ಇಂದು ಅವಧಿಯಲ್ಲಿ...
ಬಸವರಾಜ ಕೋಡಗುಂಟಿ ಅಂಕಣ – ಇಂಗ್ಲೀಶು ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ತೆಂಕುತಿಟ್ಟಿನ ಸಾತ್ವಿಕ ಹೆಬ್ಬುಲಿ ಬಲಿಪಜ್ಜ..
ಕೃಷ್ಣಮೋಹನ ತಲೆಂಗಳ ಯಕ್ಷಗಾನದ ಸ್ಥಿತ್ಯಂತರ ಪರ್ವದಲ್ಲಿ ನಿರ್ಗಮನ…ನನಗೆ ತಿಳಿದ ಮಟ್ಟಿಗೆ ಬಲಿಪಜ್ಜರು ನಿಧನ ಹೊಂದುವ ತನಕವೂ ಅವರ ಹೆಸರಿನ ಹಿಂದೆ ಯಾವುದೇ ಬಿರುದು, ಹೆಗ್ಗಳಿಕೆ, ಹೊಗಳಿಕೆಗಳ ಜೋಡಣೆ ಇರಲಿಲ್ಲ! ಕೊನೆಯ ತನಕವೂ ಅವರು “ಬಲಿಪ ನಾರಾಯಣ ಭಾಗವತ” ಮಾತ್ರ ಆಗಿದ್ದರು. ಸುಮಾರು 6 ದಶಕಗಳಿಗೂ ಮಿಕ್ಕಿದ ಯಕ್ಷರಂಗದ ಅನುಭವದ...
ಗೌರಿ ಅದಮ್ಯ ನೋಡಿದ ‘ಶೂದ್ರ ಶಿವ’
ಗೌರಿ ಅದಮ್ಯ ಶೂದ್ರ ಶಿವ, ಬಹಳ ದಿನಗಳ ನಂತರ ನೋಡಿದ ಅದ್ಭುತ ನಾಟಕ. ಆಧ್ಯಾತ್ಮದ ಮೂಲಕವೆ ಹೆಚ್ಚು ಪರಿಚಿತವಾದ ನಾರಾಯಣ ಗುರುಗಳನ್ನ, ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗುಲನ್ನ ಈ ನಾಟಕ ಅಚ್ಚುಕಟ್ಟಾಗಿ ತೆರದಿಡತ್ತೆ. ಸಿದ್ದಮಾದರಿಯಲ್ಲೆ ನಾವು ನೋಡುವ ಎಷ್ಟೋ ವಿಚಾರಗಳನ್ನ ಈ ನಾಟಕ ಒಂದು ಕ್ಷಣ ಓರೆಗಚ್ಚತ್ತೆ. ದೇವರ ನಾಡು ಎಂದೇ...
ಗಣಪತಿ ಅಗ್ನಿಹೋತ್ರಿ ಕಂಡಂತೆ SUB-PLOTS ಕಲಾಪ್ರದರ್ಶನ…
ಗಣಪತಿ ಅಗ್ನಿಹೋತ್ರಿ ಬೆಂಗಳೂರಿನಲ್ಲಿರುವ Notional Gallery of Modern Art (NGMA) ಗ್ಯಾಲರಿಯಲ್ಲಿ ನಡೆಯುತ್ತಿರುವ SUB-PLOTS ಸಮೂಹ ಕಲಾಪ್ರದರ್ಶನ ಒಂದಿಷ್ಟು ವಿಭಿನ್ನ ಆಯಾಮಗಳನ್ನು ತೋರ್ಪಡಿಸುವುವಂತಿದೆ. ಮಾಧ್ಯಮ ಬಳಕೆ ಹೊಸತು ಅನಿಸದೇ ಇದ್ದರೂ ಕಲಾವಿದರ ಅಭಿವ್ಯಕ್ತಿ ನೋಡುಗರನ್ನು ಒಂದು ಕುತೂಹಲದ ಘಟ್ಟಕ್ಕೆ...
ಕೃಷಿ ಸಂತ ಮಿತ್ತಬಾಗಿಲು ದೇವರಾಯ…
ನರೇಂದ್ರ ರೈ ದೇರ್ಲ "ಪ್ಲಾಸ್ಟಿಕ್ ತೊಟ್ಟೆ, ಕುಂಡಗಳಿಗೆ ಮಣ್ಣು ತುಂಬಿಸಿ ಒಂದೆರಡು ಬೀಜ ಬಿತ್ತಿ ಭತ್ತ ಬೆಳೆಸಿ ತಳಿ ಉಳಿಸುವುದು ಹೆಚ್ಚು ಶ್ರಮದ ಕೆಲಸವೇ. ಆದರೆ ಗದ್ದೆಯಲ್ಲಿ ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿ ಕಾಪಾಡುವುದು ಬಹಳ ಸೂಕ್ಷ್ಮ ಮತ್ತು ಸವಾಲು. ಇವತ್ತಿನ ಸ್ಥಿತಿಯಲ್ಲಿ ನನಗಂತೂ ಇದು ದುಬಾರಿ ಕೆಲಸ. ಇದೆಲ್ಲ...
ಕಿರಣ ಭಟ್ ಹೊನ್ನಾವರ ಕಂಡಂತೆ ‘ನವಿಲು ಪುರಾಣ’
ಕಿರಣ ಭಟ್ ಹೊನ್ನಾವರ ಇನ್ತಿಜಾರ್ ಹುಸೇನ್, ಪಾಕಿಸ್ತಾನದ ಉರ್ದು ಲೇಖಕ. ಅವಿಭಜಿತ ಭಾರತದಲ್ಲಿ ಹುಟ್ಟಿ ಪಾಕಿಸ್ತಾನಕ್ಕೆ ಹೋದ ಅವರು ದೇಶವಿಭಜನೆಯ ಕರಾಳತೆಯನ್ನು ಸ್ವಂತ ಅನುಭವಿಸಿದವರು. ನೋವುಂಡವರು. ಮಾನವನ ಬದುಕಿನ ಅನೇಕ ದಾರುಣ ಕಥೆಗಳನ್ನು ಇನ್ತಿಜಾರ್ ಹುಸೇನ್ ಬರೆದಿದ್ದಾರೆ. ಅವರ A Chronicle of the...
Latest
Invite
ಬಾ ಕವಿತಾ
ಗಾಂಧೀ ಸಿಗುವುದಿಲ್ಲ..
ಗಾಂಧೀ ಗೆರೆಗಳು.. -ಸದಾಶಿವ ಸೊರಟೂರು ಗಾಂಧೀ ಚಿತ್ರ ಬರೆಯಲು ಸಾಕುಎರಡೊ, ಮೂರೊ ಗೆರೆಗಳು ಈ ಗಾಂಧೀ ಯಾಕೆ ಅಡಗಿಕೊಂಡರೊಮೂರೇ ಮೂರು ಗೆರೆಗಳಲಿ? ಏನು ಮಾಡುವುದುಉಳಿದ ಗೆರೆಗಳನು?...
ಬೆಳಕಾಗಿ ಗಾಂಧಿ..
ಬೆಳಕಾಗಿ ಗಾಂಧಿ -ಎಂ ವಿ ಶಶಿಭೂಷಣ ರಾಜು ಹಾಗೆ ಅದು ಮನಸು ತಳಮಳಗೊಳ್ಳುತ್ತದೆ ಎದೆಯಲಿ ಕಳವಳ ಗಾಳಿದಿಕ್ಕು ಬದಲಿಸಿ ನಿಡಿಸುಯ್ಯುತ್ತದೆ ಅಂಧಕಾರದ ಸುರಂಗ ಮಾತನಾಡುತ್ತದೆ ಪಿಸು ಪಿಸು...
ಪುಸ್ತಕದ ಪರಿಚಯ
Book Shelf
ಇಲ್ಲಿದೆ ಕಥೆಯೊಳಗೆ ಕಥೆ..
ಧೀರಜ್ ಪೊಯ್ಯೆಕಂಡ ಅವರ ನೂತನ ಕಾದಂಬರಿ- ಆತ್ಮಕತೆ ಸ್ನೇಹ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಲೇಖಕರು ಬರೆದ ಮಾತುಗಳು ಹಾಗೂ ಜೋಗಿ ಹೇಳಿದ್ದು ಇಲ್ಲಿದೆ- ** ಆತ್ಮಕತೆ (ಹಾರರ್ ಥ್ರಿಲ್ಲರ್ ಕಾದಂಬರಿ)ಲೇ: ಧೀರಜ್ ಪೊಯ್ಯೆಕಂಡಪ್ರ: ಸ್ನೇಹ ಬುಕ್ ಹೌಸ್, ಬೆಂಗಳೂರುಪುಟ: 160 ಬೆಲೆ: 195 ರೂ. ** ನಮ್ಮ ಹುಟ್ಟು ನಮ್ಮ...
ಆನಂದ್ ಋಗ್ವೇದಿ ಓದಿದ ‘ಇಂಜಿಲಗೆರೆ ಪೋಸ್ಟ್’
ಬೇಲಿ ಮತ್ತು ನೀಲಿ ಹೂ: ಪ್ರಕೃತಿ ಹಾಗೂ ಪ್ರಾಕೃತಿಕತೆಯ ಕಥನ ಡಾ ಆನಂದ್ ಋಗ್ವೇದಿ ಇದು ಸುನೀತಾ ಅವರ ಮೊದಲ ಕಥಾ ಸಂಕಲನ. ಆದರೆ ತಮ್ಮ ಲಲಿತ ಪ್ರಬಂಧಗಳ ಮೂಲಕ ಸಾಹಿತ್ಯ ಜಗತ್ತಿಗೆ ಈಗಾಗಲೇ ಪರಿಚಿತರಾದ ಸುನೀತಾರವರು ಗದ್ಯದಲ್ಲಿ ತಮ್ಮ ಭಾವಾಭಿವ್ಯಕ್ತಿಯನ್ನು ಕರಗತ ಮಾಡಿಕೊಂಡವರು. ಅವರ ಪ್ರಬಂಧಗಳಲ್ಲಿ ಬರವಣಿಗೆಯ ಓಘ, ಲಾಲಿತ್ಯವಷ್ಟೇ...
ವೈದೇಹಿ ಮೆಚ್ಚಿದ ಪೂರ್ಣಿಮಾ ಸುರೇಶ್ ಅವರ ‘ಮಧ್ಯಮಾವತಿ’
ಪೂರ್ಣಿಮಾ ಸುರೇಶ್ ಅವರ ಹೊಸ ಕವಿತಾ ಸಂಕಲನ 'ಮಧ್ಯಮಾವತಿ' ಈ ಭಾನುವಾರ - ೧೩ ರಂದು ಬೆಳಗ್ಗೆ ೧೦ ಗಂಟೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ವಿಕಾಸ ಪ್ರಕಾಶನ ಪ್ರಕಟಿಸಿರುವ ಈ ಕೃತಿಗೆ ಖ್ಯಾತ ಲೇಖಕಿ ವೈದೇಹಿ ಬರೆದಿರುವ ಮುನ್ನುಡಿ ಇಲ್ಲಿದೆ. ವೈದೇಹಿ ಗದ್ಯ ಪದ್ಯಗಳೆರಡರಲ್ಲಿಯೂ ಬರೆವ ಆಸಕ್ತಿಯ ಲೇಖಕಿ ಪೂರ್ಣಿಮಾ ಸುರೇಶ್...
ನಿರ್ಮಲಾ ಜಿ ಬಟ್ಟಲ ಓದಿದ- ಮಾತಿನಿಂದ ಮೌನಕ್ಕೆ…
ಡಾ ನಿರ್ಮಲಾ ಜಿ ಬಟ್ಟಲ ಡಾ. ಶಶಿಕಾಂತ ಪಟ್ಟಣ ಅವರು ವೃತ್ತಿಯಿಂದ ಔಷಧ ವಿಜ್ಙಾನಿಯಾದರು ಪ್ರವೃತ್ತಿಯಿಂದ ಲೇಖಕರಾಗಿ; ಭಾಷಣಕಾರರಾಗಿ; ವಚನ ಸಾಹಿತ್ಯದ ಚಿಂತಕರಾಗಿ; ಕವಿಯಾಗಿ; ಸೃಜನಶೀಲ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಾತಿನಿಂದ ಮೌನಕ್ಕೆ ಡಾ. ಶಶಿಕಾಂತ ಪಟ್ಟಣ ಅವರ ೬ನೇ ಕವನ ಸಂಕಲನ ೭೩ ಕವನಗಳನ್ನು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











