ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಪಿರಿಯಾಪಟ್ಣ ಸತೀಶ್ ಇನ್ನು ನೆನಪಷ್ಟೇ..

ಪಿರಿಯಾಪಟ್ಣ ಸತೀಶ್ ಇನ್ನು ನೆನಪಷ್ಟೇ..

ಗಾಣಧಾಳು ಶ್ರೀಕಂಠ ಮೂರು ದಶಕಗಳ ಹಿಂದೆಯೇ ಸಿರಿಧಾನ್ಯಗಳ ಮಹತ್ವವನ್ನು ದೇಶದಾದ್ಯಂತ ಪಸರಿಸಿದ್ದ ಹೈದರಾಬಾದ್‌ನ ಡೆಕ್ಕನ್‌ ಡೆವಲಪ್‌ಮೆಂಟ್ ಸೊಸೈಟಿಯ ಮುಖ್ಯಸ್ಥರು ಹಾಗೂ ನನ್ನ ಆತ್ಮೀಯರಾದ ಪಿರಿಯಾಪಟ್ಟಣ ವಿ. ಸತೀಶ್ ಅವರು ನಿನ್ನೆ ರಾತ್ರಿ(ಶನಿವಾರ) ನಿಧನರಾಗಿದ್ದಾರೆ. ಬೆಳಿಗ್ಗೆ ಬೆಳಿಗ್ಗೆಯೇ ಇಂಥದ್ದೊಂದು ಸುದ್ದಿ ಮನಸ್ಸನ್ನು...

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಉತ್ಕಲದಲ್ಲಿ ಖಗಾನ್ವೇಷಣೆ ಭಾಗ -3…

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಉತ್ಕಲದಲ್ಲಿ ಖಗಾನ್ವೇಷಣೆ ಭಾಗ -3…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

ಕೆಯುಡಬ್ಲ್ಯೂಜೆ ದತ್ತಿ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ….

ಕೆಯುಡಬ್ಲ್ಯೂಜೆ ದತ್ತಿ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ….

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಔಟ್ಲುಕ್ ಮಾಜಿ ಸಂಪಾದಕ...

ಆಶಾ ರಘು ಅವರ ಹೊಸ ಕಾದಂಬರಿ ‘ಚಿತ್ತರಂಗ’

ಆಶಾ ರಘು ಅವರ ಹೊಸ ಕಾದಂಬರಿ ‘ಚಿತ್ತರಂಗ’

ಆಶಾ ರಘು ಕಾದಂಬರಿಗಾರ್ತಿ ಆಶಾ ರಘು ಅವರ ಹೊಸ ಕಾದಂಬರಿ 'ಚಿತ್ತರಂಗ' ಬಿಡುಗಡೆಗೊಳ್ಳಲಿದೆ. 'ಚಿತ್ತರಂಗ' ಎಂದಾಕ್ಷಣ ಅದು ಚಿತ್ರರಂಗದ ಹಾಗೆ ಕೇಳಿಸಿತೇ..? ಹೌದು… ಚಿತ್ರರಂಗಕ್ಕೆ ಸಂಬಂಧಿಸಿದ ಕಾದಂಬರಿಯೇ ಈ 'ಚಿತ್ತರಂಗ'! ಕಾದಂಬರಿಯ ವಸ್ತು, ವಿಶೇಷಗಳನ್ನು 'ಅರಿಕೆ' ಭಾಗದಲ್ಲಿ ಹಂಚಿಕೊಂಡಿದ್ದಾರೆ. ಅದೀಗ ನಿಮ್ಮ ಓದಿಗೆ. ಅರಿಕೆ...

ಒಂದು ಸಾವಿನ ಸುತ್ತ…

ಒಂದು ಸಾವಿನ ಸುತ್ತ…

ರೇವಣಸಿದ್ದಪ್ಪ ಜಿ ಆರ್ ಸೋದರಮಾವ ಗತಿಸಿ ಇಂದಿಗೆ ಬರೋಬ್ಬರಿ ಮುವತ್ತು ವರ್ಷ. ಕಾಕತಾಳೀಯವೆಂಬಂತೆ ನಿನ್ನೆ ಕನಸಿನಲ್ಲಿ ಬಂದು ಮಾತನಾಡಿದಂತೆ ಭಾಸವಾಯಿತು. ಇಷ್ಟು ವರ್ಷಗಳ ನಂತರ ಈಗೇಕೆ ಹೀಗೆ ಕಾಣಿಸಿಕೊಂಡರು? ಗೊತ್ತಿಲ್ಲ. ಮದುವೆಯಾಗಿ ಮೂರೇ ತಿಂಗಳಿಗೆ ಅವರ ಇಹದ ಬದುಕಿಗೆ ವಿಧಿ ಮಂಗಳ ಹಾಡಿತ್ತು. ಬಹಳ ಹಚ್ಚಿಕೊಂಡಿದ್ದ ಮಾವ...

ಆಹಾ ಥಂಡಿ…

ಆಹಾ ಥಂಡಿ…

ರಶ್ಮಿ ಎಸ್ ಆಹಾ ಥಂಡಿ… ಅಪ್ಪಿ ಕುಂಡಿ.. ಆಹಾ ಥಂಡಿ… ಅವ್ವಿ ಕುಂಡಿ.. ಹಿಂಗ ಹೇಳ್ಕೊಂತ ಥಂಡಿನ್ನ ಕರೀತಿದ್ರೊ… ಕೆರೀತಿದ್ರೊ ಅಥವಾ ಬೈತಿದ್ರೊ ಗೊತ್ತೇ ಇಲ್ಲ. ಆದ್ರ ಈಗೂ ಸ್ವಲ್ಪ ಹೆಚ್ಗಿ ಥಂಡಿ ಅನಿಸ್ತಂದ್ರ ನನ್ನ ಬಾಯಿಗೆ ಇದೇ ಉದ್ಗಾರ ಬರ್ತದ. (ಮತ್ತೆಲ್ಲಿಯೂ ಉದ್ಗಾರ ಬರೂದಿಲ್ಲ ಬಿಡ್ರಿ..) ನನ್ನ ಮಕ್ಕಳೂ ಇದೇ ಕಲ್ತಾವ… ಈ ಸಾಲಿನ...

ಬಾ ಕವಿತಾ

ಜಗವೆಲ್ಲಾ ಬೆಳಕಾಗುತ್ತದೆ..

ಜಗವೆಲ್ಲಾ ಬೆಳಕಾಗುತ್ತದೆ..

-ಎಂ ವಿ ಶಶಿಭೂಷಣ ರಾಜು ಬೆಂಕಿ ಬೆಳಕಾಗುವ ಕ್ಷಣ ಹಿರಿದೀಪಗಳ ಬತ್ತಿ ಮುಗಿಯುವಾಗಕಿರುದೀಪಗಳು ಬೆಳಕುಕೊಡಬಹದೇಕಿರುದೀಪಗಳು ಸ್ವಲ್ಪ ಎಣ್ಣೆಯಹರಿಸಿಹಿರಿದೀಪಗಳ ಇನ್ನೂ ಸ್ವಲ್ಪ...

ದಿನವೂ ಹಬ್ಬದಂಥ ಬದುಕು..

ದಿನವೂ ಹಬ್ಬದಂಥ ಬದುಕು..

-ಡಾ ಅನಿಲ್ ಎಮ್‌ ಚಟ್ನಳ್ಳಿ ಹಬ್ಬದಿಂದ ಹಬ್ಬಕ್ಕೆ ಮೊನ್ನೆ ಮೊನ್ನೆಯೆಒಂದು ಹಬ್ಬ ಮುಗಿದರೂಆಗಲೇ ಕಾಯುತ್ತೇನೆಮುಂದಿನ ಹಬ್ಬಕ್ಕಾಗಿ ಪ್ರತಿ ದಿನವೂ ಹಬ್ಬ ಮಾಡಲಿಕ್ಕೆಎಲ್ಲರ ಬದುಕೂ...

‍ಪುಸ್ತಕದ ಪರಿಚಯ

Book Shelf

ಕತೆಗಳು ಮೆಟಫರಿಕ್ ಆಗಿ ನಿರೂಪಿತಗೊಂಡಿವೆ‌‌.‌.

ಕತೆಗಳು ಮೆಟಫರಿಕ್ ಆಗಿ ನಿರೂಪಿತಗೊಂಡಿವೆ‌‌.‌.

ಉದಯಕುಮಾರ ಹಬ್ಬು ** ಹೆಸರಾಂತ ಸಾಹಿತಿ ಸ್ವಾಮಿ ಪೊನ್ನಾಚಿ ಅವರ ಹೊಸ ಕಥಾ ಸಂಕಲನ 'ದಾರಿ ತಪ್ಪಿಸುವ ಗಿಡ'. ಈ ಕೃತಿಯನ್ನು ವೈಷ್ಣವಿ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ಹಿರಿಯ ಸಾಹಿತಿ ಉದಯಕುಮಾರ ಹಬ್ಬು ಅವರು ಬರೆದ ಬರಹ ಇಲ್ಲಿದೆ. ** ಪೊನ್ನಾಚಿ ಇದು ಮಲೆಯ ಮಹದೇಶ್ವರ ದಟ್ಟ ಅರಣ್ಯ ಪ್ರದೇಶದ ಒಂದು ಪುಟ್ಟ ಹಳ್ಳಿ....

read more
ನಂದಿನಿ ಹೆದ್ದುರ್ಗ ಓದಿದ ‘ಮಾಕೋನ ಏಕಾಂತ’

ನಂದಿನಿ ಹೆದ್ದುರ್ಗ ಓದಿದ ‘ಮಾಕೋನ ಏಕಾಂತ’

ಮಾಕೋ ನಮ್ಮೂರ ಮಲ್ಲಿಕಾರ್ಜುನನ ಶಾರ್ಟ್ ಫಾರ್ಮ್!!! ನಂದಿನಿ ಹೆದ್ದುರ್ಗ ಮೊದಲ ಕಥೆಯೇ ಹಿಡಿದು ಒಳಗೆಳೆದು ಕೊಂಡಿತು. "ಮಾಕೋನ ಏಕಾಂತ"ಅಮೆರಿಕ ವಾಸಿಗಳಾದ ಇಂಡಿಯಾ ದಂಪತಿ ಅದರಲ್ಲೂ ಹದಿಹರೆಯದ ಮಗನ ತಾಯಿಯೊಬ್ಬಳ ಕಥೆ. ಬದುಕಿನ ನಿಮಿತ್ತ ಹೆಚ್ಚು ಪ್ರವಾಸದಲ್ಲಿರುವ ಗಂಡ, ಪತಿಯಿಂದ ದೂರವೇ ಉಳಿದ ಸಂಧರ್ಭದಲ್ಲಿ ಹೇಗೋ‌ ಆರಂಭವಾದ...

ಶೈಲಾ ಗೋವಿಂದ್ ಓದಿದ ‘ವಿಜ್ಞಾನಿಗಳೊಡನೆ ರಸನಿಮಿಷಗಳು’

ಶೈಲಾ ಗೋವಿಂದ್ ಓದಿದ ‘ವಿಜ್ಞಾನಿಗಳೊಡನೆ ರಸನಿಮಿಷಗಳು’

ಶೈಲಾ ಗೋವಿಂದ್ ತಮ್ಮ ವಿದ್ಯಾಗುರುಗಳಾದ ಡಾ.ಕೆ.ವಿ.ಪುಟ್ಟಪ್ಪನವರಿಗೆ ಪುಸ್ತಕವನ್ನು ಅರ್ಪಿಸಿದ ಲೇಖಕರು ಮುನ್ನುಡಿಯಲ್ಲಿ ತಮ್ಮ ವಿಜ್ಞಾನ ಕಲಿಕೆ, ವಿಜ್ಞಾನಿಗಳೆಡೆಗೆ ಸಮಾಜದ ದೃಷ್ಟಿಕೋನ, ಬರಹಕ್ಕೆ ಪ್ರೇರಣೆಯಾದ ಸಂಗತಿಗಳನ್ನು ಪ್ರಸ್ತಾಪಿಸುತ್ತ ಮುಖದಲ್ಲೊಂದು ತಿಳಿನಗೆ ಹರಡಿ ಕರ್ಣಾಟಕ ಎಂಬ ಪತ್ರಿಕೆಗೆ 'ಪುಟಭರ್ತಿ'ಗಾಗಿ ಬರೆದ...

ಮೆಹಬೂಬ್ ಮಠದ ಓದಿದ ‘ಡಾಕ್ಟರ್ ಹೆಂಡತಿ’

ಮೆಹಬೂಬ್ ಮಠದ ಓದಿದ ‘ಡಾಕ್ಟರ್ ಹೆಂಡತಿ’

ಗ್ರಾಮೀಣ ಹಾಗೂ ಕೌಟುಂಬಿಕ ಸಂವೇದನೆಗಳ ಕಥನ ಮೆಹಬೂಬ್ ಮಠದ ಬದುಕೆಂಬುದು ಅನಿರೀಕ್ಷಿತಗಳ ಸರಮಾಲೆ. ಅದು ಯಾವ ಘಳಿಗೆಯಲ್ಲಿ ಏನನ್ನು ಕೊಡುತ್ತದೆ ಎನ್ನುವುದನ್ನು ಊಹಿಸಲು ಅಸಾಧ್ಯ. ಕೆಲವೊಮ್ಮೆ ಸಾವಿರ ಕಿಲೊಮೀಟರುಗಳ ದಾಟಿದ ನಂತರವೇ ಸಿಗಬೇಕಾದದ್ದು ಇಲ್ಲೆ ಬೀದಿಯ ಕೊನೆಯ ತಿರುವಿನಲ್ಲಿ ಧುತ್ತನೆ ಎದುರಾಗುತ್ತದೆ, ಇನ್ನು ಕೆಲವೊಮ್ಮೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This