ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸದಾಶಿವ್ ಸೊರಟೂರು ಕಥಾ ಅಂಕಣ- ಆ ಒಂಟಿ ಚಪ್ಪಲಿ…

ಸದಾಶಿವ್ ಸೊರಟೂರು ಕಥಾ ಅಂಕಣ- ಆ ಒಂಟಿ ಚಪ್ಪಲಿ…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

ಸತೀಶ ಕುಲಕರ್ಣಿ ನೋಡಿದ ಸಿನಿಮಾ…

ಸತೀಶ ಕುಲಕರ್ಣಿ ನೋಡಿದ ಸಿನಿಮಾ…

ಸತೀಶ ಕುಲಕರ್ಣಿ ಹಾವೇರಿ ಮಾಗಾವಿ ಟಾಕಿಜನ್ಯಾಗ ಹೋದವಾರ ೧೯: ೨೦: ೨೧ ಸಿನೇಮಾ ನೋಡಿದೆ. ಇದನ್ನ ನಮ್ಮ ಎಸ್.ಎಫ್.ಆಯ್. ಗೆಳೆಯರಾದ ಬಸವರಾಜ ಬೋವಿ, ಖಲಂದರ್, ಪುಟ್ಟಪ್ಪ ಹರವಿ, ವಿವೇಕ ಪಾನ್ಸೆ, ಜಿ.ಡಿ ಪೂಜಾರ ಆರ್ಗನೈಸ್ ಮಾಡಿದ್ರು. ನಮ್ಮ ಜೊತಿಗೆ ಹಾವೇರಿ ಪಿ.ಜಿ ಸೆಂಟರ್ ಆಡಳತಾಧಿಕಾರಿ ಪ್ರಶಾಂತ, ಕಾಂಮ್ರೆಡೆ ಹೊನ್ನಪ್ಪ...

ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ತೀರ್ಮಾನ— ನನ್ನವರು ಮುಖ್ಯ…

ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ತೀರ್ಮಾನ— ನನ್ನವರು ಮುಖ್ಯ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

ಬಸವರಾಜ ಕೋಡಗುಂಟಿ ಅಂಕಣ – ಸಿಂದಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅಂಕಣ – ಸಿಂದಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

ಶ್ರೀನಿವಾಸ ಪ್ರಭು ಅಂಕಣ- ಆ ಸುದ್ದಿ ಕೇಳಿ ನಾನು ನಖಶಿಖಾಂತ ಉರಿದುಹೋದೆ…

ಶ್ರೀನಿವಾಸ ಪ್ರಭು ಅಂಕಣ- ಆ ಸುದ್ದಿ ಕೇಳಿ ನಾನು ನಖಶಿಖಾಂತ ಉರಿದುಹೋದೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಬಾ ಕವಿತಾ

ಒಡೆದುಹೋದ ಕನಸುಗಳ ಉಸಿರು..

ಒಡೆದುಹೋದ ಕನಸುಗಳ ಉಸಿರು..

ಹಿಂದಿ ಮೂಲ : ಬಚ್ಚಾ ಲಾಲ್ 'ಉನ್ಮೇಶ್'ಕನ್ನಡಕ್ಕೆ : ಸಿಕಂದರ್ ಅಲಿ, ತೋರಣಗಲ್ಲು ಯಾವ ಜಾತಿಯೋ ತಮ್ಮ?"ನಾನು ದಲಿತ, ಸಾಹೇಬ್ರೆ!" ಅಲ್ಲಾ… ಅಂದರೆ, ನೀನು ಯಾವುದರಲ್ಲಿ ಬರುತ್ತೀಯಾ...

ಎದೆಗೆ ಎದೆಯ ಅಡ್ಡವಿಟ್ಟ..

ಎದೆಗೆ ಎದೆಯ ಅಡ್ಡವಿಟ್ಟ..

-ದೀಪಾ ಗೋನಾಳ ನಿದ್ದೆ ತೊರೆದು ಎದ್ದು ಬಂದತೋಳ ತೆರೆದ ಹಿಗ್ಗಿನಿಂದಎಳೆದ ಅವಳ ಬಳುಕಿನಿಂದಮುಖದ ತುಂಬ ಮುಖವ ತಂದ ಎದೆಗೆ ಎದೆಯ ಅಡ್ಡವಿಟ್ಟತುಟಿಯ ತುಂಬ ನಗುವತೊಟ್ಟನಾಸಿಕಕೆ ಬಿಸಿ...

‍ಪುಸ್ತಕದ ಪರಿಚಯ

Book Shelf

ಕಾವ್ಯಾ ಕಡಮೆ ಅವರ ‘ಮಿಥ್ಯಸುಖ’

ಕಾವ್ಯಾ ಕಡಮೆ ಅವರ ‘ಮಿಥ್ಯಸುಖ’

ಕಾವ್ಯಾ ಕಡಮೆ ಹೊಸ ಕಾದಂಬರಿ 'ಮಿಥ್ಯಸುಖ' ಜೀರುಂಡೆ ಪ್ರಕಾಶನದ ಈ ಕಾದಂಬರಿಯ ಒಂದು ಅಧ್ಯಾಯದ ಭಾಗ ಇಲ್ಲಿದೆ. “ಅದ್ಹೇಗಮ್ಮಾ ಅಷ್ಟೆಲ್ಲ ಭಾಷೆ ಅರ್ಥ ಮಾಡಿಕೊಳ್ತೀ? ನಾನು ಬದುಕೆಲ್ಲಾ ಕಲಿತಿದ್ದೂ, ಮಾತಾಡಿದ್ದೂ ಇಂಗ್ಲೀಷ್ ಒಂದೇ ಆದರೂ ಅದರಲ್ಲೇ ಒಂದೊಂದು ಶಬ್ದ ತಿಳಿಯೋದಿಲ್ಲ ನಂಗೆ” ಅಂತ ಅಲವತ್ತುಕೋತಾಳೆ ಜ್ಯೂಲಿಯಾ. ಅದಕ್ಕೆ...

read more
ವರದೇಂದ್ರ ಕೆ ಮಸ್ಕಿ ಓದಿದ  ‘ಗಿಡದ ಮ್ಯಾಗಳ ಮಂಗಣ್ಣ’

ವರದೇಂದ್ರ ಕೆ ಮಸ್ಕಿ ಓದಿದ ‘ಗಿಡದ ಮ್ಯಾಗಳ ಮಂಗಣ್ಣ’

"ಗಿಡದ ಮ್ಯಾಗಳ ಮಂಗಣ್ಣ, ಓದಲು ವಯಸ್ಸಾಗುವುದು ಸಣ್ಣ" ವರದೇಂದ್ರ ಕೆ ಮಸ್ಕಿ ಡಾ ಶಶಿಕಾಂತ ಕಾಡ್ಲೂರ್ ಅವರ ಸಾಹಿತ್ಯ ಪಯಣ ಬಹು ದೊಡ್ಡದು. ಅಸ್ಖಲಿತವಾಗಿ ಮಡುಗಟ್ಟಿದ ಮಾನಸಿಕ ಸೂಕ್ಷ್ಮ ತಲ್ಲಣಗಳಿಗೆ ಬಹುರೂಪ ನೀಡಿದ ಇವರ ಸಾಹಿತ್ಯಕ್ಕೆ ಯುವ ಪೀಳಿಗೆ ಮಾರುಹೋಗದೆ ಇರಲು ಸಾಧ್ಯವಿಲ್ಲ. ತೌಲನಿಕ ಕಾವ್ಯ ರಚನೆಯಿಂದ ಹಿಡಿದು ಸಾಂಪ್ರದಾಯಿಕ...

ಮಂಜುಳ ಜಿ ಎಚ್ ಓದಿದ ‘ಮಾರ್ಗಾನ್ವೇಷಣೆ’

ಮಂಜುಳ ಜಿ ಎಚ್ ಓದಿದ ‘ಮಾರ್ಗಾನ್ವೇಷಣೆ’

ಮಂಜುಳ ಜಿ ಎಚ್ ಪ್ರತಿ ಪುಸ್ತಕವು ತನ್ಮೂಲಕ ಹೊಸ ಆಲೋಚನ ಕ್ರಮವನ್ನು, ತಿಳುವಳಿಕೆಯ ಪರಿಯನ್ನು ಹೆಚ್ಚಿಸುವ ಆಸ್ಥೆ ಮೂಡಿಸುತ್ತಿರುತ್ತವೆ. ಆ ಪಟ್ಟಿಗೆ ಮಾರ್ಗಾನ್ವೇಷಣೆ ಕೃತಿಯು ಒಂದು. ಮಾರ್ಗಾನ್ವೇಷಣೆಯು ಸಂಶೋಧನಾ ಪರಿಭಾಷೆ/ಪರಿಕಲ್ಪನೆಗಳನ್ನು ಆ ಪ್ರಕಾರಗಳಲ್ಲಿ ಅರ್ಥೈಸಿದೆ. ಕೃತಿಯಲ್ಲಿ ಬರುವ ಅಧ್ಯಾಯಗಳಲ್ಲಿ ಒಂದಾದ ‘ಕನ್ನಡ...

‌ಸ್ಮಿತಾ ಅಮೃತರಾಜ್ ಓದಿದ ‘ಮುಂದಣ ಹೆಜ್ಜೆ’

‌ಸ್ಮಿತಾ ಅಮೃತರಾಜ್ ಓದಿದ ‘ಮುಂದಣ ಹೆಜ್ಜೆ’

ಸ್ರೀ ಲೋಕದ ಅಂತರಂಗದ ಅನಾವರಣ ‌ಸ್ಮಿತಾ ಅಮೃತರಾಜ್ ದೀಪಾ‌ ಫಡ್ಕೆಯವರ ಚೊಚ್ಚಲ ಕಥಾ ಸಂಕಲನ 'ಮುಂದಣ ಹೆಜ್ಜೆ' ಬದುಕುವ ಬಗೆಯನ್ನು ಹೊಸ ರೀತಿಯಲ್ಲಿ ಬಗೆದು ತೋರಿಸಿದಂತೆ ಭಾಸವಾಗುತ್ತದೆ.  ಒಟ್ಟು ಹನ್ನೊಂದು  ಕತೆಗಳಿರುವ  ಈ ಸಂಕಲನದ ಮುಖ್ಯ ಕೇಂದ್ರ ಬಿಂದು ಸ್ರೀಯೇ. ಹಳ್ಳಿ ಮತ್ತು ನಗರದ ಪ್ರದೇಶದಲ್ಲಿ ಕತೆಗಳು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This