ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಗತ್ತಿನ ಸಂಕಟಗಳೆಲ್ಲ ಸೂರಿನಡಿ ಮಾತಿಗೆ ಕೂತಂತೆ

ಈ ಸುಖದ ರಾತ್ರಿ   ವೆಂಕಟ್ರಮಣ ಗೌಡ ಸರಿರಾತ್ರಿ; ಸುಮ್ಮನಿಲ್ಲ ಯಾವುದೂ ಅವಿರತ ಅವರಿವರ ಸದ್ದುಗದ್ದಲವೂ ಸುಳ್ಳೇಕೆ ಹೇಳಲಿ ನೀರವವೆಂಬುದು ಈ ಜಗತ್ತಿನಲ್ಲಿ ಸುಳ್ಳು ಸಣ್ಣಗೆ ಕಂಪಿಸಿದಂತಿದೆ ಆಕಾಶ ನಕ್ಷತ್ರಗಳ ತಳಮಳ ತಾಕಿ ತಣ್ಣಗೆ ತುಯ್ದಾಡುತ್ತ ದೀಪ ಅಲ್ಲೊಂದು ಇಲ್ಲೊಂದು ಜಗತ್ತಿನ ಸಂಕಟಗಳೆಲ್ಲ ಸೂರಿನಡಿ ಮಾತಿಗೆ ಕೂತಂತೆ ಈ...

read more
ನೀರೊಲೆ ಬೆಂಕಿಯೇ ವಾಸಿ ಕೆಲವು ನಾಲಗೆಗಳಿಗಿಂತ..

ಕುಸುಮಬಾಲೆ ಆಯರಹಳ್ಳಿ  ನೀರೊಲೆ ಹಂಡೆಗೆ ಉರಿ ಹಾಕುವುದೂ ಒಂದು ಕಲೆ! ಹೊತ್ತಿ ಉರಿವುದು ಬೆಂಕಿಯೇ ಅದರೂ ಸಮಾಜದ ಶಾಂತಿ ಸುಡುವುದಿಲ್ಲ. ಕಾದ ನೀರು ಕಡೇಪಕ್ಷ ನಾಕು ಜನರ ಮೈಕೊಳೆ ತೊಳೆಯುತ್ತದೆ. ನೀರೊಲೆ ಬೆಂಕಿಯೇ ವಾಸಿ ಕೆಲವು...

read more
ಇಲ್ಲಿದೆ 'ಪ್ರಜಾವಾಣಿ' ಸ್ಪರ್ಧೆ ವಿಜೇತರ ಫೋಟೋ

ಪ್ರಜಾವಾಣಿ ಕಥಾ ಸ್ಪರ್ಧೆ ಎನ್ನುವುದು ಇಡೀ ಕನ್ನಡ ಜಗತ್ತು ಕಾತರದಿಂದ ಎದುರು ನೋಡುವ ಸ್ಪರ್ಧೆ. ಕನ್ನಡದ ಇಂದಿನ ಬಹುತೇಕ ಮುಖ್ಯ ಕಥೆ, ಕಾದಂಬರಿಕಾರರು, ವಿಮರ್ಶಕರು ಹೊಮ್ಮಿದ್ದು ಈ ಸ್ಪರ್ಧೆಗಳಿಂದ. ಈಗ ಇದರ ಜೊತೆಗೆ ಕವಿತೆ ಹಾಗೂ ವರ್ಣಚಿತ್ರ ಸ್ಪರ್ಧೆ ಸಹಾ ಸೇರಿದೆ. ಈ ಸಾಲಿನ ಪ್ರಶಸ್ತಿ ವಿತರಣೆಯನ್ನು ದಾವಣಗೆರೆಯಲ್ಲಿ ಭಾನುವಾರ...

read more
ನನಗೆ surprise ಕೊಟ್ಟೆ ಮಗನೆ.. love you

ಪದ್ಮಾಶಿವಮೊಗ್ಗ  ಇಲ್ಲಿವರೆಗೆ ನನ್ನ ಮಗ ನನ್ನದೊಂದು ಫೋಟೋ ಸರಿಯಾಗಿ ತೆಗೆದಿಲ್ಲಾ. ತೆಗೆದ ಫೋಟೋ ಎಲ್ಲಾ ಡಬ್ಬಾ.. ಸರಿಯಾಗಿ ಫ್ರೇಮ್ ಇಡು.. ಮೇಲೆ ಕಟ್ ಮಾಡು.. ಲೈಟ್ ನೋಡು ಅಂತ ಬೈತಿದ್ದೆ. ಪಾಠ ಮಾಡಿದ್ದೆ ಬಂತು. ಪ್ರಯೋಜನ ಆಗಿರಲಿಲ್ಲ. ಮೊನ್ನೆ ಭುವನೇಶ್ವರದಲ್ಲಿ ಎಲ್ಲರೂ ಸ್ಟೇಜ್ ಮೇಲೆ ಇದ್ದಿದ್ರಿಂದ ಫೋಟೋ ತೆಗೆಯೋ...

read more
ನಾಗಮೋಹನ ದಾಸ್, ಪಲ್ಲವ ವೆಂಕಟೇಶ್ ಸೇರಿದಂತೆ ಐವರಿಗೆ ಅಮ್ಮ ಗೌರವ ಪುರಸ್ಕಾರ

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಗೌರವ' ಪುರಸ್ಕಾರಕ್ಕೆ ಐವರು ಸಾಧಕರನ್ನು ಆಯ್ಕೆ ಮಾಡಲಾಗಿದೆ ಈ ಬಾರಿಯ `ಅಮ್ಮ ಗೌರವ' ಪುರಸ್ಕಾರಕ್ಕೆ ನ್ಯಾಯಾಧೀಶ ಹೆಚ್.ಎನ್. ನಾಗಮೋಹನದಾಸ್,ಅಂತಾರಾಷ್ಟ್ರೀಯ ಕಲಾವಿದ ಡಾ.ವಿ.ಜಿ....

read more
ಪ್ರಿಡ್ಜಲಿಟ್ಟ ಬಕ್ರೀದ್ ಮಾಂಸದಿಂದ ಒಂದೋ ಎರಡೋ ತುಂಡು ಕೊಡಿ..

Juzt Shafi ಪ್ರಿಡ್ಜಲಿಟ್ಟ ಬಕ್ರೀದ್ ಮಾಂಸದಿಂದ ಒಂದೋ ಎರಡೋ ತುಂಡು ಕೊಡಿ ಹಸಿದ ನಾಲಗೆಗೆ ಸ್ವಲ್ಪ ಸವರಬೇಕು ಹಚ್ಚಿದಷ್ಟೂ ಹಣತೆಗಳ ನಡುವಿಂದ ಒಂದೊ ಎರಡೋ ಎತ್ತಿ ಕೊಡಿ ಬೆಳಕು ಕಾಣದ ಮನೆಗೆ ಹಚ್ಚಬೇಕು ಶಿಲುಬೆಯೆದುರು ಸುರಿದ ರಾಶಿಯಿಂದ ಒಂದೊ ಎರಡೋ ಹೂವು ಕೊಡಿ ಬಾಲಾಶ್ರಮದ ಹುಡುಗಿಗೆ ಮುಡಿಸಬೇಕು ಮಂದಿರ ಮಸೀದಿ ಇಗರ್ಜಿಯಲಂಕರಿಸಿದ...

read more
Breaking News: ಜಯಶ್ರೀ ಕಾಸರವಳ್ಳಿ, ರಜನಿ ನರಹಳ್ಳಿ, ಶಶಿಕಲಾ ವೀರಯ್ಯಸ್ವಾಮಿಗೆ `ಅಮ್ಮ ಪ್ರಶಸ್ತಿ'

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ `ಅಮ್ಮ ಪ್ರಶಸ್ತಿ'ಗೆ ಹಿರಿಯ ಲೇಖಕ ಡಾ.ಎಸ್.ಎಂ.ಹಿರೇಮಠ,  ಶಶಿಕಲಾ ವೀರಯ್ಯ ಸ್ವಾಮಿ, ಜಯಶ್ರೀ ಕಾಸರವಳ್ಳಿ, ರಜನಿ ನರಹಳ್ಳಿ ಹಾಗೂ ಮಹಾಂತಪ್ಪ ನಂದೂರ ಅವರ ಕೃತಿಗಳು...

read more
ನನ್ನ ಮಡಿಕೇರಿ ಅಳುತ್ತಿದೆ

  ಟಿ ಕೆ ತ್ಯಾಗರಾಜ್  ನನ್ನ ಮಡಿಕೇರಿ ಅಳುತ್ತಿದೆ ಯಾಕೆ ಗೊತ್ತಾ? ಜಾತಿ, ಮತ, ಧರ್ಮಗಳೂ ಖಾಸಗೀ ಕ್ರಿಯೆಯಾಗಿ ಸಾಮರಸ್ಯದ ತವರಿನಂತಿದ್ದ ಧ್ಯಾನ ಮೌನದ ಕಣಿವೆ ಮಡಿಕೇರಿಯಲ್ಲೂ ಲಾಠಿ, ಬೂಟು, ಬಂದೂಕಿನ ಸದ್ದು. ರಾಜಾಸೀಟಿನ ಹೂದೋಟ ಹಿಂದೊಮ್ಮೆ ಇಂಗ್ಲಿಷರ ಮಸಣ. ಅಲ್ಲೀಗ ಗಹಗಹಿಸಿ ನಗುವ "ಭೂತ"ಗಳು. ರಾಜರ ಪಾರ್ಥಿವ ಶರೀರಗಳು ಎದ್ದು...

read more
ತೆರೆದ ಬಾಗಿಲಿಂದೊಳಬಂತು…!

ಎಂದೋ ಬರೆದ ನನ್ನದೇ ಕವಿತೆ ರಾಜಕುಮಾರ ಮಡಿವಾಳರ ಎಂದೋ ಬರೆದ ನನ್ನದೇ ಕವಿತೆ ತೆರೆದ ಬಾಗಿಲಿಂದೊಳಬಂತು...! ಮುಸುಕಿದ ನಸುಕು ಮಬ್ಬಿನಲೂ ನಿಚ್ಚಳ ಬೆಳಕದಕೆ ಅವಳಿ ದೀಪದ ಕಣ್ಣಿತ್ತ... ಮತ್ತಾ..? ಮತ್ತಾ..? ಮಾತು ಮಾತಿಗೆ ಮತ್ತಾ.. ಅನ್ನುತ್ತ ತನ್ನ ತಾನ ಬಿಡಿಸಿತ್ತ ನನ್ನದೇನಿದೆ? ಕವಿತೆ ಇನ್ನೂ ಹಾಗೇ ಇದೆ ಪರಮಾದ್ಬುತ!...

read more
ತಮ್ಮ ಹ್ಯಾಂಡಿ ಕ್ಯಾಮೆರಾದಲ್ಲಿ ಚಿತ್ರೀಕರಣ ನಡೆಸಿದರು

ಆರ್ ಜಿ ಹಳ್ಳಿ ನಾಗರಾಜ್  ‪ಪ್ರೊ‬. ನಾರಾಯಣ ಪ್ರಸಾದರ ವಿಡಿಯೋ ದಾಖಲೆ * ದೀಪಾವಳಿಯ ಪಟಾಕಿ ಸದ್ದು ಇನ್ನು ಶುರುವಾಗಿರಲಿಲ್ಲ. ಇಳಿಹೊತ್ತಿನ ೩.೩೦ರ ಸಮಯ. ನಮ್ಕ ಮನೆ ಕಷ್ಟಪಟ್ಟು ಹುಡುಕಿ ಬಂದವರು ಪ್ರೊ. ನಾರಾಯಣ ಪ್ರಸಾದ್. ಹಾಗೆ ನೋಡಿದರೆ ೮-೯ ತಿಂಗಳ ಹಿಂದೆಯೇ ಅವರು ಬರಬೇಕಿತ್ತು. ನಮ್ಮ ಸಮಯದ ಹೊಂದಾಣಿಕೆ ಆಗದಿದ್ದರಿಂದ ದೀಪಾವಳಿ...

read more
ಮಂಗಳೂರಿನಲ್ಲಿ ಹುಟ್ಟಿದ್ದಕ್ಕಾಗಿ ಪಶ್ಚಾತ್ತಾಪ ಪಡುವಂತಾಗಿದೆ..

          ರಾಕೇಶ್ ಕೊಣಾಜೆ  ಈ ಧರ್ಮ ರಕ್ಷಕರ ಮಂಗಳೂರಿನಲ್ಲಿ ಹುಟ್ಟಿದಕ್ಕಾಗಿ ಪಶ್ಚತ್ತಾಪ ಪಡುವಂತಾಗಿದೆ.....ವಿಪರೀತ ಜ್ವರದಿಂದ ಬಳಲುತ್ತಿದ್ದ ಗರ್ಭಿಣಿ ತಂಗಿಯನ್ನು ಆಸ್ಪತ್ರೆಗೆ ಕರೆ ದೊಯ್ಯಲು ವಾಹನಗಳು ಸಿಗದೆ ಪಡಬಾರದ ಪಾಡು ಪಟ್ಟ ಅಣ್ಣನಾಗಿ.....ಯಾವುದೇ ತಪ್ಪು ಮಾಡದೆ ತನ್ನ ಪಾಡಿಗೆ ತಾನು...

read more
ದೇವನೂರು: ಧರ್ಮ ದೇವರ ಹೆಸರಲ್ಲಿ ಕೊಲೆ-ಸುಲಿಗೆ ದ್ವೇಷ ಮಾಡುವವರನ್ನು ದೇವರೂ ಕೂಡ ಕಾಪಾಡಲಾರ

ಒಟ್ಟಿನಲ್ಲಿ ಇದು ಎಲ್ಲರಿಗೂ ಆತ್ಮಾವಲೋಕನದ ಕಾಲ. ಜನರಲ್ ಮುಷರಫ್ರ ಕೊನೆಗಾಲದ ಆತ್ಮಾವಲೋಕದ ಮಾತುಗಳೂ ನಮಗೆ ಪಾಠವಾಗಬಲ್ಲುವು - ಸಯೀದ್, ಲಖ್ವಿ ಇವರುಗಳು ಕಾಶ್ಮೀರದ ವಿಮೋಚನಾ ಹೋರಾಟಗಾರರಾಗಿದ್ದಾಗ ಅವರು ನಮ್ಮ ಹೀರೋಗಳಾಗಿದ್ದರು. ಯಾವಾಗ ಅವರ ಹೋರಾಟಕ್ಕೆ ಧಾಮರ್ಿಕ ಉಗ್ರವಾದ ಅಂಟಿತೊ ಆಗ ಅದು ಭಯೋತ್ಪಾದನೆಯಾಗಿ ಮಾರ್ಪಟ್ಟಿತು. ಈಗ ಆ...

read more
EXCLUSIVE: ಕೃಷ್ಣಮಠದ ಯತಿಗಳ ಮನಸ್ಸೊಳಗೆ ಮಸೀದಿ, ಹಂದಿಮಾಂಸ ತುಂಬಿರುವುದು ತರವಲ್ಲ..

ದೇವನೂರು ಇಂದು ಪದ್ಮಶ್ರೀ ಹಿಂದಿರುಗಿಸುವ ಸಮಯದಲ್ಲಿ ಹೇಳಿದ್ದು - ಹಾಗೇ ಸಮಾಜದ ಪಟ್ಟಭದ್ರರಾದ ಪೇಜಾವರಶ್ರೀ ಅಂಥವರು  'ಮಸೀದಿ ಮುಂದೆ ಹಂದಿ ಮಾಂಸ ಬೇಯಿಸಿದರೆ ಸುಮ್ಮನಾಗುತ್ತಾರ?' ಎಂದು ಮೂದಲಿಸುವುದೂ ಕೂಡ ಅಂಥದೇ ಮನಸ್ಥಿತಿಯಾಗಿದೆ. ಕೃಷ್ಣಮಠದ ಯತಿಗಳ ಮನಸ್ಸೊಳಗೆ ಮಸೀದಿ, ಹಂದಿಮಾಂಸ ತುಂಬಿರುವುದು ತರವಲ್ಲ ಎಂದು ಹೇಳುವರು ಯಾರು?...

read more
Breaking News: ದೇವನೂರು ಮಹಾದೇವರಿಂದ ಪದ್ಮಶ್ರೀ ವಾಪಸ್. ಇಲ್ಲಿದೆ ಕಂಪ್ಲೀಟ್ details

EXCLUSIVE ಯಾವುದೇ ಆಳ್ವಿಕೆಯು, ಸಂವೇದನಾಶೀಲವಾಗಲು ಹಾಗೂ ಸಮಾಜಮುಖಿಯಾಗಲು ಲೇಖಕ ಕಲಾವಿದ ಪ್ರಜ್ಞಾವಂತರು ಅಂಕುಶದಂತೆ ಇರಬೇಕು ಎಂದು ನಂಬಿಕೊಂಡಿರುವ ನಾನು, ಇತ್ತೀಚಿನ 'ಅಸಹಿಷ್ಣುತೆಗಾಗಿ ಪ್ರಶಸ್ತಿ ಹಿಂತಿರುಗಿಸುತ್ತಿರುವ' ಈ ಸಂದರ್ಭದಲ್ಲಿ ನನ್ನ ಸ್ವಭಾವಕ್ಕೆ ವಿರುದ್ಧವಾಗಿ ಸಂಯಮಿಸಿಕೊಂಡೇ ಬಂದೆ. ಆದರೆ ಯಾವಾಗ ಕೆಲ...

read more
ಬನ್ನಿ ಉಯ್ಯಾಲೆಗಳನ್ನು ಖಾಲಿ ಇಡದಿರೋಣ..

ಶಿವರಾಮ ಕಾರಂತರ ಎದುರು ಕುಳಿತಿದ್ದೆ. ಅವರೇ ಕನಸಿದ ಬಾಲವನದಲ್ಲಿ. ಬಾಲವನ ಅವರ ಮನೆ ಎನ್ನುವುದನ್ನೇ ಮರೆಸುವಂತೆ ಅಲ್ಲಿ ಮಕ್ಕಳು ಹೋ ಎಂದು ಗಲಾಟೆ ಎಬ್ಬಿಸುತ್ತಾ ಆಡುತ್ತಿದ್ದರು. ಬಾಲವನದ ಮೂಲಕ ಮಕ್ಕಳ ಜಗತ್ತನ್ನು ಜೀವಂತವಾಗಿದಬೇಕು ಎಂದು ಬಯಸಿದ್ದ ಮೋಹನ ಸೋನ ಹಾಗೂ ಐ ಕೆ ಬೊಳುವಾರ್ ಜೊತೆಗಿದ್ದರು. ಆಗ ಅವರ ಪ್ರವೇಶವಾಯಿತು....

read more
ಗಿರೀಶ್ ಕಾರ್ನಾಡರಿಗೆ ಟಿಪ್ಪು ಬಗ್ಗೆ ಮಾತನಾಡಲು ಸಾಧ್ಯವೇ?

ಜಿ ಎನ್ ನಾಗರಾಜ್  ಗಿರೀಶ್ ಕಾರ್ನಾಡರಿಗೆ ಟಿಪ್ಪು ಬಗ್ಗೆ ಮಾತನಾಡುವುದಕ್ಕೆ ಬೇಕಾದ ಅಧ್ಯಯನವಿದೆಯೇ? ಇದೆ. ಅವರು ಇತಿಹಾಸಕಾರರಲ್ಲ ನಿಜ. ಆದರೆ ಟಿಪ್ಪೂ ಬಗ್ಗೆ ಇರುವ ವಿವಿಧ ಆಕರ, ಅಧ್ಯಯನಗಳನ್ನು ಅವರು ಕೂಲಂಕಶವಾಗಿ ಅಧ್ಯಯನ ಮಾಡಿದ್ದಾರೆ. ಪರಸ್ಪರ ವಿರೋಧವಾದ ದೃಷ್ಟಿಗಳದ್ದನ್ನೂ. ಏಕೆಂದರೆ ಟಿಪ್ಪೂ ಬಗ್ಗೆ ಒಂದು ನಾಟಕ ಬರೆಯಲು ಈ...

read more
ಸಂಬಂಧ ರೇಷನ್ ಕಾರ್ಡಲ್ಲ..

              ಇವರು ಗುಲ್ಜಾರ್. ಇವರ ಭಾವನೆಗಳನ್ನು ಅರೆದು ಕುಡಿದಂತೆ ಅನುಭವಿಸಿ ಕನ್ನಡಕ್ಕೆ ತಂದವರು  ಅಲೆಮಾರಿ ಎಂದೇ ಹೆಸರಾದ ಕುಮಾರ್. ಈ 'ಅಲೆಮಾರಿ' ಎಲ್ಲಾ ಭಾಷೆಗಳ ಲೋಕದಿಂದ ಸಾಕಷ್ಟು ಹೊತ್ತು ತರಲಿ. ಅಲೆಮಾರಿತನದಿಂದ ಕನ್ನಡ ಸಾಹಿತ್ಯ ಮೈ ತುಂಬಿಕೊಳ್ಳಲಿ..      ...

read more
ಧರೆ ಹತ್ತಿ ಉರಿದೊಡೆ..

ನಮ್ಮ ನಡುವಿನ ಹಿರಿಯ ಪತ್ರಕರ್ತರಾದ ಕೆ.ಜಿ. ವಾಸುಕಿ ( ಕೆಸ್ತೂರು ಗುಂಡಪ್ಪ ವಾಸುಕಿ) ಯವರು ಹಾಗೂ ಇನ್ನೋರ್ವ ಹಿರಿಯ ಪತ್ರಕರ್ತೆ ಮಾಯಾ ಜಗದೀಪ್ ಇವರ ಜೊತೆಗೂಡಿ ‘ಧರೆ ಹೊತ್ತಿ ಉರಿದೊಡೆ’ ನಿರ್ಮಿಸಿದ್ದಾರೆ. ರೈತರ, ವಿಶೇಷವಾಗಿ ಅವರ ಆತ್ಮಹತ್ಯೆಯನ್ನು ಗುರಿಯಾಗಿರಿಸಿಕೊಂಡು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ...

read more
ಇದು ಜೋಗಿ ವಿರಹ

ಸ್ವರ್ಣಾ ಎನ್ ಪಿ ಇತ್ತೀಚಿಗೆ ಓದಿದ ಪುಸ್ತಕ ಜೋಗಿಯವರ  'ವಿರಹದ ಸಂಕ್ಷಿಪ್ತ ಪದಕೋಶ'. ನೀಳ್ಗತೆ , ಸಣ್ಣ ಕಾದಂಬರಿ , ಗದ್ಯ ಪದ್ಯ ಯಾವ ಹೆಸರಿನಿಂದಲಾದಲೂ ಕರೆಯಬಹುದು.  ಒಂದು ಪ್ರಯಾಣದ ಅನುಭವವನ್ನು ನಮ್ಮದಾಗಿಸಿಕೊಳ್ಳುತ್ತಾ  ಓದಿದರೆ ಪಯಣವೂ ಕಳೆಗಟ್ಟುತ್ತದೆ. ನಾವು ಕೇಳಿಕೊಂಡು ಮರೆತ ಅಥವಾ ಇನ್ನೂ ಕೇಳಿಕೊಳ್ಳದಿರುವ...

read more
ನಕ್ಕ ದೇವಿಯರಿಗೆ ಬಾರೆಂಬ ಬಿನ್ನಹ

ವಿನತೆ ಶರ್ಮ   ಕೊಳದೊಳಗಿನ ನೆರಳು ದಿಟ್ಟಿಸಿ ನಿಂತ ನೀರೆ ಅವಳದಲ್ಲ ಆ ಭ್ರಮೆ ಕನ್ನಡಿಯಲ್ಲಿದ್ದ ಸತ್ಯಕ್ಕೆ ಅವರ ಅನಿವರತ ಹುಡುಕಾಟ. ಅವರಿಗೂ ಇತ್ತು ಗುರಿ ಬೀಜ ಬಿತ್ತುವ ಪರಿ ಕೇಳಲಿಲ್ಲ ಭೂಮಿಯ. ಚೌಕಟ್ಟುನಿಯಮಗಳ ಬಂಧಿತ ಮೈ ಮನಸ್ಸು. ಕೊಳದ ನೆರಳ ಹುಡುಗಿಯ ನಗು ಅವರ ಮರೀಚಿಕೆ ಹೊನ್ನ ಜಿಂಕೆಯೇರಿ ಓಡುತ್ತಾ ನಕ್ಕ ದೇವಿಯರಿಗೆ...

read more

Pin It on Pinterest

Share This