ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಹೆಲಿಕಾಪ್ಟರ್ ಚಿಟ್ಟೆಗಳೂ, ಅವುಗಳ ಮಿಲನವೂ…

ಹೆಲಿಕಾಪ್ಟರ್ ಚಿಟ್ಟೆಗಳೂ, ಅವುಗಳ ಮಿಲನವೂ…

ಸಿದ್ದರಾಮ ಕೂಡ್ಲಿಗಿ ಇತ್ತೀಚೆಗೆ ಕೆರೆಯ ಬಳಿ ಹೋಗಿದ್ದೆ. ಕೆರೆಯನ್ನು ಒಂದು ಸುತ್ತು ಹೊಡೆದ ನಂತರ ಅಲ್ಲಿನ ಕೃತಕ ಹೊಂಡದ ಹತ್ತಿರ ಸುಮ್ಮನೆ ಕಣ್ಣಾಡಿಸುತ್ತಿರಬೇಕಾದರೆ ಅಲ್ಲಿ ಬೆಳೆದ ಗಿಡಗಳ ಬಳಿ ಎರಡು ಕಡ್ಡಿಯಂತಹ ರೆಕ್ಕೆ ಇರುವ ಕೀಟಗಳು ಕಂಡವು. ಅಷ್ಟೇ ಅಲ್ಲ. ಒಂದು ಕೀಟದ ಬಾಲ ಮತ್ತೊಂದು ಕೀಟದ ತಲೆಯ ಬಳಿ ಬಂದಿಯಾಗಿತ್ತು. ಇನ್ನೂ...

ಬಸವರಾಜ ಕೋಡಗುಂಟಿ ಅಂಕಣ – ರಾಜಸ್ತಾನಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅಂಕಣ – ರಾಜಸ್ತಾನಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...

‘ಅರಣ್ಯ ಕಾಂಡ’ ಒಂದು ಅಸಾಧಾರಣ ಪ್ರೇಮ ಕಥೆಯೂ…

‘ಅರಣ್ಯ ಕಾಂಡ’ ಒಂದು ಅಸಾಧಾರಣ ಪ್ರೇಮ ಕಥೆಯೂ…

ಪ್ರಸನ್ನ ನೋಯುತ್ತಿರುವ ಹಲ್ಲಿನತ್ತ ಮತ್ತೆ ಮತ್ತೆ ಹೊರಳುವ ನಾಲಗೆಯಂತೆ! ರಾಮಾಯಣವನ್ನು ಆಧರಿಸಿದ ತ್ರಿವಳಿ ನಾಟಕಗಳನ್ನು ರಂಗದ ಮೇಲೆ ತರುವ ನಿರ್ಧಾರ ಮಾಡಿದೆ ನವೋದಯ ರಂಗ ತಂಡ. ಅಯೋಧ್ಯಾಕಾಂಡವೆಂಬ ಹೆಸರಿನ ಮೊದಲ ನಾಟಕವು ಈಗಾಗಲೇ ನಿಮ್ಮ ಮುಂದಿದೆ. ಅರಣ್ಯಕಾಂಡವೆಂಬ ಎರಡನೆಯ ನಾಟಕವು ಈಗ ಪ್ರಸ್ತುತವಾಗಲಿದೆ. ಇಷ್ಟೆಲ್ಲ ರಾಮಾಯಣವೇಕೆ...

ಎಂ ಡಿ ನಂಜುಂಡ ಸ್ವಾಮಿ ಒಂದು ನೆನಪು

ಎಂ ಡಿ ನಂಜುಂಡ ಸ್ವಾಮಿ ಒಂದು ನೆನಪು

ಟಿ ಎನ್‌ ಸೀತಾರಾಮ್ ನನ್ನ ಪರಮ ಗುರುವಾದ ಪ್ರೊಫೆಸರ್ ಎಂ.ಡಿ.ನಂಜುಂಡ ಸ್ವಾಮಿ ಅವರ ಒಂದು ನೆನಪು ಎಪ್ಪತ್ತರ ದಶಕದಲ್ಲಿ ನಾನು ಮಲ್ಲೇಶ್ವರದ ಬಳಿ ಸ್ವಿಮ್ಮಿ೦ಗ್ ಪೂಲ್ ಬಡಾವಣೆ ಯಲ್ಲಿರುವ ನನ್ನ ಸ್ನೇಹಿತ ಕೃಷ್ಣಮೂರ್ತಿ ಯವರ ಮನೆ ಔಟ್ ಹೌಸ್ ನಲ್ಲಿ ವಾಸವಿದ್ದೆ (ನಾನು ಬಾಡಿಗೆಗೆಗೆ೦ದು ಅಲ್ಲಿ ಹೋಗಿದ್ದು..ಅಲ್ಲಿ ಗೆಳೆಯ ಕೃಷ್ಣಪ್ಪ ಕೂಡ...

ಪ್ರೇಮದಿನಕ್ಕೆ ಎರಡು ಪುಟ್ಟ ಕಥೆಗಳು..

ಪ್ರೇಮದಿನಕ್ಕೆ ಎರಡು ಪುಟ್ಟ ಕಥೆಗಳು..

ಸದಾಶಿವ್ ಸೊರಟೂರು ಪ್ರೀತಿ ಮಲ್ಲಿಗೆ ಅವತ್ತು ಅವರಿಬ್ಬರೂ ಒಂದು ದೇವಾಲಯಕ್ಕೆ ಹೋದರು. ಜೋಡಿ ಅರ್ಚನೆ. ದೇವರ ಬಳಿ ಇಬ್ಬರ ಮೌನ ಬೇಡಿಕೆಯೂ ಒಂದೆ. ಅವನು ಅವಳ ಹಣೆಗೆ ಕುಂಕುಮ ಇಟ್ಟ. ಗುಡಿಯ ಆಚೆ ಅವಳು ಅವನ ಹೆಗಲ ಮೇಲೆ ತಲೆಯಿಟ್ಟಳು. ಎದ್ದು ಹೋರಟಾಗ ಅವಳು ಮಲ್ಲಿಗೆಗೆ ಹಟ ಹಿಡದಳು. ಅವಳಿಗೆ ಬೇಕು ಅನಿಸಿದರೆ ಮುಗೀತು ಕೊಡಿಸಲೇ ಬೇಕು....

ಪಿ ಚಂದ್ರಿಕಾ ಅಂಕಣ – ಕಾಣದ ದಾರಿ…

ಪಿ ಚಂದ್ರಿಕಾ ಅಂಕಣ – ಕಾಣದ ದಾರಿ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ಬಾ ಕವಿತಾ

ಚಳಿಗಾಲದ ಜಾಹಿರಾತು ಆಫರ್

ಚಳಿಗಾಲದ ಜಾಹಿರಾತು ಆಫರ್

ಚಳಿಗಾಲದ ಎರಡು ಜೀವರಸಗಳು -ದೇವೂ ಮಾಕೊಂಡ ನಮ್ಮಿಬ್ಬರ ಸಂಗಮಕ್ಕೆ ಈ ಚಳಿಗಾಲಎಷ್ಟೊಂದು ನಿಶಬ್ದವಾಗಿ ಕರೆಯುತ್ತಿದೆ? ಒಂದು ಕಡೆ ಕಾಫಿಯ ಸ್ವಾಗತ ಮತ್ತೊಂದು ಕಡೆ ಮುತ್ತಿನ ಸೆಳೆತ...

ಅವಳಿಲ್ಲದ ಸಂಜೆ..

ಅವಳಿಲ್ಲದ ಸಂಜೆ..

ಶರತ್ಕಾಲದ ಒಂದು ದಿನ -ರಮೇಶ್ ಗೋನಾಳ್ ಅವಳಿಲ್ಲದ ಸಂಜೆಬಲುಬೇಸರಬಲುಭಾರ ಮನದ ತುಮುಲಮಹಾ ಯುದ್ದಗಳಿಗಿಂತಲೂ ಘನಘೋರಅವಳ ಕಿರು ನಗುಪಿಸು ಮಾತಿಗೆಚುಕ್ಕಿ-ತಾರೆಗಳ ದಂತಗಳಿಂದ ಚಿಮ್ಮುವುದು...

‍ಪುಸ್ತಕದ ಪರಿಚಯ

Book Shelf

ರಘುನಂದನ ಅವರ ‘ಅಂದತ್ತರ ಉಯ್ಯಾಲೆ…’

ರಘುನಂದನ ಅವರ ‘ಅಂದತ್ತರ ಉಯ್ಯಾಲೆ…’

ಕವಿ, ನಾಟಕಕಾರ, ರಂಗನಿರ್ದೇಶಕ ರಘುನಂದನ ಅವರ ಕವನ ಸಂಕಲನ ನಾನು ಸತ್ತಮೇಲೆ (ಪ್ರ: ಚಾರುಮತಿ ಪ್ರಕಾಶನ) ಮತ್ತು ಕಾವ್ಯ ಮತ್ತು ಲೋಕಮೀಮಾಂಸೆಯ ಪುಸ್ತಕ ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ… ಮತ್ತು ಅದರ ಸುತ್ತ (ಪ್ರ: ಥಿಯೇಟರ್ ತತ್ಕಾಲ್ ಬುಕ್ಸ್), ಈ ಎರಡು ಪುಸ್ತಕಗಳು ಮೇ 12ರಂದು...

read more
ಮಧು ಸುಬ್ರಹ್ಮಣ್ಯ ಮೆಚ್ಚಿದ – ʼಮಕ್ಕಳಿಗಾಗಿ ಮಹಾತ್ಮʼ

ಮಧು ಸುಬ್ರಹ್ಮಣ್ಯ ಮೆಚ್ಚಿದ – ʼಮಕ್ಕಳಿಗಾಗಿ ಮಹಾತ್ಮʼ

ಮಧು ಸುಬ್ರಹ್ಮಣ್ಯ ನಾವು ಸಣ್ಣವರಿರುವಾಗ ಬದುಕಿನ ಹಲವು ಮೌಲ್ಯಗಳನ್ನು ಮಹಾತ್ಮರುಗಳ ಸ್ಪೂರ್ತಿದಾಯಕ ಜೀವನಚರಿತ್ರೆಗಳನ್ನು ಕಥೆಗಳ ಮೂಲಕವೇ ತಿಳಿದುಕೊಂಡೆವು. ಎಳೆ ಮನಸ್ಸುಗಳಲ್ಲಿ ತ್ಯಾಗ, ಮಮತೆ, ಪ್ರೇಮ, ಸ್ವಾಭಿಮಾನ, ಘನತೆ-ಗೌರವ, ಮಾನವತೆಗಳಂತಹ ಮೌಲ್ಯಗಳೇ ಮೈವೆತ್ತ ಕಥೆಗಳು ಗಾಢವಾಗಿ ಅಚ್ಚೊತ್ತುವುವು. ಯಾವ ಕಥೆಗಂಟಿದ್ದ ಯಾವ...

ಎಂ ಆರ್‌ ಕಮಲ ಓದಿದ- ʼಅಂಗೈ ಅಗಲದ ಆಕಾಶʼ

ಎಂ ಆರ್‌ ಕಮಲ ಓದಿದ- ʼಅಂಗೈ ಅಗಲದ ಆಕಾಶʼ

ಎಂ ಆರ್‌ ಕಮಲ ಬರಹಗಾರ್ತಿ, ಗೆಳತಿ ಎಲ್.ಸಿ.ಸುಮಿತ್ರಾ ಅವರು ತಮ್ಮ ಇತ್ತೀಚಿನ ಕೃತಿ `ಅಂಗೈ ಅಗಲದ ಆಕಾಶ' ವನ್ನು ಪ್ರೀತಿಯಿಂದ ಕಳಿಸಿದ್ದಾರೆ. ಇಲ್ಲಿನ ಅನೇಕ ಪ್ರಬಂಧಗಳನ್ನು ಓದಿದ್ದರೂ ಮತ್ತೊಮ್ಮೆ ಅಷ್ಟೇ ಆಸಕ್ತಿಯಿಂದ, ಸಂತೋಷದಿಂದ ಓದಿದೆ. ಅದಕ್ಕೆ ಕಾರಣವೂ ಇದೆ. ಹಳ್ಳಿಯಲ್ಲಿ ಬೆಳೆದ ನಮ್ಮಿಬ್ಬರ ಬದುಕಿನ ಬಹುತೇಕ ವಿಷಯಗಳಲ್ಲಿ...

ನಾಮದೇವ ಕಾಗದಗಾರ ಓದಿದ ‘ನನ್ನೊಡೆಯ ಬುದ್ಧಪ್ರಿಯಾ’

ನಾಮದೇವ ಕಾಗದಗಾರ ಓದಿದ ‘ನನ್ನೊಡೆಯ ಬುದ್ಧಪ್ರಿಯಾ’

ನಾಮದೇವ ಕಾಗದಗಾರ ಬಾಗಲಕೋಟೆ ಜಿಲ್ಲೆಯ ಹುನಗುಂದದ, ಉಪನ್ಯಾಸಕಿ ಡಾ.ನಾಗರತ್ನಾ ಭಾವಿಕಟ್ಟಿಯವರ ಕವಿತೆಗಳ ಮೊದಲ ಈ ಗುಚ್ಛವನ್ನು ಕೈಗೆತ್ತಿಕೊಂಡಾಗ ಒಂದು ಮುಗ್ಧ ಹೃದಯದೊಳಗೆ ಪಿಸುಗುಟ್ಟುವ ಕವಿತೆಯ ಡವಡವ ಸದ್ದು! ಸದ್ದಿಲ್ಲದೇ ಕರ್ಣಪಟಲದಿಂದ ಹೃದಯದ ಕದ ತಳ್ಳಿ ನುಸುಳಿತು. ಹಗರಿಮೊಮ್ಮನಹಳ್ಳಿಯ ಪ್ರಜಾವಾಣಿ ಪತ್ರಕರ್ತ ಮಿತ್ರ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This