ಚುಕು ಬುಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕಿಂಗೆ ಓಡ್ತೈತೋ..

sandhyarani2
ಚುಕು ಬುಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕಿಂಗೆ ಓಡ್ತೈತೋ ..
ರಾಜ್ ಅನ್ನುವ ಹೆಸರು ಗಾಳಿಯಲ್ಲಿ ತೇಲಿದ್ದೇ ತಡ ಬೆಂಗಳೂರಿನಿಂದ ಹೊರಟ ಚುಕು ಬುಕು ರೈಲು ಶರವೇಗದಲ್ಲಿ ಓಡ ಹಂಪಿ ಸೇರಿಕೊಂಡಿದೆ.
ರಾಜ್ ಮೈಲಿಗಲ್ಲಿನ ಹಾಗೆ. ಈ ಮೈಲಿಗಲ್ಲನ್ನು ಇಂದಿಗೂ ನಾಡು ಬೆರಗುಗಣ್ಣಿನಿಂದ ನೋಡುತ್ತಲೇ ಬಂದಿದೆ. ಹಾಗಾಗಿಯೇ ‘ಅವಿರತ’ ಈ ರಾಜ್ ಮಥನಕ್ಕೆ ಸಜ್ಜಾದದ್ದು.
‘ಅವಿರತ’ ಎನ್ನುವುದು ಒಂದು ಬೆರಗಿನ ರೂಪಕವಾಗಿ ಹೋಗಿದೆ. ನಾನಾ ವಾದ, ನಾನಾ ದಿಕ್ಕಿನ ಜನರ ನಡುವೆ ತಂಗಾಳಿಯ ಹಾಗೆ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ.. ಎಲ್ಲರನ್ನೂ ತೆಕ್ಕೆಗೆ ತೆಗೆದುಕೊಂಡು ಹಲವು ವರ್ಷಗಳಿಂದ ಹೆಜ್ಜೆ ಹಾಕುತ್ತಲೇ ಇದೆ.
ಈ ಬಾರಿ ‘ಅವಿರತ’ಕ್ಕೆ ರಾಜ್ ಹುಮ್ಮಸ್ಸು. ಮೊನ್ನೆ ಮೊನ್ನೆ ತಾನೇ ‘ರಾಜ್ ರಾಗ’ ಹಮ್ಮಿಕೊಂಡು ರಾಜ್ ಹಾಡುಗಳ ಸುಧೆ ಬಡಿಸಿ ‘ಅವಿರತ’ ಈಗ ರಾಜ್ ಅವರನ್ನು ಅರ್ಥ ಮಾಡಿಕೊಳ್ಳುವ ಬಗೆಯನ್ನು ಹುಡುಕುತ್ತಿದೆ. ಅದಕ್ಕಾಗಿ ಹಂಪಿಯಲ್ಲಿ ಎರಡು ದಿನ ಪೂರ್ತಿ ರಾಜ್ ರಾಜ್ ರಾಜ್. ಹಲವು ರಾಜ್ ತಜ್ಞರು ತಮ್ಮ ನೋಟವನ್ನು ಹರಿಸಲಿದ್ದಾರೆ.
ಈ ರಾಜ್ ಪಯಣಕ್ಕೆ ಹೊರಟ ರೈಲು ಇದು. ಸರಿಸುಮಾರು ೫೦ ಜನ ರಾಜ್ ರೈಲು ಹತ್ತಿದ್ದಾರೆ.
‘ಅವಿರತ’ದ ಬೋಗಿಯಲ್ಲಿ ‘ಅವಧಿ’ ಹೊಕ್ಕು ಕ್ಲಿಕ್ಕಿಸಿದ್ದು ಇಲ್ಲಿದೆ
avirata hampi9
avirata hampi17
avirata hampi13
avirata hampi8
avirata hampi12
avirata hampi19
 
avirata hampi18
avirata hampi16
avirata hampi15
avirata hampi2
avirata hampi3
avairata hampi1
avirata hampi4
avirata hampi6
avirata hampi7
avirata hampi10
WhatsApp-Image-20160430

‍ಲೇಖಕರು Avadhi

April 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: