ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಈಗ ಅಂಬಿಗರ ಚೌಡಯ್ಯನನ್ನೇ ಕಾಪಾಡಬೇಕಾಗಿದೆ..
ಹಾಯಿದೋಣಿಯ ಅಂಬಿಗನ ವಿಶ್ವಮಾನವ ಕನಸಿಗೆ ವರ್ಣವ್ಯಾಧಿ ಫಣಿಕುಮಾರ್.ಟಿ.ಎಸ್ ಅಂಬಿಗರ ಚೌಡಯ್ಯ ಯಾರೆಂದುಕೊಂಡಿದ್ದೀರಿ? ಇಲ್ಲಿ ಮೂಡಿರುವ ಪದಗಳಿಗೆ ಯಾವುದೋ ದಿವ್ಯ ನಿರೀಕ್ಷೆಯ ಹಂಗಿಲ್ಲ. ಏನಾದರೂ ಬದಲಾದೀತೆಂಬ ಭ್ರಮೆಯೂ ಇಲ್ಲ. ಆದರೆ ಒಡಲಾಳದಲ್ಲೆಲ್ಲೋ ಸದಾಶಯವೊಂದರ ವ್ಯರ್ಥ ಆಧಾರ ಇದೆ ಎನ್ನುವುದನ್ನು ನಿರಾಕರಿಸುವುದಕ್ಕೆ ಸ್ವಲ್ಪ...
ಆಕಾಶದಿಂದ ಬಿಟ್ಟ ಹಿಮದ ತೆಳ್ಳನೆ ಸೀರೆ..
ಹಿಮ ಬಂತು ಹಿಮ ವಿನತೆ ಶರ್ಮ ಚಳಿ ದೇಶವಾದ ಇಂಗ್ಲೆಂಡಿನ ಜನರು ಹವಾಮಾನ ಕುರಿತು ಒಂದು ಕಾಮೆಂಟ್ ಹೇಳಿಯೇ ತಮ್ಮ ಮಾತು ಶುರು ಮಾಡುವುದು. ನೀಲಿ ಆಕಾಶ ಕಾಣಿಸಿ, ಸೂರ್ಯನ ಬಿಸಿಲು ಬಂದರೆ ಎಲ್ಲರಿಗೂ ಖುಷಿ, ಉತ್ಸಾಹ. ಮಳೆ ಬಂದರೆ ಹೆದರಿ ಓಡಿ ಒಳ ಸೇರುವವರೇ ಹೆಚ್ಚು. ಯಾರೋ ಏಲಿಯನ್ ಗಳು ಬಂದು ಹೊರಗಡೆಯ ಇಡೀ ಪರಿಸರದ ಮೇಲೆ ಬೂದು ಬಣ್ಣ...
ಮೊದಲ ಪ್ರೇಮ, ಬಚ್ಚಿಟ್ಟ ಕಾಮ..
ಕಣಿವೆಯ ಗೀರು ಮತ್ತು ಹುಟ್ಟು .. ರಮೇಶ್ ನೆಲ್ಲಿಸರ. ಅಂತಿಂಥ ಕನಸಲ್ಲ! ಅತ್ತರೂ ಕಣ್ಣೀರಿನ ಪಸೆಯಿಲ್ಲ ರಾಶಿ ಚಿತ್ರಗಳ ಹಿಮ್ಮುಖ ಚಲನೆ ಬಗೆದಷ್ಟು ಇತಿಹಾಸ ಇಸವಿಗಳ ಗೋರಿಯೊಳಗೆ ಅದೇ ಕತ್ತಲು ಮೊದಲ ಪ್ರೇಮ ಬಚ್ಚಿಟ್ಟ ಕಾಮ ಬಿಟ್ಟೂ ಬಿಡದೆ ಸುಡುವ ಉರಿ ಬೂದಿಯಿಲ್ಲ ಬರಿ ಹೊಗೆ ಹೇಳದೆ ಉಳಿಸಿದ್ದ ನುಡಿಗಳು ನಾಲಿಗೆಯ ಸೀಳಿ, ಮತ್ತೆ...
‘ಅನ್ವೇಷಣೆ’ಯಿಂದ ಹೊಸ ಪುಸ್ತಕಗಳು
'ಅನ್ವೇಷಣೆ'ಯಿಂದ ಹೊಸ ಪುಸ್ತಕಗಳು
ವಸುಧೇಂದ್ರ ಉತ್ತರಿಸಿದ್ದಾರೆ..
ಪ್ರಿಯ ಸ್ನೇಹಿತರೆ, ನಮಸ್ಕಾರಗಳು. ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ. ಆದರೆ ಮಾತುಗಳು, ಅಭಿಪ್ರಾಯಗಳು ಸ್ಪಷ್ಟವಾಗಿರಲಿ ಎಂಬ ಕಾರಣದಿಂದ ಈ ಕೆಳಗಿನ ಸ್ಪಷ್ಟೀಕರಣ ಕೊಡುತ್ತಿರುವೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಲ್ಲ. ಕೇವಲ ನೈತಿಕ ಭಿನ್ನಾಭಿಪ್ರಾಯ ವ್ಯಕ್ತ ಪಡಿಸಿದ ಎಲ್ಲರ ಬಗ್ಗೆಯೂ ನನ್ನ ಗೌರವವಿದೆ....
ವಸುಧೇಂದ್ರ ಮಾತಿಗೆ ತೀವ್ರ ಅಸಮಾಧಾನ
"ಕಲ್ಬುರ್ಗಿ ಬದುಕಿದ್ದಾಗ ಅವರನ್ನು ವಿರೋಧಿಸಿದವರು ಈಗ ಅವರ ಫೋಟೊ ಇಟ್ಟುಕೊಂಡು ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿದ್ದಾರೆ." ಎಂದು ಕಥೆಗಾರ ವಸುಧೇಂದ್ರ ಅಭಿಪ್ರಾಯಪಟ್ಟಿದ್ದಾರೆ . ಪ್ರಜಾವಾಣಿಯಲ್ಲಿ ಅವರ ಜೊತೆಗಿನ ಸಂದರ್ಶನದಲ್ಲಿ ಈ ಮಾತುಗಳನ್ನಾಡಿದ್ದಾರೆ. ಅದು ಇಲ್ಲಿದೆ. ಇದಕ್ಕೆ ಕನ್ನಡ ಬರಹ ಲೋಕದಲ್ಲಿ ಅಸಮಾಧಾನ...
Sunday SPECIAL: ಮಸ್ತ್ ಮಜಾ ಮಾಡಿ
ಇಲ್ಲಿ ವಿಡಿಯೋ ಇದೆ. ವಿಡಿಯೋ ಓಪನ್ ಆಗದಿದ್ದಲ್ಲಿ ಮತ್ತೆ ಲಿಂಕ್ ರಿಫ್ರೆಶ್ ಮಾಡಿ ವಿಡಿಯೋ: ಸಂದೇಶ್ ಕಾಮತ್ ಮುರಳಿ ಮೋಹನ್ ಕಾಟಿ...
ಜೋಗಿ ನೆನಪಲ್ಲಿ ಖಾಸನೀಸರು
ರಾಘವೇಂದ್ರ ಖಾಸನೀಸರ ಮಗಳು ಅರ್ಚನಾ ಹಾಗೂ ಅವರ ಪತ್ನಿ ಈಗಲೂ ಆಗಾಗ ಫೋನ್ ಮಾಡುತ್ತಿರುತ್ತಾರೆ. ಅವರ ಜೊತೆ ಮಾತಾಡುವುದಕ್ಕೆ ಏನೂ ಇರುವುದಿಲ್ಲವಾಗಿ, ಎಷ್ಟೋ ಸಲ ನಾನು ಫೋನ್ ರಿಸೀವ್ ಮಾಡುವುದಿಲ್ಲ. ಅವರು ಆರ್ಥಿಕವಾಗಿ ಕಷ್ಟದಲ್ಲಿದ್ದಾರೆ ಅನ್ನುವುದು ಗೊತ್ತು. ಆದರೆ ಅವರು ಯಾವ ನೆರವನ್ನೂ ಸ್ವೀಕಾರ ಮಾಡುವವರಲ್ಲ. ಕಳೆದ ವರ್ಷ...
‘ವೀಕೆಂಡ್ ವಿಥ್ ರಮೇಶ್’ ನ ಆ hmt ವಾಚ್..
ರಾಕೇಶ್ ಕೊಣಾಜೆ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ನೋಡುತ್ತಿದ್ದೆ. ನಟ ದೇವರಾಜ್ ಅವರ ಜೀವನದ ಮೆಲುಕುಗಳನ್ನು ನಮ್ಮೊಂದಿಗೆ ಹಮ್ಮಿ ಕೊಳ್ಳುತ್ತಿರುವಾಗ ಅವರ ಹಾಗೂ ಹೆಚ್ಎಂಟಿ ಕಂಪನಿಯ ಒಡನಾಟದ ಬಗ್ಗೆ ಹೇಳಿದರು. ಅವಾಗ ನೆನಪಾಗಿದ್ದು ನಾನು ಹೆಚ್ಎಂಟಿ ವಾಚ್ ಖರೀದಿ ಮಾಡಿದ ಬಗ್ಗೆ..... ಅದು ನಾನು ಪ್ರಾಥಮಿಕ ಶಾಲೆ ಬಿಟ್ಟು...
'ವೀಕೆಂಡ್ ವಿಥ್ ರಮೇಶ್' ನ ಆ hmt ವಾಚ್..
ರಾಕೇಶ್ ಕೊಣಾಜೆ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ನೋಡುತ್ತಿದ್ದೆ. ನಟ ದೇವರಾಜ್ ಅವರ ಜೀವನದ ಮೆಲುಕುಗಳನ್ನು ನಮ್ಮೊಂದಿಗೆ ಹಮ್ಮಿ ಕೊಳ್ಳುತ್ತಿರುವಾಗ ಅವರ ಹಾಗೂ ಹೆಚ್ಎಂಟಿ ಕಂಪನಿಯ ಒಡನಾಟದ ಬಗ್ಗೆ ಹೇಳಿದರು. ಅವಾಗ ನೆನಪಾಗಿದ್ದು ನಾನು ಹೆಚ್ಎಂಟಿ ವಾಚ್ ಖರೀದಿ ಮಾಡಿದ ಬಗ್ಗೆ..... ಅದು ನಾನು ಪ್ರಾಥಮಿಕ ಶಾಲೆ ಬಿಟ್ಟು...
ಮಿಸೈಲ್ ನ ತುದಿಯಲ್ಲಿ ಲೇಖನಿ ಸಿಕ್ಕಿಸಿದ್ದಾರೆ..
ಪ್ರೀತಿಯ ಪ್ಯಾಲಸ್ತೀನ್ ಕುರಿತು ಯಮುನಾ ಗಾಂವ್ಕರ್, ಕಾರವಾರ ಈ ಕೂಸು ಪಿತೃ ಭೂಮಿಯದ್ದೋ ಮಾತೃಭೂಮಿಯದ್ದೋ ಅಂತೂ ಕೂಗುತ್ತಿದೆ ವಿಶ್ವದುದ್ದಗಲ ನಮ್ಮ ಮನೆ ನಮ್ಮ ಹಕ್ಕು ಕೇವಲ ತುಂಡು ಭೂಮಿ, ಹಿಡಿಯಷ್ಟು ಜೀವಕ್ಕಾಗಿ ದೇವದೇವನ ಪವಿತ್ರ ಭೂಮಿಯಿಂದ ... ಸಮರ ಉರಿಯಲ್ಲೇ ಅವರೂ ಕೂಗುತ್ತಿದ್ದಾರೆ... ಝರುಸಲೇಂ-ಬೆತ್ಲೆಹೆಂನ...
ವಾಟ್ಸ್ ಅಪ್ ನಲ್ಲಿ ಕವಿತೆಯ ಸಂಕ್ರಾಂತಿ
ಸುರೇಶ್ ರಾಜಮಾನೆ ಎಲ್ಲಾರ್ ಸೂರ್ಯ ಬೇಲೂರು ರಘುನಂದನ್ ಅವರ ಅಧ್ಯಕ್ಷತೆಯಲ್ಲಿ ಸಂಕ್ರಾಂತಿಯ ಕವಿಗೋಷ್ಠಿ ಮಾಡಿದೆವು. ಎಲ್ಲಿ ? ಯಾವ ಊರು ? ಯಾವಾಗ ? ಅನ್ನೋ ಮಾತೇ ಇಲ್ಲ. 6 ಗಂಟೆಯಿಂದ ಸ್ಟಾರ್ಟ್ ಆದ ಕವಿಘೋಷ್ಠಿಯಲ್ಲಿ ಪ್ರತಿಯೊಂದು ಕವಿತೆಯೂ ಸೂಪರ್. ಇದು ಕನ್ನಡ ಸಾಹಿತ್ಯಕ್ಕೆ ಕೊಟ್ಟ ತಂತ್ರಜ್ಞಾನದ ಟಚ್. ಅದಕ್ಕಾಗಿಯೇ ಇದು ವಿಶೇಷ...
ನಾಗೇಶ್ ಹೆಗಡೆ in detail
ನಮ್ಮ ನಡುವಿನ ಸಾಕ್ಷಿ ಪ್ರಜ್ಞೆ ನಾಗೇಶ್ ಹೆಗಡೆಯವರ ಮನದಾಳದ ಮಾತುಗಳು ಎನ್ ಜಗದೀಶ್ ಕೊಪ್ಪ ಸಿದ್ದಾಪುರ ಮತ್ತು ಶಿರಸಿ ಈ ಪರಿಸರದ ನಿಮ್ಮ ಬಾಲ್ಯದ ನೆನಪುಗಳನ್ನು ಹೇಳಿ. ಅಲ್ಲಿನ ಕಾಡು, ಕಣಿವೆ, ಜಲಪಾತ ನಿಮ್ಮ ಮೇಲೆ ಬೀರಿದ ಪ್ರಭಾವ ಎಂತಹದ್ದು? ಬಾಲ್ಯದ ನೆನಪುಗಳನ್ನು ಕೆದಕಲು ಹೋದರೆ ಅದೇ ಒಂದು ಸಂಪುಟವಾದೀತು. ಅಲ್ಲಿನ ಎಲ್ಲರಂತೆ...
ಕಾಶ್ಮೀರ ಎಂದೆಂದೂ ಸೌಂದರ್ಯದ ಯುವತಿ
ಎಸ್ .ಪಿ. ವಿಜಯ ಲಕ್ಷ್ಮಿ ನನ್ನ ಕೈಯ್ಯಲ್ಲಿರುವ ಪುಸ್ತಕ "ಕದಡಿದ ಕಣಿವೆ " ನನಗೆ ಮೊದಲಿಂದಲೂ ಕಾಶ್ಮೀರ , ಹಿಮಪರ್ವತ ಎಂದರೆ ತೀರದ ಮೋಹ . ಕಾಶ್ಮೀರ ಎಂದೆಂದೂ ಮುಗಿಬಿದ್ದ ಸೌಂದರ್ಯದ ಯುವತಿ , ಆದರೆ ಸಂಘರ್ಷದ ಅಗ್ನಿಕುಂಡ . ಇಲ್ಲಿಯ ಕಾಶ್ಮೀರಿ ಪಂಡಿತರ ಸಂಕಟದ ಕಥೆ ಅಷ್ಟಿಷ್ಟು ಕೇಳಿ ತಿಳಿದಿದ್ದೆ . ಈಗ ಈ ಪುಸ್ತಕ...
ಬರ್ತಾ ಇದೆ ಹೊಸ ಪುಸ್ತಕಗಳು
ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ
ಎದೆಗೆ ಬಿದ್ದ ಅಕ್ಷರ ಎಂದಿಗೂ ಫಲಕೊಡದೇ ಇರಲಾರದು... ನಾಗರಾಜ ಹರಪನಹಳ್ಳಿ ಅಂಕೋಲಾದ ಯುವಕ ಕೆ. ರಮೇಶ್. ಈತ 'ಸಂಗಾತಿ' ಎಂಬ ರಂಗತಂಡ ಕಟ್ಟಿಕೊಂಡು ಅಂಕೋಲಾದ ಸಾಂಸ್ಕೃತಿಕ ವಲಯವನ್ನು ಜೀವಂತವಾಗಿಡಲು ಯತ್ನಿಸುತ್ತಿದ್ದಾನೆ. ಮನುಷ್ಯ ಪ್ರಜ್ಞೆಯನ್ನು ಪಿ.ಲಂಕೇಶ್ ಮೂಲಕ ಎಚ್ಚರವಾಗಿಡಲು ಕಳೆದ ಹದಿನೈದು ವರ್ಷಗಳಿಂದ ಪ್ರಯತ್ನಿಸುತ್ತಲೇ...
ನವಿರಾದ ನನ್ನ ರೋಮದಿಂದ ನೀವಿದ ಆನಂತರವು..
ಅವ್ವ ತಮಿಳು ಮೂಲ : ಸುಕೀರ್ತರಾಣಿ ಕನ್ನಡಕ್ಕೆ :ಆರನಕಟ್ಟೆರಂಗನಾಥ. ಜೀವವೆ ಮೈದುಂಬಿದ ಕೊರಳ ದನಿಯಲ್ಲಿ ಅವ್ವನ ಕರೆವೆ ಕೊಯ್ದ ಹೂವಿನಂತೆ ಉಲ್ಲಾಸದಿ ಅರಳಿದ್ದ ಕೆನ್ನೆಗಳ ಹಟವನ್ನು ಕಾನುವಿನ ನಿನಾದದಂತೆ ಮೌನದಿ ಕಾದುಕೊಂಡಿರುವ ನಿನಗೆ ರಕ್ತದ ಮುಡುವಿನಲ್ಲಿ ಕೊಸರಾಡುವ ನನ್ನ ಮೊದಲ ಕವಿತೆಯನ್ನು ಕಾಲಡಿಯಿರಿಸುವೆ ಬಿರಿದು...
ನಾವು ಚಿಕ್ಕವರಿದ್ದಾಗ ಒಂದು ಕುತೂಹಲವಿರುತ್ತಿತ್ತು.. “ಮಕ್ಕಳು ಹೆಂಗ್ ಹುಟ್ತಾರೆ?” ಅಂತ..
ಅಖಿಲ ಭಾರತದ ಪ್ರಜ್ಞಾವಸ್ಥೆಯಲ್ಲಿರೋ ಪ್ರಜೆಗಳು, ಗೆಳೆಯರು, ಬಂಧು-ಬಾಂಧವರೆಲ್ಲರೂ ಇಷ್ಟುದ್ದ ಬರಹವನ್ನು ಓದಲೇಬೇಕಾಗಿ, ನಂತರ ಈ ಬರಹದ ಕೊನೆಯಲ್ಲಿ ಅಟ್ಯಾಚ್ ಮಾಡಿರುವ ವಿಡಿಯೋ ನೋಡಲೇಬೇಕಾಗಿ ವಿನಂತಿ.. ಅಂತ ಕೇಳಿದ್ದಾರೆ ವೈರಸ್ ವೀರು. ಇಲ್ಲಿ ಸಾಕಷ್ಟು ಗಂಭೀರ ಪ್ರಶ್ನೆಗಳಿವೆ. ಚರ್ಚೆಗೆ ಸ್ವಾಗತ ವೈರಸ್ ವೀರು ನಾವುಗಳು ಚಿಕ್ಕ...
ನಾವು ಚಿಕ್ಕವರಿದ್ದಾಗ ಒಂದು ಕುತೂಹಲವಿರುತ್ತಿತ್ತು.. "ಮಕ್ಕಳು ಹೆಂಗ್ ಹುಟ್ತಾರೆ?" ಅಂತ..
ಅಖಿಲ ಭಾರತದ ಪ್ರಜ್ಞಾವಸ್ಥೆಯಲ್ಲಿರೋ ಪ್ರಜೆಗಳು, ಗೆಳೆಯರು, ಬಂಧು-ಬಾಂಧವರೆಲ್ಲರೂ ಇಷ್ಟುದ್ದ ಬರಹವನ್ನು ಓದಲೇಬೇಕಾಗಿ, ನಂತರ ಈ ಬರಹದ ಕೊನೆಯಲ್ಲಿ ಅಟ್ಯಾಚ್ ಮಾಡಿರುವ ವಿಡಿಯೋ ನೋಡಲೇಬೇಕಾಗಿ ವಿನಂತಿ.. ಅಂತ ಕೇಳಿದ್ದಾರೆ ವೈರಸ್ ವೀರು. ಇಲ್ಲಿ ಸಾಕಷ್ಟು ಗಂಭೀರ ಪ್ರಶ್ನೆಗಳಿವೆ. ಚರ್ಚೆಗೆ ಸ್ವಾಗತ ವೈರಸ್ ವೀರು ನಾವುಗಳು ಚಿಕ್ಕ...
Selfie ವಿಥ್ ತೇಜಸ್ವಿ
ಮಂಡ್ಯದಿಂದ ಮನೋಜ್ ದಾವಣಗೆರೆಯಿಂದ ಲಕ್ಷ್ಮಿ ಹೆಚ್ ಕುರ್ಕಿ ಬಸಯ್ಯ ಮಠ ಬಿಳೇಭಾವಿ ಬೆಂಗಳೂರಿನಿಂದ ಭರತ್...
