ಇಂದು ಅವಧಿಯಲ್ಲಿ...
ನಗೆ-ಸುಗ್ಗಿ ವ್ಯಂಗ್ಯ ಚಿತ್ರ ಪ್ರದರ್ಶನ ಫೋಟೋ ಆಲ್ಬಂ…
ಕರ್ನಾಟಕದ ನಾಲ್ಕು ಖ್ಯಾತ ಕಲಾವಿದರ ವ್ಯಂಗ್ಯಚಿತ್ರ ಪ್ರದರ್ಶನವನ್ನು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಆರ್ಟ್ ಗ್ಯಾಲರಿಯಲ್ಲಿ ಖ್ಯಾತ ಕಲಾವಿದ ಚಂದ್ರನಾಥ್ ಆಚಾರ್ಯ ಉದ್ಘಾಟಿಸಿದರು. ಅಪರಂಜಿ ಮಾಸಪತ್ರಿಕೆಯ ಸಂಪಾದಕ ಶಿವಕುಮಾರ್, ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ, ಹಿರಿಯ ವ್ಯಂಗ್ಯಚಿತ್ರಕಾರ...
ನಾಲ್ವರು ವ್ಯಂಗ್ಯಚಿತ್ರಗಾರರ ನಗೆ-ಸುಗ್ಗಿ!..
ಸಂಕೇತ್ ಗುರುದತ್ ಕನ್ನಡ ನಾಡಿನ ಈ ದಿನಮಾನದ ಖ್ಯಾತ ವ್ಯಂಗ್ಯ ಚಿತ್ರಕಾರರ ಪಟ್ಟಿಯಲ್ಲಿರುವ ನಂಜುಂಡ ಸ್ವಾಮಿ ವೈ ಎಸ್, ದತ್ತಾತ್ರಿ ಎಂ ಎನ್, ನಾಗನಾಥ್ ಗೌರಿಪುರ ಹಾಗೂ ರಘುಪತಿ ಶೃಂಗೇರಿ ಅವರು ಕಾರ್ಟೂನ್ಗಳ ಪ್ರದರ್ಶನ, `ನಗೆ-ಸುಗ್ಗಿ!' ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ಅವರ ಆಶ್ರಯದಲ್ಲಿ ಈ ವ್ಯಂಗ್ಯಚಿತ್ರ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಬಟ್ಲರ್ ಕನಸಿರದ ಆಳವಾದ ನಿದ್ರೆಗೆ ಜಾರಿದ….
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
ಬಕುಲದ ಕೆಳಗೆ ‘ಎಕ್ಕುಂಡಿ ಹಬ್ಬ’ ಫೋಟೋ ಆಲ್ಬಂ…
ಸು ರಂ ಎಕ್ಕುಂಡಿ ಜನ್ಮ ಶತಮಾನೋತ್ಸವಕ್ಕೆ ವಿಶಿಷ್ಟ ಸ್ಪರ್ಶ... ಅದು ತೀರಾ ಭಿನ್ನವಾದ ಕಾರ್ಯಕ್ರಮ. ಅಲ್ಲಿ ಹಕ್ಕಿಗಳ ಕುಕಿಲಿತ್ತು, ಜೀರುಂಡೆಗಳ ಹಿಮ್ಮೇಳವಿತ್ತು, ಹಸುವಿನ 'ಅಂಬಾ' ದನಿಯಿತ್ತು. ಇದರ ಮಧ್ಯೆ ಹತ್ತಾರು ಕವಿತೆಗಳು ಕನ್ನಡದ ಬಹು ಮುಖ್ಯ ಕವಿ, ಕವಿತೆಯೊಳಗೆ ಕಥೆಯನ್ನು ಕೂರಿಸಿದ ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರನ್ನು...
ಬಸವರಾಜ ಕೋಡಗುಂಟಿ ಅಂಕಣ – ಆರೆ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...
ಶ್ರೀನಿವಾಸ ಪ್ರಭು ಅಂಕಣ – ಒಂದು ಅನಿರೀಕ್ಷಿತ ಕರೆ ನನ್ನನ್ನು ಚಕಿತಗೊಳಿಸಿಬಿಟ್ಟಿತು!..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Latest
Invite
ಬಾ ಕವಿತಾ
ಪ್ರೇಮ ಪ್ರವಾಹವಾಗಿ..
ಮೌನ -ಕೆ ಎನ್ ಲಾವಣ್ಯ ಪ್ರಭಾ ಹಗಲಲ್ಲಿ ಪ್ರತಿಕ್ಷಣಒಬ್ಬರಿಗೊಬ್ಬರುಮಿಡಿದ ಹೃದಯಗಳುಇರುಳಲ್ಲಿ ಬಿಕ್ಕಿಹನಿದ ಕಣ್ಣ ಕಂಬನಿಗೆತೊಯ್ದ ಕೆನ್ನೆಇಬ್ಬರದ್ದೆಂದು ತಿಳಿಸುತ್ತಲೇನೆನಪು...
ಸಂತೆಯ ಹೆಂಗಸರು..
ಪರಿಮಳ -ಶಿವಯೋಗಿ ಕಳ್ಳಿಮಠ ಕಡ್ಲೆ ಗಿಡ ಮಾರುವಹುಡುಗಒಂದು ಕಾಳನ್ನು ತಿನ್ನುವುದಿಲ್ಲ.ಅವ್ವ ತಾಕೀತು ಮಾಡಿ ಕಳಿಸಿದ್ದಾಳೆ.ಅಕ್ಕನ ಮದುವೆಗೆರೊಕ್ಕ ಕೂಡಿಡಲು. ಬಿರುಸು ಕಣ್ಣಿನಚಾಲಾಕಿ...
ಪುಸ್ತಕದ ಪರಿಚಯ
Book Shelf
ಕೃಷ್ಣಮೂರ್ತಿ ಹನೂರು ಅವರ ‘ಕನ್ನಮರಿ’
ವಿದ್ಯಾ ರಾಮಕೃಷ್ಣ ** ಲೇಖಕರು: ಕೃಷ್ಣಮೂರ್ತಿ ಹನೂರು.ಪ್ರಕಾಶಕರು: ಅಂಕಿತ ಪುಸ್ತಕ ಬೆಲೆ: ರೂ ೨೩೦. ** ಕೃಷ್ಣಮೂರ್ತಿ ಹನೂರು ಅವರು ಒಬ್ಬ ಉತ್ತಮ ಕಾದಂಬರಿಕಾರರಷ್ಟೇ ಅಲ್ಲದೆ ಸಾಂಸ್ಕೃತಿಕ ಅಧ್ಯಯನದಲ್ಲಿ ಆಸಕ್ತರೂ, ನುರಿತ ಜಾನಪದ ತಜ್ಞರೂ ಆಗಿದ್ದಾರೆ. ಬುಡಕಟ್ಟು ಜನಾಂಗದ ಮೇಲೆ ಅಧ್ಯಯನವನ್ನು ನಡೆಸಿ ಸಂಶೋಧನ ಗ್ರಂಥವನ್ನೂ...
ಪ್ರಸಾದ ರಕ್ಷಿದಿ ಓದಿದ ʼವೈದ್ಯನ ವಗೈರೆಗಳುʼ
ಪ್ರಸಾದ ರಕ್ಷಿದಿ ಹೆಸರೇ ಹೇಳುವಂತೆ ವೈದ್ಯರೊಬ್ಬರ ಅನುಭವ ಬರಹಗಳು. ಡಾ.ಎ.ಪಿ.ಭಟ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮಅನುಭವಗಳನ್ನು ಹಂಚಿಕೊಳ್ಳುತ್ತಿರುವವರು. ಆದ್ದರಿಂದ ಅವರು ಪರಿಚಿತರ ನಡುವೆ ಹೇಗೋ ಹಾಗೆಯೇ ನೆಟ್ಟಿಗರ ನಡುವೆಯೂ ಸ್ನೇಹಮಯಿ. ವೃತ್ತಿಯಿಂದ ವೈದ್ಯರಾಗಿದ್ದರೂ, ಡಾ.ಭಟ್ ಅವರ ಆಸಕ್ತಿಗಳು ಬಹುಮುಖಿ. ಅವರು...
ಶ್ರೇಯಾ ಓದಿದ ‘ಟೀಚರ್ ಡೈರಿ’
ಶ್ರೇಯಾ ರವಿ ಬಡಿಗೇರ ‘ಮಕ್ಕಳು ಓದಿದ ಟೀಚರ್ ಡೈರಿ’ ಈ ಮಕ್ಕಳ ಕಾದಂಬರಿಯ ಹೆಸರೇ ವಿಭಿನ್ನವಾಗಿರುವ ಹಾಗೆ ಈ ಪುಸ್ತಕವೂ ಕೂಡ ವಿಭಿನ್ನವಾಗಿಯೇ ಇದೆ. ಅದೇ ರೀತಿ ಕೃತಿ ಓದಲು ಕೂಡ ತುಂಬಾ ವಿಭಿನ್ನವಾಗಿಯೇ ಇದೆ. ಏಕೆಂದರೆ ಈ ಕೃತಿಯಲ್ಲಿರುವ ಶಿಕ್ಷಕಿ ವಿದ್ಯಾರ್ಥಿಗಳ ನಡುವಿನ ಸಂಬಂಧ, ಮಾತುಕತೆ, ಅದರಲ್ಲಿರುವ ತುಂಟಾಟಗಳು, ನೀತಿ ಪಾಠಗಳು...
ಶ್ರೀಪಾದ ಹೆಗಡೆ ಮೆಚ್ಚಿದ ‘ಜೀವನ ಪಥ ನೆನಪಿನ ರಥ’
ಶ್ರೀಪಾದ ಹೆಗಡೆ 'ಸಪ್ತಕ' ಎಂಬ ಸಂಸ್ಥೆ ಸ್ಥಾಪಿಸಿಕೊಂಡು ನಾಡಿನ ಮೂಲೆ ಮೂಲೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾ ಸೇವೆ ಗೈಯುತ್ತಿರುವ ಜಿ ಎಸ್ ಹೆಗಡೆಯವರದು ಹಿಂದುಸ್ತಾನಿ ಸಂಗೀತ ಪ್ರಿಯರಿಗೆ ಪರಿಚಿತ ಹೆಸರು. ಎಡೆಬಿಡದ ಚಟುವಟಿಕೆಯಲ್ಲಿ ತಮ್ಮನ್ನು ಈ ಕಾರ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ತೊಡಗಿಸಿ ಕೊಂಡಿದ್ದ ಇವರು,...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











