ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮಮತಾ ರಾವ್ ಓದಿದ ‘ತುಳಸಿಯ ಕತೆಗಳು’

ಮಮತಾ ರಾವ್ ಓದಿದ ‘ತುಳಸಿಯ ಕತೆಗಳು’

ಮಮತಾ ರಾವ್ ಮುಂಬಯಿಯಲ್ಲಿ ನೆಲೆನಿಂತು ಕನ್ನಡ ಸಣ್ಣಕಥೆಗಳಿಗೆ ಹೊಸ ಆಯಾಮವನ್ನು ನೀಡಿದವರಲ್ಲಿ ತುಳಸಿ ವೇಣುಗೋಪಾಲರೂ ಒಬ್ಬರು. ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸಂವೇದನಾಶೀಲ ಕಥೆ, ಕವನಗಳನ್ನು ಬರೆದು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ತುಳಸಿ ಅವರು ಮೂಲತಃ ಕವಿಯತ್ರಿ. ಅವರನ್ನು ಕಥೆಗಾರ್ತಿಯನ್ನಾಗಿ ರೂಪಿಸಿದ್ದು...

ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಕರುಣೆಯ ಮಡಿಲಲ್ಲಿ

ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಕರುಣೆಯ ಮಡಿಲಲ್ಲಿ

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ಅಲ್ಲಿತ್ತು ‘ ಉಪ್ಪುಚ್ಚಿ ಮುಳ್ಳು ‘

ಅಲ್ಲಿತ್ತು ‘ ಉಪ್ಪುಚ್ಚಿ ಮುಳ್ಳು ‘

ಬೆಸಗರಹಳ್ಳಿ ರಾಮಣ್ಣ ಮುಟ್ಟಿ ಸವರಿ ಕಳಿಸಿಕೊಟ್ಟ "ಉಪ್ಪುಚ್ಚಿಮುಳ್ಳು" ಚಲಂ ಹಾಡ್ಲಹಳ್ಳಿ ಈ ಬರಹವನ್ನು ' ಜೇನುಗಿರಿ ' ಪತ್ರಿಕೆಯಿಂದ ಆರಿಸಿಕೊಳ್ಳಲಾಗಿದೆ ಯಾವ ಸಾಹಿತ್ಯದ ಕಾರ್ಯಕ್ರಮಕ್ಕೆ ರೈತ ಹೋರಾಟಗಾರರು, ದಲಿತಪರ ಹೋರಾಟಗಾರರು ಬರುತ್ತಾರೋ ಅಂತಹಾ ಕಾರ್ಯಕ್ರಮಗಳು ಅಂತಃಕರಣವುಳ್ಳವಾಗಿರುತ್ತವೆ ಅಂದರು ರವಿಕಾಂತೇಗೌಡರು....

ಸದಾಶಿವ್ ಸೊರಟೂರು ಕಥಾ ಅಂಕಣ-ಪುಟ್ಟ ಹಕ್ಕಿಯ ಜಾಡು

ಸದಾಶಿವ್ ಸೊರಟೂರು ಕಥಾ ಅಂಕಣ-ಪುಟ್ಟ ಹಕ್ಕಿಯ ಜಾಡು

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಬಂಗಾಳದ ಅಂಗಳದಲ್ಲಿ ಭಾಗ : 4 ಲಾವಾದಲ್ಲಿ ಲೀಲಾ

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಬಂಗಾಳದ ಅಂಗಳದಲ್ಲಿ ಭಾಗ : 4 ಲಾವಾದಲ್ಲಿ ಲೀಲಾ

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

ಸತೀಶ್ ತಿಪಟೂರು ಕೃತಿ ಬಿಡುಗಡೆ ಫೋಟೋ ಆಲ್ಬಂ…

ಸತೀಶ್ ತಿಪಟೂರು ಕೃತಿ ಬಿಡುಗಡೆ ಫೋಟೋ ಆಲ್ಬಂ…

'ಜಂಗಮ ಕಲೆಕ್ಟಿವ್' ನಲ್ಲಿ ಸತೀಶ್ ತಿಪಟೂರು ಅವರ ಹೊಸ ಕೃತಿ "ಮಣ್ಣಿನ ಬಂಡಿಯಲ್ಲಿ ಫುಕು ವೋಕಾ "ಬಿಡುಗಡೆ ಮಾಡಲಾಯಿತು. ಈ ರಂಗ ಕೃಷಿಯ ಆತ್ಮಾವಲೋಕನವನ್ನು ನಟರಾಜ್ ಬೂದಾಳು, ಕೋಟಿಗಾನಹಳ್ಳಿ ರಾಮಯ್ಯ, ಲಕ್ಷ್ಮಣ್ ಕೆ ಪಿ, ಅಕ್ಷತಾ ಪಾಂಡವಪುರ ಬಿಡುಗಡೆಗೊಳಿಸಿದರು. ಐವಾನ್ ಡಿ ಸಿಲ್ವಾ ಅವರು ಕಂಡಂತೆ ಕಾರ್ಯಕ್ರಮದ ಸಂಭ್ರಮ ಹೀಗಿತ್ತು...

ಬಾ ಕವಿತಾ

ನಾನು ನಾನೆ ಎಂದು..

ನಾನು ನಾನೆ ಎಂದು..

-ಚಂದ್ರು ಎಂ ಹುಣಸೂರು ಅವನು ಸತ್ತು ಹೋಗಿದ್ದಾನೆ ಸಾಗರಕಟ್ಟೆಯ ಅಂಚಿನ ನೀರುಅಜ್ಜಿಯೂರಿನ ದಣಿವಾರಿಸುತ್ತದೆಟ್ರೇನು ಹಳಿಗಳದಾಟಿ ಬಂದುಹಿಂದೊಬ್ಬ ಗೆಳೆಯಕೆರೆಯ ನುಂಗುವಂತೆದುಡುಮ್ಮನೆ...

ಮಹಾಭಾರತದ ನಂತರ..

ಮಹಾಭಾರತದ ನಂತರ..

ಮೂಲ - ಉದಯ್ ಪ್ರಕಾಶ್ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ಗಡಿ ಜಿಲ್ಲೆಯ ಅನುಪ್‌ಪುರ್‌-ದ ಸಣ್ಣ ಹಳ್ಳಿಯಾದ ಸೀತಾಪುರದಲ್ಲಿ ೧೯೫೨ ರಲ್ಲಿ ಜನಿಸಿದ ಉದಯ್ ಪ್ರಕಾಶ್ ತಮ್ಮ ಬಾಲ್ಯ ಮತ್ತು...

‍ಪುಸ್ತಕದ ಪರಿಚಯ

Book Shelf

ಗ್ರಾಮ ಭಾರತ – ಕಟ್ಟುವ ಕನಸು ನನಸಾದಾಗ..

ಗ್ರಾಮ ಭಾರತ – ಕಟ್ಟುವ ಕನಸು ನನಸಾದಾಗ..

ಡಾ. ಪ್ರಕಾಶ್ ಭಟ್ ಅವರ 'ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ' 'ಬಹುರೂಪಿ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಇತ್ತೀಚಿಗೆ ಈ ಕೃತಿಗೆ 'ಕರ್ನಾಟಕ ಸಾಹಿತ್ಯ ಅಕಾಡೆಮಿ' ಪುಸ್ತಕ ಬಹುಮಾನ ಲಭಿಸಿದೆ. ಈ ಕೃತಿಯ ಕುರಿತ ನಾ ದಿವಾಕರ ಅವರ ಅನಿಸಿಕೆ ಇಲ್ಲಿದೆ.   -ನಾ ದಿವಾಕರ  ಪ್ರಗತಿ-ಅಭಿವೃದ್ಧಿಯ ವ್ಯಾಖ್ಯಾನಗಳಲ್ಲಿ...

read more
ಗಿರಿಧರ ಗಾಡಿಕೊಪ್ಪ ಓದಿದ ‘ಕಾಳಿಗುಡ್ಡದ ಕೌತುಕ’

ಗಿರಿಧರ ಗಾಡಿಕೊಪ್ಪ ಓದಿದ ‘ಕಾಳಿಗುಡ್ಡದ ಕೌತುಕ’

ಗಿರಿಧರ ಗಾಡಿಕೊಪ್ಪ ಬೆಂಗಳೂರು‌ ಜಯನಗರದ ಪ್ರತಿಷ್ಠಿತ ವಸಂತ ಪ್ರಕಾಶನವು 'ವಸಂತ ಬಾಲ ಸಾಹಿತ್ಯ ಮಾಲೆ-3'ಯಲ್ಲಿ ಪ್ರಕಟಿಸಿರುವ ಕೃತಿ 'ಕಾಳಿಗುಡ್ಡದ ಕೌತುಕ' ಮಕ್ಳಳ ನಾಟಕ. ಮಾಲೆಯ ಸಂಪಾದಕರು ಹಿರಿಯ ಕವಿ, ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ. ಹಿರಿಯ ಹಾಸ್ಯ ಸಾಹಿತಿ, ಕವಿ ಎಚ್.ಡುಂಡಿರಾಜ್ ಈ ಕೃತಿಯ ಲೇಖಕರು. ಈ ಕೃತಿಯ‌...

ಶಾಲಿನಿ ರುದ್ರಮುನಿ ಓದಿದ ‘ಮಂಜಿನ ಮಧುಶಾಲೆ’

ಶಾಲಿನಿ ರುದ್ರಮುನಿ ಓದಿದ ‘ಮಂಜಿನ ಮಧುಶಾಲೆ’

ಶಾಲಿನಿ ರುದ್ರಮುನಿ  ನಿತ್ಯ ಪರಿವರ್ತನಾ ಶೀಲ ಸಮಾಜಕ್ಕೆ ಸಾಹಿತ್ಯ ಯಾವಾಗಲೂ ದಿಕ್ಸೂಚಿ ಮತ್ತು ಮಾರ್ಗದರ್ಶಿ. ಬರವಣಿಗೆ ತನ್ನ ಅನುಭವವನ್ನ ತನ್ನೊಳಗು ವಿಸ್ತರಿಸುತ್ತಾ ಅದನ್ನ ತನ್ನ ಬರಹದ ಮೂಲಕ ಇಡೀ ಲೋಕಾಗುವ ಪ್ರಕ್ರಿಯೆಗೆ ಲೇಖಕರನ್ನ ಪ್ರೇರೇಪಿಸುತ್ತದೆ. ಕುವೆಂಪು ಅವರ ಮಾತಿನಂತೆ "ಕವಿಯ‌ ಹೃದಯ ಒಂದು ವೀಣೆ ಲೋಕವದನು ಮಿಡಿವುದು"...

ನಾಗರಾಜ ಎಂ ಹುಡೇದ ಓದಿದ ‘ಜುಟ್ಟಕ್ಕಿ’

ನಾಗರಾಜ ಎಂ ಹುಡೇದ ಓದಿದ ‘ಜುಟ್ಟಕ್ಕಿ’

ನಾಗರಾಜ ಎಂ ಹುಡೇದ ಹ.ಸ. ಬ್ಯಾಕೋಡ ಅವರು ಮಕ್ಕಳ ಸಾಹಿತ್ಯದಲ್ಲಿ ನಾಡಿನಾದ್ಯಂತ ಪ್ರಸಿದ್ಧರು. ಈಗಾಗಲೇ ಮಕ್ಕಳಿಗಾಗಿ ಕಥೆ, ಕಾದಂಬರಿ, ಚುಟುಕು, ನಾಟಕಗಳನ್ನು ರಚಿಸಿ ಚಿರಪರಿಚಿತರಾಗಿದ್ದಾರೆ. ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ, ಕರ್ನಾಟಕ ಬಾಲ ವಿಕಾಸ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This