ಇಂದು ಅವಧಿಯಲ್ಲಿ...
ಜಿ ಎನ್ ಆರ್ ನೆನಪು: ಇನ್ನೂ ಹಲವು ಪುಟಗಳು ಬಾಕಿ ಉಳಿದಿವೆ…
ಭಾರತಿ ಹೆಗಡೆ ಅದು ಜುಲೈ ತಿಂಗಳ ಮೊದಲ ವಾರ. ಏನೋ ಬರೆಯುತ್ತ ಕುಳಿತಿದ್ದೆ. ಇದ್ದಕ್ಕಿದ್ದ ಹಾಗೆ ಹಿರಿಯರಾದ ರಂಗನಾಥ್ ರಾವ್ ಅವರಿಂದ ಫೋನ್ ಬಂತು. ಅವರು ಯಾವತ್ತೂ ನನಗೆ ಫೋನ್ ಮಾಡಿದವರೇ ಅಲ್ಲ, ಅಂಥದ್ದರಲ್ಲಿ ಅವರ ಫೋನ್ ಯಾಕೆ ಬಂತು ಎಂದು ಕುತೂಹಲದಿಂದ ಪೋನೆತ್ತಿದೆ. ಆ ಕಡೆಯಿಂದ‘ಭಾರತಿ ಹೆಗಡೆಯವರಾ…?’‘ಹೌದು ಸರ್ ನಾನೇ…’‘ನಾನಮ್ಮ,...
ಜಿ ಎನ್ ರಂಗನಾಥ ರಾವ್ ಇನ್ನಿಲ್ಲ
ಹಿರಿಯ ಪತ್ರಕರ್ತ, ಪ್ರಜಾವಾಣಿಯ ವಿಶ್ರಾಂತ ಸಹ ಸಂಪಾದಕರಾಗಿದ್ದ ಜಿ ಎನ್ ರಂಗನಾಥರಾವ್ ಅವರು ಇನ್ನಿಲ್ಲ. ಇಂದು ಬೆಳಗ್ಗೆ ಅವರು ಬಸವನಗುಡಿಯ ಬಿಎಂ ಎಸ್ ಆಸ್ಪತ್ರೆಯಲ್ಲಿ ಕೆಲ ಕಾಲ ಅನಾರೋಗ್ಯದಿಂದ ಮೃತಪಟ್ಟರು. ಇಂದು ಮಧ್ಯಾಹ್ನ ಎರಡು ಗಂಟೆಗೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಜಿ ಎನ್ ರಂಗನಾಥ ರಾವ್ ಅವರು...
ಕೃಷ್ಣಮೂರ್ತಿ ಬಿಳಿಗೆರೆಗೆ ಕೃಷಿ ವಿವಿ ಪುಸ್ತಕ ಪ್ರಶಸ್ತಿ
ಅಂತಾರಾಷ್ಟ್ರೀಯ ಉತ್ಸವಗಳಿಗೆ ಹಾರಿದ ಲೋಕೇಶ್ ಮೊಸಳೆಯ ಹಕ್ಕಿಗಳು
ವಿದೇಶಗಳಿಗೆ ಹಾರಿದಕನ್ನಡ ನೆಲದ ಹಕ್ಕಿಯ ಹಾಡು ‘ನೆಲದ ಹಕ್ಕಿಯ ಹಾಡು ಟೀಯೀ… ಟೀ…ವ್‌ವಿಟ್…’ (An Earthy Ode to Teeyee… Teweet…) ಸಾಕ್ಷ್ಯಚಿತ್ರವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಅಮೇರಿಕಾದ ನ್ಯೂಯಾರ್ಕ್, ಬೊಸ್ಟಾನ್, ನಪ್ಲೆಸ್ ಹಾಗೂ ಮಲೇಷಿಯಾದ ಕೌಲಲಾಂಪೂರ್, ಚೀನಾದ...
ರಹಮತ್ ತರೀಕೆರೆ ಕಂಡ ಮೇಟಿ ಕೊಟ್ರಪ್ಪನವರು
ಶ್ರೀಮಾನ್ ಮೇಟಿ ಕೊಟ್ರಪ್ಪನವರು ರಹಮತ್ ತರೀಕೆರೆ ಶಿವರಾಮ ಕಾರಂತರ `ಹಳ್ಳಿಯ ಹತ್ತು ಸಮಸ್ತರು’ ಎಂಬ ವ್ಯಕ್ತಿಚಿತ್ರಗಳ ಪುಸ್ತಕವೊಂದಿದೆ. ಅದು ಕುಂದಾಪುರ ಸೀಮೆಯ ಬೇರೆಬೇರೆ ಸ್ವಾರಸ್ಯಕರ ವ್ಯಕ್ತಿಗಳ ಚಹರೆಗಳನ್ನು ಕುರಿತಿದ್ದು. (ಇಂತಹುದೇ ಇನ್ನೊಂದು ಪುಸ್ತಕವೆಂದರೆ, ಕುವೆಂಪು ಅವರ ಮಲೆನಾಡಿನ ಚಿತ್ರಗಳು.) ಈ ಹಳ್ಳಿಯ ಹತ್ತು...
ಶ್ರೀನಿವಾಸ ಪ್ರಭು ಅಂಕಣ: ಆಹಾ! ಈಟಿವಿ ‘ಸರೋಜಿನಿ’
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Latest
ಬಾ ಕವಿತಾ
ಉದಯಕುಮಾರ ಹಬ್ಬು ಹೊಸ ಕವಿತೆ: ಬಾಗಿಲು ಹಾಕಿಬಿಟ್ಟಿದ್ದಾಳೆ ಇವಳು
ಉದಯಕುಮಾರ ಹಬ್ಬು * ಬಾಗಿಲು ಹಾಕಿಬಿಟ್ಟಿದ್ದಾಳೆ ಇವಳು ಬಾಗಿಲು ಬಡಿ ಬಡಿದು ಕೈ ತುಂಬ ನೋಯುತಿದೆ, ಒಂದಿಷ್ಟು ಮದುವನರಸು ಸಾಕಿ ನೋವ ಮರೆತುಬಿಡುವೆ. ಪ್ರೀತಿ ಎಂದರೆ ಮುಚ್ಚಿದ...
ಶಶಿಭೂಷಣ ರಾಜು ಹೊಸ ಕವಿತೆ: ಇರುಳು ಮುಗಿಯುವಾಗ
ಎಂ.ವಿ. ಶಶಿಭೂಷಣ ರಾಜು * ಇರುಳು ಮುಗಿಯುವಾಗಮುಕ್ಕಳಿಸಿ ಉಗಿದ ಬೆಳಕಿನ ಚೂರು ಜಗವೆಲ್ಲಾಬೆಳಗಿದರೂ, ಕೆಲ ಜೀವಿಗಳು ಯಾರದೋ ನೆರಳಲಿ ಬಾಳು ಮುಗಿಸುತ್ತವೆ ಗತ್ಯಂತರವಿಲ್ಲದೆ,...
ಪುಸ್ತಕದ ಪರಿಚಯ
Book Shelf
ನ್ಯಾಯ ನೀತಿಯಿಂದ ಕೂಡಿದ ನಮ್ಮ ದೊಡ್ಡಹಟ್ಟಿ..
ಜನಪರ ಚಿಂತಕ ಕೆ.ದೊರೈರಾಜ್ ಅವರ 'ನಮ್ಮ ಹಟ್ಟಿ' ಒಂದು ಹಟ್ಟಿಯ ಆತ್ಮಕಥಾನಕ ಕೃತಿ ಜಿ ವಿ ಆನಂದಮೂರ್ತಿ ಅವರು ಈ ಕೃತಿಯ ನಿರೂಪಣೆ ಮಾಡಿದ್ದಾರೆ 'ಪ್ರತಿಪದ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಆಯ್ದ ಒಂದು ಭಾಗ ಇಲ್ಲಿದೆ. ೧೮ ಮಸಿಯಮ್ಮ: ನನ್ನ ಹೆಸರು ಮಸಿಯಮ್ಮ. ನಾನೂ ಇದೇ ದೊಡ್ಡಹಟ್ಟಿಯಲ್ಲಿ ಹುಟ್ಟಿ ಬೆಳೆದವಳು. ನಮ್ಮ...
ಅನುಸೂಯ ಯತೀಶ್ ಓದಿದ ‘ಎದೆಯ ದನಿ ಕೇಳಿರೋ’
ಅನುಸೂಯ ಯತೀಶ್ "ರಸಾನುಭವವು ಬ್ರಹ್ಮಾನುಭವವೇ ಆಗಿರಲಿ ಇಲ್ಲದಿರಲಿ ಕಾವ್ಯದ ಅನುಭವದಿಂದ ಉಂಟಾಗುವ ಆನಂದವು ಈ ಪ್ರಪಂಚದಲ್ಲಿ ಮತ್ತೆ ಯಾವ ವೈಷಯಿಕ ಸುಖದಿಂದಲೂ ಉಂಟಾಗುವುದಿಲ್ಲ". ಎಂಬ ಎ.ಆರ್. ಕೃಷ್ಣ ಶಾಸ್ತ್ರಿಯವರ ನುಡಿಯು ಕಾವ್ಯದ ಸೊಗಸನ್ನು, ಮಹತ್ವವನ್ನು ವ್ಯಕ್ತಪಡಿಸುತ್ತದೆ. ಕಾವ್ಯ ಎಂಬುದು ಕವಿಯ ಹೃದಯದ ಭಾಷೆ. ಕವಿತೆಯು ಕವಿ...
ಕಮಲಾಕರ್ ಭಟ್ ಕಂಡಂತೆ ರಮೇಶ್ ಅರೋಲಿ…
ಕಮಲಾಕರ್ ಭಟ್ ದಿಲ್ಲಿ ಮುಟ್ಟಿದ ಮ್ಯಾಲೂ ಹಳ್ಳಿ ಬಿಟ್ಟಕೊಡದ ಕವಿ ಅಂದ್ರ ರಮೇಶ್ ಅರೋಲಿ. ಅವರ ಎರಡನೆಯ ಮತ್ತು ಮೂರನೆಯ ಸಂಕಲನಗಳನ್ನು ಓದಿ ಮುಗಿಸಿದಾಗ ಅನಿಸಿದ್ದು ಎಂದರೆ, ಹೊಸದಾಗಿ ಕಟ್ಟಿಕೊಂಡ ಭಾಷೆ, ಕಾವ್ಯವಿಧಾನ, ಅರ್ಥವಿನ್ಯಾಸಗಳಲ್ಲಿ ಹಳೆಯ ಹಸಿವುಗಳ, ವಿಷಾದ - ವಿರೋಧಾಭಾಸಗಳ, ಭಾವಿಸಿದ ಬವಣೆಗಳ, ಹಿಂದು - ಇಂದು -...
ಸಂದೇಶ್ ಎಚ್ ನಾಯ್ಕ್ ಓದಿದ ‘ನಾ ಸೆರೆಹಿಡಿದ ಕನ್ಯಾಸ್ತ್ರೀ’
ಸಂದೇಶ್ ಎಚ್ ನಾಯ್ಕ್ ಸುಮ್ಮನೆ ಒಮ್ಮೆ ನಮ್ಮ ಸುತ್ತಲಿನ ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿದರೂ ಸಾಕು ಅವೆಷ್ಟೋ ಸಂಗತಿಗಳು ನಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತವೆ. ಯಾವುದಕ್ಕೂ ನಮ್ಮ ಕುತೂಹಲದ ಕಣ್ಣು, ಅರಿವಿನ ಹಸಿವು ಇಂಗಿಸಬಲ್ಲ ಒಳಗಣ್ಣು ಸದಾ ತೆರೆದಿರಬೇಕಷ್ಟೇ. ಅದರೊಂದಿಗೆ ಆ ನಿಟ್ಟಿನ ಒಂದಷ್ಟು ಒಳ್ಳೆಯ ಆಸಕ್ತಿ,...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











