ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಆ ಕೊಂಡಿಗೊಂದು ಹೊಸ ಗಾಲಿಯನು ಸೇರಿಸಿದವರು ಸುನೈಫ್‌

ಆ ಕೊಂಡಿಗೊಂದು ಹೊಸ ಗಾಲಿಯನು ಸೇರಿಸಿದವರು ಸುನೈಫ್‌

ಕವಿತೆಯಂತಹ ಕಥೆಗಳ ನೆಪದಲ್ಲಿ ಕೇಶವ ಮಳಗಿ ---- ಕನ್ನಡ ಮತ್ತು ಮಲಯಾಳಂ ಈ ಎರಡೂ ದ್ರಾವಿಡ ಭಾಷೆಗಳ ಸಂಬಂಧ ಎರಡೂ ರಾಜ್ಯಗಳ ಕರಾವಳಿ ದಂಡೆಗಳ ಮೂಲಕ ನೂರಾರು ವರ್ಷಗಳಿಂದ ಹರಿಯುತ್ತ ಬಂದಿದೆ. ಅದು ʻಮಲೆಗಳಲ್ಲಿ ಮದುಮಗಳುʼ ಕಾದಂಬರಿಯಲ್ಲಿ ಬರುವ ಪಾತ್ರವೊಂದರ ಮೂಲಕ ಪಶ್ಚಿಮಘಟ್ಟಗಳ ಮಲೆನಾಡನ್ನೂ ಆವರಿಸಿದೆ. ನಾನು ಅತಿ ಚಿಕ್ಕವನಿದ್ದಾಗ...

ಪದ್ಮಲತಾ ಮೋಹನ್ ಕೃತಿ ಬಿಡುಗಡೆ ಫೋಟೋ ಆಲ್ಬಂ

ಪದ್ಮಲತಾ ಮೋಹನ್ ಕೃತಿ ಬಿಡುಗಡೆ ಫೋಟೋ ಆಲ್ಬಂ

ಚಿತ್ರಗಳು: ನಾಗೇಂದ್ರಕುಮಾರ್ ಹಾಗೂ ಕನ್ನಡಪ್ರಭ ಬೆಂಗಳೂರಿನ ಸಪ್ನ ಪುಸ್ತಕ ಮಳಿಗೆಯಲ್ಲಿ ಇಂದು ಪದ್ಮಲತಾ ಮೋಹನ್ ಅವರ ಕಾದಂಬರಿ 'ಮೃತ್ಯು ಚುಂಬನ' ಕೃತಿ ಬಿಡುಗಡೆಯನ್ನು ಹಮ್ಮಿಕೊಳ್ಳಲಾಗಿತ್ತು. 'ನಿರಂತರ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಹಿರಿಯ ಸಾಹಿತಿ ಜೋಗಿ ಕೃತಿ ಬಿಡುಗಡೆ ಮಾಡಿದರು. ಜಿ ಎನ್ ಮೋಹನ್ ಕೃತಿ ಕುರಿತು...

ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’- ಬೆಂಕಿ ಕಾವಾಗುವ ಹೊತ್ತು

ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’- ಬೆಂಕಿ ಕಾವಾಗುವ ಹೊತ್ತು

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ಮಾಣಿಕ್ಯ ಪ್ರಕಾಶನ ಪ್ರಶಸ್ತಿಗಳು ಪ್ರಕಟ

ಮಾಣಿಕ್ಯ ಪ್ರಕಾಶನ ಪ್ರಶಸ್ತಿಗಳು ಪ್ರಕಟ

ಹಾಸನದ ಮಾಣಿಕ್ಯ ಪ್ರಕಾಶನ ಸಂಸ್ಥೆಯು ೨೦೨೩ ರ ದತ್ತಿ ಪುರಸ್ಕಾರಗಳನ್ನು ಪ್ರಕಟಿಸಿದ್ದು ವಿ ಎ ಲಕ್ಷ್ಮಣ್ , ಅನಿತಾ ಪಿ ತಾಕೊಡೆ ಸೇರಿದಂತೆ 9 ಸಾಹಿತಿಗಳಿಗೆ ಪ್ರಶಸ್ತಿಯನ್ನು ಘೋಷಿಸಲಾಗಿದೆ ಹಿರಿಯ ಸಾಹಿತಿಗಳಾದ ತುರುವೇಕೆರೆ ಪ್ರಸಾದ್, ಕೊಟ್ರೇಶ್ ಎಸ್.ಉಪ್ಪಾರ್, ಅಕ್ಷತಾ ಕೃಷ್ಣಮೂರ್ತಿ, ಡಾ. ಸುರೇಶ್ ನೆಗಳಗುಳಿ, ಎನ್. ಶೈಲಜಾ...

ಬಾ ಕವಿತಾ

ಮೌನೇಶ ನವಲಹಳ್ಳಿ ಹೊಸ ಕವಿತೆ: ಸೋಗು

ಮೌನೇಶ ನವಲಹಳ್ಳಿ ಹೊಸ ಕವಿತೆ: ಸೋಗು

-ಮೌನೇಶ ನವಲಹಳ್ಳಿ * ಅದೆಷ್ಟು ದಿನ ಮಂಚದಲ್ಲಿರುವೆನರ್ತನ ನಿಲ್ಲದೆ ಆಯಾಸವಾಗದೆಏಕತಾಳಕೆ ಗೆದ್ದಲತ್ತದೆರಂಗವಿರುವುದು ರವೆ ಪ್ರದರ್ಶನಕೆಜೀವಿಸಲಿರುವುದೆ ? ಬಣ್ಣ ಕಳಚುವುದಕೆಹೊರಗೆ...

ಜಿ.ಪಿ.ಬಸವರಾಜು ಹೊಸ ಕವಿತೆ: ‘ಉಸ್ತಾದರು ತೀರಿಹೋದ ಹೊತ್ತು’

ಜಿ.ಪಿ.ಬಸವರಾಜು ಹೊಸ ಕವಿತೆ: ‘ಉಸ್ತಾದರು ತೀರಿಹೋದ ಹೊತ್ತು’

-ಜಿ.ಪಿ.ಬಸವರಾಜು ಉಸ್ತಾದರು ತೀರಿಹೋದ ಹೊತ್ತಲ್ಲಿಹೊರ ಜಗತ್ತು ಹೇಗಿತ್ತು?ತಿಳಿಯಲಿಲ್ಲ, ಒಳಗಿದ್ದೆ ನಾನು ಹನಿ ಹನಿ ತೊಟ್ಟಿಕ್ಕುತ್ತಿತ್ತು ಒಳಗೆಎಲ್ಲರ ಕಣ್ಣುಗಲ್ಲಿ, ಉಸ್ತಾದರನೋವು...

‍ಪುಸ್ತಕದ ಪರಿಚಯ

Book Shelf

ಸ್ತನ ಕ್ಯಾನ್ಸರ್ ಮಾಹಿತಿ ಕಥನ..

ಸ್ತನ ಕ್ಯಾನ್ಸರ್ ಮಾಹಿತಿ ಕಥನ..

ಎಂ ಜಿ ಗಾಯತ್ರಿ ಶೇಷಗಿರಿ ಅವರ 'ಜೋಪಾನ ಸಖೀ ಜೋಪಾನ' 'ಶಾಯರಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕೆ ಆರ್ ಉಮಾದೇವಿ ಉರಾಳ ಅವರ ಅನಿಸಿಕೆ ಇಲ್ಲಿದೆ. -ಕೆ ಆರ್ ಉಮಾದೇವಿ ಉರಾಳ "ಜೋಪಾನ ಸಖೀ, ಜೋಪಾನ" ಸ್ತನ ಕ್ಯಾನ್ಸರ್ ಮಾಹಿತಿ ಕಥನ ಪತ್ರಕರ್ತೆ ಲೇಖಕಿ ಎಂ.ಜಿ.ಗಾಯತ್ರಿ ಶೇಷಗಿರಿಯವರ ಕ್ಯಾನ್ಸರ್ ಬಗೆಗಿನ...

read more
ಎಂ ಕೃಷ್ಣೇಗೌಡ ಕಂಡಂತೆ ‘ಒಟ್ರಾಸಿ ಪ್ರಸಂಗಗಳು’

ಎಂ ಕೃಷ್ಣೇಗೌಡ ಕಂಡಂತೆ ‘ಒಟ್ರಾಸಿ ಪ್ರಸಂಗಗಳು’

ಪ್ರೊ ಎಂ ಕೃಷ್ಣೇಗೌಡ ಪ್ರಿಯ ಮಿತ್ರರಾದ ಶ್ರೀ ಗೋಪಾಲ ತ್ರಾಸಿ ಅವರು ಈ ಒಟ್ರಾಸಿ ಪ್ರಸಂಗಗಳ ಕರಡು ಪ್ರತಿಯನ್ನು ನನ್ನ ಕೈಗಿತ್ತು ಇದಕ್ಕೊಂದು ಮುನ್ನುಡಿ ಬರೆದುಕೊಡಿ ಎಂದು ಕೇಳಿದಾಗ ಅದೊಂದು ಬಗೆಯ ನಿರ್ಲಿಪ್ತಿಯಿಂದಲೇ ಅದನ್ನು ತೆಗೆದುಕೊಂಡೆ. ಯಾಕೋ ಗೊತ್ತಿಲ್ಲ, ಈ ಪ್ರಸಂಗಗಳನ್ನು ಕೂಡಲೇ ಓದಿನೋಡಬೇಕೆಂಬ ಕುತೂಹಲ ಕೂಡಾ ನನಗೆ...

ರೇಷ್ಮಾ ಗುಳೇದಗುಡ್ಡಾಕರ್ ಓದಿದ ʼಬೆಳಗಿನೊಳಗು ಮಹಾದೇವಿ ಅಕ್ಕʼ

ರೇಷ್ಮಾ ಗುಳೇದಗುಡ್ಡಾಕರ್ ಓದಿದ ʼಬೆಳಗಿನೊಳಗು ಮಹಾದೇವಿ ಅಕ್ಕʼ

ರೇಷ್ಮಾ ಗುಳೇದಗುಡ್ಡಾಕರ್ ಉನ್ಮಾದ, ಉತ್ಕಟ, ಯಾವುದನ್ನು ಬಯಸದ ಅಕ್ಕನ ಭಾವ - ಬದುಕು ಅಕ್ಷರ ರೂಪದಲ್ಲಿ ಅರಳಿದೆ. ಅದು "ಬೆಳಗಿನೊಳಗು ಮಹಾದೇವಿ ಅಕ್ಕ". ಎಂಬ ಕಾದಂಬರಿಯಲ್ಲಿ. ಹೆಣ್ಣು ಎಂಬ ಜೀವದಲ್ಲಿ ಅವಳ ಭಾವಗಳ ತೊಳಲಾಟ, ಬಯಕೆ, ಕನಸು, ಉತ್ತರವಿಲ್ಲದ ಪ್ರಶ್ನೆಗಳು, ತಲ್ಲಣ, ಕಟ್ಟುಪಾಡುಗಳು ಎಲ್ಲವನ್ನು ಅಕ್ಕ ಹೇಗೆ ಎದುರಿಸಿದಳು...

ನಾಗ ಎಚ್ ಹುಬ್ಲಿ ಕಂಡಂತೆ ‘ನೆನಪಿನ ಜರಡಿಯಲ್ಲಿ’

ನಾಗ ಎಚ್ ಹುಬ್ಲಿ ಕಂಡಂತೆ ‘ನೆನಪಿನ ಜರಡಿಯಲ್ಲಿ’

ನಾಗ ಎಚ್ ಹುಬ್ಲಿ "ಒಬ್ಬ ಸಾಹಿತಿಯ ಆರು ಗಂಡುಮಕ್ಕಳ ಪೈಕಿ ಐವರು ಆತ್ಮಕಥನ ಬರೆದಿದ್ದಾರೆ!" ನಿಜಕ್ಕೂ ಯಾರೇ ಆಗಲಿ, ಈ ವಿಷಯವನ್ನು ಕೇಳಿದರೆ ಹುಬ್ಬೇರಿಸುತ್ತಾರೆ. ಏಕೆಂದರೆ, ಇದೊಂದು ಅಪರೂಪದಲ್ಲಿಯೇ ಅಪರೂಪದ ಉದಾಹರಣೆ. ಭಾರತೀಯ ದಾಖಲೆಯೂ ಇರಬಹುದು. ನಿಜ... ಶ್ರೀ ಸಗುಣ ಶಂಕರ ಹಬ್ಬು ಕುಟುಂಬದ ಬಗ್ಗೆ ಈ ಮಾತನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This