ಇಂದು ಅವಧಿಯಲ್ಲಿ...
ಸದಾಶಿವ್ ಸೊರಟೂರು ಕಥಾ ಅಂಕಣ – ಅವಳು ಕೋಮಲಿ…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ನೆವರ್ ಸ್ಟಾಪ್ ಪ್ಲೇಯಿಂಗ್…
ಶೀಲಾ ಪೈ ವರ್ಗಾವಣೆಯ ಸಂಸಾರದ ನನಗೆ ಎಲ್ಲೋ ಸ್ನೇಹಿತರಾದವರು ಮುಂದೆಂದೋ ಮತ್ತೆಲ್ಲೋ ಸಿಗುತ್ತಿರುತ್ತಾರೆ. ದೇಶದ ಯಾವ ಮೂಲೆಗೆ ಹೋದರೂ ನಾವು ವಾಸ ಮಾಡುವುದು ಸರಕಾರಿ ಕ್ವಾರ್ಟರ್ಸ್ ನಲ್ಲಿ. ಹೀಗೆಯೇ ಹದಿನೈದು ವರ್ಷಗಳ ಹಿಂದೆ ನನ್ನ ಎದುರು ಮನೆಯಲ್ಲಿದ್ದವರು ಮತ್ತೆ ಬೆಂಗಳೂರಿನಲ್ಲಿ ಸಿಕ್ಕಿದರು. ಮಾತುಕತೆಯಲ್ಲಿ ಅವರೀಗ...
ಬಸವರಾಜ ಕೋಡಗುಂಟಿ ಅಂಕಣ – ಕೊಂಕಣಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...
ಶ್ರೀನಿವಾಸ ಪ್ರಭು ಅಂಕಣ – ಸಪ್ತಪದಿ ನಡೆದು ಅವಳನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದೆ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಮುಕ್ತಿಯಾರ್ ಅಲಿ ಸೂಫಿ ಗಾಯನ ಸಂಜೆ…
ಸಂತೋಷ ಕೌಲಗಿ ಮೊನ್ನೆಯ ದಿನ ಸಂಜೆ ಮೈಸೂರಿನ ಚಾಮರಾಜಪುರಂ ನಲ್ಲಿರುವ ಪಕೃತಿ ಸಾವಯವ ಆಹಾರ ಮಳಿಗೆಯಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ. ಮೈಸೂರಿನ ನೂಲುಗಾರರ ಬಳಗದ ವಾರ್ಷಿಕೋತ್ಸವದ ನೆಪದಲ್ಲಿ ಏರ್ಪಾಟಾಗಿದ್ದ ಕಾರ್ಯಕ್ರಮ ಅದು. ಖ್ಯಾತ ಸೂಫಿ ಗಾಯಕ ಮುಕ್ತಿಯಾರ್ ಅಲಿ ಅವರ ಸೂಫಿ ಗಾಯನ ಸಂಜೆ. ಎರಡು ವರ್ಷದ ಹಿಂದೆ ಸಣ್ಣದಾಗಿ...
ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 2
ಮೂಲ : ನಿಕೊಲಾಯ್ ಗೊಗೊಲ್ಅನು : ಜಿ. ವಿ. ಕಾರ್ಲೊ ಉಕ್ರೇಯ್ನ್ ಮೂಲದ ನಿಕೊಲಾಯ್ ವ್ಯಾಸಿಲೆವಿಚ್ ಗೊಗೊಲ್ (1809-1858) ರಶ್ಯಾದ ಸಾಹಿತ್ಯಲೋಕದಲ್ಲಿ ಬಲು ದೊಡ್ಡ ಹೆಸರು. ರಶ್ಯಾದ ಮೊತ್ತಮೊದಲ ವಾಸ್ತವವಾದಿ ಲೇಖಕ ಎಂದು ಬಣ್ಣಿಸುತ್ತಾರೆ. ಅವನಿಂದ ಪ್ರಭಾವಿತರಾದ ಬಹಳಷ್ಟು ಲೇಖಕರಲ್ಲಿ ‘The Crime and Punishment’ ನ ಫ್ಯೊದರ್...
Latest
Invite
ಬಾ ಕವಿತಾ
ತುಂಬಿಕೊಳ್ಳುತ್ತಿರುವುದು ಭಕ್ತಿಯಾ ಪ್ರೇಮವಾ?
ನಂದಿನಿ ಹೆದ್ದುರ್ಗ ….. ಅಂಗೈ ಮೇಲೆ ಇಷ್ಟಲಿಂಗವಿದೆ. ವಿಭೂತಿ ಧರಿಸಿ ಗಂಧ ಅಕ್ಷತೆ ಕುಂಕುಮವಿಟ್ಟು ತುಂಬೆ ಹೂವಿರಿಸಿದರೆ ಭಕ್ತಿಗಿಂತಲೂ ಹೆಚ್ಚಿಗೆ ಅಕ್ಕರೆ ಹರಿಯುತ್ತದೆ. ನಾನು...
ಮುತ್ತಿಕ್ಕುವುದು ಟೂಬಿನ ಎಲೆಗಳಿಗೆ..
ವೆಂಕಟೇಶ್ ಪಿ ಮರಂಕದಿನ್ನಿ ** ಪ್ರಶ್ನೆಗಳು! 1 ಹಾರಿಹೋದವು ಬಗಲಲಿದ್ದ ಹಕ್ಕಿಗಳೆಲ್ಲ ಒಂಟಿ ಗೂಬೆಯೊಂದೇ ಉಳಿದದ್ದು ಕೊನೆಗೆ ಈಗ ನೀವೇ ಹೇಳಿ ಈ ಸಂಗಾತನನ್ನು ಶಕುನಿ ಅಂತ ಹೇಗೆ...
ಪುಸ್ತಕದ ಪರಿಚಯ
Book Shelf
ಗೋಪಾಲ ತ್ರಾಸಿ ಅವರ ‘ಚಿತ್ರ ಚೌಕಟ್ಟಿನಾಚೆ’
ಸುಬ್ರಾಯ ಚೊಕ್ಕಾಡಿ ** ಕವಿ ಗೋಪಾಲ ತ್ರಾಸಿ ಅವರ ಹೊಸ ಕವನ ಸಂಕಲನ ಬಿಡುಗಡೆಯಾಗಿದೆ. ಈ ಕೃತಿಗೆ ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರು ಬರೆದ ಮುನ್ನುಡಿ ಇಲ್ಲಿದೆ. ** ಚಿಟ್ಟೆಗಳ ಬೆನ್ನು ಹತ್ತಿದ ಕವಿ: ಗೋಪಾಲ ತ್ರಾಸಿ ** ಕವಿತೆ ಅನ್ನುವುದು ನಮ್ಮ ಸುತ್ತಲೇ ಹಾರಾಡುವ ಬಣ್ಣದ ಚಿಟ್ಟೆಯ ಹಾಗೆ! ಚಿಟ್ಟೆ ನಮ್ಮ ಸಮೀಪವೇ...
ವೀರಪ್ಪನ್ ‘ಪ್ರತಿಭಾ ಸಂಪನ್ನ’..!
ಡಾ ಶೈಲಜಾ ಬಾಗೇವಾಡಿ ಮೂಲತಃ ವಿಜಯಪುರದವರಾದ ಡಾ.ಶೈಲಜಾ ಬಾಗೇವಾಡಿ, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅತಿಥಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. 'ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು' - ಕೃಪಾಕರ ಸೇನಾನಿ ಇವರಿರ್ವರ ಅನುಭವ ಕಥನ ಒಂದೇ ಗುಕ್ಕಿನಲ್ಲಿ ಓದಿ ಬಿಡಬಹುದು. ದಂತಚೋರ,ಕಾಡುಗಳ್ಳ ವೀರಪ್ಪನ್ ಲೇಖಕರನ್ನು ಬಂಧಿಸಿ...
ತೇಜಾವತಿ ಎಚ್ ಡಿ ಓದಿದ ‘ಅಮೋಘಸಿದ್ಧ ಜನಪದ ಮಹಾಕಾವ್ಯ’
ಕರಿತೆಲಿ ಮಾನವರಲ್ಲಿ ಗುರುಪರಂಪರೆ ಬೆಳೆಸಿದ ಮಾಂತ್ರಿಕ ಕಾವ್ಯ ತೇಜಾವತಿ ಎಚ್ ಡಿ ಹಿರಿಯ ಕಥೆಗಾರರಾದ ಡಾ. ಚೆನ್ನಪ್ಪ ಕಟ್ಟಿ ಅವರು ಸಂಪಾದಿಸಿರುವ ʻಅಮೋಘಸಿದ್ಧ ಜನಪದ ಕಾವ್ಯʼವನ್ನು ಹಾಡಿದವರು, ʻಅವಧು ಬನಸಿದ್ಧ ಹಿರಕೂರʼ. ಮಹಾರಾಷ್ಟ್ರದ ಹತ್ತೂರಿನ ಇವರು ಮೌಖಿಕವಾಗಿ ಕಾಪಿಟ್ಟುಕೊಂಡು ಬಂದಿದ್ದ ದೇಸಿ ಸಂಸ್ಕೃತಿಯ ಈ ಮಹಾಕಾವ್ಯದ...
ಸಿದ್ಧರಾಮ ಮೋಟಗಿ ಓದಿದ ‘ಕೃಷ್ಣಾಯಿ ಜೋಗುಳ’
ಆಡುಭಾಷೆ ಕಥಾಶೈಲಿಯ ವಿಶಿಷ್ಟ ಪ್ರಯೋಗ ಸಿದ್ಧರಾಮ ಮೋಟಗಿ ಈ ಲೇಖನ 'ಸುಗಮ ಪುಸ್ತಕ' ಫೇಸ್‌ಬುಕ್ ಪೇಜ್ ನಲ್ಲಿ ಈ ಮೊದಲು ಪ್ರಕಟಗೊಂಡಿದೆ ಅಂತರರಾಷ್ಟೀಯ ಸಂವಹನ ಮಾಧ್ಯಮವಾಗಿ ಬೆಳೆದು ನಿಂತಿರುವ ಇಂಗ್ಲಿಷ ಭಾಷೆಯನ್ನು ತಮ್ಮ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಹೇಳಿ ಕೊಡುವ ʻಬಂಡು ಕೋಳಿʼ ಗುರುಗಳು ಈ ಕಥಾ ಸಂಕಲನದ ಮೂಲಕ ನಮ್ಮ ಮನೆಯಂಗಳದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











