ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಉಪ್ಪಿ – ೨, ’ಯೋಚ್ನೆ’ ಮಾಡ್ದೆ ಒಮ್ಮೆ ನೋಡಿ ’ಬಿಡಿ’
ಚಿತ್ರಪ್ರಿಯ ಸಂಭ್ರಮ್ ಇದ್ಯಾವ ಸೀಮೆ ಸಿನಿಮಾ ಮಾರಾಯ. ಒಂಚೂರು ಅರ್ಥ ಆಗ್ಲಿಲ್ಲ. ನೀನಗೇನಾಯ್ತು? ನಾನ್ಯಾಕ್ ಮತ್ತೇ ಹಂಗೆ? ಏನ್ ಮಾಡಿದ್ರೆ ಲಕ್ಷ್ಮಿ ಬರ್‍ತಾಳೆ? ಲಕ್ಷ್ಮಿನೇ ಖುಷಿನಾ? ಅವನು ಹಿಂದೆ ಏನಾಗಿದ್ದ? ಈಗ ಏನಾದ?... ಇವು ಉಪ್ಪಿ-೨ ಸಿನಿಮಾ ನೋಡಿ ಹೊರಬಂದ ಮೇಲೆ ನೋಡುಗನ ತಲೆಯಲ್ಲಿರುವ ಪ್ರಶ್ನೆರೂಪದ...
ನಾನು ಮತ್ತು ಗಾಂಧಿ…
ಬಿದಲೋಟಿ ರಂಗನಾಥ್ ಮಧ್ಯ ರಾತ್ರಿ ಎದ್ದೆ ಮಹಡಿಯ ಮೇಲೆ ಒಬ್ಬನೇ ಕೂತೆ ಬೀಸುವ ತಂಗಾಳಿ ಹಿತವೆನ್ನಿಸುತ್ತಿತ್ತು ಇಡೀ ನಗರವೇ ಸ್ಥಬ್ಧ, ಆದರೆ ಅಲ್ಲೊಂದು ಇಲ್ಲೊಂದು ನಾಯಿ ಘೀಳಿಡುವ ಸದ್ದು.ಅದೋ ಮೌನ ಮುರಿದ ಕ್ರಾಂತಿ ಸುಮ್ಮನೇ ಹೊರಟೆ ರಸ್ತೆಯಲಿ ನಡೆದು... ಬೊಚ್ಚು ಬಾಯಿ, ಸಣಕಲು ದೇಹ ಕೈಯಲ್ಲಿ ಕೋಲಿಡಿದು ಸರಸರನೆ ಬರುತ್ತಿದೆ ಒಂದಜ್ಜ...
’ಕ್ಷಮಿಸಿ 'ಶುಭಾಶಯ' ಅಂತ ಸುಳ್ಳು ಸುಳ್ಳೇ ಹೇಳಲಾರೆ’ – ಹುಲಿಕುಂಟೆ ಮೂರ್ತಿ
ಹುಲಿಕುಂಟೆ ಮೂರ್ತಿ ಅದ್ಯಾಕೋ ಈ 'ಸ್ವಾತಂತ್ರ್ಯ' ಅನ್ನೋ ಪದ ಕೇಳಿದಾಗೆಲ್ಲಾ ಒಂಥರಾ ಗಂಟಲು ಕೆರೆತದ ಅನುಭವ... ನಾನು ಪಿಯುಸಿ ಓದುತ್ತಿದ್ದಾಗಿಂದಲೂ..... ಆಗಸ್ಟ್ 15 ಬಂದರೆ ನನಗೆ ಎರಡು ಹಾಡುಗಳು ನೆನಪಾಗ್ತವೆ: ಒಂದು ದಸಂಸ ದ 'ಬಿಡುಗಡೆ ಎಂಬುದು ಏನೋ.. ಬಿಡುಗಡೆ ಎಂಬುದು ಎಂತೋ.. ಸ್ವಾತಂತ್ರ್ಯದ ಸೂರ್ಯ ಹುಟ್ಟಿದರೂ ಕಿರಣ...
ಸ್ವತಂತ್ರ ಭಾರತದ ಅತಂತ್ರ ಮಹಿಳೆ
ನಾ ದಿವಾಕರ್ ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಭಾರತ ವಸಾಹತು ಆಳ್ವಿಕೆಯಿಂದ ಮುಕ್ತವಾಗಿ 68 ವರ್ಷಗಳು ಕಳೆದಿದೆ. ಈ 68 ವರ್ಷಗಳಲ್ಲಿ ಪ್ರತಿವರ್ಷವೂ ಭಾರತದ ಪ್ರಜ್ಞಾವಂತ ಪ್ರಜಾಸಮೂಹ ಸ್ವಾತಂತ್ರ್ಯದ ಸಾಧಕ ಬಾಧಕಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಲೇ ಇದೆ. ನಿಜ, ಪರಕೀಯರ ಆಡಳಿತದಿಂದ ನಾವು...
ಸಂಧ್ಯಾರಾಣಿ ಕಾಲಂ : ಮಹಾಪ್ರಸ್ಥಾನಕ್ಕೆ ಹೋಗುತ್ತಿರುವವರು ಹಿಂದಿರುಗಿ ನೋಡುವಂತಿಲ್ಲ..
ಆಗ ನಾನಿನ್ನೂ ಪುಟ್ಟ ಹುಡುಗಿ. ಮನೆಯಲ್ಲಿ ಅಮ್ಮ ಭೀಮನ ಅಮಾವಾಸ್ಯೆ ಪೂಜೆ ಮಾಡಿದ್ದರು. ಪೂಜೆ ಮಾಡಿ ಭೀಮನಂತಹ ಗಂಡ ಸಿಗಲಿ ಎಂದು ಕೇಳಿಕೋ ಎಂದು ಅಜ್ಜಿ ನಗುನಗುತ್ತಾ ಹೇಳಿದ್ದರು. ಆಣೆಯಿಟ್ಟು ಹೇಳುತ್ತೇನೆ, ಭೀಮ ಆಗ ನನ್ನ ಕಣ್ಣಿಗೆ ರೊಮ್ಯಾಂಟಿಕ್ ಆಗಿ ಕಂಡಿರಲೇ ಇಲ್ಲ. ಹದಿಹರೆಯದ ಆ ವಯಸ್ಸಿನಲ್ಲಿ ಅರ್ಜುನನ ಬಿಲ್ವಿದ್ಯೆಗೆ, ನೆಟ್ಟ...
'ನೊಣವೆಂದರೇನು ಸಾಮಾನ್ಯವೆ?' – ಎಸ್ ದಿವಾಕರ್
ಎಸ್ ದಿವಾಕರ್ ಕೊಬಾಯಾಷಿ ಇಸ್ಸಾ ಹದಿನೆಂಟನೆಯ ಶತಮಾನದ ಜಪಾನಿ ಕವಿ ಮತ್ತು ಬೌದ್ಧ ಗುರು. "ಮನುಷ್ಯರಿರುವ ಕಡೆ ನೊಣಗಳುಂಟು, ಬುದ್ಧರೂ ಉಂಟು" ಎನ್ನುವುದು ಅವನದೊಂದು ಹೈಕು. ಬುದ್ಧರಿದ್ದಾರೋ ಇಲ್ಲವೋ, ನೊಣಗಳಂತೂ ಸಾವಿರಾರು ವರ್ಷಗಳಿಂದ ನಮ್ಮ ನಡುವೆ ಇದ್ದೇ ಇವೆ. ಅವುಗಳ ಬಗ್ಗೆ ಸಾವಿರಾರು ಭಾಷೆಗಳಲ್ಲಿ ಸಾವಿರಾರು ಗುಣವಾಚಕಗಳನ್ನು...
'ಅವಧಿ’ ಕ್ವಿಜ಼್ : ಈ ಚಿತ್ರದಲ್ಲಿರುವ ಮೂವರನ್ನು ಗುರುತಿಸಿ
ಸ್ಮಿತಾ ಬರೆದ ’ಕೊಡೆಯ ಸಾಲುಗಳು’
ಕೊಡೆಯ ಹನಿಗಳು ಸ್ಮಿತಾ ಅಮೃತರಾಜ್ ಮುದುರಿದ ಕೊಡೆ ತೊಟ್ಟಿಕ್ಕುವ ಹನಿಗೆ ಗರಿಗೆದರಿ ಅರಳಿದೆ. ** ಹನಿಯುವ ಹನಿಗೆ ಹಾಡಿಕೊಂಡು ನಲಿಯಲು ಕೊಡೆಯ ರಂಗಸ್ಥಳವೇ ಬೇಕಿದೆ. ** ಕೊಡೆಯ ಸುತ್ತ ಸುತ್ತ ವೃತ್ತ ಸುರಿವ ಹನಿಯ ಹರಿವು ಒಳಗೆ ಪಿಸುಗುಡುತ್ತಿದೆ ಹೆಸರಿಲ್ಲದ ಒಲವು. ** ಮಳೆ ಕಲಿಸಿದ ರಾಗ ಹಾಡಲು ಬಾರದ ಹುಡುಗಿಯೂ ಕೊಡೆಯೊಳಗೆ...
'ಹಾಡು ಹಳೆಯದಾದರೇನು, ಭಾವ ನವನವೀನ..’ ಸ್ವರ್ಣಾ
ಸ್ವರ್ಣ ಎನ್ ಪಿ ಒಂದನೇ ಕ್ಲಾಸಿನಲ್ಲಿ ಕಲಿತ ಪದ್ಯಗಳು ಮತ್ತು ಕೆಲವು ಚಿತ್ರ ಗೀತೆಗಳು ಎಂದೆಂದಿಗೂ ನೆನಪಿನಿಂದ ಮಾಸುವುದಿಲ್ಲ. ಆ ತರಹದ ಕೆಲವು ಕನ್ನಡ ಚಿತ್ರಗೀತೆಗಳ ಬಗ್ಗೆ ಈ ಬರಹ. ಎಷ್ಟೋ ಬಾರಿ ಸಿನೆಮಾ ಹಿಟ್ ಎನಿಸಿಕೊಳ್ಳದಿದ್ದರೂ ಹಾಡುಗಳು ನಾಲಿಗೆಯಲ್ಲಿ ನಲಿದಾಡಿವೆ. ಗ್ರಾಮಾಫೋನ್ ರೆಕಾರ್ಡ್ಗಳಿಂದ ಪುಟ್ಟ ಪೆನ್ ಡ್ರೈವ್...
’’ಅಳುವಾ ಯೋಗಿಯ ನೋಡಿಲ್ಲಿ…
ಹನುಮೇಶ್ ಮಳಗಿ ನೇಗಿಲ ಹಿಡಿದು ಬತ್ತಿದಾ ಹೊಲದೊಳು ಅಳುವಾ ಯೋಗಿಯ ನೋಡಿಲ್ಲೀ ಪೂಜೆಯ ಫಲವು ಸಾಲದ ಹೊರೆಯು ಉರುಳೇ ಇಹಪರ ಸಾಧನವು ದುಡಿದಾ ಅನ್ನವೇ ಕಷ್ಟಕೆ ಭಾಗೀ ಸೃಷ್ಟಿ ನಿಯಮವೆ ಅವನಿಗೆೆ ನೇಣಾಗಿ ಲೋಕದೊಳೆಲ್ಲವು ನಡೆಯುತಲಿರಲಿ ತನ್ನೀ ಕಾರ್ಯಕೆ ವಿಘ್ನಗಳೆನಿತು ರಾಜರು ಮೆರೆಯಲಿ ಭೋಗದಿ ಮುಳುಗಲಿ ನೇಗಿಲ ಗುದ್ದಲೀ ಸೌಧದಲೀ ಮುತ್ತಿಗೆ...
ತೀರ್ಥಹಳ್ಳಿ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಲ್ ಸಿ ಸುಮಿತ್ರಾ
ತೀರ್ಥಹಳ್ಳಿ ತಾಲೂಕು ಐದನೇ ತಾಲೂಕು ಸಾಹಿತ್ಯ ಸಮ್ಮೇಳನದ ಆಧ್ಯಕ್ಷರಾಗಿ ನಮ್ಮೆಲ್ಲರ ಪ್ರೀತಿಯ ಉಪನ್ಯಾಸಕಿ ಶ್ರೀಮತಿ ಎಲ್. ಸಿ ಸುಮಿತ್ರಾರವರು ಆಯ್ಕೆಯಾಗಿದ್ದಾರೆ,ಕಳೆದ ಮುವತ್ತು ವರ್ಷಗಳಿಂದ ತುಂಗಾ ಪದವಿ ಕಾಲೇಜಿನಲ್ಲಿ ಶಿಕ್ಷಕಿಯಾಗಿರುವ ಸುಮಿತ್ರಾರವರು ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯವನ್ನು ಅತ್ಯಂತ ಗಂಭೀರವಾಗಿ...
ರಶ್ಮಿ ಈಗ 'ಸುಮ್ ಸುಮ್ನೇ ನಗ್ತಾರೆ…!'
ರಿಯಲ್ ಸ್ಟಾರ್ ಮಾತುಗಳ ನೆನಪು ರಶ್ಮಿ ಕಾಸರಗೋಡು ಎಂದಿನಂತೆ ಆ ದಿನವೂ ಸುದ್ದಿ ಮಾಡುವುದರಲ್ಲಿ ನಾವು ಬ್ಯುಸಿಯಾಗಿದ್ದೆವು . ಆಗ ಯಾರದರೂ ನಿರೂಪಣೆ ಮಾಡ್ತೀರಾ? ಉಪೇಂದ್ರ ಬರ್ತೀದ್ದಾರೆ, ಯಾರಾದ್ರೂ ರೆಡಿ ಇದ್ದೀರಾ?... ಹೀಗೆ ಕೇಳಿದ್ದು ಅಡ್ಮಿನ್ ಡಿಪಾರ್ಟ್ ಮೆಂಟ್ ನವರು. ಅರೇ..ಇಂಡಿಯನ್ ಎಕ್ಸ್ ಪ್ರೆಸ್ ನಂಥಾ ದೊಡ್ಡ ಸಂಸ್ಥೆಯಲ್ಲಿ...
’ಕಣ್ಣೀರನ್ನು ಮಾರಲಿಟ್ಟಿದ್ದೇನೆ…’ – ಶ್ರೀದೇವಿ ಕೆರೆಮನೆ ಕವಿತೆ
ಶ್ರೀದೇವಿ ಕೆರೆಮನೆ ಕಣ್ಣೀರನ್ನು ಮಾರಲಿಟ್ಟಿದ್ದೇನೆ ಅತಿ ಕಡಿಮೆ ಬೆಲೆಯಲ್ಲಿ ತರೇಹವಾರಿ ಕಣ್ಣೀರು ನೋವಿಗೂ ದುಃಖಕ್ಕೂ ಕೊನೆಗೂ ಸಂತೋಷಕ್ಕೂ ವಿರಹದ .. ಉರಿಗೆ ಕಳೆದು ಹೋದ ಪ್ರೀತಿಗೆ ಎಲ್ಲದಕ್ಕೂ ಪ್ರತ್ಯೇಕ ದರ ಗಲ್ಲಾಪೆಟ್ಟಿಗೆಯ ತುಂಬಾ ಕಾಂಜಾಣ ಆದರೂ ನೆಮ್ಮದಿಯಿಲ್ಲ ಬೇಕಿತ್ತು ಇನ್ನಷ್ಟು ಹಣ ಕೊಂಡುಕೊಳ್ಳಲು ಮತ್ತಿಷ್ಟು ಗಿರಾಕಿ...
ಯಾಮಿನಿಯ ಯಾತ್ರಿಕರು – ಗೆಲೆಲಿಯೊ ಮತ್ತು ಅವನ 'ಗುರು'
ಪಾಲಹಳ್ಳಿ ವಿಶ್ವನಾಥ್ ಶುಕ್ರ ಮತ್ತು ಗುರು ಗ್ರಹಗಳ ಸ೦ಯೋಗದ ಸಮಯದಲ್ಲಿ ಗುರುವಿನ ಸುತ್ತ ೪ ಚುಕ್ಕೆಗಳಿರುವ ಚಿತ್ರ (ಚಿತ್ರ ೪) ಖಗೋಳ ವಿಜ್ಞಾನದ ಲ್ಲಿ ಬಹಳ ಖ್ಯಾತಿ ಗಳಿಸಿತು ಎ೦ದು ಹೇಳಿದ್ದೆವು. ಅದು ಹೇಗೆ ಎ೦ದು ತಿಳಿಯಲು ನಾವು ೪೦೬ ವರ್ಷಗಳ ಹಿ೦ದಿನ ಇಟಲಿಗೆ ಹೋಗೋಣ . ಅಲ್ಲಿ ಕಾಲುವೆಗಳ ನಗರವೆನಿಸಿಕೊ೦ಡ ...
ಇನ್ನಿಲ್ಲವಾದ ಕಾಸರಗೋಡಿನ ಕನ್ನಡ ಧ್ವನಿ ಕಯ್ಯಾರ ಕಿಂಞಣ್ಣ ರೈ
- ಎಚ್ ಎ ಪಾಟೀಲ್ ನಿನ್ನೆ ಸಾಯಂಕಾಲ 6-30 ಗಂಟೆಗೆ ಎಂದಿನಂತೆ ಪೇಟೆಯ ಕಡೆಗೆ ದಿನ ಬಳಕೆಯ ಕೆಲ ಸಾಮಾನು ಸರಂಜಾಮು ತರಲು ಪೇಟಯ ಕಡೆಗೆ ಹೊರಟಿದ್ದೆ. ಜೂನ್ ತಿಂಗಳಿನ ನಂತರ ಇಲ್ಲಿ ಅಂತಹ ಮಳೆ ಸುರಿದಿಲ್ಲ. ಪುಷ್ಯ ಮಳೆ ಸದ್ದಿಲ್ಲದೆ ಹೊರಟು ಹೋಗಿದೆ ಆಶ್ಲೇಷಾ ಮಳೆಯಾದರೂ ಕೈಹಿಡಿಯಬಹುದೆ ಎಂದು ರೈತ ಮುಗಿಲೆಡೆಗೆ ಮುಖಮಾಡಿ ಕುಳಿತಿದ್ದಾನೆ....
ಹಾಡ್ಲಹಳ್ಳಿ ಪ್ರಕಾಶನ ಮತ್ತು ಭಾನು ಮುಷ್ತಾಕ್ ಪುಸ್ತಕ ಸಂಭ್ರಮ
ಹಾಸನದ ’ಹಾಡ್ಲಹಳ್ಳಿ ಪ್ರಕಾಶನ’ದಿಂದ ಭಾನು ಮುಷ್ತಾಕ್ ಅವರ ಎರಡು ಪುಸ್ತಕಗಳು ಬಿಡುಗಡೆಗೊಂಡವು ಪುಸ್ತಕ ಬಿಡುಗಡೆಯ ಕೆಲವು ಕ್ಷಣಗಳು ’ಅವಧಿ’ ಓದುಗರಿಗಾಗಿ : ಫೋಟೋ : ಶರತ್ ಚಕ್ರವರ್ತಿ [gallery...
ಕಿಂಙಣ್ಣನವರ ಮನೆಯಲ್ಲೊಂದು ಮದ್ಯಾಹ್ನ
ಪ್ರಜ್ಞಾ ಮತ್ತೀಹಳ್ಳಿ ಮೊನ್ನೆ ಫೆಬ್ರುವರಿ ತಿಂಗಳಿನಲ್ಲಿ ನಾನಲ್ಲಿಗೆ ಹೋಗಿದ್ದೆ. ಕಾಸರಗೋಡಿನಿಂದ ಬದಿಯಡ್ಕಕ್ಕೆ ಹೋಗಲಿಕ್ಕೆ ಬೇಕಾದಷ್ಟು ಬಸ್ಸುಗಳಿವೆ. ಬದಿಯಡ್ಕದಲ್ಲಿ ಇಳಿದು ಯಾರನ್ನು ಕೇಳಿದರೂ ಕಿಂಙಣ್ಣ ರೈ ಅವರ ಬಗ್ಗೆ ವಿವರ ಹೇಳುತ್ತಾರೆ. ಎಲ್ಲಾ ಆಟೊದವರಿಗೂ ಅವರ ಮನೆ ಗೊತ್ತು. ಇಕ್ಕೆಲದಲ್ಲೂ ದಟ್ಟ ಕಾಡು ತುಂಬಿರುವ ಮಣ್ಣು...
ಬಿದಿರ ಕೊಳಲಲಿ ಹರಿದ ನಾದತಂತಿಯ ಮಿಡಿತ…
ಗೋಕುಲದಲ್ಲೊಂದು ಗಜಲ್..... ಎಸ್ ಪಿ ವಿಜಯಲಕ್ಷ್ಮಿ ಕೃಷ್ಣನಾ ಕಣ್ಣೋಟ ಎದೆಯಭಿತ್ತಿಯ ಸೀಳೆ ಗೋಪಿ ಕುಸಿದಳು ಒಡನೆ ಮದನಲೀಲೆ ಪ್ರೀತಿಯೋ ಪ್ರೇಮವೋ ಮುಗಿಲಲಾಡಿತು ಮನವು ನುಡಿಮರೆತ ಮೃದುಜೀವ ಹರಯಲೀಲೆ ಅಡಿಮುಡಿಯ ಬೆಮರು ಬಿಸಿಯೂಡಿದಾ ಉಸಿರು ಸ್ಥನಕಂದರದಿ ಇಳಿಯುತಿದೆ ಹನಿಹನಿಯ ಲೀಲೆ ಒಂದು ಹತ್ತಾಗಿ ಕಟಿಯ ನುಣುಪಲಿ ನಿಂದು ಅಸಿತನಡು...
ನಮಗೆ ಮಠಗಳು, ಧರ್ಮಕ್ಷೇತ್ರಗಳು, ಮಠಾಧೀಶರು, ಧರ್ಮಾಧಿಕಾರಿಗಳು ಬೇಕೇ? – ಜಿಪಿ ಬಸವರಾಜು
'ಪ್ರಗತಿಪರ' ಎಂಬ ಮಾಯಾ ರಾಕ್ಷಸ ಜಿ ಪಿ ಬಸವರಾಜು ಜಾತಿ ಎನ್ನುವುದು ಭಾರತದಲ್ಲಿ ಬಹುದೊಡ್ಡ ಪಿಡುಗು. ಸಾವಿರಾರು ವರ್ಷಗಳಿಂದ ಉಳಿದುಕೊಂಡು ಬಂದಿರುವ ಈ ಪಿಡುಗು ಇವತ್ತಿಗೂ ಮನುಷ್ಯರನ್ನು ಮನುಷ್ಯರಾಗಿ ನೋಡದ, ಗೌರವಿಸಿದ, ಸಮಾನವಾಗಿ ಕಾಣದ ಅತ್ಯಂತ ಹೇಯ ಪದ್ಧತಿಗೆ ಕಾರಣವಾಗಿದೆ. ಈ ಜಾತಿ ಪದ್ಧತಿಯನ್ನು ಧರ್ಮದ ಮುಸುಕಿನಲ್ಲಿ...
ಸಮುದಾಯ ಮತ್ತು ನೇಗಿಲ ಯೋಗಿ ಫೋಟೋ ಆಲ್ಬಂ
’ಸಂಕಷ್ಟದಲ್ಲಿ ನೇಗಿಲಯೋಗಿ - ಒಂದು ಸಾಂಸ್ಕೃತಿಕ ಸಾಂತ್ವನ’ ಸಮುದಾಯ ಹಮ್ಮಿಕೊಂಡಿದ್ದ ಕಾರ್ಯಕ್ರಮ. ಗೋಷ್ಠಿಯ ಕೆಲವು ಚಿತ್ರಗಳು ಮತ್ತು ’ಧನ್ವಂತರಿ ಚಿಕಿತ್ಸೆ’ ಬೀದಿ ನಾಟಕದ ಕೆಲವು ದೃಶ್ಯಗಳು ’ಅವಧಿ’ ಓದುಗರಿಗಾಗಿ : ಚಿತ್ರಗಳು : ನವೀನ್ ಕುಮಾರ್ ಕೆ [gallery columns="4"...
ಕಯ್ಯಾರರ ನೆನಪಿನಲ್ಲಿ ಒಂದು ಬರಹ
ಕಯ್ಯಾರ ಕಿಞ್ಞಣ್ಣ ರೈ ಇನ್ನಿಲ್ಲ. ಅವರ ನೆನಪಿನಲ್ಲಿ ಈ ಹಿಂದೆ ’ಅವಧಿ’ಯಲ್ಲಿ ಪ್ರಕಟವಾಗಿದ್ದ ಬರಹ ನಿಮ್ಮ ಓದಿಗಾಗಿ : - ಮಹೇಶ್ವರಿ ಯು ಫೋಟೋ ಕೃಪೆ : ಯಜ್ಞ ಕವಿ ಕಯ್ಯಾರರ ಒಂದು ಗೀತೆ. 1 ನವಭಾವ-ನವಜೀವ ನವಶಕ್ತಿ ತುಂಬಿಸುವ ಹಾಡೊಮ್ಮೆ ಹಾಡಬೇಕು; ಧೀರತರ ಗಂಭೀರ ಭಾವನೆಯ ತೆರೆಮಸಗಿ ವೀರಧ್ವನಿಯೇರಬೇಕು; ಜಾತಿ-ಕುಲ-ಮತ-ಧರ್ಮ ಪಾಶಗಳ...
