ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜಿ ಎನ್ ನಾಗರಾಜ್ ಅಂಕಣ- ಸಾಕ್ರಟೀಸ್, ಯಾಜ್ಞವಲ್ಕ್ಯ, ಪ್ಲೇಟೋ, ಜನಕರಾಜರುಗಳ ಪುನರ್ಜನ್ಮ…

ಜಿ ಎನ್ ನಾಗರಾಜ್ ಅಂಕಣ- ಸಾಕ್ರಟೀಸ್, ಯಾಜ್ಞವಲ್ಕ್ಯ, ಪ್ಲೇಟೋ, ಜನಕರಾಜರುಗಳ ಪುನರ್ಜನ್ಮ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ಸದಾಶಿವ್ ಸೊರಟೂರು ಕಥಾ ಅಂಕಣ – ಎದೆ ಬಳ್ಳಿ..

ಸದಾಶಿವ್ ಸೊರಟೂರು ಕಥಾ ಅಂಕಣ – ಎದೆ ಬಳ್ಳಿ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ರಶಿಯದ ಚಕ್ರವರ್ತಿ ನಿಕೊಲಸ್ 1796 –1855

ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ರಶಿಯದ ಚಕ್ರವರ್ತಿ ನಿಕೊಲಸ್ 1796 –1855

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

ಶ್ರೀನಿವಾಸ ಪ್ರಭು ಅಂಕಣ – ಕೊನೆಯ ಭೇಟಿ…

ಶ್ರೀನಿವಾಸ ಪ್ರಭು ಅಂಕಣ – ಕೊನೆಯ ಭೇಟಿ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಚೆನ್ನೈ ಪುಸ್ತಕ ಮೇಳ…

ಚೆನ್ನೈ ಪುಸ್ತಕ ಮೇಳ…

Bringing world to Tamil and taking Tamil to world ಕೆ ನಲ್ಲತಂಬಿ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಸುಮಾರು ೧೬ ದಿನಗಳಿಗೆ ಚೆನ್ನೈ, ನಂದನಂ YMCA ಆವರಣದಲ್ಲಿ ಪುಸ್ತಕ ಮೇಳ ನಡೆಯುತ್ತದೆ. ದಕ್ಷಿಣ ಭಾರತ ಪ್ರಕಾಶಕರ ಸಂಘ ತಮಿಳುನಾಡು ಸರಕಾರದ ನೆರವಿನಿಂದ ಇದನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಸಲವೂ ಜನವರಿ ೬ ರಿಂದ ೨೨...

ಬಸವರಾಜ ಕೋಡಗುಂಟಿ ಅಂಕಣ – ಓಡಿಯಾ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅಂಕಣ – ಓಡಿಯಾ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...

ಬಾ ಕವಿತಾ

ಇಷ್ಟದ ಪುಸ್ತಕದ ರಾಶಿಯಲ್ಲಿ..

ಇಷ್ಟದ ಪುಸ್ತಕದ ರಾಶಿಯಲ್ಲಿ..

ಕಳೆದು ಹೋಗಬೇಕಿದೆ ನಾನು… - ವಿಶ್ವವಿನೂತನ ಕಳೆದು ಹೋಗಬೇಕಿದೆ ನಾನುದೂರದ ಕಾಣದ ಊರಿನಲ್ಲಿಇಷ್ಟದ ಪುಸ್ತಕದ ರಾಶಿಯಲ್ಲಿ…ಮದುರ ಸುಮದರ ಗೀತೆಗಳಲ್ಲಿನೂರಾರು ಭಾವನೆಗಳ...

ಸತ್ಯದ ದಾರಿ ನೋಡ!.

ಸತ್ಯದ ದಾರಿ ನೋಡ!.

ಅರಿವು -ಮನು ಗುರುಸ್ವಾಮಿ ಅಣ್ಣ, ಕಾಯಕತತ್ವದ ಮಹತ್ವತೆರೆದಿಟ್ಟಾಗ,ಶರಣರು ಹೌದೌದೆಂದರುತಪ್ಪೆನ್ನಲಿಲ್ಲ! ವಚನ ಕ್ರಾಂತಿಗೆಅರಿವಿನ...

‍ಪುಸ್ತಕದ ಪರಿಚಯ

Book Shelf

ಗೀತಾ ದೊಡ್ಮನೆ ಓದಿದ ‘ಗೋಪಿ ಹಕ್ಕಿಯ ಹಾಡು’

ಗೀತಾ ದೊಡ್ಮನೆ ಓದಿದ ‘ಗೋಪಿ ಹಕ್ಕಿಯ ಹಾಡು’

ಗೀತಾ ದೊಡ್ಮನೆ ** ಕವಿ ಸಾವಿತ್ರಿ ಕೃಷ್ಣಮೂರ್ತಿ ಅವರ ಕವನ ಸಂಕಲನ ಪ್ರಕಟವಾಗಿದೆ. ಸಾಹಿತಿ ಗೀತಾ ದೊಡ್ಮನೆ ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** ಮಲೆನಾಡಿನ ಮಡಿಲಲ್ಲೊಂದು ಮನೆ; ಮನೆಗೆ ಆತುಕೊಂಡ ಹಚ್ಚಹಸಿರಿನಲ್ಲಿ ಹಕ್ಕಿಯದೊಂದು ಗೂಡು. ಹಕ್ಕಿಗೆ ಮನ ಬಂದಾಗ, ತನ್ನ ಇಂಪಿನ ದನಿಯ ಶ್ರುತಿ-ಲಯದಲ್ಲಿ ಹರಿಸುವ ಹಾಡು; ಮನೆಯ...

read more
ಎಂ ಎಂ ಕಲಬುರ್ಗಿಯವರ ವಚನ ವ್ಯವಸಾಯ…

ಎಂ ಎಂ ಕಲಬುರ್ಗಿಯವರ ವಚನ ವ್ಯವಸಾಯ…

ಮಹಾಂತೇಶ್‌ ಎನ್‌ ಎಸ್ ಕನ್ನಡದ ಮಹತ್ವದ ಸಂಶೋಧಕರಲ್ಲಿ ಡಾ.ಎಂ.ಎಂ.ಕಲಬುರ್ಗಿ ಅವರು ಅಗ್ರಮಾನ್ಯರು. ಶರಣರ ಬದುಕನ್ನು ಮರಣದಲ್ಲಿ ನೋಡು ಎಂಬ ಲೋಕರೂಢಿಗೆ ಭಾಷ್ಯವಾಗಿ ಬದುಕಿದವರು ಡಾ.ಎಂ.ಎಂ.ಕಲಬುರ್ಗಿ ಅವರು. ಶರಣ ಸಾಹಿತ್ಯ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದ ಅವರು 'ಲೋಕವಿರೋಧಿ ಶರಣ ಆರಿಗೂ ಅಂಜುವವನಲ್ಲ' ಎಂಬಂತೆ...

ಸಂಗನಗೌಡ ಹಿರೇಗೌಡ ಓದಿದ ‘ರಾತ್ರಿಗೆ ಸಾವಿರ ಕಣ್ಣುಗಳು’‌

ಸಂಗನಗೌಡ ಹಿರೇಗೌಡ ಓದಿದ ‘ರಾತ್ರಿಗೆ ಸಾವಿರ ಕಣ್ಣುಗಳು’‌

ಸಂಗನಗೌಡ ಹಿರೇಗೌಡ ಕಾದಂಬರಿಯ ಅರ್ಧಭಾಗ ಕತ್ತಲಿನಲ್ಲಿಯೇ ಘಟಿಸುವುದರಿಂದ ಈ ಕಾದಂಬರಿಗೆ ರೂಪಕವಾದ ಶೀರ್ಷಿಕೆ ಸಕ್ಕತ್ತಾಗಿದೆ. ಅಲ್ಲಿಯ ಮ್ಯಾನುಯೆಲ್ ರೋಕಾ, ಎಲ್‍ಗುರೆ, ಸಾಲಿನಸ್, ಟಿಟೋ, ಈ ತರಹದ ಪಾತ್ರಗಳನ್ನೂ ಒಳಗೊಂಡು ಎಲ್ಲವೂ ಕಪ್ಪು, ಕುರುಡು, ರಾತ್ರಿ, ಈ ರೀತಿಯ ಪದಗಳು ಎಡೆಬಿಡದೆ ಬರುವುದರಿಂದ ಭಯಾನಕವಾದ...

ಪಾರ್ವತಿ ಜಿ ಐತಾಳ್ ಓದಿದ- ಕಾಂಚನಸೀತ…

ಪಾರ್ವತಿ ಜಿ ಐತಾಳ್ ಓದಿದ- ಕಾಂಚನಸೀತ…

 ಕಾಂಚನಸೀತ ಮತ್ತು ಮೋಹಮುಕ್ತಿ ಪಾರ್ವತಿ ಜಿ ಐತಾಳ್ ಸುಮಾರು ಐವತ್ತು ವರ್ಷಗಳಿಂದ ಕೆನಡಾ ನಿವಾಸಿಯಾಗಿದ್ದು ಮೈಸೂರಿನಿಂದ ಅಲ್ಲಿಗೆ ಹೋಗಿ ನೆಲೆಸಿ ಮದುವೆ, ಕುಟುಂಬ, ಮಕ್ಕಳು ಮೊಮ್ಮಕ್ಕಳನ್ನು ಪಡೆದು ಈಗ ವಿಧುರರೂ ವೃದ್ಧರೂ ಆಗಿರುವ ವೆಂಕಟಸುಬ್ಬರಾಯರು ಇದರ ಪ್ರತಿನಾಯಕ. ಹಲವು ವರ್ಷಗಳಿಂದ ಸ್ವದೇಶವನ್ನೂ ಸ್ವಜನರನ್ನೂ ಮರೆತಂತೇ ಇದ್ದ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This