ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಲೈಕ್ಸ್ ಬಯಸದೆ, ಕಮೆಂಟ್ಸ್ ಕೇಳದೆ..

ವನಮಾಲಾ ಸಂಪನ್ನಕುಮಾರ ಆತಂಕ ~~~~~~ ನಾನು ಪಡೆದದ್ದನ್ನೆಲ್ಲ ನಿನಗೆ ಕೊಡಬೇಕೆಂದಿದ್ದೇನೆ ನೀನು ಹೇಗೆ ಸ್ವೀಕರಿಸುವೆಯೋ ತಿಳಿಯೆ ಅದರಲ್ಲಿ ತುಂಬ ದು:ಖವಿದೆ.           ಹಾಗೆಯೇ ಮರೆಯಾದವರು ~~~~~~~~~~~~~~~~~~~ ಅರಳುವುದನ್ನು ನೋಡಬೇಕಿತ್ತು ರಾತ್ರಿ ಮರೆತೆ ಬೆಳಗ್ಗೆದ್ದರೆ ಕೊಕ್ಕರೆಯ ಹೆಣದಂತೆ...

read more
ಲೋಕೇಶ್ ಎಂಬ ಗಾದೆ ನಿಂಗಣ್ಣ

ಪರಮೇಶ್ವರ ಗುರುಸ್ವಾಮಿ ಚಿತ್ರ 2ರಲ್ಲಿರುವವರು: ಕ್ಯಾಮೆರಾ ಹಿಂದೆ ಎ.ವಿ.ಮಾಧವಮೂರ್ತಿ, ಸಹನಿರ್ದೇಶಕ ಉಮಾಶಂಕರಸ್ವಾಮಿ, ಸಹಾಯಕ ನಿರ್ದೇಶಕ ಕತ್ಲು ಸತ್ಯ ಮತ್ತು ನಾನು. ನಿಂತವರಲ್ಲಿ ಎಡದಿಂದ ಪ್ರಸಾಧನ ಕಲಾವಿದ ನೊಣವಿನಕೆರೆ ಕುಮಾರ್, ಕನ್ನಡಕ ಹಾಕಿರುವವರು ಜಿಲ್ಲಾಧಿಕಾರಿ ಜೆ.ಡಿ.ಶೀಲಂ ಮತ್ತುಳಿದವರು ಸ್ಥಳೀಯರು. ಮಂಡ್ಯ ಜಿಲ್ಲೆಯ...

read more
ಕಾಯ್ಕಿಣಿ ಮನೆಯೊಳಗೆ ಮನೆಯೊಡೆಯನಿಲ್ಲ

ಈ ಹಿಂದೆ ಕನ್ನಡಪ್ರಭ ಕವಿಮನೆಗಳ ಇಂದಿನ ಕಥೆಯನ್ನು ಕುರಿತು ಆಸಕ್ತಿ ಹೊಂದಿ ಅದರ ಶೋಧ ನಡೆಸಿತ್ತು. ಕನ್ನಡದ ಮಹಾ ಮನಗಳು ಇದ್ದ ಕುರುಹುಗಳು ಇದೆಯೇ? ಎಂದು ಬೆನ್ನು ಹತ್ತಿತ್ತು. ಈಗ ಹೇಗಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಓಡಾಟ ನಡೆಸಿತ್ತು. ಆ ಸರಣಿಯಲ್ಲಿ ಕನ್ನಡದ ಪ್ರಜ್ಞೆಯನ್ನು ಕಲಕಿದ, ಚಿಂತನೆಗೆ ಹಚ್ಚಿದ, ತಲೆಮಾರುಗಳ...

read more
ಡಿ ಎಂ ಕುರ್ಕೆ coming with ರೇಡಿಯೋ

ಈ ಕಿರಿಯ ಗೆಳೆಯನ ಬೆಳವಣಿಗೆಯೇ ಬೆರಗು ಮೂಡಿಸುತ್ತದೆ ನನಗೆ... ಭೇಟಿಯಾಗುವ ಮುನ್ನವೇ ನನ್ನ ಪರಿಚಯ ಮಾಡಿಕೊಂಡಿದ್ದವನು, ಗ್ರಾಮಾಂತರ ವಿಭಾಗದ ಡೆಸ್ಕ್‌ನಲ್ಲಿ ನನ್ನ ಜೊತೆಯಾದ. ಎರಡು ವರ್ಷ ಕೆಲಸ ಮಾಡುತ್ತಿದ್ದಾಗಲೇ, ಸಲಹೆ ಕೇಳುತ್ತಾ ಲೇಖನಗಳನ್ನು ಬರೆದ. ಅದ್ಯಾವುದೋ ಮಾಯದಲ್ಲಿ ಬರಹವೊಂದಕ್ಕೆ ಪ್ರಶಸ್ತಿ ಪಡೆದ. ಇತ್ತ ತಿರುಗುವ...

read more
ತೊಟ್ಟಿಕ್ಕುತ್ತಿದೆ ಸುಖ

ಟಿ ಎಸ್ ಗೊರವರ  ನೀನು ಈ ವೇಳೆಯಲಿ ಬರದೇ ಹೋಗಿದ್ದರೆ ಪೂರ್ಣವಾಗುತ್ತಿರಲಿಲ್ಲ ಜೀವನದ ಒಂದು ಅರ್ಧ ವಿರಾಮ ಹೊತ್ತು-ಗಿತ್ತಿನ ಚಿತ್ತವಿಲ್ಲದೆ ಅದಲು ಬದಲಾಗುವ ತುಟಿಮುತ್ತಿನ ರುಚಿಗೆ ಮರುಳಾದೆ ನೀನು ನನ್ನೊಳಗೆ ನಾನು ನಿನ್ನೊಳಗೆ ಪರಕಾಯ ಪ್ರವೇಶ ; ಆಹಾ ! ಅರ್ಥವಾಯ್ತು ಪ್ರೇಮ ದೇವರು-ದಿಂಡರು ಇಲ್ಲದ ಅಧ್ಯಾತ್ಮ ಗೂಢ-ನಿಗೂಢಗಳ...

read more
"ಹಿಂಬದಿ ಪುಕಲೇಶಿ"- "ಮುಂಬದಿ ತಿಕಲೇಶಿ"

 ವಡ್ಡಗೆರೆ ನಾಗರಾಜಯ್ಯ  ಇವೊತ್ತು, ಇಪ್ಪತ್ತೆರಡು ವರ್ಷಗಳ ಹಿಂದಿನ ನನ್ನ ಹಳೆಯ ವಿದ್ಯಾರ್ಥಿಗೆಳೆಯನೊಬ್ಬ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಿಕ್ಕಿ, "ನಮಸ್ಕಾರ ಸಾರ್, ನಾನು ಉಮೇಶ, ನಿಮ್ಮ ಹಳೆ ವಿದ್ಯಾರ್ಥಿ" ಎಂದು ನನ್ನ ನೆನಪಿನ ಬುತ್ತಿ ಬಿಚ್ಚಿದ. ಶಿರಾ ಸೀಮೆಯ ಹಳ್ಳಿಗಾಡಿನ ಅವನು ಬದುಕಿನ ಕಷ್ಟಕೋಟಲೆಗಳಿಗೆ ಸಿಲುಕಿದ...

read more
"ಹಿಂಬದಿ ಪುಕಲೇಶಿ"- "ಮುಂಬದಿ ತಿಕಲೇಶಿ"

 ವಡ್ಡಗೆರೆ ನಾಗರಾಜಯ್ಯ  ಇವೊತ್ತು, ಇಪ್ಪತ್ತೆರಡು ವರ್ಷಗಳ ಹಿಂದಿನ ನನ್ನ ಹಳೆಯ ವಿದ್ಯಾರ್ಥಿಗೆಳೆಯನೊಬ್ಬ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಿಕ್ಕಿ, "ನಮಸ್ಕಾರ ಸಾರ್, ನಾನು ಉಮೇಶ, ನಿಮ್ಮ ಹಳೆ ವಿದ್ಯಾರ್ಥಿ" ಎಂದು ನನ್ನ ನೆನಪಿನ ಬುತ್ತಿ ಬಿಚ್ಚಿದ. ಶಿರಾ ಸೀಮೆಯ ಹಳ್ಳಿಗಾಡಿನ ಅವನು ಬದುಕಿನ ಕಷ್ಟಕೋಟಲೆಗಳಿಗೆ ಸಿಲುಕಿದ...

read more
ಊರು ಬದಲಾಯಿಸೋದಿದೆಯಲ್ಲ, ಲೇಖಕನಿಗೆ ಅದು ಮುಖ್ಯ

ಕುಂ ವೀರಭದ್ರಪ್ಪ ನಾನಿದ್ದ ಹಳ್ಳಿಗಳ ಕಡೆ ಗೌಡರು ಯಾವತ್ತೂ ಸುಳ್ಳು ಹೇಳೋದಿಲ್ಲ ಅನ್ನೋ ನಂಬಿಕೆ ಜನರಲ್ಲಿತ್ತು. ಅಲ್ಲಿ ಒಂದು ಚಪ್ಪರ ಚೆನ್ನಪ್ಪನ ಗುಂಡು ಅಂತ ಇತ್ತು. ಸುಮಾರು 200 ಕೆ.ಜಿ. ತೂಕದ್ದು. ಅದನ್ನು ಎತ್ತಿದವರಿಗೆ ಬೆಳ್ಳಿ ಕಡಗ ಬಹುಮಾನ ಅನ್ನೋ ಸವಾಲು ಅಲ್ಲಿತ್ತು. ಆ ಕಡಗ ಗೌಡರ ಹತ್ರ ಇತ್ತು. ಆದವಾನಿಗೆ ನಾನು ಹೋಗಿದಾಗ...

read more
ಗೇರು ಹಣ್ಣನ್ನು ತೋರಿಸಿ ಶ್ರೀಪಡ್ರೆ ತಿನ್ನಿ ಎಂದರು.. ನಾನು ಹಾಗೇ ಹಿಂದೆ ಸರಿದೆ.

ಎಂಡೋಸಲ್ಫಾನ್ ಎಂಬ ಸ್ವರ್ಗದೊಳಗೊಂದು ನರಕ ಎಂಡೋಸಲ್ಫಾನ್ ಸಂತ್ರಸ್ತರ ಪ್ರತಿಭಟನೆ ಬೆಂಗಳೂರಿನಲ್ಲಿ ಜರುಗಿತು. ಇದನ್ನು ನಮ್ಮ ಗಮನಕ್ಕೆ ತಂದವರು ಪತ್ರಕರ್ತೆ ಜ್ಯೋತಿ ಇರ್ವತ್ತೂರು. ನಟ ಚೇತನ್, ನೀತು ಶೆಟ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಂಡೋ ಕರಾಳ ಮುಖ ಬಿಚ್ಚಿಕೊಂಡ ಬಗೆಯನ್ನು ಜಿ ಎನ್ ಮೋಹನ್ ಈ...

read more
ಇದಕ್ಕಿಂತ ಪರಿಣಾಮಕಾರಿಯಾಗಿ ಬಣ್ಣಿಸಲು ನನ್ನಲ್ಲಿ ಶಬ್ಧಗಳಿಲ್ಲ. ಕ್ಷಮಿಸಿ.

ಗಾಂಧಿ ಮತ್ತು ಶ್ರೀ ಗಂಧದ ಕಟ್ಟಿಗೆ ಎನ್ ಜಗದೀಶ್ ಕೊಪ್ಪ  ಮಹಾತ್ಮ ಗಾಂಧೀಜಿಯವರ ಬದುಕಿನಲ್ಲಿ ಸೆರೆಮನೆಗಳ ವಾಸ ಎಂಬುವುದು ಅವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು. 1915 ರಲ್ಲಿಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ನಂತರ ತಾವು ಅನುಭವಿಸಿದ ಸೆರೆಮನೆಯ ವಾಸವನ್ನು ಲೆಕ್ಕವಿಟ್ಟಿರಲಿಲ್ಲ.. 1930 ರಲ್ಲಿನಡೆದ ಉಪ್ಪಿನ...

read more
Exclusive: ಅರೆ! ಇದ್ಯಾರಿಲ್ಲಿ ಈ ಟ್ರೇನ್ ನಲ್ಲಿ..??

ಅರೆ, ಇದ್ಯಾರಿದು? ಅಂತ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡೇಬಿಟ್ಟರು. ಒಂದು ಕ್ಷಣ ತಮ್ಮ ಕಣ್ಣನ್ನು ತಾವೇ ನಂಬಲಿಲ್ಲ. ರೆಪ್ಪೆ ಬಡಿಯದೇ ತಾವು ನೋಡುತ್ತಿರುವುದು ನಿಜವಾ, ನಿಜವಾ.. ಎಂದು ನಂಬಲು ಪ್ರಯತ್ನಿಸುತ್ತಿದ್ದರು. ಮುಂಬೈನ ಗಿಜಿಗುಡುವ ಲೋಕಲ್ ಟ್ರೇನ್ ಗೆ ಒಂದೇ ಸಮ ಜನ ಮುಕುರಿಕೊಂಡು ನುಗ್ಗಿದರು. ಹಾಗೆ ನುಗ್ಗುವವರ...

read more
'ನಿರಂಜನ' ಮನೆ ಇಲ್ಲಿದೆ..

ಈ ಹಿಂದೆ ಕನ್ನಡಪ್ರಭ ಕವಿಮನೆಗಳ ಇಂದಿನ ಕಥೆಯನ್ನು ಕುರಿತು ಆಸಕ್ತಿ ಹೊಂದಿ ಅದರ ಶೋಧ ನಡೆಸಿತ್ತು. ಕನ್ನಡದ ಮಹಾ ಮನಗಳು ಇದ್ದ ಕುರುಹುಗಳು ಇದೆಯೇ? ಎಂದು ಬೆನ್ನು ಹತ್ತಿತ್ತು. ಈಗ ಹೇಗಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಓಡಾಟ ನಡೆಸಿತ್ತು. ಆ ಸರಣಿಯಲ್ಲಿ ಕನ್ನಡದ ಪ್ರಜ್ಞೆಯನ್ನು ಕಲಕಿದ, ಚಿಂತನೆಗೆ ಹಚ್ಚಿದ, ತಲೆಮಾರುಗಳ...

read more
ಕತೆಯ ಪಾತ್ರವೊಂದು ಎದುರಲ್ಲಿ ನಿಂತಾಗ…

ಅಮರೇಶ ನುಗಡೋಣಿ ಹಿಂದಿನ ವಾರ ಊರಿಗೆ ಹೋದಾಗ ಕ್ಷೌರಿಕ ಮಹಂತೇಶ ಭೇಟಿಯಾಗಿ ಮಾತಾಡಿಸಿದ್ದ. ಆತನ ತಂದೆ ರಾಚಪ್ಪ ನಮ್ಮೂರಿಗೆ ವಲಸೆ ಬಂದು ಕ್ಷೌರಿಕ ಕಸುಬನ್ನು ಶುರು ಮಾಡಿದ್ದನು. ಅವರು ೩೦ ವರ್ಷಗಳಿಂದ ನಮ್ಮೂರಲ್ಲಿದ್ದಾರೆ. ಆದರೆ ರಾಜಪ್ಪ ಟೀಬಿ ಕಾಯಿಲೆಯಿಂದ ತೀರಿಕೊಂಡಿದ್ದನು. ಮಗ ಮಹಂತೇಶ ಕಸುಬನ್ನು ಮುಂದುವರಿಸಿದ್ದ. ರಾಚಪ್ಪ ಮನೆ...

read more
ಚಿತ್ರದುರ್ಗದಲ್ಲಿ ಬರಲಿದೆ ಅಣು ಸ್ಥಾವರ: ಎಚ್ಚರ

ಹಿರೋಶಿಮಾ ನಾಗಸಾಕಿಯ ದುರಂತ ಭಾರತದಲ್ಲಿ ಮರುಕಳಿಸದಿರಲಿ.. ಮಂಜುಳಾ ಆರ್  ಬಂಡವಾಳವನ್ನು ಮಾತ್ರ ಕೇಂದ್ರವಾಗಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಅರ್ಥವ್ಯವಸ್ಥೆಯನ್ನು, ನಿಯಂತ್ರಣದಲ್ಲಿಟ್ಟುಕೊಳ್ಳಲು ಆರಂಭಿಸಿದಾಗಿನಿಂದ ಪರಿಸರ ಮತ್ತು ಪರಿಸರಕ್ಕೆ ಸೇರಿದ ಕೆಲವು ಜನಸಮುದಾಯಗಳು ಜಾಗತಿಕ ಮಟ್ಟದಲ್ಲಿ ಚರ್ಚೆಯ ವಸ್ತುವಾಗಿವೆ. ಪರಿಸರಕ್ಕೆ...

read more
…ಹಾಗಂತ ಬೆತ್ತಲಾಗಿ ಓಡಾಡೋಕ್ಕಾಗುತ್ತಾ?

ವೇಶ್ಯೆಯರ ಬಗ್ಗೆ ಮಾತನಾಡಲೂ ಹಿಂಜರಿಯುವ ಸ್ಥಿತಿಯಿರುವಾಗ, ಆ ನತದೃಷ್ಟೆಯರ ಲೋಕವನ್ನು ಮಾತನಾಡಿಸಲು ಮುಂದಾದವರು ಪತ್ರಕರ್ತೆ ಕುಸುಮಾ ಶಾನಭಾಗ. ಸುಮಾರು ಹತ್ತು ವರ್ಷಗಳ ಕಾಲ ಅವರು ಬೀದಿ ವೇಶ್ಯೆಯರ ಬದುಕಿನ ಬಗ್ಗೆ ಅಧ್ಯಯನ ನಡೆಸಿದರು. ವೇಶ್ಯೆಯರ ನಿಕೃಷ್ಟ ಬದುಕಿನ ಕಥೆಗಳನ್ನು ಕುಸುಮಾ ಅವರು ಓರ್ವ ಆಪ್ತಳಂತೆ ಆಲಿಸಿದ್ದಾರೆ. ಆ...

read more
ನಾಮ ನಮ್ಮ ಹಣೆಯ ಮೇಲಿದ್ದರೆ ಚಂದ. ಅದನ್ನು ಬೇರೆಯವರ ಹಣೆಯ ಮೇಲೆ ಹಾಕಿದರೆ ಸಮಸ್ಯೆ..

ನಮಗೀಗ ಬೇಕಾಗಿರುವುದು ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಮುಲಾಮು; ರಕ್ತ ಚೆಲ್ಲಾಡುವ ಖಡ್ಗ ಹಿಡಿದ ಕೈಗಳಲ್ಲ  ಶಶಿಧರ ಭಟ್  ನಿನ್ನೆ ಬೆಳಿಗ್ಗೆ ವಾಟ್ಸ್ ಅಪ್ ನಲ್ಲಿ ಗೆಳೆಯ ಇರ್ಷಾದ್ ಉಪ್ಪಿನಂಗಡಿ ಕಳುಹಿಸಿದ ಸಂದೇಶ  ಹೀಗಿತ್ತು; ಸಮಿಉಲ್ಲಾ ಹರೀಶ್ ಸ್ನೇಹಿತರು. ಕ್ರಿಕೆಟ್ ಆಡಿ ಮನೆಗೆ ಹಿಂತಿರುಗುತ್ತಿದ್ದರು, ಅಂಗಡಿಯೊಂದರಲ್ಲಿ...

read more
ನನ್ನ ಮೊಬೈಲ್‌ನ 200 ರೂಪಾಯಿಯ full talk time 198 ಕ್ಕೆ ಇಳಿದಿದೆ..

ರವಿ ಅರೇಹಳ್ಳಿ 0.5% ಸ್ವಚ್ಛ ಭಾರತದ ಹೆಸರಿನ ಹೆಚ್ಚುವರಿ ಸೆಸ್ ಜಾರಿಗೆ ಬಂದಿದೆ! ನನ್ನ ಮೊಬೈಲ್‌ನ 200 ರೂಪಾಯಿಯ full talk time 198 ಕ್ಕೆ ಇಳಿದಿದೆ. ಈಗಾಗಲೇ ಇರುವ 14% ಸೇವಾ ತೆರಿಗೆ (ವಾರ್ಷಿಕ 2.09 ಲಕ್ಷ ಕೋಟಿ) ಯೇ ಹೆಣ ಭಾರವಾಗಿ ಕುಳಿತಿರುವಾಗ ಇನ್ನೊಂದು ಪೀಡೆ ಜೊತೆಯಾಗುತ್ತಿದೆ. ನಮಗೆ ಗೊತ್ತಾಗದಂತೆ ಮೊಬೈಲ್...

read more

Pin It on Pinterest

Share This