ ಮೇಲಿನ ಮೋಹ…

ಈ ಕಾಡಿನ ದಾರಿಯ ಮೇಲಿನ ಮೋಹ…

ಲಕ್ಷ್ಮಣ ವಿ ಎ ರಾಣಿ ಚೆನ್ನಮ್ಮ ರೈಲು ಬೆಳಗಿನ ಐದೂವರೆಗೆ ಹುಬ್ಬಳ್ಳಿ ತಲುಪಿದ ಮೇಲೆ ಅರ್ಧಕ್ಕರ್ಧ ಖಾಲೀಯಾಗಿ ರಿಜರ್ವೇಷನ್ ಬರ್ತಗಳ ಸೀಟಿನ ಮೇಲೆ ಬಿದ್ದ ತಗ್ಗು ರಾತ್ರಿ ಕಂಡ ಪ್ರಯಾಣಿಕನ ಕನಸನ್ನು ಚಲಿಸುವ ರೈಲಿನಲ್ಲಿ ಚಲನ ಚಿತ್ರದ ಹಾಗೆ ಮುಂದುವರೆಸಿಕೊಂಡು ನಡೆದಿರುತ್ತವೆ. ರೈಲು ಕಿಟಕಿಯಿಂದಾಚೆ ಮಬ್ಬು ಮಬ್ಬಾಗಿ ಕಾಣುವ...

Invite

ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ

ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ

ಡಿಸೆಂಬರ್ 4 ರಿಂದ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿರಾಷ್ಟ್ರೀಯ ನಾಟಕೋತ್ಸವ - 2020 ರಂಗಭೂಮಿ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಪ್ರಜಾವಾಣಿ, ಇದೀಗ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ಸಹಯೋಗದಲ್ಲಿ ಡಿಸೆಂಬರ್ 4 ರಿಂದ 13ರ ವರೆಗೆ ಕನ್ನಡದ ಮೇರು ನಾಟಕಗಳ ಸಿಂಹಾವಲೋಕನದ ರಾಷ್ಟ್ರೀಯ...

ಬಾ ಕವಿತಾ

ವಿಶಾಲ್ ಮ್ಯಾಸರ್ ಹೊಸ ಕವಿತೆ ‘ಬಸ್ಸು ಮತ್ತು ಭೂಮಿ’

ವಿಶಾಲ್ ಮ್ಯಾಸರ್ ಹೊಸ ಕವಿತೆ ‘ಬಸ್ಸು ಮತ್ತು ಭೂಮಿ’

ವಿಶಾಲ್ ಮ್ಯಾಸರ್ ** ಚಲಿಸುತ್ತದೆ ಬಸ್ಸು ಒಳಗಿರುವ ಎಲ್ಲಾ ಹೊಟ್ಟೆಗಳನ್ನು ಹೊತ್ತು ತಿರುಗುತ್ತದೆ ಭೂಮಿ ಹೊಟ್ಟೆಯಲ್ಲಿರುವ ಎಲ್ಲಾ ಮೂಟೆಗಳನ್ನು ಹೊತ್ತು ಅಯ್ಯೊ ಸ್ವಾಮಿ...

ಕಲಾ ಭಾಗ್ವತ್ ಹೊಸ ಕವಿತೆ – ‘ಕಂಬದಲ್ಲಿ ಹುಟ್ಟಿದ ಕವಿತೆ’

ಕಲಾ ಭಾಗ್ವತ್ ಹೊಸ ಕವಿತೆ – ‘ಕಂಬದಲ್ಲಿ ಹುಟ್ಟಿದ ಕವಿತೆ’

 ಕಲಾ ಭಾಗ್ವತ್ ** ಎಷ್ಟೋ ಆಳಕ್ಕೆ  ಇಳಿದು ಗಟ್ಟಿಯಾಗಿ ನಿಂತ ಕಂಬಕ್ಕೆ ಇನ್ಯಾವುದೋ  ಕೊರೆದ ಅಂಟಿದ ಮೂಡಿದ ನೋವಿನ ಚಿತ್ತಾರ ಆಗಾಗ ಸರಿಪಡಿಸಬೇಕು ಸಿಕ್ಕ...

‍ಪುಸ್ತಕದ ಪರಿಚಯ

Book Shelf

ಪಾರ್ವತಿ ಜಿ ಐತಾಳ್ ಓದಿದ ‘ಸೂರ್ಯಮುಖಿ’

ಪಾರ್ವತಿ ಜಿ ಐತಾಳ್ ಓದಿದ ‘ಸೂರ್ಯಮುಖಿ’

ಡಾ. ಪಾರ್ವತಿ ಜಿ ಐತಾಳ್  ---- ಕನ್ನಡದ ಹಿರಿಯ ವಿಮರ್ಶಕರೂ ಅನುವಾದಕರೂ ಚಿಂತಕರೂ ಆಗಿರುವ  ಎಲ್.ವಿ.ಶಾಂತಕುಮಾರಿಯವರು ಇತ್ತಿಚೆಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಪ್ರಕಟಿಸಿದ 'ಸೂರ್ಯಮುಖಿ' ಎಂಬ ಕವನ ಸಂಕಲನದ ಮೂಲಕ ಓರ್ವ ಅತ್ಯುತ್ತಮ ಕವಯಿತ್ರಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕಳೆದ ೪೦ ವರ್ಷಗಳಲ್ಲಿ...

read more
ಮನ ಸೆಳೆವ ‘ಪೂರ್ವಿಯ‌ ವಿಮಾನಯಾನ’

ಮನ ಸೆಳೆವ ‘ಪೂರ್ವಿಯ‌ ವಿಮಾನಯಾನ’

ಕೆ ಎನ್‌ ಮಹಾಬಲ ಶ್ರೀ ನಾಗರಾಜ ಶೆಟ್ಟಿಯವರದು ಶಿಶುಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತವಾದ ಹೆಸರು. ಇದುವರೆಗೆ ಹಲವಾರು ಶಿಶುಸಾಹಿತ್ಯಗಳ ಸಂಗ್ರಹವನ್ನು ಹೊರತಂದಿದ್ದು ಇತ್ತೀಚೆಗೆ 'ಪೂರ್ವಿಯ ವಿಮಾನಯಾನ‌' ಎಂಬ ಮಕ್ಕಳ ಪದ್ಯಗಳ ಸಂಗ್ರಹವನ್ನು ಪ್ರಕಟಿಸಿದ್ದಾರೆ.  25 ಪದ್ಯಗಳ ಈ ಸಂಗ್ರಹದಲ್ಲಿ ಮೊದಲ 12 ಪದ್ಯಗಳು ಇತರ...

ವಸುಂಧರಾ ಕದಲೂರು ಓದಿದ ಪುಸ್ತಕ- ಕಾಲಕೋಶ

ವಸುಂಧರಾ ಕದಲೂರು ಓದಿದ ಪುಸ್ತಕ- ಕಾಲಕೋಶ

ವಸುಂಧರಾ ಕದಲೂರು ಶ್ರೀ ಶಶಿಧರ ಹಾಲಾಡಿ ಅವರ ‘ಕಾಲಕೋಶ’ ಇತ್ತೀಚೆಗೆ ನಾನು ಒಂದೇ ಮನಸ್ಸಿಟ್ಟು ಓದಿದ ಹಲವು ಪುಸ್ತಕಗಳಲ್ಲೊಂದು.  ಶಬ್ದಕೋಶ, ಪದಕೋಶ, ಭಾವಕೋಶ ಎಂಬುವು ಪರಿಚಿತ ಪದಗಳಾಗಿರುವಂತೆ, ‘ಕಾಲ’ ಹಾಗೂ ‘ಕೋಶ’ಎರಡು ಸರ್ವೇಸಾಮಾನ್ಯ  ಪದಗಳಾಗಿದ್ದರೂ ‘ಕಾಲಕೋಶ’ ಎಂಬ ಸಂಯೋಜಿತ ಬಳಕೆಯಲ್ಲಿ ಬಂದಾಗ, ವಿಶೇಷ...

ವಿಕ್ರಂ ಕಾಂತಿಕೆರೆ ಓದಿದ ‘ದೇರಪ್ಪನ್’

ವಿಕ್ರಂ ಕಾಂತಿಕೆರೆ ಓದಿದ ‘ದೇರಪ್ಪನ್’

ವಿಕ್ರಂ ಕಾಂತಿಕೆರೆ ಪ್ರಶಾಂತ್ ಬಾಬು ಕೈದ‍‍‍ಪ್ರಂ ಯುವ ಲೇಖಕ. ‘ದೇರಪ್ಪನ್’ ಕಾದಂಬರಿ ದೇರಪ್ಪನ್ (ರಯರಪ್ಪನ್ ಎಂಬುದು ನಿಜವಾದ ಹೆಸರು) ಎಂಬ ವ್ಯಕ್ತಿಯ ಸುತ್ತ ಹೆಣೆದ ಕಥೆ. ಸ್ವಾತಂತ್ರ್ಯಪೂರ್ವದ ಒಂದೆರಡು ವರ್ಷಗಳ ಹಿಂದಿನಿಂದ ಸ್ವಾತಂತ್ರ್ಯಾನಂತರದ ಅನೇಕ ವರ್ಷಗಳ ವರೆಗೆ ಅಂದರೆ ದೇರಪ್ಪ ಬಾಲಕ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This