ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜೋಗ್ ಮತ್ತು ನಾಟರಾಗದ ಜುಗಲ್ ಬಂದಿ…

ಜೋಗ್ ಮತ್ತು ನಾಟರಾಗದ ಜುಗಲ್ ಬಂದಿ…

ಗಿರಿಜಾ ಶಾಸ್ತ್ರಿ ಉಸ್ತಾದ್ ನಿಸಾರರ ಸಂಗೀತ ಶಾಲೆಯ‌ ಮೆಟ್ಟಿಲೇರಿ ವಿಜು ಕರೆಗಂಟೆ ಒತ್ತಿದಳು. ಅದು ಶಾಲೆಯೇ? ಒಂದು ದೊಡ್ಡ ಮನೆ. ಬೆಚ್ಚಗಿನ ಮನೆ! "ಬಹುತ್ ದೇರ್ ಕರ್‌ ದೀ? " ಒಳಗಿನಿಂದ ಪರಿಚಿತ ದನಿ. "ಅದು.,.ಬಸ್ ಸ್ಟಾಪಿನಲ್ಲಿ ಇಳಿದು …ರಿಕ್ಷಾ ಹತ್ತೋವಾಗ ರಿಕ್ಷಾವಾಲಾ ಭಾಳ ನಖರಾ ಮಾಡ್ತಿದ್ದಾ…."ವಿಜು ಹೇಳುತ್ತಿದ್ದಂತೆ...

ಜಿ ಎನ್ ನಾಗರಾಜ್ ಅಂಕಣ- ಪ್ಲೇಟೋನ ಉಪನಿಷತ್ತು,ಪುರಾಣ ಗ್ರೀಸಿನಲ್ಲಿ ಆತ್ಮ, ನರಕ ಪುನರ್ಜನ್ಮ…

ಜಿ ಎನ್ ನಾಗರಾಜ್ ಅಂಕಣ- ಪ್ಲೇಟೋನ ಉಪನಿಷತ್ತು,ಪುರಾಣ ಗ್ರೀಸಿನಲ್ಲಿ ಆತ್ಮ, ನರಕ ಪುನರ್ಜನ್ಮ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ನಾನು ಗಿರ್ಮಿಟ್ಟು…ಸಕಲೇಶಪುರದಿಂದ ಬಂದೀನ್ರಿ…

ನಾನು ಗಿರ್ಮಿಟ್ಟು…ಸಕಲೇಶಪುರದಿಂದ ಬಂದೀನ್ರಿ…

ನಂದಿನಿ ಹೆದ್ದುರ್ಗ ಆರನೇ ತಾರೀಖು ಅಂದರೆ ಶುಕ್ರವಾರವೇ ಸಮ್ಮೇಳನಕ್ಕೆ ಹೋಗಬೇಕು ಎನ್ನುವ ಆಸೆಯಿದ್ದಿದ್ದು ನಂಗೆ. ಆ ಅಸೆಗೆ ಇದ್ದ ಕಾರಣ ನಾನು ಈ ಮೊದಲು ಭಾಗವಹಿಸಿದ ಧಾರವಾಡ ಸಮ್ಮೇಳನ ಮತ್ತು ಅದರ ಆಸಕ್ತಿ ಹುಟ್ಟಿಸಿದ್ದ ಗೋಷ್ಠಿಗಳು. ಅನಿವಾರ್ಯ ಕಾರಣಗಳಿಗಾಗಿ ಬೆಂಗಳೂರಿಂದಲೇ ಹೊರಡಬೇಕಿತ್ತು. ಆದರೆ ಆ ದಿನ ಊರಿಂದ ಬಂದವಳಿಗೆ ಬಸ್ಸು...

ಮುಷ್ಟಿ ಮರೆವು, ಬೊಗಸೆ ನೆನಪು!

ಮುಷ್ಟಿ ಮರೆವು, ಬೊಗಸೆ ನೆನಪು!

ಚಂದ್ರಕಾಂತ ವಡ್ಡು ಒಬ್ಬರ ಹೆಸರು ರವಿ ಹೆಗಡೆ, ಇನ್ನೊಬ್ಬರು ಜೋಗಿ. ಇವರು ಮೂರು ದಶಕಗಳ ಹಿಂದೆ ನನಗೆ ಪರಿಚಯವಾದಾಗ ರವಿ ಜಾದೂಗಾರ್ ಮತ್ತು ಎಚ್.ಗಿರೀಶ್ ರಾವ್ ಆಗಿದ್ದರು; ಇಬ್ಬರೂ ನನಗೆ ಅಸಮಾನಮನಸ್ಕ ಗೆಳೆಯರು! ಅಮೂಲ್ಯ ಪುಸ್ತಕದ ಕೃಷ್ಣ ಚೆಂಗಡಿ ಅಂಗಡಿಯಲ್ಲಿ ನಾವು ಮೂವರೂ ಆಕಸ್ಮಿಕವಾಗಿ ಮುಖಾಮುಖಿಯಾದಾಗ ಸಿಹಿ-ಕಹಿ-ಖಾರಾ ನೆನಪುಗಳ...

ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ರಶಿಯನ್ನರ ರಾಜಕೀಯ ಲೆಕ್ಕಾಚಾರ…

ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ರಶಿಯನ್ನರ ರಾಜಕೀಯ ಲೆಕ್ಕಾಚಾರ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

ಬಸವರಾಜ ಕೋಡಗುಂಟಿ ಅಂಕಣ – ಬೆಂಗಾಲಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅಂಕಣ – ಬೆಂಗಾಲಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...

ಬಾ ಕವಿತಾ

ನಾನೇ ಕಳೆದು ಹೋದೆ..

ನಾನೇ ಕಳೆದು ಹೋದೆ..

ಕಾಮನಂತರಂಗ -ಎಂ ವಿ ಶಶಿಭೂಷಣ ರಾಜು ಭಸ್ಮವಾದಮೇಲೆ ಪ್ರೀತಿ ಎಲ್ಲಿಯಾವ ದೇಹವ ಹೊಕ್ಕುಹೊಸ ವಸ್ತ್ರವೊಂದನು ನೇಯುವುದೋಒಂದು ಅಕಾರ ಕೊಡಲು ಅನಂಗನಾವತಾರ ತಾಳಿದಮೇಲೆಮೋಡಗಳೇ ಮೇಲು...

ಸಾವಿನ ಸಂತೆಯ ಮುಂದೆ…

ಸಾವಿನ ಸಂತೆಯ ಮುಂದೆ…

ಡಾ. ವೃಂದಾ ಸಂಗಮ್‌ -ಪ್ರಯಾಣಕೆ ಬರುವ ಹೋಗುವ ದಿನಾಂಕ ಪ್ರಯಾಣಕೆ ಬರುವ ಹೋಗುವ ದಿನಾಂಕಎರಡೂ ಮೊದಲೇ ನಿರ್ಧಾರವಾಗಿವೆ.ಬರುವುದು ಹೇಗೇ ಇದ್ದರೂ ಕೊನೆಯಂಕಮಲಗಿ ಹೋಗುವ ಆಸನ...

‍ಪುಸ್ತಕದ ಪರಿಚಯ

Book Shelf

ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ..

ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ..

ದಾಕ್ಷಾಯಣಿ ಮಸೂತಿ ** ಕವಿ ನಿಝಾಮ್ ಗೋಳಿಪಡ್ಡು ಅವರ ಕವನ ಸಂಕಲನ ಬಿಡುಗಡೆಯಾಗಿದೆ. 'ಪದ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ದಾಕ್ಷಾಯಣಿ ಮಸೂತಿ ಅವರು ಬರೆದ ಬರಹ ಇಲ್ಲಿದೆ. ** "ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ ಮಳೆಯ ನಂತರದ ಬೀದಿಯಲ್ಲಿ ನಿಮ್ಮೆಲ್ಲ ಕೊಚ್ಚೆಯನ್ನು ದೂಡಿ ರಾಶಿಯಾಕುತ್ತದೆ" ಈ...

read more
ನಂದಿನಿ ಹೆದ್ದುರ್ಗ ಓದಿದ ‘ಒಂದು ನಾಟಕದ ಕೊನೆಯ ಅಂಕ’‌

ನಂದಿನಿ ಹೆದ್ದುರ್ಗ ಓದಿದ ‘ಒಂದು ನಾಟಕದ ಕೊನೆಯ ಅಂಕ’‌

ನಂದಿನಿ ಹೆದ್ದುರ್ಗ ನಮ್ಮ ಸಾವನ್ನು ನಾವೇ ಕಣ್ಣಾರೆ ನೋಡುವಂತಾದರೆ!? ಹೀಗೊಂದು ಪ್ರಶ್ನೆ ಎದ್ದರೆ ಓದಿದವರು ಭ್ರಮೆ ಎಂದುಕೊಂಡಾರು. ಅಥವಾ ಸಾವಿನ ನಿಜಾರ್ಥವೇ ತಿಳಿಯದವಳು ಅಂತಲೂ. ಇನ್ನೂ ಒಂದು ಹೆಜ್ಜೆ ಮುಂದುವರೆದು 'ಸಿನೆಮಾ ನೋಡಿನೋಡಿ ಈ ಕಥೆ' ಅಂದುಕೊಳ್ಳುವ ಸಾಧ್ಯತೆಯೂ ಇದೆ. ಆದರೆ...ಇದು…ನಮ್ಮ ಸಾವನ್ನು ನಾವೇ ಕಣ್ಣಾರೆ‌...

ಸದಾಶಿವ ಸೊರಟೂರು ಓದಿದ ‘ಯಕ್ಷಗಾನ ಲೀಲಾವಳಿ’

ಸದಾಶಿವ ಸೊರಟೂರು ಓದಿದ ‘ಯಕ್ಷಗಾನ ಲೀಲಾವಳಿ’

ಸದಾಶಿವ್ ಸೊರಟೂರು ಬಯಲು ಸೀಮೆಯವರಾದ ನಮಗೆ ಯಕ್ಷಗಾನದ ಪರಿಚಯವಾದರೂ ಹೇಗೆ ಆಗಬೇಕು?. ನಾನು ಐದೊ ಆರೊ ತರಗತಿ ಓದುವಾಗ ಒಮ್ಮೆ ಧರ್ಮಸ್ಥಳಕ್ಕೆ ಹೋದಾಗ ನಡುರಾತ್ರಿಯಲ್ಲೂ ನಡೆಯುತ್ತಿದ್ದ ವಿಭಿನ್ನ ವೇಷದ ಮತ್ತು ಹೆಚ್ಚು ಸದ್ದಿನ ಆಟವನ್ನು ನೋಡಿ ಏನಿದು ಅಂತ ಕೇಳಿದ್ದೆ. ಅಪ್ಪ ಅದೊಂದು ನಾಟಕ ಅಂದಿದ್ದರು. ನಾನು ನೋಡಿದ ಮೊದಲ ಯಕ್ಷಗಾನ...

ಸುಬ್ರಾಯ ಚೊಕ್ಕಾಡಿ ಮೆಚ್ಚಿದ ಅನನ್ಯ ತುಷಿರಾ ‘ಅರ್ಧ ನೆನಪು ಅರ್ಧ ಕನಸು’

ಸುಬ್ರಾಯ ಚೊಕ್ಕಾಡಿ ಮೆಚ್ಚಿದ ಅನನ್ಯ ತುಷಿರಾ ‘ಅರ್ಧ ನೆನಪು ಅರ್ಧ ಕನಸು’

ಅನನ್ಯ ತುಷಿರಾ ಅವರ 'ಅರ್ಧ ನೆನಪು ಅರ್ಧ ಕನಸು' ಕೃತಿಗೆ ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು ಬರೆದ ಮಾತುಗಳು ಇಲ್ಲಿವೆ- ದಕ್ಕುವ ಬೆಳಕಿನ ಕಥೆಗಳು ಸುಬ್ರಾಯ ಚೊಕ್ಕಾಡಿ ವಾಣಿಜ್ಯ ತೆರಿಗೆ ಇಲಾಖೆಯ ಉನ್ನತ ಉದ್ಯೋಗದಲ್ಲಿರುವ ಅನನ್ಯಾರ ಪರಿಚಯ ನನಗಾದದ್ದು ಗೋಪಾಲಕೃಷ್ಣ ಕುಂಟಿನಿಯವರು ಅಡ್ಮಿನ್ ಆಗಿರುವ ಕಥೆ ಕೂಟ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This