ಇಂದು ಅವಧಿಯಲ್ಲಿ...
ಮರೆಯಾದ ಮತ್ತೊಂದು ಸಾಂಸ್ಕೃತಿಕ ಕೊಂಡಿ ಜಿ ಎಚ್ ನಾಯಕ್..
ನಾ ದಿವಾಕರ ಕನ್ನಡ ಸಾಹಿತ್ಯ ವಿಮರ್ಶಾ ಲೋಕದ ವಿಶಿಷ್ಟ ವಿಮರ್ಶಕ, ಖ್ಯಾತ ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಜಿ.ಎಚ್. ನಾಯಕ್ ಶುಕ್ರವಾರ ಮೈಸೂರಿನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ತಮ್ಮ ನೇರ ನುಡಿ ಮತ್ತು ನಿಷ್ಠುರ ಅಭಿವ್ಯಕ್ತಿಯಿಂದಲೇ ಸಾಹಿತ್ಯ ವಲಯದಲ್ಲಿ ಛಾಪು ಮೂಡಿಸಿದ್ದ ಜಿ.ಎಚ್. ನಾಯಕರು...
ಜಿ ಎನ್ ನಾಗರಾಜ್ ಅಂಕಣ- ಜಾತಿ ವ್ಯವಸ್ಥೆ, ಬ್ರಿಟಿಷರು ನಾಶ ಮಾಡಿದ ಉಕ್ಕಿನ ಉನ್ನತ ತಂತ್ರಜ್ಞಾನ..
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಕಥಾ ಅಂಕಣ- ಶವಾಗಾರದ ಗೋಡೆ…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ವಿನಯ್ ಗುಂಟೆಗೆ ‘ವಿದ್ಯಾರ್ಥಿ ಕಥಾ ಪ್ರಶಸ್ತಿ’
ಜಯರಾಮಾಚಾರಿ ದಲಿತರ ಮನೆ ಸ್ಟೀಲ್ ಉಳ್ಳವರ ಮನೆಯ ರಂಗನಾಥ ಪ್ರತಿಮೆಯಾಗಿದ್ದು ಮತ್ತು ಅಪ್ಪನ ಚಪ್ಪಲಿ. ವಸುಧೇಂದ್ರ ಅವರು ಹೋದ ಕಡೆಯೆಲ್ಲ ಒಂದು ಮಾತನ್ನು ರಿಪೀಟ್ ಮಾಡುತ್ತ ಇರುತ್ತಾರೆ ಅದೇನೆಂದರೆ "ಮನುಷ್ಯ ಮನುಷ್ಯನಾಗಲು ಕಾರಣವಾಗಿದ್ದೆ ಕತೆಗಳು. ಕೇಳಿಸಿಕೊಳ್ಳುವ ಓದಿಸಿಕೊಳ್ಳುವ ದಾಟಿಸಿಕೊಳ್ಳುವ ಕತೆಗಳಿಂದ" ಅಂತ. ಅದು ಅಕ್ಷರಶ...
ಖ್ಯಾತ ವಿಮರ್ಶಕ ಜಿ ಎಚ್ ನಾಯಕ ಇನ್ನಿಲ್ಲ..
ಶ್ರೀನಿವಾಸ ಪ್ರಭು ಅಂಕಣ – ಎಲ್ಲಾ ಒಂದು ರಹಸ್ಯಗಳ ಮೂಟೆ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Latest
ಬಾ ಕವಿತಾ
ಈ ಬಹುರೂಪಿ ಮನಸಿನದೊ!..
ಲೆಕ್ಕಾಚಾರ ಬದಲು !! -ಸರೋಜಿನಿ ಪಡಸಲಗಿ ನಿರಭ್ರ ಮೊಗ ಶುಭ್ರ ನಗುಕಣ್ಣು ಸ್ವಚ್ಛ ದಿಟ್ಟಿ ನಿಚ್ಚಳಮಾತ್ರ ಮನದ ಒಳಪದರಗೂಢತೆ ಅಸ್ಪಷ್ಟ ಪೊರೆಯಂತೆಕಡಲಿನಲೆಯ ಏರಿಳಿತದಂತೆ ಅಲ್ಲಲ್ಲಿ...
ಅಂಗೈಯಗಲದ ಮೋಡ..
-ಕಮಲಾಕರ ಕಡವೆ ೧ .ಅಮ್ಮನ ಜಡೆಯಲ್ಲಿ ಸಿಕ್ಕಿಬಿದ್ದ ಕಾಗೆ ಶಬ್ದಕ್ಕೆ ಸಿಗದ ಸಂಕಟಗಳ ಉಬ್ಬರದಿಂದಎದ್ದೆದ್ದು ಅಬ್ಬರಿಸುವ ಅಲೆಗಳಿಗೆತೀರದ ಒಡಲಿಗೆ ಇರಿದಿರಿದು ಇರಿವ ಜೋರು;ಸಣ್ಣ ಸಣ್ಣ...
ಪುಸ್ತಕದ ಪರಿಚಯ
Book Shelf
ಮೌನ ಮಾತಾಗುವ ಹೊತ್ತಿಗೆ..
ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಕೃತಿ 'ಮೌನದಿಬ್ಬನಿ' 'ಋತುಗಾನ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಜಬೀವುಲ್ಲಾ ಎಂ ಅಸದ್ ಅವರು ಬರೆದ ಬೆನ್ನುಡಿ ಇಲ್ಲಿದೆ. ಸಾಹಿತ್ಯಕ್ಕೆ ಎಲ್ಲವನ್ನು ಮರೆಸುವ ಶಕ್ತಿ ಇದೆ. ಯಾರದೋ ಕವಿತೆಯ ಸಾಲು, ಯಾರೋ ಕಟ್ಟಿ ಕೊಟ್ಟ ಕಾದಂಬರಿ ಪಾತ್ರ, ಓದಿದ ಕಥೆ ಆ ಹೊತ್ತಿಗೆ ಎದುರಲ್ಲಿರುವ ಕನ್ನಡಿಯೊಳಗಿನ...
ಮೂಲಭೂತವಾದದ ಮೂಲ ಹುಡುಕುತ್ತಾ…
ಹರೀಶ್ ಗಂಗಾಧರ್ ನಾನಾಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದೆ. ಸಣ್ಣ ಊರಿನಿಂದ ಬೆಂಗಳೂರಿಗೆ ಬಂದಿದ್ದ ನನಗೆ ಇಂಗ್ಲಿಷ್ ಕಲಿಯುವ ಹುಚ್ಚು. ಬೆಳಗಿನ ಜಾವ ಎದ್ದ ಕೂಡಲೇ ಬಿಬಿಸಿ, CNN ಅಥವಾ ಫಾಕ್ಸ್ ನ್ಯೂಸ್ ನೋಡುವ ಅಭ್ಯಾಸ. ಅಂದು ಬೆಳಗಿನ ಜಾವ ಟಿವಿ ಆನ್ ಮಾಡಿದ ನನಗೆ ಶಾಕ್ ಕಾದಿತ್ತು. ವಿಮಾನವೊಂದು...
ಮರಳ ಸಮಾಧಿಯೊಳಗೊಂದು ಅನನ್ಯ ಅನುಭವ…
ವೀಣಾ ರಮೇಶ್ ಒಂದು ಹೆಣ್ಣು ಒಂದು ಸರಹದ್ದು ಇತ್ತು ಅಂದ್ರೆ ಒಂದು ಕಥೆ ತನ್ನನ್ನ ತಾನು ಬರಕೊಂಡು ಬಿಡತ್ತೆ ಅಂತಾರೆ ಗೀತಾಂಜಲಿ ಶ್ರೀ. ಮಾಯಿ ಎಂಬ ಕೃತಿಯಿಂದ 2000ರಲ್ಲಿ ಹಿಂದಿ ಸಾಹಿತ್ಯಕ್ಷೇತ್ರದಲ್ಲಿ, 2017 ರಲ್ಲಿ ಅದರ ಅನುವಾದದೊಂದಿಗೆ ಆಂಗ್ಲ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಗೀತಾಂಜಲಿ ಶ್ರೀ ಅವರು 2018 ರಲ್ಲಿ...
ಕೆ ವೈ ನಾರಾಯಣಸ್ವಾಮಿ ಓದಿದ ಬಿ ಎಂ ಗಿರಿರಾಜ್ ‘ಸ್ನೇಕ್ ಟ್ಯಾಟೂ’
ಬದುಕಿನ ಸಹಜಲಯಗಳನ್ನು ಶೋಧಿಸುವ ಕತೆಗಳು… ಕೆ ವೈ ನಾರಾಯಣಸ್ವಾಮಿ ಗಿರಿರಾಜ್ ಕನ್ನಡ ಚಲನಚಿತ್ರದ ಕೊಳಕ್ಕೆ ಎಸೆದ ಕಲ್ಲಿನಂತೆ ಬಂದವರು. ಜಟ್ಟ-ಅಮರಾವತಿ-ಮೈತ್ರಿ-ಕನ್ನಡಿಗ ಮುಂತಾದ ಚಿತ್ರಗಳ ಮೂಲಕ ಕನ್ನಡ ಚಲನಚಿತ್ರದ ವ್ಯಾಕರಣವನ್ನು ಬದಲಿಸಲೆತ್ನಿಸಿದ್ದ ದಿಟ್ಟ ಪ್ರಯೋಗಶೀಲ ನಿರ್ದೇಶಕರಾಗಿ ಈಗಾಗಲೇ ಹೆಸರು ಮಾಡಿದ್ದಾರೆ. ಗಿರಿರಾಜ್...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











