ಇಂದು ಅವಧಿಯಲ್ಲಿ...
ಅಂತೂ ‘ಕಾಂತಾರ’ವನ್ನು ನೋಡಿಬಂದೆವು…
ಪ್ರಸಾದ್ ರಕ್ಷಿದಿ ಕಾಂತಾರ ನಮ್ಮೂರಿಗೂ ಬಂದಿದೆ. ನಮ್ಮ ಸೋಮಾರಿ ಕಟ್ಟೆಗಳಲ್ಲಿ, ಟೀ ಅಂಗಡಿಗಳಲ್ಲಿ, ಹಾದಿ ಬೀದಿಯಲ್ಲಿ ಕಾಂತಾರದ ಮಾತು ಚರ್ಚೆ ನಡೆದಿದೆ. ಒಮ್ಮೆ ನೋಡಿ ಎಂದು ಹಲವರ ಒತ್ತಾಯ.. ಹಲವು ವಿಮರ್ಶೆಗಳು, ದೈವಗಳ "ಕಾರ್ಣಿಕ"ದ ಬಗ್ಗೆ ಜನರ ಬಾಯಲ್ಲಿ ಮತ್ತೆ ಮುನ್ನೆಲೆಗೆ ಬಂದ ಹಲವಾರು ಕತೆಗಳು. ಎಲ್ಲವನ್ನೂ ನೋಡಿ ಕೇಳಿ…...
ಬಾಸ್ಕೇಟ ಬಾಲಕಿ?..
ಶರಣಗೌಡ ಬಿ ಪಾಟೀಲ ಅದು ಬೀದರ್ ಬೆಂಗಳೂರು ಬಸ್ ಅವತ್ತು ನಾನು ಅದೇ ಬಸ್ಸಿನಲ್ಲಿ ಪ್ರಯಾಣಿಸುತಿದ್ದೆ ಒಂದು ಸೀಟು ಹೊರತು ಪಡಿಸಿ ಎಲ್ಲವೂ ಭರ್ತಿಯಾಗಿದ್ದವು. ಮೂರು ಜನ ಕೂಡುವ ಆ ಒಂದು ಸೀಟಿಗೆ ಮಹಿಳೆಯೊಬ್ಬಳು ಕೂತಿದ್ದಳು. ಅವಳ ಪಕ್ಕದಲ್ಲಿ ಒಂದು ಬಾಸ್ಕೇಟ...
ಸದಾಶಿವ್ ಸೊರಟೂರು ಕಥಾ ಅಂಕಣ- ಒಂದು ಬರೆಯದ ಪತ್ರ…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ರವಿ ಮೂಡಿ ಹೂಗಳು ಅರಳುವ ಮೊದಲೇ…
ರಾಜೇಶ್ವರಿ ಹುಲ್ಲೇನಹಳ್ಳಿ "ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು, ಮನೆಯ ಸುತ್ತ ಹೂವ ರಾಶಿ ಹಾಕಿರಬೇಕು, ತಂಗಾಳಿ ಜೋಗುಳವ ಹಾಡಲಿಬೇಕು. ಬಂಗಾರದ ಹೆಣ್ಣು ನೀನು ನಗುತಿರಬೇಕು ನನ್ನ ಜೊತೆಯಿರಬೇಕು, ನನ್ನ ಜೊತೆಯಿರಬೇಕು." ಹಾಡಿನ ಸಾಲುಗಳೇ ಸುಂದರ. ಇಂದು ಬೆಟ್ಡ ಗುಡ್ಡಗಳೇ ನೆಲ ಸಮವಾಗುತ್ತಿರುವಾಗ ದೂರ ಬೆಟ್ಟದಲ್ಲಿ ಮನೆ,...
ಮಹಾತ್ಮನಿಗೆ ಕಲಾ ನಮನ…
ನೂತನ ದೋಶೆಟ್ಟಿ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿದ್ದ ಬೆಂಗಳೂರಿನ ಶ್ರೀ ಎಮ್ ಎಸ್ ಮೂರ್ತಿ ಅವರು ಕಳೆದ ಅಕ್ಟೋಬರ್ 2 ರಿಂದ 13 ರವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿದ್ದ 'ಮಹಾತ್ಮನಿಗೆ ನಮನ' - ಎ ಟ್ರಿಬ್ಯೂಟ್ ಟು ಮಹಾತ್ಮಾ, ಶೀರ್ಷಿಕೆಯ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ನಾಲ್ವರು ಸೈನಿಕರ ಮಾತುಕತೆ…
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
Latest
ಬಾ ಕವಿತಾ
ಎಚ್ ಆರ್ ಲೀಲಾವತಿ ಅವರ ಎರಡು ಹೊಸ ಕವಿತೆಗಳು
ಎಚ್ ಆರ್ ಲೀಲಾವತಿ ** ಕಣ್ಣ ಕ್ಯಾಮೆರಾದಲ್ಲಿ! ಬತ್ತಿಹೋದ ನದಿಗಳು ಪಾಳುಬಿದ್ದ ಬಾವಿಗಳು ಅಲ್ಲಿ ಇಲ್ಲಿ ಎಲ್ಲೆಲ್ಲು ಮಾಲಿನ್ಯವೇ ಮೈವೆತ್ತಿ ಧೂಳ ಪರದೆಯ ಹೊದ್ದು ಲಾಸ್ಯವಾಡುತ್ತಿರುವ...
ಸದಾಶಿವ ಸೊರಟೂರು ಹೊಸ ಕವಿತೆ ‘ಕೋಗಿಲೆ ಮತ್ತು ಯುಗಾದಿ’
ಸದಾಶಿವ ಸೊರಟೂರು ** ಬಂದೆಯಾ ಬಾ.. ಬಿಸಿಲು, ದಣಿವು ಸಾವರಿಸಿಕೊ.. ಹಬ್ಬವಂತೆ ತಿಳಿರಂತೆ ತೋರಣವಂತೆ ನಿನ್ನ ಕೂಹೂ ಕೂಹೂ ಹಾಡಂತೆ ನಕ್ಕೆಯಾ? ನಗಬೇಡ ಮಾರಾಯಾ ನೀ ನಕ್ಕಾಗ...
ಪುಸ್ತಕದ ಪರಿಚಯ
Book Shelf
ಎಂ.ಆರ್.ದತ್ತಾತ್ರಿ ಓದಿದ ‘ಪ್ರೀತಿಯ ರೀತಿ’
ಹೊರಗಣ್ಣ ಕವಿತೆಗಳಲ್ಲಿ ಒಳಗಣ್ಣ ನೋಟಗಳು ಎಂ.ಆರ್. ದತ್ತಾತ್ರಿ ** ಬಿ.ಆರ್.ಲಕ್ಷ್ಮಣರಾವ್ ಅವರು ಜನಪ್ರಿಯ ಕವಿಗಳು ಮತ್ತು ವಿಶೇಷವಾಗಿ ಪ್ರೇಮಕವಿ ಎಂದರೆ ನಾನು ಕನ್ನಡಿಗರಿಗೆ ಏನೂ ಹೊಸದು ಹೇಳಿದಂತಾಗುವುದಿಲ್ಲ. ಐದು ದಶಕಗಳಿಂದ ತಮ್ಮ ನಿರಂತರ ಕಾವ್ಯ ಕೃಷಿಯಿಂದ ಕನ್ನಡ ರಸಿಕರ ಮನಸ್ಸನ್ನು ಗೆದ್ದವರು ಅವರು. ಅಬ್ಬರದ ಸಾಹಿತ್ಯ...
ಎಚ್ ಆರ್ ರಮೇಶ ಕಂಡ ‘ಕೇಡುಗಾಲ’ದ ಕನ್ನಡಿ
ಎಚ್ ಆರ್ ರಮೇಶ ಹೊರಗಿನ ಆಗು ಹೋಗುಗಳು ಈ ಕವಿಯನ್ನು ದಟ್ಟವಾಗಿ ಪ್ರಭಾವಿಸಿದ್ದಾವೆ, ಮತ್ತು, ಅವುಗಳಿಂದ ತುಂಬಾ ಡಿಸ್ಟರ್ಬ್ ಆಗಿ ಕವಿತೆಯ ಮೂಲಕ ಕವಿ ರಮೇಶ್ ಅರೋಲಿಯವರು ತಮ್ಮ ಇಂಗಿತವನ್ನು, ಪ್ರತಿಕ್ರಿಯೆಯನ್ನು ಅಭಿವ್ಯಕ್ತಿಸಿದ್ದಾರೆ. ಭಾಷೆಯ ಆಯ್ಕೆಯಲ್ಲಿ ಕವಿ ತುಸು ಗೊಂದಲಗೊಂಡವರಂತೆ ಕಾಣುತ್ತಾರೆ. ಯಾಕೆಂದರೆ ಜನಪದ...
ದೀಪಾ ಗೋನಾಳರ ‘ತಂತಿ ತಂತಿಗೆ ತಾಗಿ’
ಹೃದಯ ತಂತುವಿಗೆ ತಾಕುವ ಕಾವ್ಯದ ಬೆಳಕು ವರದೇಂದ್ರ ಕೆ ಮಸ್ಕಿ ವಿದ್ಯುತ್ ಹರಿಯುವ ತಂತಿಗೆ, ತಂತಿ ತಾಕಿದಾಗ ಹೇಗೆ ಬೆಂಕಿಯ ಕಿಡಿ ಚಿಮ್ಮುತ್ತದೇಯೋ, ಹಾಗೆ ದೀಪಾ ಗೋನಾಳ್ ಅವರ ಕಾವ್ಯ ತಂತಿಗಳು ಒಂದಕ್ಕಿಂತ ಒಂದು ಸ್ವಾವಲೋಕನದ ಕಿಡಿಯನ್ನು ಹೊರಸೂಸುತ್ತವೆ. ಅಂತೆಯೇ ವಿದ್ಯುತ್ ತಂತಿ ತಂತಿಗೆ ತಾಕಿದಾಗ ಹೇಗೆ ಬೆಳಕಿನ ದೀಪ...
ನಾ ಡಿಸೋಜಾ ಅವರ ‘ಹರಿವ ನದಿ’
ಕೆ ಆರ್ ಉಮಾದೇವಿ ಉರಾಳ ಪ್ರಕೃತಿಯೊಂದಿಗೆ ಬೆರೆತು, ಅದಕ್ಕೆ ತಲೆಬಾಗಿ, ಅದನ್ನನುಸರಿಸಿ ಅದಕ್ಕೆ ಒಲಿದು ಬದುಕು ಸಾಗಿಸುತ್ತಿದ್ದ ಕಾಲದಲ್ಲಿ ನದಿಗಳು ಜನಜೀವನವನ್ನು ರೂಪಿಸಿದವು. ನದಿಯಾಧಾರಿತ ಬದುಕು ರೂಪಿಸಿದ್ದು ಸತ್ವಭರಿತ ಸಂಸ್ಕೃತಿಯನ್ನು. ಡಾ.ನಾ.ಡಿಸೋಜರವರು ಆಧುನಿಕತೆಗಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











