ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮಂದಣ್ಣ ಮತ್ತು ಹಡೆ ವೆಂಕಟ ಎಲ್ಲಿ ಹೋಗಬೇಕು? – ಸಿ ಎನ್ ರಾಮಚಂದ್ರನ್

ಸಿ ಎನ್ ರಾಮಚಂದ್ರನ್ ಸ್ಮಾರ್ಟ್ ಸಿಟಿ ಅಥವಾ ನವನಾಜೂಕಿನ ನಗರಗಳ ಪರಿಕಲ್ಪನೆ ಕಳೆದೆರಡು ದಶಕಗಳಿಂದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಟ್ಟಿ, ಅಪಾರ ಚರ್ಚೆಗೆ ಒಳಪಟ್ಟಿದೆ. ಅಮೆರಿಕಾದಲ್ಲಿರುವ ನೂರು ಜನ ತಜ್ಞರನ್ನೊಳಗೊಂಡ 'ಸ್ಮಾರ್ಟ್  ಸಿಟೀಸ್ ಕೌನ್ಸಿಲ್' ಸದ್ಯ, ಸುಮಾರು 140 ದೇಶಗಳಿಗೆ ಮಾರ್ಗದರ್ಶನ ಹಾಗೂ ತಾಂತ್ರಿಕ ಸಹಾಯವನ್ನು...

read more
'ಛಂದ ಪುಸ್ತಕ' ಹಸ್ತಪ್ರತಿ ಆಹ್ವಾನ

ಕಳೆದ ಹನ್ನೊಂದು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ ಈ ಸಾಲಿನ 'ಛಂದ ಪುಸ್ತಕ' ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ...

read more
ಪರಮೇಶ್ವರ್ ಮತ್ತು ಸವಿತಾಗೆ ಅಭಿನಂದನೆಗಳು

’ಅವಧಿ’ಯ ಓದುಗರಿಗೆ ಪರಮೇಶ್ವರ್ ಕೃಷ್ಣಪ್ಪ ತೇಜಸ್ವಿಯ ಮೂಲಕ ಪರಿಚಿತರು. ಅವರು ಬರೆಯುತ್ತಿದ್ದ ’ತೇಜಸ್ವಿಯನ್ನು ಹುಡುಕುತ್ತಾ’ ಅಂಕಣ ’ಅವಧಿ’ಯ ಜನಪ್ರಿಯ ಅಂಕಣಗಳಲ್ಲಿ ಒಂದು. ನಿನ್ನೆ ಜಾನಪದ ಲೋಕದಲ್ಲಿ ಪರಮೇಶ್ವರ್ ಮತ್ತು ರಂಗಕಲಾವಿದೆ ಸವಿತ ಅವಸರಂಗ್ ಮಂತ್ರಮಾಂಗಲ್ಯ ವಿಧಿಯ ಮೂಲಕ ವಿವಾಹವಾದರು ಕುವೆಂಪುರವರು ರಚಿಸಿದ...

read more
ಹೊಗೆ ಉಗುಳುವ ಕೆಂಡವೇ ನಿನ್ನದೆಂತಹ ನೋವು

ಗಜಲ್ ಪ್ರಕಾಶ ಬಿ ಹೊಗೆ ಉಗುಳುವ ಕೆಂಡವೇ ನಿನ್ನದೆಂತಹ ನೋವು ಕೆಂಡ ಕರಗಿ ಬೂದಿಯಾದ ನೀಲಿ ಹೂವೆ ನಿನ್ನದೆಂತಹ ನೋವು ಜಗವ ಸುತ್ತಿದ ಧಗೆಯದು ಬಗೆ ಬಗೆ ಚಿತ್ತಾರವಾಗುತ್ತಿದೆ ಮಾತು ತಡೆ ಹಿಡಿದೆ ಬಿಕ್ಕುತ್ತಿರುವ ಜೀವವೇ ನಿನ್ನದೆಂತಹ ನೋವು ಮಳೆ ನಿಂತ ಮರುಕ್ಷಣದಿ ಮರದೆಲೆಯಲ್ಲಿ ರಕ್ತದ ಹನಿಗಳು ಹೆಪ್ಪುಗಟ್ಟುತ್ತಿವೆ ಜೀವದ ಒಡಲದು...

read more
’ಲವ್ ಯು ಆಲಿಯ’, ನೋಡಿಬಂದ ಮೇಲೆ…

-ಚಿತ್ರಪ್ರಿಯ ಸಂಭ್ರಮ್ ಇಂದ್ರಜಿತ್ ಲಂಕೇಶ್ ಬಹಳ ದಿನಗಳ ನಂತರ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದರೂ ಉತಮ ಸಿನಿಮಾವನ್ನೇ ಮಾಡಿದ್ದಾರೆ. ಸಂಸಾರದ ಕಥೆಯನ್ನ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರಕ್ಕೆ ಒಂಚೂರು ಮೈಲೇಜ್ ನೀಡಬೇಕೆನ್ನುವ ನಿಟ್ಟಿನಲ್ಲಿ ಸುದೀಪ್ ಅವರ ಸಂಸಾರದ ಕಥೆಯನ್ನ ಪ್ರೇಕ್ಷಕರಿಗೆ ತಿಳಿಸುವ ಪ್ರಯತ್ನ...

read more
ಈಗ ಆಳುವ ಸರಕಾರವೇ 'ಗಾಡ್ ಫಾದರ್'ನಂತಾಗಿದೆ – ಎಸ್ ದಿವಾಕರ್

ಪ್ರಜಾಪ್ರಭುತ್ವ ಮತ್ತು ಪ್ರತಿಪಕ್ಷಗಳು ಎಸ್ ದಿವಾಕರ್ "ಜವಾಬ್ದಾರೀ ಸರ್ಕಾರದ ವ್ಯವಸ್ಥೆಯಲ್ಲಿ ರಾಜ್ಯ ನಡಸತಕ್ಕ ಮಂತ್ರಿಪಕ್ಷ ದೃಢವಾಗಿರುವುದು ಹೇಗೆ ಅವಶ್ಯವೋ ಮಂತ್ರಿಕಾರ್ಯಗಳನ್ನು ಪರೀಕ್ಷೆಗೆ ಗುರಿಪಡಿಸತಕ್ಕ (ಅಪೊಸಿಷನ್) ವಿರೋಧಪಕ್ಷವೂ ಬಲಿಷ್ಠವಾಗಿರುವುದು ಹಾಗೆ ಅವಶ್ಯಕ. ಸಕರ್ಾರದ ಯೋಗ್ಯತೆಯು ಉಭಯ ಪಕ್ಷಗಳ ಬಲಾಬಲಗಳನ್ನೂ...

read more
ಮಣ್ಣು ಮೆತ್ತಿದ ಚಪ್ಪಲಿಗಳ ಎದೆಯ ಮೆಟ್ಟಿ ವಿರಮಿಸುತ್ತವೆ…

ಸಂಘರ್ಷ  ಜಾನ್ ಸುಂಟಿಕೊಪ್ಪ 1 ಇಗರ್ಜಿಯ ಹೊಸ್ತಿಲ ಬಳಿ ಚಪ್ಪಲಿಗಳೆರಡು ಏದುಸಿರು ಬಿಡುತ್ತಿವೆ; ಗದ್ದೆ ದಾಟಿ ಏರಿ ಮೀರಿ ಗುಡ್ಡ ಹತ್ತಿ ಮಣ್ಣು ಮೆತ್ತಿಕೊಂಡ ಚಪ್ಪಲಿಗಳು ತಮ್ಮ ಪಾಪಗಳಿಗಾಗಿ ಬಿಕ್ಕಿ ಬಿಕ್ಕಿ ಅಳುತ್ತಿವೆ- ಇಗರ್ಜಿಯ ಮೊದಲ ಘಂಟೆ ಇನ್ನು ಸದ್ದುಗೈಯ್ಯಬೇಕಷ್ಟೇ.,,. 2 ರೊಂಯ್ಯನೆ ಬಂದ ಕಾರಿಗೆ ಎದ್ದ ಧೂಳು ಆ ಪಾದರಿಯ...

read more
’ಅವಧಿ’ ಕ್ವಿಜ಼್ ಗೆ ಉತ್ತರ ಇಲ್ಲಿದೆ

ಮೊನ್ನೆ ದಿನಾಂಕ 14ರಂದು ಗೋಪಾಲ ವಾಜಪೇಯಿ ಅವರು ಒಂದು ಫೋಟೋ ಕಳಿಸಿ, ಚಿತ್ರದಲ್ಲಿರುವವರನ್ನು ಗುರುತಿಸಿ ಎಂದು ಕೇಳಿದ್ದರು.  ಉತ್ತರ ಇಲ್ಲಿದೆ : 1991ರಲ್ಲಿ ಹೆಗ್ಗೋಡಿನ ನೀನಾಸಂ ಮತ್ತು ರಾಷ್ಟ್ರೀಯ ನಾಟಕ ಶಾಲೆ (NSD) ಜಂಟಿಯಾಗಿ ನೇಪಥ್ಯ ರಂಗ ಶಿಬಿರದ ಸಂದರ್ಭದಲ್ಲಿ ತೆಗೆದ ಈ ಚಿತ್ರದಲ್ಲಿ ಇರುವವರು ನಟರಾಜ ಹೊನ್ನವಳ್ಳಿ,...

read more
ಸಣ್ಣ ಕಥೆ ’ಅಪೂರ್ವ’

-ಕ್ರೌಂಚ ಸಾತತ್ಯದ ನಿರೀಕ್ಷೆಗೊಳಗೊಂಡಂತೆ ನಮ್ಮ ಜೀವನದಲ್ಲಿ ಕಳೆದುಹೋಗುವ ಆರ್ತತೆ ಮತ್ತು ಉತ್ಕಟತನ. ಇದ್ದೂ ಇಲ್ಲದಂತೆ ಎನ್ನಿಸುವ ಕ್ಷಣಗಳು ತರ್ಕಕ್ಕೆ ಒಗ್ಗಲಾರದ ಬದುಕು. ಅಪೂರ್ವವೆನಿಸಿ ದಿಗ್ಗನೆಂದು ಸಿಡಿದು ಮನಸ್ಸಿನಲ್ಲಿ ಮೂಡುವ ಆತ್ಮಸಂತೃಪ್ತಿ. ಇದು ಹೀಗೇಕೆ ಎಂದುಕೊಳ್ಳುವುದು ಫ್ರೇಮ್ನ ಒಳಗಿನಿಂದ ಮಾತನಾಡಿದಂತೆ. ಯದು ಎಂಬ ಈ...

read more
ಬಿವಿ ಕಾರಂತರನ್ನು ನೆನೆಯುತ್ತಾ …..

ರಂಗ ಸಂಗೀತದ ಕುರಿತಾದ ಒಂದಿಷ್ಟು ವಿಚಾರಗಳು - ಮೂರ್ತಿ ದೇರಾಜೆ ಸಂಗೀತ ಎನ್ನುವುದು ಬಹಳ ದೊಡ್ಡ ಸಂಗತಿ. ಸಂಗೀತ ಎಂದರೆ ಮನಸ್ಸನ್ನು ತೋಡಿಕೊಳ್ಳುವುದು. ಶಾಸ್ರೀಯ ಸಂಗೀತ, ಚಿತ್ರಗೀತೆ, ರಂಗ ಗೀತೆ, ಭಾವಗೀತೆ, ಜನಪದ ಗೀತೆ, ಯಕ್ಷಗಾನದ ಹಾಡು, ಪಾಶ್ಚಾತ್ಯ ಸಂಗೀತ ಹೀಗೆ..... ಸಂಗೀತದ ಅನೇಕ ಪ್ರಕಾರಗಳಲ್ಲಿ ಕನಿಷ್ಟ ಯಾವುದಾದರೂ...

read more
ಬಂದೂಕಿನ ಸದ್ದಿಗೆ ಅಂಜಿದ ಮಾನವೀಯತೆ…

'ಆ'ಸ್ಪಷ್ಟ ಮುಖ.. ನಾಗೇಶ ತಳವಾರ ಕಡಲ ತಡಿಯ ಮೃದು ಮರುಳ ಮೇಲೆ ಆತ ಸುಮ್ಮನೆ ಮಲಗಿದ್ದಾನೆ ಅಲ್ಲಿ ಅವನಿಗೆ ಸಿಗುವ ಶಾಂತಿ ಮತ್ತೇಲ್ಲಿಯೂ ಸಿಗದು ಹಗಲುಗನಸಿಗಿಂತ ಸತ್ಯ ಕಠೋರ ಅನ್ನೋದು ಅವನಿಗೆ ಗೊತ್ತು ಆದ್ರೂ, ಅವನ ತಂದೆ ತಾಯಿ ನೆನಪಿನಲ್ಲಿ ಆತ ಮಲಗಿದ್ದಾನೆ... ಆತನ ಅಂತಿಮ ನಿದ್ದೆ ಹೃದಯ ಹಿಂಡುತ್ತಿದೆ ಅಂತರಂಗದಿಂದ...

read more
'ಗೌರಮ್ಮನಿಗೆ ತವರಾಗುವ ಕಲ್ಪನೆಯೇ ಎಷ್ಟು ಸೊಗಸು…’ – ಸ್ವರ್ಣಾ

ಸ್ವರ್ಣ ಎನ್ ಪಿ ಹಬ್ಬದ ಹೊತ್ತಿನಲ್ಲಿ ಒಂದಷ್ಟು ನೆನಪುಗಳಿಗೆ ಮತ್ತೆ ಬಣ್ಣ ತುಂಬೋಣ . ಒಂದೆರಡು ದಶಕಗಳ ಹಿಂದೆ ಹೋಗೋಣ . ಬಳೆ , ಬಿಚ್ಚೋಲೆ, ಮೊರದ ಜೊತೆ ಮುಂತಾದ  ಸಾಮಾನುಗಳನ್ನು ತರುವುದರೊಂದಿಗೆ ಗೌರಿ ಹಬ್ಬ ಶುರುವಾಗುತ್ತಿತ್ತು . ಕಪಾಟಿನ ಮೂಲೆಯಲ್ಲಿ ಪಂಚೆಯಲ್ಲಿ ಮುದುರಿ ಕುಳಿತಿರುತ್ತಿದ್ದ  ಬೆಳ್ಳಿಯ ಸಾಮಾನುಗಳು ...

read more
ಮತ್ತೆ ನೆನಪಾದಳು ವೈದೇಹಿಯ ’ಆರ್ದ್ರ ಗರ್ವದ ಹುಡುಗಿ ನಮ್ಮ ಗೌರಿ’

ಶಿವನ ಮೀಸುವ ಹಾಡು ವೈದೇಹಿ ಅಭಿಷೇಕ ಮಾಡಿದಳು ಗೌರಿ ತ್ರಿಲೋಕ ಸಂಚಾರಿಗೆ ಕರೆದೊಯ್ದಳು ಶಿವನ ಶುಭ್ರಸ್ನಾನಕ್ಕೆ   ಮೂಗಾಲು ಮಣೆಯಲ್ಲಿ ಮೂಗಣ್ಣಿನವನ ಕುಳ್ಳಿರಿಸಿ ಪ್ರೀತಿಯೊತ್ತಿ ಮೂಜಗದಲೋಡಾಡಿ ಎಂತು ದಣಿದವೋ ಪಾದ ಎಂಬ ನೆಪತುದಿಯಿಂದ ಧೂಳನೆತ್ತಿ ಯಾರ ಮನೆ ಬೀದಿಯದು ಪತ್ತೆ ಹಚ್ಚಿ ನಗುವ ನಟರಾಜನನು ಕರೆವಳೋ ಸ್ನಾನಕ್ಕೆ ದುಃಖ...

read more
ಮಳೆ, ಜೂನಿಗಳು ಮತ್ತು ಶ್ವಾನದೋಸ್ತುಗಳು

ಮಂಜುನಾಯಕ್ ಚೆಲ್ಲೂರ್ ಮಳೆಗೂ ಮನಸಿಗೂ ಏನೋ ನಂಟು. ಇಲ್ದಿದ್ರೆ ಮನಸಾಗುತ್ತೆ ಯಾಕೆ ಮಳೆ ಸುರಿವಾಗ ಅಂಟಂಟು. ಸುಮ್ಮನೆ ಸುರಿವ ಸೋನೆಯ ನೋಡನೋಡುತ್ತ ತಣ್ಣಗೆ ಆವರಿಸಿಕೊಂಡುಬಿಡುತ್ತೆ ಯಾವುದೋ ಭಾವ. ಸಣ್ಣಗೆ ಹಾಡಲಿಕ್ಕೆ ಶುರುವಿಟ್ಟುಕೊಳ್ಳುತ್ತೆ ಜೀವ. ಏನಂತ ಹಾಡುತ್ತೋ? ಯಾಕಂತ ಹಾಡುತ್ತೋ? ಯಾರಿಗೆ ಗೊತ್ತು. ಆಗೆಲ್ಲ ಸಪ್ಪಳ ಮಾಡದೆ...

read more
ಈಜುತ್ತಲೇ ಇದ್ದೇವೆ ಅಕ್ವೇರಿಯಂ ಒಳಗೆ

ಅಕ್ವೇರಿಯಂ ಕು ಸ ಮಧುಸೂದನ್ ನಾಯರ್ ಹಳೆಯದಾಯಿತು ಬಿಡಿ ಕೂಪಮಂಡೂಕದ ಕಥೆ ವ್ಯಥೆ ಇದು ಅಕ್ವೇರಿಯಂಗಳ ಕಾಲ ಸಾಗರವೆಂದು ಬಾವಿಸಿ ಈಜುತ್ತಿವೆ ಈ ತುದಿಯಿಂದ ಆ ತುದಿವರೆಗೂ ಬಣ್ಣಬಣ್ಣದ ತರೇವಾರಿ ಮೀನುಗಳು ಗಾಜಿನ ಗೋಡೆಗೆ ಡಿಕ್ಕಿ ಹೊಡೆಯುವ ತನಕ ಗಾಜುಪೆಟ್ಟಿಗೆಯನ್ನೇ ಕಡಲೆಂದು ಬಾವಿಸಿದ ಮೂರ್ಖ ಛೇ! ಛೇ! ಮುಗ್ದ ಮೀನುಗಳು! ಗೊತ್ತದರು...

read more
'ಲೇಟೆಸ್ಟ್ ಟೈಲರ್ಸ್ ಎಂಬ ಅಡ್ಡೆಯೂ, ಶೋಲೆ ಎಂಬ ಸಿನಿಮಾವೂ…'

ಗೊರೂರು ಶಿವೇಶ್ ನಮ್ಮೂರಿನ ಮುಂದೆ ಹರಿದುಹೋಗಿ ಕಾವೇರಿ ನದಿಯನ್ನು ಸೇರುತ್ತಿದ್ದ ಹೇಮಾವತಿ ನದಿಗೆ ಅಣೆಕಟ್ಟು ಕಟ್ಟುತ್ತಿದ್ದ ಸಮಯ. ಅಣೆಕಟ್ಟಿನ ನಿರ್ಮಾಣಕ್ಕೆ ಬಂದು ಸೇರಿದ ಸಾವಿರಾರು ಜನ ಕಾರ್ಮಿಕರು, ಅಧಿಕಾರಿಗಳು, ಗುತ್ತಿಗೆದಾರರು ಬಂದು ಸೇರಿ ಪುಟ್ಟ ಗ್ರಾಮವನ್ನು ವಾಣಿಜ್ಯ ಕೇಂದ್ರವಾಗಿಸಿದರು. ಅವರನ್ನು ಆಧರಿಸಿ ಊರ...

read more
ಗಾದೆ ತಿರುವು ಮುರುವಾದದ್ಯಾಕೆ?

ಯಾರದೋ ಕೈ ಇನ್ಯಾರದ್ದೋ ಬಾಯಿ ರಾಜಕುಮಾರ ಮಡಿವಾಳರ್ ಕೈ ಕೆಸರಾದಷ್ಟೂ ಮೊಸರಾಯಿತು ಬಾಯಿ ಯಾರದೋ ಕೈ ಇನ್ಯಾರದ್ದೋ ಬಾಯಿ! ಆಸೇ ದುಃಖಕ್ಕೆ ಮೂಲ ನೆನ್ನೆವರೆಗೂ ಸತ್ತ ರೈತನ ಕಣ್ಣಲ್ಲಿ ಯಾವ ಆಸೆಯ ಕುರುಹೂ ಇರಲಿಲ್ಲ..! ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಮಣ್ಣಾಯಿತು ಬ್ರೂಣ ಕಣ್ ಬಿಡುವ ಮೊದಲೇ.. ಸುಳ್ಳಾಗದು ಗಾದೆ ಖರೆ ತಿರುವು...

read more
ದತ್ತು ಕುಲಕರ್ಣಿ ಬರೆದ ಕಥೆ ’ಹ್ಯಾಂಗಿಂಗ್ ರಾಕ್’

ದತ್ತು ಕುಲಕರ್ಣಿ ‘ಇಲ್ಲಿ ನೋಡಲಿಕ್ಕೆ ಏನಿದೆ ಅಂತ ಇಲ್ಲಿಗೆ ಕರೆದುಕೊಂಡು ಬಂದ್ಯೋ... ಇದೇನು ಪಿಕ್ ನಿಕ್ ಸ್ಪಾಟಾ? ಇಲ್ಲಾ ನಿಸರ್ಗ ಸೌಂದರ್ಯದ  ಸ್ಥಳನಾ..? ಅಥವಾ ಐತಿಹಾಸಿಕವಾಗಿ ಮಹತ್ವದ ಸ್ಥಳನಾ? ಇದಕ್ಕೆ ಹತ್ತು ಡಾಲರ ಬೇರೆ ಕೇಡು.. ಈ ದೇಶದವರ ತಿಕ್ಕಲು ಬುದ್ಧಿ ನೋಡು. ಇದು ಗುಡ್ಡ ಅಂದರೆ ಗುಡ್ಡ ಸಹಿತ ಅಲ್ಲ. ದೊಡ್ಡ ದಿಬ್ಬ....

read more

Pin It on Pinterest

Share This