‘ಇನ್ಯಾಕೆ ತಡ, ಮೊಬೈಲ್ ಕೈಗೆತ್ತಿಕೊಳ್ಳಿ, ನಿಮ್ಮ ಇಷ್ಟವಾದ ಬುಕ್ ಜೊತೆಗೆ ಫೋಟೋ ಹೊಡ್ಕೊಳ್ಳಿ, ನಮಗೆ ಕಳ್ಸಿ’ ಅಂತ ಅನೌನ್ಸ್ ಮಾಡಿದ್ದೇ ತಡ ಮೊದಲು ಬಂದ ಪ್ರತಿಕ್ರಿಯೆ ಇಲ್ಲಿದೆ
ಆರು ಗೌಡ ಮಲ್ಲಪ್ಪನಳ್ಳಿ ಅವರಿಗೆ ಚೆಕ್ ಬುಕ್ ಸಿಕ್ಕಾಪಟ್ಟೆ ಇಷ್ಟ.
ಗಗನ ಚುಕ್ಕಿಯ ಇನ್ನೊಬ್ಬ ಫ್ರೆಂಡ್ ಜ್ಯೋತಿ ಆರ್ ಕೃಷ್ಣ ಗೆ ಫೇಸ್ ಬುಕ್ ಇಷ್ಟ.
ಫೇಸ್ ಬುಕ್ ಹಿಡಕೊಂಡು ಫೋಟೋ ಹೊಡ್ಕೊಳ್ಳೋದು ಹೇಗಪ್ಪಾ ಅಂತ ಅವರಿಗೆ ಚಿಂತೆಯಾಯ್ತು.
ನಮ್ಮ ಚೆಕ್ ಬುಕ್ ಎಕ್ಸ್ಪರ್ಟ್ ಆರು ಗೌಡ್ರು ತಕ್ಷಣ ಹೆಲ್ಪ್ ಮಾಡಿ ಹಿಂಗೆ ಅಂತ ಟಿಪ್ಸ್ ಕೊಟ್ಟೆ ಬಿಟ್ರು
ಸಿಂಪ್ಲಿ ಎಂಜಾಯ್ ಮಾಡಿ
0 ಪ್ರತಿಕ್ರಿಯೆಗಳು