ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಶ್ರೀನಿವಾಸ ಪ್ರಭು ಅಂಕಣ – ನನ್ನ ಹೊಟ್ಟೆಯಲ್ಲಿ ಚಿಟ್ಟೆಗಳ ನರ್ತನ…

ಶ್ರೀನಿವಾಸ ಪ್ರಭು ಅಂಕಣ – ನನ್ನ ಹೊಟ್ಟೆಯಲ್ಲಿ ಚಿಟ್ಟೆಗಳ ನರ್ತನ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

‘ಸಪ್ನ ಬುಕ್‌ ಹೌಸ್‌’ನಲ್ಲಿ ಪುಸ್ತಕ ಜಾತ್ರೆ ಫೋಟೋ ಆಲ್ಬಂ…

‘ಸಪ್ನ ಬುಕ್‌ ಹೌಸ್‌’ನಲ್ಲಿ ಪುಸ್ತಕ ಜಾತ್ರೆ ಫೋಟೋ ಆಲ್ಬಂ…

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ‘ಸಪ್ನ ಬುಕ್‌ ಹೌಸ್‌’ನಲ್ಲಿ ‘ಪುಸ್ತಕ ಜಾತ್ರೆ’ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಗಾಂಧಿನಗರದಲ್ಲಿರುವ ಸಪ್ನ ಬುಕ್‌ ಹೌಸ್‌ನಲ್ಲಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ ಸುಧಾಮೂರ್ತಿ ಉದ್ಘಾಟಿಸಿ 67 ಪುಸ್ತಕಗಳನ್ನು ಬಿಡುಗಡೆ ಮಾಡಿದರು. ದೀಪಾರಾಧನೆಯನ್ನು ನಟಿ ಸಪ್ತಮಿ ಗೌಡ ನೆರವೇರಿಸಿದರು....

ಪಾಲಹಳ್ಳಿ ವಿಶ್ವನಾಥ ಕಥೆ – ಡಾನ್ ಕ್ಯಾಮಿಲೊ…

ಪಾಲಹಳ್ಳಿ ವಿಶ್ವನಾಥ ಕಥೆ – ಡಾನ್ ಕ್ಯಾಮಿಲೊ…

ಪಾಲಹಳ್ಳಿ ವಿಶ್ವನಾಥ ಜೊವಾನಿ ಗ್ವರೇಶಿ (1908 - 1968) ಇಟಲಿಯ ಒಬ್ಬ ಪ್ರಸಿದ್ಧ ಪತ್ರಕರ್ತರು, ವ್ಯಂಗ್ಯಚಿತ್ರಕಾರರು ಮತ್ತು ಹಾಸ್ಯಲೇಖಕರು. ಅವರ ಖ್ಯಾತ ಸೃಷ್ಟಿ ಪಾದ್ರಿ ಡಾನ್ ಕ್ಯಾಮಿಲೊ. ಈ ಪಾದ್ರಿಯ  ಪುಟ್ಟ ಪ್ರಪಂಚ ಇರುವುದು  ಪೊ ನದಿಯ ಕಣಿವೆಯಲ್ಲಿ, ಇದು ಉತ್ತರ ಇಟಲಿಯ ಬಯಲು ಪ್ರದೇಶದ ಯಾವುದೇ ಪುಟ್ಟ ಊರು ಇರಬಹುದು. ಇಲ್ಲಿ...

ಬಸವರಾಜ ಕೋಡಗುಂಟಿ ಅಂಕಣ – ತೆಲುಗು ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅಂಕಣ – ತೆಲುಗು ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...

ನೂರು ವರ್ಷದ ನಿಶ್ಯಬ್ದ ಭಾಗ -3..

ನೂರು ವರ್ಷದ ನಿಶ್ಯಬ್ದ ಭಾಗ -3..

ತೆಲುಗು ಮೂಲ : ಓಲ್ಗಾ ಅನುವಾದಕರು : ಎ ನಾಗಿಣಿ  ‘ಮಾಧವಿಯ ಸಮಸ್ಯೆಯಿಂದ ಮನೆಯವರಿಗೆಲ್ಲಾ ತಲೆ ಚಿಟ್ಟು ಹಿಡಿದಿರಬೇಕಾದರೆ ನಿಮ್ಮ ಅಜ್ಜಿ ಕಥೆ ಏನು ಹೊಸದಾಗಿ' ಸುಮಿತ್ರೆಯ ಗಂಡ ಚಕಿತನಾಗಿ ಕೇಳಿದ. ‘ಅದೇನೋ – ಈ ಮನೆಯಲ್ಲಿ ಯಾವತ್ತೂ ಕಂಡು ಕೇಳರಿಯದ ಘಟನೆಗಳೆಲ್ಲಾ ನಡಿತಿವೆ. ನಮ್ಮ ಅಜ್ಜಿ ಎಲ್ಲರೂ ಒಂದು ಕಡೆ ಸೇರಿ, ನಾನು...

ಚಹಾ ಪುರಾಣ…

ಚಹಾ ಪುರಾಣ…

ಗುಂಡುರಾವ್ ದೇಸಾಯಿ  ಅದೇನೋ ಮೇ ೨೧ ಚಹಾ ದಿನವಂತೆ ಗೊತ್ತಿರಲಿಲ್ಲ...ಬೆಳಿಗ್ಗೆ ಬೆಳಿಗ್ಗೆ ಕನಸಲ್ಲಿ ಸಕ್ಕರಿ, ಹಾಲು, ಚಹಾಪುಡಿ ಓಡಾಡಕತಿದವು. ನಿತ್ಯವೂ ಚಂದದ ಕನಸು ಕಾಣುತಿದ್ದ ನನಗ ’ಇವೇನು ಖೋಡಿ ಇವತ್ತು ಚಹಾಪುಡಿ ಸಕ್ಕರಿ ಬಂದು ಕಾಡಕತಾವ’ ಅಂತ ಅನಕೊಂಡೆ... ’ಗುಗ್ಗು ನಾನು’ ಎಂದು ಅರ್ಥೈಸಿಕೊಂಡವೊ? ಏನೊ? ಕಪ್ಪು ಸಾಸರ್‌ನೂ...

ಬಾ ಕವಿತಾ

ಗುರುತು ಮೂಡಬೇಕು..

ಗುರುತು ಮೂಡಬೇಕು..

ಶಕೀಲ್ ಉಸ್ತಾದ್ ** ಹಾಗೆಯೇ ಕೆಳಗೆ ಬೀಳ ಬೇಕು ಮಳೆ ಹನಿಗಳಾಗಿ ಧರೆಯ ಧಗೆಯನು ತಣಿಸಲು ಹಾಗೆಯೇ ಗುರುತು ಮೂಡ ಬೇಕು ಕೆಸರು ಮೆತ್ತಿ ಕಾಲಿಗೆ ಹೆಜ್ಜೆಯನ್ನಿಟ್ಟಲೆಲ್ಲಾ ಹಾಗೆಯೇ ಒರಟು...

ಬಾಳನ್ನೂ ಅಳೆದಳೆದು ಹೊಲಿದು..

ಬಾಳನ್ನೂ ಅಳೆದಳೆದು ಹೊಲಿದು..

ಕಾತ್ಯಾಯಿನಿ ಕುಂಜಿಬೆಟ್ಟು ** ಅಂದು ಸುದ್ದಿಸುಯ್ಲು ಇಲ್ಲದೆ ಮಟಮಟ ಮಧ್ಯಾಹ್ನವೇ ನನ್ನಪ್ಪ ಸವಾರಿ ಮನೆಗೆ ಬರುವುದೆಂದು ಯಾರೂ ಎಣಿಸಿರಲಿಲ್ಲ. ನನ್ನಪ್ಪ ಊರಿಗೆ ನವ್ಯ ಟೈಲರ್. ಅವನ...

‍ಪುಸ್ತಕದ ಪರಿಚಯ

Book Shelf

ಮೇಘನಾ ಕಾನೇಟ್ಕರ್ ಪಯಣ

ಮೇಘನಾ ಕಾನೇಟ್ಕರ್ ಪಯಣ

ಮೇಘನಾ ಕಾನೇಟ್ಕರ್ ಅವರ ಕೃತಿ 'ಲೈಫ್ ನಲ್ಲೊಂದು ಯು ಟರ್ನ್' ಇದೇ 27 ರಂದು ಬೆಂಗಳೂರಿನ 'ಸುಚಿತ್ರಾ'ದ ನಾಣಿ ಅಂಗಳದಲ್ಲಿ ಬಿಡುಗಡೆಯಾಗುತ್ತಿದೆ 'ಹರಿವು ಬುಕ್ಸ್' ಇದನ್ನು ಪ್ರಕಟಿಸಿದೆ ಈ ಕೃತಿಗೆ ಲೇಖಕಿ ಮೇಘನಾ ಬರೆದ ಮಾತುಗಳು ಇಲ್ಲಿವೆ- ನನ್ನ ಪಯಣ ಓದು-ಬರಹ ನನಗೆಂದಿಗೂ ವ್ಯಸನವೇ. ಅನಕೃ, ತರಾಸು, ಕಾರಂತರು, ವಾಣಿ,...

read more
ವಿನಯಾ ಒಕ್ಕುಂದ ಓದಿದ ʼಶಯ್ಯಾಗೃಹದ ಸುದ್ದಿಗಳುʼ

ವಿನಯಾ ಒಕ್ಕುಂದ ಓದಿದ ʼಶಯ್ಯಾಗೃಹದ ಸುದ್ದಿಗಳುʼ

ಶೋಭಾ ನಾಯಕ ಅವರ ಇತ್ತೀಚಿನ ಕವನಸಂಕಲನ- ʼಶಯ್ಯಾಗೃಹದ ಸುದ್ದಿಗಳುʼ. ಈ ಸಂಕಲನಕ್ಕೆ ಖ್ಯಾತ ಕವಯತ್ರಿ ವಿನಯಾ ಒಕ್ಕುಂದ ಬರೆದಿರುವ ಮುನ್ನುಡಿ ಇಲ್ಲಿದೆ. ವಿನಯಾ ಒಕ್ಕುಂದ 'ಶಯ್ಯಾಗೃಹದ ಸುದ್ದಿಗಳು' ಎಂಬ ಸಂಕಲನದ ಕವಿತೆಗಳು ನನ್ನಿಂದ ಮರಳಿ ಮರಳಿ ಓದಿಸಿಕೊಂಡಿವೆ. ಕನ್ನಡದ ಮಹಿಳಾ ಸಂವೇದನೆಯ ಪರಂಪರೆಯನ್ನು ನನ್ನ...

‘ಅಕ್ಕಯ್’ ಎಂಬ ‘ಅವಳ’ ಕಥೆ

‘ಅಕ್ಕಯ್’ ಎಂಬ ‘ಅವಳ’ ಕಥೆ

ಶಿವಕುಮಾರ ಮಾವಲಿ ಈ ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ-bahuroopi.in 'Everyone is handicapped in some way' ತನ್ನ ಎಂಟನೇ ವಯಸ್ಸಿನಲ್ಲಿ ಬಹಳ ಇಷ್ಟಪಟ್ಟು ಹುಡುಗಿಯರೊಂದಿಗೆ ಕುಂಟೆಬಿಲ್ಲೆ ಆಡುತ್ತಿದ್ದ ಜಗದೀಶ (ಅಕ್ಕಯ್) ಎಂಬ ಹುಡುಗನನ್ನು ಅವರ ಅಪ್ಪ ಕೋಪದಿಂದ ಧರಧರನೆ ಮನೆಗೆ ಎಳೆದೊಯ್ದು ದಂಡಿಸಿ, ಒಲೆಯ ಮೇಲೆ...

ತಮ್ಮಣ್ಣ ಬೀಗಾರ ಓದಿದ ‘ನೀಲ ಕಿನ್ನರಿ’

ತಮ್ಮಣ್ಣ ಬೀಗಾರ ಓದಿದ ‘ನೀಲ ಕಿನ್ನರಿ’

ತಮ್ಮಣ್ಣ ಬೀಗಾರ ಬಾಲ್ಯವೇ ಹಾಗೆ. ಯಾವುದೋ ಕೆಲಸ ಮಾಡುತ್ತೇವೆ ಎಂದು ಹೊರಡುವುದು… ಆ ಕೆಲಸ ಮಾಡುವುದನ್ನು ಮರೆತು ಆಟಕ್ಕೆ ಇಳಿಯುವುದು, ಬಾಲಿನ ಕುರಿತಾಗಿಯೋ ಅಥವಾ ಯಾರು ಮೊದಲು ಆಟವಾಡುವುದು ಎಂಬುದಾಗಿಯೋ ತಕರಾರು ಮಾಡಿಕೊಂಡು ಸಿಟ್ಟಾಗುವುದು, ಸ್ವಲ್ಪ ಹೊತ್ತಿನಲ್ಲಿಯೇ ಇದನ್ನೆಲ್ಲಾ ಮರೆತು ಇನ್ಯಾವುದೋ ಆಕರ್ಷಣೆಯತ್ತ ಹೊರಡುವುದು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This