ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಲವ್ ಆಗ್ಬಿಡ್ತು ಕಣ್ರಿ.. ನಿಜವಾಗ್ಲೂ, ಲವ್ ಆಗ್ಬಿಡ್ತು..

ಮಂಜುನಾಥ್ ಕಾಮತ್  ಲವ್ ಆಗ್ಬಿಡ್ತು ಕಣ್ರಿ. ನಿಜವಾಗ್ಲೂ. ಲವ್ @ ಫರ್ಸ್ಟ್ ಸೈಟ್ ಅಂತಾರಲ್ಲ. ಹಂಗೇನೇ... ಹುಡುಗಿ ಹೆಸ್ರು ನೀರಜಾ. ಶೌರ್ಯಪ್ರಶಸ್ತಿ ವಿಜೇತೆ. ವಯಸ್ಸು ಇಪ್ಪತ್ತಮೂರು. ಈಗ ಅಲ್ಲ. ನಾನು ಹುಟ್ಟೋ ಎರಡು ವರುಷ ಮುಂಚೆ, ಅವ್ಳು ತೀರಿಕೊಂಡಾಗಿನ ವಯಸ್ಸದು. ತೀರಿಕೊಂಡ್ಳು ಅನ್ನೋದಕ್ಕಿಂತ ಮುನ್ನೂರಕ್ಕೂ ಹೆಚ್ಚು ಮಂದಿಯ...

read more
ವಾಹ್! ಎಂ ಆರ್ ಕಮಲ

ಎಂ ಆರ್ ಕಮಲ   ಗುಂಪಿಗೆ ಸೇರದ ಪದ ಗುಂಪಿಗೆ ಸೇರದ ಪದ -ಬಿಟ್ಟು ಬಿಡಿ ಉರಿವ ಮನೆಯಲ್ಲಿ ಗಳ ಹಿರಿದು ಹಿರಿಹಿರಿ ಹಿಗ್ಗುವವರ ನಡುವೆ ಬೇಲಿ ಗಿಡದಲಿ ಹೂವರಳಿಸುತ್ತಿದ್ದಾಳೆ ಗುಂಪಿಗೆ ಸೇರದ ಪದ -ಬಿಟ್ಟು ಬಿಡಿ ಹೂಹಗುರ, ಹಂಸ ತುಪ್ಪುಳದ ನವಿರ ಹದವರಿತ ಪದ ಲಲಿತೆಯರ ನಡುವೆ ಕಿಡಿನುಡಿಯ ಖಚಿತೆ-ಇವಳ ಹದನು ಬೇರೆ ಗುಂಪಿಗೆ ಸೇರದ ಪದ...

read more
ಕಡಮೆ ಕಂಡ ‘ಉಯಿಲು’

ಯಮುನಾ ಗಾಂವ್ಕರ್ 'ಉಯಿಲಿಗೆ ಸಹಿ ಹಾಕಿ'   ಸುನಂದಾ ಪ್ರಕಾಶ ಕಡಮೆ ಯಮುನಾ ಗಾಂವ್ಕರ್ ಬರೆದ ಈ ಕವಿತೆಗಳ ಬಿಡುಗಡೆಯ ನೆಪದಲ್ಲಿ ಕವಿತೆಯೊಡನೆಯ ಒಂದೊಳ್ಳೆಯ ಅನುಸಂಧಾನ ಇದು. ಯಮುನಾ ಸ್ವರಚಿತ ಕವಿತೆಗಳನ್ನು ವಾಚಿಸಿದ್ದನ್ನು ಈ ಮೊದಲು ಕೇಳಿದ್ದೆ. ಆದರೆ ಹೀಗೆ ಒಟ್ಟಂದದಲ್ಲಿ ಅವಳ ಕವಿತೆಗಳನ್ನು ಓದುವುದೇ ಹೊಸ ರೀತಿಯ ಹೋರಾಟದ...

read more
ಕಡಮೆ ಕಂಡ 'ಉಯಿಲು'

ಯಮುನಾ ಗಾಂವ್ಕರ್ 'ಉಯಿಲಿಗೆ ಸಹಿ ಹಾಕಿ'   ಸುನಂದಾ ಪ್ರಕಾಶ ಕಡಮೆ ಯಮುನಾ ಗಾಂವ್ಕರ್ ಬರೆದ ಈ ಕವಿತೆಗಳ ಬಿಡುಗಡೆಯ ನೆಪದಲ್ಲಿ ಕವಿತೆಯೊಡನೆಯ ಒಂದೊಳ್ಳೆಯ ಅನುಸಂಧಾನ ಇದು. ಯಮುನಾ ಸ್ವರಚಿತ ಕವಿತೆಗಳನ್ನು ವಾಚಿಸಿದ್ದನ್ನು ಈ ಮೊದಲು ಕೇಳಿದ್ದೆ. ಆದರೆ ಹೀಗೆ ಒಟ್ಟಂದದಲ್ಲಿ ಅವಳ ಕವಿತೆಗಳನ್ನು ಓದುವುದೇ ಹೊಸ ರೀತಿಯ ಹೋರಾಟದ...

read more
ನಾನು ಸಾವಿನಂಚಿನಲ್ಲಿ ‘ಬದುಕಿಗಾಗಿ’ ಬೊಬ್ಬಿರಿದಾಗ ಫೋಟೋ/ ವೀಡಿಯೋ ತೆಗೆದು ವಾಟ್ಸಪ್ ನಲ್ಲಿ ಹರಿಯಬಿಟ್ಟವರಿಗೆ..

ಜಯಪ್ರಕಾಶ್ ಶೆಟ್ಟಿ ಉಪ್ಪಳ    ನಾನು ಸಾವಿನಂಚಿನಲ್ಲಿ 'ಬದುಕಿಗಾಗಿ' ಬೊಬ್ಬಿರಿದಾಗ ಫೋಟೋ/ ವೀಡಿಯೋ ತೆಗೆದು ವಾಟ್ಸಪ್ ನಲ್ಲಿ ಹರಿಯಬಿಟ್ಟವರಿಗೆ, ಪ್ರಿಯರೆ, ನಾನು ಸ್ವರ್ಗದಲ್ಲಿ ಕ್ಷೇಮವಾಗಿದ್ದೇನೆ. ನೀವು ನನ್ನ ಬದುಕಿನ ಕೊನೆ ಕ್ಷಣದ ಫೋಟೋ/ ವೀಡಿಯೋ ತೆಗೆಯಲು ನಡೆಸಿದ ನೂಕುನುಗ್ಗಲು, ಸ್ವಲ್ಪವೂ ಅನುಕಂಪ ತೋರಿಸದ ಕಣ್ಣುಗಳು,...

read more
ನಾನು ಸಾವಿನಂಚಿನಲ್ಲಿ 'ಬದುಕಿಗಾಗಿ' ಬೊಬ್ಬಿರಿದಾಗ ಫೋಟೋ/ ವೀಡಿಯೋ ತೆಗೆದು ವಾಟ್ಸಪ್ ನಲ್ಲಿ ಹರಿಯಬಿಟ್ಟವರಿಗೆ..

ಜಯಪ್ರಕಾಶ್ ಶೆಟ್ಟಿ ಉಪ್ಪಳ    ನಾನು ಸಾವಿನಂಚಿನಲ್ಲಿ 'ಬದುಕಿಗಾಗಿ' ಬೊಬ್ಬಿರಿದಾಗ ಫೋಟೋ/ ವೀಡಿಯೋ ತೆಗೆದು ವಾಟ್ಸಪ್ ನಲ್ಲಿ ಹರಿಯಬಿಟ್ಟವರಿಗೆ, ಪ್ರಿಯರೆ, ನಾನು ಸ್ವರ್ಗದಲ್ಲಿ ಕ್ಷೇಮವಾಗಿದ್ದೇನೆ. ನೀವು ನನ್ನ ಬದುಕಿನ ಕೊನೆ ಕ್ಷಣದ ಫೋಟೋ/ ವೀಡಿಯೋ ತೆಗೆಯಲು ನಡೆಸಿದ ನೂಕುನುಗ್ಗಲು, ಸ್ವಲ್ಪವೂ ಅನುಕಂಪ ತೋರಿಸದ ಕಣ್ಣುಗಳು,...

read more
ಆಹಾ! ಕಾಯ್ಕಿಣಿ ಪಾರ್ಲರ್..

ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು.  ಅದು ‘ಅವಧಿ’ಯಲ್ಲಿ ಮೊನ್ನೆ ಮೊನ್ನೆ ತಾನೇ ಪ್ರಕಟವಾಗಿತ್ತು. ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿದ್ದು ಸಂಯುಕ್ತಾ ಪುಲಿಗಳ್ ತಮ್ಮ ಲಹರಿಯನ್ನೂ ಜೋಡಿಸಿದರು. ಕಾಯ್ಕಿಣಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಸಂಯುಕ್ತಾ...

read more
ನಿನ್ನೆ ವಾಚ್ ನೆನಪು, ಇವತ್ತು ಕಾರ್..

ನನ್ನ ಮೇಷ್ಟ್ರು ಚಂದ್ರಶೇಖರ ಆಲೂರು ಅವರ ಪ್ರಬಂಧ ಸಾವಿರ ಸಲ ಓದಿ ಅಷ್ಟೇ ಸಲ ಕಣ್ಣೀರಾಗಿದ್ದೇನೆ.. ಇವತ್ತು ಮತ್ತದೇ ಆರ್ಧ್ರತೆಯಲ್ಲಿ ಆಯ್ದ ಭಾಗ ನಿಮ್ಮ ಓದಿಗಾಗಿ.. “ಈಡೇರದ ಆಸೆ ಹೊಸ ಬಗೆಯ ಕಾರು ಎಂಥಾ! ಮೋಜಿನ ಕುದರಿ…. ಈ ಬಾಳು..!” ಇದಿಷ್ಟು ಟೈಪಿಸುವ ಸಹಾಯಕ್ಕೆ ಯಾವದೂ ಎದೆಗೆ ಅರ್ಥವಾಗದವನಂತೆ ಡಿಕ್ಟೆಟ್ ಮಾಡಿದ ಮಗನಿಗೆ...

read more
ಪೇಪರ್ ಹುಲಿಗಳನ್ನು ಅಲುಗಾಡಿಸಿ ಹೆದರಿಸಬೇಡಿ ಪ್ಲೀಜ್!

COUNTER VIEW ನೀತಾ ಎಸ್ ರಾವ್ ಪೇಪರ್ ಹುಲಿಗಳನ್ನು ಅಲುಗಾಡಿಸಿ ಹೆದರಿಸಬೇಡಿ ಪ್ಲೀಜ್! ಇವತ್ತು ನಮಗೆ ಬೇಕಿರಲಿ, ಬೇಡವಿರಲಿ ಕೆಲವು ವಿಷಯಗಳು ಕಿವಿಗೆ, ಕಣ್ಣಿಗೆ ಬಿದ್ದೇ ಬೀಳುತ್ತವೆ. ಅದರಲ್ಲಿ ಅತ್ಯಂತ ತೀವ್ರವಾಗಿ ಬೀಳುತ್ತಿರುವಂಥದು, ರೈತರ ಆತ್ಮಹತ್ಯೆಯೇ, ಮೂಲಸೌಕರ್ಯಗಳ ಕೊರತೆಯೇ, ಕುಡಿಯುವ ನೀರಿನ ಸಮಸ್ಯೆಯೇ, ಉಗ್ರರ ಧಾಳಿ...

read more
ಬರ್ಥ್ ರೇಪ್

ತೆಲುಗು ಮೂಲ: ಐನಾಮ್ಪೂಡಿ ಶ್ರೀಲಕ್ಷ್ಮೀ                     ಕನ್ನಡಕ್ಕೆ: ರೋಹಿಣಿ ಸತ್ಯ ಪ್ರಸವ ಸಮಯದ ವೇದನೆಗೆ ಯೂನಿಸೆಫ್ ನವರು ಕೊಟ್ಟ ಹೆಸರು 'ಬರ್ಥ್ ರೇಪ್' ಪ್ರಕೃತಿ ಮಹತ್ವದ ಸೂಲಗಿತ್ತಿ ಎಲ್ಲ ಪ್ರಾಣಿಗಳಿಗೂ ಪ್ರಸವ ಮಾಡಿಸುತ್ತದೆ ಮಾನವರಿಗೆ ಇದರಿಂದ...

read more
ಕಾಯ್ಕಿಣಿ- ಸಂಯುಕ್ತಾ ಜುಗಲಬಂದಿ

ಜಯಂತ ಕಾಯ್ಕಿಣಿ 'ಪಾರ್ಲರ್ ಕಿಟಕಿಯಿಂದ' ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು.  ಅದು 'ಅವಧಿ'ಯಲ್ಲಿ ಮೊನ್ನೆ ಮೊನ್ನೆ ತಾನೇ ಪ್ರಕಟವಾಗಿತ್ತು. ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿದ್ದು ಸಂಯುಕ್ತಾ ಪುಲಿಗಳ್ ಅವರನ್ನು.. ಅವರನ್ನೂ ಸಹಾ. ತಕ್ಷಣ ಪೆನ್ ಕೈಗೆತ್ತಿಕೊಂಡವರೇ sorry.. ಕೀಲಿಮಣೆಯ ಮೇಲೆ ಬೆರಳು...

read more
ನಮ್ಮ ಪೊಲೀಸರನ್ನು, ವಕೀಲರನ್ನು ಕೂಡಾ ಸಾಹಿತ್ಯ ಮೃದುಗೊಳಿಸಲು ಸಾಧ್ಯ..

ಮನುಷ್ಯರನ್ನು ಮಿದುವಾಗಿಸುವ ಸಾಹಿತ್ಯದ ಒಡನಾಟ ಜಿ.ಪಿ.ಬಸವರಾಜು ಮೊನ್ನೆ ಮೈಸೂರಿನಲ್ಲಿ ಕುಮಾರವ್ಯಾಸ ಭಾರತದ ವಾಚನ ಮತ್ತು ವ್ಯಾಖ್ಯಾನ ನಡೆಯಿತು. ಹಲವಾರು ವರ್ಷಗಳಿಂದ ಇಂಥ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ 'ಪರಂಪರೆ' ಎನ್ನುವ ಸಂಸ್ಥೆ ಈ ವಾಚನವನ್ನು ಏರ್ಪಡಿಸಿತ್ತು. ಪ್ರಖ್ಯಾತ ಗಮಕಿಗಳು ಮತ್ತು ವ್ಯಾಖ್ಯಾನಕಾರರು ಭಾಗವಹಿಸಿದ್ದ ಈ...

read more
‘ಶನಿವಾರ ಸಂತೆ’ ಎಂಬುದು ಆರಾಮ ಖುರ್ಚಿಯ ಮಾತುಕತೆಯಲ್ಲ

ಎಂ ಎ ಶ್ರೀರಂಗ  ನಾನು ಈಗ ತಾನೇ ಓದಿ ಮುಗಿಸಿದ  ಪುಸ್ತಕ ಎಂ ಎಸ್ ಶ್ರೀರಾಮ್ ಅವರ  'ಶನಿವಾರ ಸಂತೆ' ಇಂದು ಅಭಿವೃದ್ಧಿ ಮತ್ತು ವಿಕಾಸದ ಬಗ್ಗೆ ನಾನಾ ರೀತಿಯ ವ್ಯಾಖ್ಯೆಗಳು, ಅಪವ್ಯಾಖೆಗಳು ಚಾಲ್ತಿಯಲ್ಲಿವೆ. ಒಂದು ಪಕ್ಷದ ಸರ್ಕಾರ 'ಬನ್ನಿ ನಮ್ಮಲ್ಲಿ ಇನ್ವೆಸ್ಟ್ ಮಾಡಿ, ನಿಮಗೆ ಬೇಕಾದ ಸಕಲ ಸವಲತ್ತು ಭೂಮಿ ಕೊಡುತ್ತೇವೆ' ಎಂದರೆ ಅದು...

read more
'ಶನಿವಾರ ಸಂತೆ' ಎಂಬುದು ಆರಾಮ ಖುರ್ಚಿಯ ಮಾತುಕತೆಯಲ್ಲ

ಎಂ ಎ ಶ್ರೀರಂಗ  ನಾನು ಈಗ ತಾನೇ ಓದಿ ಮುಗಿಸಿದ  ಪುಸ್ತಕ ಎಂ ಎಸ್ ಶ್ರೀರಾಮ್ ಅವರ  'ಶನಿವಾರ ಸಂತೆ' ಇಂದು ಅಭಿವೃದ್ಧಿ ಮತ್ತು ವಿಕಾಸದ ಬಗ್ಗೆ ನಾನಾ ರೀತಿಯ ವ್ಯಾಖ್ಯೆಗಳು, ಅಪವ್ಯಾಖೆಗಳು ಚಾಲ್ತಿಯಲ್ಲಿವೆ. ಒಂದು ಪಕ್ಷದ ಸರ್ಕಾರ 'ಬನ್ನಿ ನಮ್ಮಲ್ಲಿ ಇನ್ವೆಸ್ಟ್ ಮಾಡಿ, ನಿಮಗೆ ಬೇಕಾದ ಸಕಲ ಸವಲತ್ತು ಭೂಮಿ ಕೊಡುತ್ತೇವೆ' ಎಂದರೆ ಅದು...

read more
ನಾನೇನೂ ಹೇಳೋಲ್ಲ, ಚಿತ್ರ ನೋಡಿ..

ಎಚ್ ಎನ್ ಆರತಿ  ಹತ್ತು ದಿನದ ಶೂಟಿಂಗ್ ಪ್ರವಾಸ, ದಕ್ಷಿಣ ಕನ್ನಡ ಜಿಲ್ಲೆಗೆ ಬೆಳ್ಳಂಬೆಳಗ್ಗೆ ಹೊರಟೆ. ಯಥಾ ಪ್ರಕಾರ ತಿಂಡಿ ಬ್ರೇಕ್. ನಮ್ಮ ವಾಹನ ಚಾಲಕರಿಗೆ ನನ್ನ ಸಾಹಿತ್ಯ ಪ್ರೀತಿ ಗೊತ್ತು. ನೆಲಮಂಗಲ ಡಿಪೋ ಪಕ್ಕ ಒಂದು ಹೊಟೇಲ್ ಇದೆ..ಸೌದೆ ಒಲೆಯಲ್ಲಿ ಅಡುಗೆ ಮಾಡ್ತಾರೆ, ತುಂಬಾ ಚೆನ್ನಾಗಿರುತ್ತೆ, ಅಂತೆಲ್ಲಾ ಹೇಳಿ, ಅಲ್ಲಿ...

read more
ವಾಚ್ ಕಟ್ಟಲಿಲ್ಲ ಇವತ್ತಿಗೂ..

ರಾಜಕುಮಾರ್ ಮಡಿವಾಳರ  WATCH........... ಅವು ಕಷ್ಟದ ದಿನಗಳು ಅವತ್ತಿಗೆ ಅಪ್ಪನ ಸಾವು ಇನ್ನು ಹಸಿ ಹಸಿ ಗಾಯದಂತ ಇವತ್ತಿಗೂ ಮಾಯದಂತ ದಿನಗಳು, ನೀವು ಧಾರವಾಡದವರು ಆಗಿದ್ದರೆ ಸುಮಾರು ೧೦ ವರ್ಷಗಳ ಹಿಂದೆ ಸಪ್ತಾಪುರ ಬಾವಿ ಹತ್ತಿರದ ಶೀತಲ್ ಐಸ್ ಕ್ರೀಮ್ ಅಂಗಡಿ ಗೊತ್ತಿರುತ್ತೆ. ಅಲ್ಲಿ ಸಪ್ಲೈಯರ್ ,ಕ್ಲೀನರ್ + ಸುಮಾರು ೨೫ ತರದ...

read more
ಹೆಗಲು ಕೊಡುವೆಯೇನೇ ಅಕ್ಕಾ..

ನೊಂದ ಕನಸು ಗಿರಿಜಾಶಾಸ್ತ್ರಿ “ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ” ಆಲಯಗಳೆಲ್ಲ ಬಿದ್ದು ಹೋದವು ಅದರೊಳಗೆ ಸಿಕ್ಕಿದ ‘ಹೆಣ್ಣು’ ‘ಗಂಡು’ ಗಳು ಜಜ್ಜಿಹೋದವು ಗಂಟೆ ಬಾರಿಸುತ್ತಲೇ ಪೂಜಾರಿ ಧರೆಗುರುಳಿದ ಮಸೀದಿಯ ಮುಲ್ಲನೂ ಇಗರ್ಜಿಯ ಪೋಪನೂ ಹೊರಗೆ ಕಾಯುವ ಹೊಲೆಮಾದಿಗರೂ ನೆಲಸಮವಾದರು. ಧನಿಕ ಮಾಲಿಕ ಎದೆಯೊಡೆದು ಸತ್ತ ಸಾಲುಗಟ್ಟಿದ...

read more
ನಿಮಗೆ ಹ್ಯಾಟ್ಸ್ ಆಫ್ ಸುರೇಶ್ ಸರ್..

ಲಕ್ಷ್ಮಿ ದೇವಿ  ನಾವು ಬೆವರನು ಸುರಿಸಿ ದುಡಿಯುವ ಜನ ನಮ್ಮ ಬೆವರಿನ ಪಾಲನು ಕೇಳುವೆವು..' ಈ ಹಾಡು ಬೀದಿ ನಾಟಕಗಳಲ್ಲಿ ಹಾಗೂ ಜನಾಂದೋಲನ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅರಿವನ್ನು ಮೂಡಿಸುವ ಸಲುವಾಗಿ ಸುಮಾರು 90ರ ದಶಕದಲ್ಲಿ ಹಾಡಲಾಗುತ್ತಿತ್ತು. ರಂಗತಂಡಗಳು ಸಾಮಾಜಿಕ ಕಳಕಳಿಯನ್ನು ಹೊತ್ತು ರಾಜ್ಯದಾದ್ಯಂತ ಸಂಚರಿಸಿತ್ತು. ಅದೇ...

read more
ಅವರು ದೇಶವನು ಒಡೆಯುತ್ತಿರಲಿಲ್ಲ..

ಪುರುಷೋತ್ತಮ ಬಿಳಿಮಲೆ    ಅವರು ದೇಶವನು ಒಡೆಯುತ್ತಿರಲಿಲ್ಲ ಗಾಂಧಿಗೆ ಗುಂಡಿಕ್ಕಿ, ಗೋಡ್ಸೆಗೆ ಗುಡಿ ಕಟ್ಟಿ ರಾಮ ಮಂತ್ರವ ಜಪಿಸುವಾಗ ಅವರು ದೇಶವನು ಒಡೆಯುತ್ತಿರಲಿಲ್ಲ.   ತಿನ್ನುವ ಆಹಾರ ಕಸಿದು ಅತ್ತಾಗ ಮರುಗಿ ಮತ್ತೆ ವಿಷಬೆರೆಸಿ ಕೊಟ್ಟು ನಿನ್ನನ್ನು ಸಾಯಿಸಿದಾಗ ಅವರು ದೇಶವನು ಒಡೆಯುತ್ತಿರಲಿಲ್ಲ.  ...

read more
ನಾನೂ ಜೆ ಎನ್ ಯು : ಕೇಳಿ ಪಿ ಸಾಯಿನಾಥ್ ಆಡಿದ ಮಾತು

ಸಾಯಿನಾಥ್ ಅವರ ತರಗತಿ ಈಗಷ್ಟೇ ಮುಗಿಯಿತು. ಭಾರತದ ಬಡತನದ ಚಿತ್ರವನ್ನು ಅಂಕಿ ಅಂಶಗಳ ಮೂಲಕ ವಿವರವಾಗಿ ಬಿಡಿಸಿಟ್ಟ ಅವರು ಇದೀಗ ಧಾರ್ಮಿಕ ಮೂಲಭೂತದೊಂದಿಗೆ Religious fundamentalism) ಆರ್ಥಿಕ ಮೂಲಭೂತವೂ ( Economic Fundamentalism) ಸೇರಿಕೊಂಡು ಭಾರತ ಹೇಗೆ ದುರ್ಬಲವಾಗುತ್ತಿದೆ ಎಂಬುದನ್ನು ಮನಮುಟ್ಟುವಂತೆ ಪ್ರಸ್ತುತ...

read more
‘ಪಾರ್ಲರ್ ಕಿಟಕಿಯಿಂದ’ ಜಯಂತ್ ಕಾಯ್ಕಿಣಿ ಇಣುಕಿದರು..

ಜಯಂತ್ ಕಾಯ್ಕಿಣಿ ಬಹು ಅಂತಸ್ತಿನ ಕಟ್ಟಡ ಅದು ಅದರ ನಾಲ್ಕನೆ ಅಂತಸ್ತಿನಲ್ಲಿದೆ ಈ ಬ್ಯೂಟಿಪಾರ್ಲರು. ಇದಕ್ಕೊಂದೇ ದೊಡ್ಡ ಕಿಟಕಿ. ಕೆಳಗೆ ರಸ್ತೆಯಲ್ಲಿ ನಡೆವ ಜನ ಹೆಮ್ಮೆಯಿಂದ ಈ ಕಟ್ಟಡದ ಎತ್ತರ ನೋಡುತ್ತ ತಮ್ಮ ವೇಗವನ್ನು ಕಳೆದುಕೊಳ್ಳುತ್ತಿರುವಾಗಲೇ ಇಲ್ಲಿ ಉತ್ಕಂಠಿತ ಪೋರಿಯೊಬ್ಬಳ ಆರ್ತಮುಖಕ್ಕೆ ಬ್ರೈಡಲ್ ಮೇಕಪ್ ನಡೀತಿದೆ.  ...

read more

Pin It on Pinterest

Share This