ಇಂದು ಅವಧಿಯಲ್ಲಿ...
ಕಾಡುವ ಕವಿತೆಗಳು ಭಾಗ –1…
ಪ್ರಿಯದರ್ಶಿನಿ ಮತ್ತು ಮೇಘದರ್ಶಿನಿ ಶೆಟ್ಟರ ಶ್ರೀಮತಿ ಸವಿತಾ ನಾಗಭೂಷಣ ಅವರ ʼತಂಗಿ ಹುಟ್ಟಿದಳುʼ ಹಾಗೂ ಶ್ರೀಮತಿ ಅನಸೂಯ ಜಹಗೀರದಾರ ಅವರ ʼಇಲ್ಲಿ ಮಕ್ಕಳು ಅಳುವುದಿಲ್ಲʼ - ಈ ಎರಡೂ ಪದ್ಯಗಳು ನನಗೆ ಅಚ್ಚುಮೆಚ್ಚು. ʼತಂಗಿ ಹುಟ್ಟಿದಳುʼ ಪದ್ಯ ಬಹಳ ವಿಶಿಷ್ಟವಾಗಿದೆ. ಈಗಾಗಲೇ ಒಂದು ಹೆಣ್ಣುಮಗುವಿರುವ ಮನೆಯಲ್ಲಿ ಎರಡನೆಯದೂ ಹೆಣ್ಣುಮಗು...
ಬಸವರಾಜ ಕೋಡಗುಂಟಿ ಅಂಕಣ –ಮರಾಟಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...
ಸುರಪುರದ ಕನ್ನಡ ಸಾಹಿತ್ಯ ಸಂಘ – ಕನ್ನಡ ಕಟ್ಟಿದ ಹಿರಿಮೆ..
ಶ್ರೀನಿವಾಸ ಜಾಲವಾದಿ ೧೯೪೨ ರಲ್ಲಿ ಸುರಪುರದ ಕನ್ನಡ ಸಾಹಿತ್ಯ ಸಂಘವು ಪ್ರಾರಂಭಗೊಂಡಿತು. ಇಲ್ಲಿಯ ಆರಾಧ್ಯ ದೈವ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಇದು ಪ್ರಾರಂಭವಾದದ್ದು ಕೂಡ ಕನ್ನಡದ ಒಂದು ಅಸ್ಮಿತೆಯೇ ಸರಿ. ಕನ್ನಡದ ಪ್ರಮುಖ ವಿದ್ವಾಂಸರಾಗಿದ್ದ ಬಿ.ಕೃಷ್ಣಮಾಚಾರ್ಯರು ಇದರ ಬಗ್ಗೆ ಕೂಲಂಕುಷವಾಗಿ ಬರೆದಿದ್ದಾರೆ. ಸುರಪುರ...
ಎ ನಾಗಿಣಿ ಅನುವಾದಿತ ಒಂದು ಮದುವೆಯ ಕಥೆ ಭಾಗ 1..
ತೆಲುಗು ಮೂಲ : ಓಲ್ಗಾ ಕನ್ನಡಕ್ಕೆ : ಎ ನಾಗಿಣಿ ಓಲ್ಗಾ ಎಂಬುದು ಪೋಪೂರಿ ಲಲಿತ ಕುಮಾರಿ ಅವರ ಕಾವ್ಯನಾಮ. ತೆಲುಗು ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಯನ್ನು ಬೆಳೆಸಿದ ಪ್ರಮುಖರಲ್ಲೊಬ್ಬರು ಓಲ್ಗಾ. ತೆಲುಗು ಲೇಖಕರಾದ ಚಲಂ, ಕೊಡವಗಂಟಿ ಕುಟುಂಬರಾವ್ ಅವರ ಬರಹಗಳಿಂದ ಪ್ರಭಾವಿತರಾಗಿ ಸ್ತ್ರೀ ಚೈತನ್ಯವನ್ನೇ ತಮ್ಮ ಬರಹದ ಮುಖ್ಯ...
ಟಿ ಎಸ್ ಲೋಹಿತಾಶ್ವ ಇನ್ನಿಲ್ಲ…
ಗುಂಡಣ್ಣ ಚಿಕ್ಕಮಗಳೂರು ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗದ ಹಿರಿಯ ಕಲಾವಿದ, ನಾಟಕಕಾರ, ಕವಿ ಮತ್ತು ಅಂಕಣಕಾರ ಟಿ.ಎಸ್.ಲೋಶಿತಾಶ್ವ ಅವರು ಇಂದು - 08.11.2022 ರಂದು ಮಧ್ಯಾನ್ಹ 2.40ಕ್ಕೆ ತಮ್ಮಕೊನೆಯುಸಿರು ಎಳೆದಿದ್ದಾರೆ. ಅವರಿಗೆ ಎಂಭತ್ತು ವರುಷ ವಯಸ್ಸಾಗಿತ್ತು.(1942-08.11.2022). ಕಳೆದ ಒಂದು ತಿಂಗಳಿಂದ ವಯೋ ಸಹಜ...
ಕುಮಾರ ಬೇಂದ್ರೆ ಕಂಡತೆ ʻನಾನು ಕುಸುಮಾʼ ದೃಶ್ಯಕಾವ್ಯ
ವಿಶಿಷ್ಟ ದೃಶ್ಯಕಾವ್ಯ ʻನಾನು ಕುಸುಮಾʼ ಪನೋರಮಕ್ಕೆ ಕುಮಾರ ಬೇಂದ್ರೆ -ವೈದ್ಯಕೀಯ ಕ್ಷೇತ್ರದ ಭ್ರಷ್ಟಾಚಾರ; ಸ್ತ್ರೀ ಶೋಷಣೆ ವಿರುದ್ಧ ದನಿ-ತಂದೆ ಮಗಳ ಬಾಂಧವ್ಯ ಚಿತ್ರಿಸುವ ಬೆಸಗರಹಳ್ಳಿ ರಾಮಣ್ಣರ ಸಣ್ಣಕತೆ-ಕೃಷ್ಣೆಗೌಡರು ಚಿತ್ರಕಥೆ ಬರೆದು, ನಿರ್ದೇಶ ಅಭಿನಯ ಮಾಡಿದ ಚಿತ್ರ ಹಲವು ಪ್ರಯೋಗಗಳೊಂದಿಗೆ ಯಶಸ್ಸು ಕಾಣುತ್ತ ವಿವಿಧ...
Latest
Invite
ಬಾ ಕವಿತಾ
ಶೋಕರಹಿತ ನಗರ
ಬೇಗಂಪುರ( ಶೋಕರಹಿತ ನಗರ) ಎನ್ ರವಿಕುಮಾರ್ ಟೆಲೆಕ್ಸ್ ** ಕನಸು ಬೀಳುತ್ತಿದೆಸುಳ್ಳುಗಳಿಲ್ಲದಶೋಷಣೆಯಿಲ್ಲದದುಃಖವಿಲ್ಲದತರತಮವಿಲ್ಲದಕೇಡಿಲ್ಲದ ; ಸೇಡಿಲ್ಲದಊರಿನದ್ದು; ಹಗಲಿಗೆ ...
ಸುಧಾ ಚಿದಾನಂದಗೌಡ ಹೊಸ ಕವಿತೆ: ನಿನ್ನೆ ಒಂದಿಷ್ಟು ಹಸಿರು ನೆಟ್ಟೆ..
ಸುಧಾ ಚಿದಾನಂದಗೌಡ ** ಮೊನ್ನೆ ಖಾಲಿತನವಿತ್ತು ಅಲ್ಲಿ ನಿನ್ನೆ ಒಂದಿಷ್ಟು ಹಸಿರು ನೆಟ್ಟೆ ಇಂದು ಕೆಂಪು, ಬಿಳಿ, ಗುಲಾಬಿ ಹೂ ಜೊತೆಗೊಂದಿಷ್ಟು ನೀಲಿ,ಕಪ್ಪುಚಿಟ್ಟೆ ಖಾಲಿಯು...
ಪುಸ್ತಕದ ಪರಿಚಯ
Book Shelf
ಮಹೇಶ್ವರಿ ಯು ಓದಿದ ‘ಕೇಳಿಸದ ಸದ್ದುಗಳು’
ಜಯಶ್ರೀ ಬಿ ಕದ್ರಿ ಅವರ ಹೊಸ ಕೃತಿ 'ಕೇಳಿಸದ ಸದ್ದುಗಳು' ಹುಳಿಯಾರಿನಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗುತ್ತಿದೆ ಈ ಕೃತಿಗೆ ಖ್ಯಾತ ವಿಮರ್ಶಕರಾದ ಮಹೇಶ್ವರಿ ಯು. ಬರೆದ ಮುನ್ನುಡಿ ಇಲ್ಲಿದೆ ಮಹೇಶ್ವರಿ ಯು. **ಲೇಖಕಿ ಜಯಶ್ರೀ ಕದ್ರಿಯವರನ್ನು ನಾನು ಅವರ ವಿದ್ಯಾರ್ಥಿ ದಿನಗಳಿ೦ದ ಬಲ್ಲೆ, ತಾನು...
ಜೋಗಿ ಕಂಡಂತೆ ವಿವೇಕ ಶಾನಭಾಗರ ನಾಟಕ
ಜೋಗಿ ಹತ್ತು ವರುಷ ವಿದೇಶದಲ್ಲಿದ್ದವನು ಒಂದು ರಾತ್ರಿ ಬೆಂಗಳೂರಿಗೆ ಬರುತ್ತಾನೆ. ಅವನ ಪ್ರಕಾರ ಅವನ ಮನೆ ಯಾವುದೋ ರಸ್ತೆಯ ಯಾವುದೋ ಕ್ರಾಸಲ್ಲಿದೆ. ಅವನು ಅಪರಾತ್ರಿ ಅಲ್ಲಿಗೆ ಬಂದು ನೋಡಿದರೆ ಅಲ್ಲಿ ಮನೆಯಿಲ್ಲ. ಆ ನಂಬರೂ ಇಲ್ಲ. ಹೀಗಾಗಿ ತನ್ನ ಮನೆಯ ಬೀಗದ ಕೈಯನ್ನು ಜೋಬಲ್ಲಿಟ್ಟುಕೊಂಡು ಬಂದವನಿಗೆ ಉಳಿದಿರುವುದು ಮನೆಯಲ್ಲ, ಬರೀ...
ಕಾವೇರಿ ಇತಿಹಾಸವನ್ನು ಬಗೆದ ಬಗೆ..
ಸಂತೋಷ್ ಅನಂತಪುರ ಗಾಢ ಮೌನದೊಳಗೆ ಇತಿಹಾಸವು ಮಲಗಿರುತ್ತದೆ. ಅಗೆದು ಬಗೆದಂತೆಲ್ಲ ಹರಳುಗಟ್ಟಿದ ಚರಿತ್ರೆಯು ಪದರು ಪದರುಗಳಾಗಿ ಬಿಡಿಸಿಕೊಳ್ಳುತ್ತವೆ. ಆ ಪದರುಗಳಲ್ಲಿ ಅಡಗಿರುವ ಸತ್ಯಗಳನ್ನು ಮಿಥ್ಯವನ್ನಾಗಿಸುತ್ತಾ, ಮಿಥ್ಯಗಳನ್ನು ಸತ್ಯವೆಂದೇ ತಿಳಿಸುತ್ತಾ ಸವೆಯುವ ಹಾದಿಯಲ್ಲಿ ಕಟ್ಟಬೇಕಾದ, ನಿರ್ಮಿಸಬೇಕಾದ ನಾಳೆಗಳಿಗೆಂದು...
ಕಮಲಾಕರ ಕಡವೆ ಅವರ ‘ಅಕ್ಕಪಕ್ಕದ ಪಾತರಗಿತ್ತಿ’
ಕನ್ನಡದ ಹೊಸ ತಲೆಮಾರಿನ ಕವಿಗಳು ಹಾಗೂ ಅನುವಾದಕರಾದ ಡಾ. ಕಮಲಾಕರ ಕಡವೆಯವರು ವಿವಿಧ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡಿದ 90 ಕವನಗಳ ಸಂಕಲನವನ್ನು ಕುವೆಂಪು ವಿಶ್ವವಿದ್ಯಾಲಯ ದ ಪ್ರಸಾರಾಂಗವು ಇತ್ತೀಚೆಗೆ (ಜುಲೈ 2021) ಪ್ರಕಟಿಸಿದೆ. ಈ ಕಾವ್ಯಾನುವಾದಗಳ ಸಂಕಲನದ ಹೆಸರು - "ಅಕ್ಕಪಕ್ಕದ ಪಾತರಗಿತ್ತಿ". ಈ ಗುಚ್ಚಕ್ಕೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











