ಇಂದು ಅವಧಿಯಲ್ಲಿ...
ಉಡುಗಿದ ಗಡಸು ದನಿ: ಲೋಹಿತಾಶ್ವ…
ಎಂ ನಾಗರಾಜ ಶೆಟ್ಟಿ ಲೋಹಿತಾಶ್ವ ಇನ್ನಿಲ್ಲವೆಂದು ತಿಳಿದಾಗ ಕಣ್ಮುಂದೆ ರೂಪು ಕಾಣಿಸುವ ಬದಲು ಧ್ವನಿ ಕಿವಿಗಪ್ಪಳಿಸಿತು. ಲೋಹಿತಾಶ್ವ ಎಂದರೆ ಕಂಚಿನ ಕಂಠ. ಅವರ ದನಿಯನ್ನು ಕೊನೆಯ ಬಾರಿ ಕೇಳಿದ್ದು ಸುಮಾರು ಮೂರು ವರ್ಷಗಳ ಹಿಂದೆ, ಬೆಂಗಳೂರು ಚಿತ್ರೋತ್ಸವದಲ್ಲಿ. ಮಾತಿಗೆ ಸಿಕ್ಕ ಅವರನ್ನು ನೀವು ನಾಟಕ, ಸಿನಿಮಾಗಳಲ್ಲಿ ಕಾಣಿಸುವುದು...
ಮೈಸೂರಿನ ಕಿರುರಂಗಮಂದಿರದಲ್ಲಿ ‘ಅಯೋಧ್ಯಾ ಕಾಂಡ’ ಪ್ರದರ್ಶನ…
ವಾಲ್ಮೀಕಿ ರಾಮಾಯಣ ಆಧಾರಿತ ನಾಟಕ 'ಅಯೋಧ್ಯ ಕಾಂಡ' ನಾಟಕವು ದಿನಾಂಕ 13-11-2022ರ ಭಾನುವಾರ ಸಂಜೆ 7 ಗಂಟೆಗೆ ಮೈಸೂರಿನ ಕಿರುರಂಗಮಂದಿರ ಪ್ರದರ್ಶನಗೊಳ್ಳಲಿದೆ. ಈ ನಾಟಕದ ಪ್ರದರ್ಶನ ಉಚಿತವಾಗಿರುತ್ತದೆ ಹಾಗು ಇಷ್ಟಪಟ್ಟವರು ತಮಗದಷ್ಟು ದೇಣಿಗೆ ನೀಡಿ ನಾಟಕವನ್ನು ವೀಕ್ಷಿಸಬಹುದು. ಈ ನಾಟಕವನ್ನು ಹಿರಿಯ ರಂಗನಿರ್ದೇಶಕರಾದ ಪ್ರಸನ್ನ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ನಗುನಗುತಾ ಕರೆದಿದೆ ನಗುವನಹಳ್ಳಿ…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಕಡಿದಾಳ್ ಪ್ರಕಾಶ್ ರ ‘ಕಟ್ಟುವ ಹಾದಿಯಲ್ಲಿ’ ಪುಸ್ತಕ ಬಿಡುಗಡೆ…
ಟಿ ಕೆ ಆರ್ 'ಸಂಸ್ಥೆಯೇ ತನ್ನ ನೆನಪುಗಳನ್ನು ಹೇಳಿಕೊಂಡಂತಿದೆ " - ಕಡಿದಾಳ್ ಪ್ರಕಾಶ್ ರ 'ಕಟ್ಟುವ ಹಾದಿಯಲ್ಲಿ' ಪುಸ್ತಕ ಬಿಡುಗಡೆಗೊಳಿಸಿ ಅಭಿಪ್ರಾಯಪಟ್ಟ ಡಾ.ಓ.ಎಲ್. ನಾಗಭೂಷಣ 'ಸಂಸ್ಥೆಯೇ ತನ್ನ ನೆನಪುಗಳನ್ನು ಹೇಳಿಕೊಂಡಂತಿದೆ". ಪುಸ್ತಕದ 28 ಅಧ್ಯಾಯಗಳಲ್ಲಿ ನೂರಾರು ಜನರ ಶ್ರಮವನ್ನು ದಾಖಲಿಸಲಾಗಿದೆ. ಕುವೆಂಪು ಅವರ ಕವಿತೆಗಳ...
ಲೇಖಕಿಯರ ಸಂಘದ ಕಾರ್ಯಕ್ರಮದಲ್ಲಿ ಕಮಲಾ ಹಂಪನಾ ಸಂಭ್ರಮ: ಫೋಟೋ ಆಲ್ಬಂ…
ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕ್ರಮದಲ್ಲಿ ಇಂದು ಸಂಭ್ರಮವೋ ಸಂಭ್ರಮ. ಕಮಲಾ ಹಂಪನಾ ಅವರ ದತ್ತಿ ಪ್ರಶಸ್ತಿ ವಿತರಣೆ ಒಂದೆಡೆಯಾದರೆ ಲೇಖಕಿಯರ ಸಂಘಕ್ಕೆ ಇದು ಮೊದಲ ಸಮಾರಂಭ. ಹೀಗಾಗಿ ಬೆಂಗಳೂರಿನ ಬಿ ಎಂ ಶ್ರೀ ಪ್ರತಿಷ್ಠಾನದ ಎಂ ವೀ ಸೀ ಸಭಾಂಗಣದಲ್ಲಿ ಕಿಕ್ಕಿರಿದ ಜನಸಂದಣಿ. ಹಂಪನಾ ದಂಪತಿಗಳು ಕಾರ್ಯಕ್ರಮ ಸ್ಥಳಕ್ಕೆ ತಲುಪಿದಾಗ...
ನೀಲಕುರಿಂಜಿ ಬೆನ್ನು ಹತ್ತಿ ಹೋದರೆ ಆಕಾಶಗಂಗೆ ಕಂಡಿತು…
ವಾಣಿ ಶನಿವಾರದ ಒಂದು ಬೆಳಗ್ಗೆ ಟ್ವಿಟರ್‌ನಲ್ಲಿ ಒಂದು ಪೋಸ್ಟ್ ನೋಡಿದೆ. ಪತ್ರಕರ್ತರೊಬ್ಬರು ಚಿಕ್ಕಮಂಗಳೂರಿನಲ್ಲಿ ನೀಲ ಕುರಿಂಜಿ ಅರಳಿದ ಚಿತ್ರ ಒಂದನ್ನು ಹಾಕಿದ್ದರು. ಅವರ ಗೆಳೆಯರು ಯಾರೋ ಚಿಕ್ಕಮಂಗಳೂರಿನವರು ಆ ಚಿತ್ರವನ್ನು ಇವರಿಗೆ ಕಳಿಸಿದ್ದರಂತೆ. ನಾನು ನೀಲ ಕುರಿಂಜಿಯನ್ನು ಹುಡುಕುತ್ತಾ ಹೊರಟದ್ದು ಮೂರು ವರ್ಷದ ಕೆಳಗೆ....
Latest
ಬಾ ಕವಿತಾ
ನಾವೂ ರಸ್ತೆಯಲ್ಲಿ ಬಿದ್ದು ತುಟಿ ಒಡೆದುಕೊಂಡು ಎದ್ದವರು..
ದೀಕ್ಷಿತ್ ನಾಯರ್ ** ರಾತ್ರೋರಾತ್ರಿ ಹತ್ತಾರು ಮಿಸ್ಡ್ ಕಾಲ್ ಗಳು ಬರುತ್ತವೆ ನೀವು ಗೊಣಗಬೇಡಿ, ಶಪಿಸಬೇಡಿ ನಿರ್ಲಕ್ಷಿಸಲೇಬೇಡಿ ಕನಿಕರದಿಂದ ಒಮ್ಮೆ ಫೋನನ್ನು...
ಆ ಕವಿತೆಯನ್ನೊಮ್ಮೆ ಕೇಳಿ ನೋಡು..
ಮಂಜುನಾಥ ಚಿನಕುಂಟಿ ** ದಾರಿಯುದ್ದಕ್ಕೂ ಕೂಡುವ ಮನಸ್ಸಿದೆ ಆದರೆ ಕನಸೆಂಬ ದೋಣಿ ಸಾಗುವ ಮೇಲ್ಸೇತುವೆ ಅಡಿಯಲ್ಲಿ ಆಳವಾದ ಸುಳಿಯು ಇದೆ! ನನ್ನ ಈ ಚಪಲಕ್ಕೆ ಇಂತಿಷ್ಟು...
ಪುಸ್ತಕದ ಪರಿಚಯ
Book Shelf
ಡಾ ಜಿ ಎನ್ ಉಪಾಧ್ಯ ಓದಿದ ‘ಮುಂಬೈ ಬಯೋಸ್ಕೋಪ್’
ಮುಂಬೈ ಬಯೋಸ್ಕೋಪ್ ಗಮನ ಸೆಳೆಯುವ ಕಾದಂಬರಿ ಡಾ.ಜಿ.ಎನ್. ಉಪಾಧ್ಯ **ಕೃತಿ:- ಮುಂಬಯಿ ಬಯೋಸ್ಕೋಪ್ಕೃತಿಕಾರರು:- ಡಾ.ರಮಾ ಉಡುಪಪ್ರಕಾಶಕರು:- ಜೆಎನ್‌ಸಿ ಪಬ್ಲಿಷರ್ಸ್, ಬೆಂಗಳೂರುಬೆಲೆ:-ರೂ ೪೦೦ಪುಟ:- ೩೨೦ಸಂಪರ್ಕ:- ೮೯೭೧೨೨೭೮೭೬ ಕನ್ನಡ ವಾಙ್ಮಯಕ್ಕೆ ಮುಂಬೈ ಮಹತ್ವದ ದೇಣಿಗೆಯನ್ನು ನೀಡಿದೆ. ಸಾಹಿತ್ಯವಲಯವಾಗಿ ಮುಂಬೈ ಹೆಸರು ಮಾಡಿದೆ....
ಶೋಭಾ ನಾಯಕ ಓದಿದ ‘ಅಬ್ಬೋಲಿ’
ಡಾ ಶೋಭಾ ನಾಯಕ ಉತ್ತರ ಕನ್ನಡದ ಇತಿಹಾಸ ಮೌರ್ಯರ ಕಾಲದಿಂದ ಪ್ರಾರಂಭವಾಗುತ್ತದೆ. ಈ ಮಾತನ್ನು ಹೇಳಲು ಕಾರಣ ಪ್ರಸ್ತುತ ಕಥಾ ಸಂಕಲನದ ಮೊದಲ ಕಥೆ 'ಗಾವ್ಡಿ'ಯ ಸಾಲು.೧೮೯೦ರಲ್ಲಿ ಜನರಿಂದ ಜಂಗಲ್ ಸವಲತ್ತುಗಳನ್ನು ಕಸಿದುಕೊಂಡು ೧೯೧೪-೧೫ರಲ್ಲಿ ರೈತರ ಮೇಲಿನ ವೀಪರಿತ ಕರ ಹಾಗೂ ಮಾರಣಾಂತಿಕ ರೋಗಗಳಿಂದ ಜನಸಂಖ್ಯೆಯ ಇಳಿಕೆ, ಬ್ರಿಟಿಷ ಆಡಳಿತ...
ನನಗೆ ಸಿಕ್ಕಿದ ಪುಸ್ತಕವೇ ‘ತುಂಗಾ’
ನರೇಂದ್ರ ರೈ ದೇರ್ಲ 'ನೀವೀಗ ಈ ರಾಜ್ಯದ ಶಿಕ್ಷಣ ಸಚಿವರು, ನೀವೇ ಒಂದು ಶಾಲೆ ಕಟ್ಟುವುದಾದರೆ ಹೇಗಿರುತ್ತೆ ? ನಿಮ್ಮ ಕಲ್ಪನೆಯ ಶಾಲೆ ಎಂದರೆ ಹೇಗೆ?- ಈ ಪ್ರಶ್ನೆಯನ್ನು ಆಗಿನ ಶಿಕ್ಷಣ ಸಚಿವರಾದ ಶ್ರೀ ಗೋವಿಂದೇಗೌಡ್ರಲ್ಲಿ ಕೇಳಿದ್ದೆ. ಸಂಜೆ ಲಾಂಗ್ಬೆಲ್ ಆಗುವಾಗ ಮಕ್ಕಳು ರೆಕ್ಕೆಬಿಚ್ಚಿ ಓಹೋ ಹೋ ಎಂದು ಖುಷಿಯಲ್ಲಿ ಮನೆಗೆ ಹೋಗ್ತಾರಲ್ಲ...
ಸುರೇಶ ಮುದ್ದಾರ ಓದಿದ ‘ವೈದ್ಯ ಅರಿತ ಬದುಕಿನ ಸತ್ಯಗಳು’
ಡಾ. ಟಿ. ವಿ. ಚಂದ್ರಶೇಖರ್ ಅವರ ಹೊಸ ಕೃತಿಯನ್ನು ಪಂಚಮಿ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯನ್ನು ಕೊಳ್ಳಲು- 9739561334 ಗೆ ಸಂಪರ್ಕಿಸಿ ಈ ಕೃತಿಗೆ ವಿಮರ್ಶಕ ಪ್ರೊ ಸುರೇಶ ಮುದ್ದಾರ ಬರೆದ ಮುನ್ನುಡಿ ಇಲ್ಲಿದೆ- ಪ್ರೊ ಸುರೇಶ ಮುದ್ದಾರ 'The man who has daily inured himself to habits of concentrated attention,...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











