ಇಂದು ಅವಧಿಯಲ್ಲಿ...
ಅಪ್ಪನ Rallies ಸೈಕಲ್…
ದರ್ಶನ್ ಜಯಣ್ಣ ಅಪ್ಪ ಹುಟ್ಟಿದ್ದು, ಬೆಳೆದದ್ದು, ಬದುಕಿದ್ದು, ಕಡೆಗೆ ತೀರಿಹೋಗಿದ್ದೂ ತುಮಕೂರಿನ ಹೃದಯಭಾಗದ ಅರಳೆಪೇಟೆ ಮತ್ತು ಹೊರಪೇಟೆಗಳಲ್ಲೇ. ಇವುಗಳಾಚೆಗೆ ಅಪ್ಪನಿಗೆ ವ್ಯವಹಾರವಿತ್ತೇ ಹೊರತು ಸೆಳೆತವಿರಲಿಲ್ಲ. ಹೀಗಿದ್ದೂ ಅಪ್ಪನಿಗೆ ಐದಾರು ಭಾಷೆಗಳು ನಿರರ್ಗಳವಾಗಿ ಮಾತನಾಡಲು ಬರುತ್ತಿತ್ತು. ಹತ್ತಾರು ಕಸುಬುಗಳು...
ಬಸವರಾಜ ಕೋಡಗುಂಟಿ ಅಂಕಣ – ಹಿಂದಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...
ನಮ್ಮೆಲ್ಲರ ನಾಳೆಗಾಗಿ ಭಾಷೆ…
ವಿದ್ಯಾ ಎನ್ ಆರ್ ಭಾಷೆ ಎಂಬುದು ಕೇವಲ ಪದಗಳಲ್ಲ, ಅದೊಂದು ಸಂಸ್ಕೃತಿ, ಸಂಪ್ರದಾಯ, ಒಂದಿಡೀ ಸಮುದಾಯವನ್ನು ಒಗ್ಗೂಡಿಸುವ ಶಕ್ತಿ, ಇಡೀ ಸಮುದಾಯದ ಇತಿಹಾಸವೇ ಆಗಿದೆ ಎನ್ನುತ್ತಾರೆ ಅಮೆರಿಕಾದ ಭಾಷ ಶಾಸ್ತ್ರಜ್ಞ ನೋಮ್‌ಚಾಮ್ಸ್ಕಿ. ಇಂತದ್ದೊಂದು ಭಾಷೆ ಕಣ್ಮರೆಯಾದರೆ? ಮನುಕುಲಕ್ಕೆ ಅದರಿಂದಾಗುವ ನಷ್ಟದ ಅಂದಾಜು ಕೂಡ ಊಹಿಸಲಾಗದು. ಅರೆ...
ಗಿರಿಜಾ ಹಾಗೂ ಸಮತಾಗೆ ಕವಿಪತ್ನಿ ಪುರಸ್ಕಾರ…
‘ನಾಗಸುಧೆ ಜಗಲಿ’ಯಲ್ಲಿ ಕವಿ ಕಾವ್ಯ ಮಂಥನ…
'ನವ್ಯೋತ್ತರ ಕವಿಯಾದ ಕೆ.ಎಸ್ ನಿಸಾರ್ ಅಹಮದ್ ಅವರು ನವ್ಯರಾಗಿ ಬದಲಾಗಲು ಮುಖ್ಯ ಕಾರಣವೆಂದರೆ, ಸ್ವಾತಂತ್ರ‍್ಯೋತ್ತರ ಕಾಲಘಟ್ಟದಲ್ಲಿ ಭಾರತೀಯ ಜೀವನದ ಎಲ್ಲ ಕ್ಷೇತ್ರಗಳೂ ಬದಲಾವಣೆಯ ಬಿರುಗಾಳಿಗೆ ಸಿಕ್ಕಿಕೊಂಡಿತು, ಜೀವನ ಬದಲಾದಂತೆ, ಅದರ ಪ್ರತಿಬಿಂಬವಾದ ಸಾಹಿತ್ಯವೂ ಬದಲಾಗಬೇಕಾದ ಅನಿವಾರ್ಯ ಮೂಡಿತು' ಎಂದು ಹಿರಿಯ ನಾಟಕಕಾರ...
ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 1
ಮೂಲ : ನಿಕೊಲಾಯ್ ಗೊಗೊಲ್ಅನು : ಜಿ. ವಿ. ಕಾರ್ಲೊ ಉಕ್ರೇಯ್ನ್ ಮೂಲದ ನಿಕೊಲಾಯ್ ವ್ಯಾಸಿಲೆವಿಚ್ ಗೊಗೊಲ್ (1809-1858) ರಶ್ಯಾದ ಸಾಹಿತ್ಯಲೋಕದಲ್ಲಿ ಬಲು ದೊಡ್ಡ ಹೆಸರು. ರಶ್ಯಾದ ಮೊತ್ತಮೊದಲ ವಾಸ್ತವವಾದಿ ಲೇಖಕ ಎಂದು ಬಣ್ಣಿಸುತ್ತಾರೆ. ಅವನಿಂದ ಪ್ರಭಾವಿತರಾದ ಬಹಳಷ್ಟು ಲೇಖಕರಲ್ಲಿ ‘The Crime and Punishment’ ನ ಫ್ಯೊದರ್...
Latest
Invite
ಬಾ ಕವಿತಾ
ಮುನಿಸ ಬಿಟ್ಟು ಹನಿಸು ಜೇನ..
ಉದಯಕುಮಾರ ಹಬ್ಬು ** ನಮ್ಮ ನಡುವೆ ಏಕೋ ಏನೋ ಮೌನ ಪರದೆ ಬಿದ್ದಿದೆ ಹೆಪ್ಪುಗಟ್ಟಿ ಸುಕ್ಕುಗಟ್ಟಿ ಹುಬ್ಬುಗಂಟಿಕ್ಕಿದೆ ಮೌನ ಸಹಿಸದಾಗಿದೆ ಎದೆಯ ಹಾಡ ಕೇಳದಂತೆ ಮನವು ಕಲ್ಲಾಗಿದೆ ಯಾವ...
ಗಾಯಗೊಂಡ ಮೌನದ ಅಳಲು..
ಅಮೃತಾ ಪ್ರೀತಂ ಕನ್ನಡಕ್ಕೆ: ನಿವೇದಿತಾ ಎಚ್ ** ಮಧ್ಯ ರಾತ್ರಿಯಲ್ಲಿ ನಿನ್ನ ನೆನಪು ನನ್ನ ಕದ ತಟ್ಟುವುದು ಈ ಪದಗಳು ಹಾಡ ಕಟ್ಟುಲು ಬರುವ...
ಪುಸ್ತಕದ ಪರಿಚಯ
Book Shelf
ದೇವು ಪತ್ತಾರ ಹೊಸ ಕೃತಿ ‘ಈಶಾನ್ಯೆ ಒಡಲು’
ಹಿರಿಯ ಪತ್ರಕರ್ತ, 'ಬುಕ್ ಬ್ರಹ್ಮ'ದ ಸಂಪಾದಕರಾದ ದೇವು ಪತ್ತಾರ ಅವರ ಹೊಸ ಕೃತಿ ಬಿಡುಗಡೆಯಾಗಿದೆ. 'ಈಶಾನ್ಯೆ ಒಡಲು'ಗೆ ದೇವು ಬರೆದ ಮಾತುಗಳು ನಿಮ್ಮ ಓದಿಗಾಗಿ ಇಲ್ಲಿದೆ- ** ಒಡಲು ಬಗೆಯುವ ಮುನ್ನ ದೇವು ಪತ್ತಾರ **’ಬರೆಯುವುದು ಎಂದರೆ ಬೆತ್ತಲಾಗುವುದು’ ಎಂದು ಎಲ್ಲೋ ಓದಿದ ನೆನಪು. ಹೌದು. ಆದರೆ, ಇದು ಕೇವಲ ಬರೆಹಕ್ಕೆಸಂಬಂಧಿಸಿದ...
ನೂತನ ದೋಶೆಟ್ಟಿ ಓದಿದ – ‘ಒಂದು ನಿಸ್ತಂತುವಿನೆಳೆ’
ನೂತನ ದೋಶೆಟ್ಟಿ ಒಂದು ನಿಸ್ತಂತುವಿನೆಳೆ, ರೂಪ ಹಾಸನ ಅವರ ಹೊಸ ಕವನ ಸಂಕಲನ. 2020 ರಲ್ಲಿ ಪಲ್ಲವ ಪ್ರಕಾಶನದಿಂದ ಪ್ರಕಟವಾದ ಈ ಸಂಕಲನದಲ್ಲಿ 40 ಕವಿತೆಗಳಿವೆ. ಮಹಿಳೆ ಹಾಗೂ ಮಕ್ಕಳ ಪರ ಹೋರಾಟದಲ್ಲಿ ಕಳೆದ 3 ದಶಕಗಳಿಂದ ತೀವ್ರವಾಗಿ ತೊಡಗಿಸಿಕೊಂಡಿರುವ ರೂಪ ಅವರ ಈ ಸಂಕಲನದ ಕವಿತೆಗಳು ಸುತ್ತಲ ಪ್ರಕೃತಿ, ಜನರ ಬದುಕಿಗೆ ಮಿಡಿಯುವ...
ತೇಜಾವತಿ ಎಚ್ ಡಿ ಓದಿದ ‘ದಂಡಿ’
ತೇಜಾವತಿ ಎಚ್ ಡಿ ಕವಿಗಳಾದ ರಾಗಂ (ರಾಜಶೇಖರ ಮಠಪತಿ) ಅವರ 'ದಂಡಿ' ಕಾದಂಬರಿಯು ಸಮುದ್ರದೆಡೆ ಸಾಗುವ ಸಾವಿರ ಹೆಜ್ಜೆಗಳ ಗುರುತು, ಸತ್ಯಾಗ್ರಹ, ಹೋರಾಟಗಳನ್ನು ನೆನಪಿಸುತ್ತದೆ. ಇದುವರೆಗೆ ದಂಡಿಯನ್ನು ಒಂದು ಸತ್ಯಾಗ್ರಹವಾಗಿ ನೋಡಿದ್ದ ನಾವೆಲ್ಲ ಕಾದಂಬರಿಯ ಪುಟ ತೆರೆದಾಗ ಅದೊಂದು ಪಾತ್ರವಾಗಿ ನಮ್ಮನ್ನು ಆವಾಹಿಸಿಕೊಳ್ಳುತ್ತ ಇಡೀ...
ಕುಶ್ವಂತ್ ಕೋಳಿಬೈಲು ಓದಿದ ‘ಇದು ಬರೀ ಮಣ್ಣಲ್ಲ’
ಕುಶ್ವಂತ್ ಕೋಳಿಬೈಲು ಕೊಡಗು ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಆಶ್ರಯದಲ್ಲಿ ಮೂರು ಪುಸ್ತಕಗಳು ಲೋಕಾರ್ಪಣೆಯಾದವು. ಡಾ ಪ್ರಭಾಕರ ಶಿಶಿಲರ 'ಬೆಳೆಕಿನೆಡೆಗೆ' ಕಥಾಸಂಕಲನ, ಸ್ಮಿತಾ ಅಮೃತ್ ರಾಜ್ ಅವರ ಲಲಿತ ಪ್ರಬಂಧಗಳ ಸಂಕಲನ 'ನೆಲದಾಯ ಪರಿಮಳ' ಮತ್ತು ಸಹನಾ ಕಾಂತಬೈಲುರವರ 'ಇದು ಬರೀ ಮಣ್ಣಲ್ಲ' ಎಂಬ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











