ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅದು ಬೇಂದ್ರೆ ಅಲ್ಲೋ ಅದು 'ಬಂದರ್' ಅದ..

ಶುಭನುಡಿಯೆ ಶಕುನದ ಹಕ್ಕಿ.. ರಾಜಕುಮಾರ್ ಮಡಿವಾಳರ್    ಅದು ಅವರ ಸಾಕ್ಷಚಿತ್ರ ಅಂತಿರೋ? ಡಾಕ್ಯುಮೆಂಟರಿ ಅಂತಿರೋ? ಕಿರುಚಿತ್ರ ಅಂತಿರೋ? ಒಟ್ಟು ಅಂತದ್ದೊಂದರ ಶೂಟಿಂಗ್ ಆಗ ಬೇಂದ್ರೆ ತಮ್ಮ ಮನೆ ಹತ್ತಿರದಲ್ಲಿನ ಮರದ ಮೇಲಿನ ಮಂಗ ಒಂದನ್ನ ಕರೀತೇನಿ ನೀವು ಶೂಟಿಂಗ್ ತಗೋರಿ ಅಂದ್ರಂತೆ ಎಲ್ಲರೂ ಖುಷಿಯಿಂದ ಆ ದೃಶ್ಯದ ಸೆರೆಗಾಗಿ...

read more
ಕ್ಲಿಕ್ ಕ್ಲಿಕ್ ಕ್ಲಿಕ್ ..

ಜಯಶ್ರೀ ದೇಶಪಾಂಡೆ  ಡಿಫರೆಂಟ್ ಕ್ಲಿಕ್ಸ್... ಕಣ್ಣಿನ ಸ್ಥಾನ ಪಡೆದುಕೊಳ್ಳುವ ಶಕ್ತಿ ಕ್ಯಾಮೆರಾ ಎ೦ಬ ಪುಟ್ಟ ಡಬ್ಬಿಗು೦ಟೋ ಇಲ್ಲವೋ ತಿಳಿಯದು ಆದರೂ ಮಸೂರಕ್ಕೆ ಎದುರಾದ ವೈಶಿಷ್ಟ್ಯವೇನನ್ನೂ  ಕ್ಲಿಕ್ಕಿಸದೆ ಬಿಡುವ ಮನಸ್ಸಾಗದೆ ನನ್ನಲ್ಲಿ ಸ೦ಗ್ರಹವಾದ ಒ೦ದಿಷ್ಟು ಕ್ಷಣಗಳಿವು.... ಅಲ್ಲಿ ಇಲ್ಲಿ... ಎಲ್ಲೆಲ್ಲೋ.....

read more
ಎಂ ಎಸ್ ಅಮ್ಮ ರೈಲಿನೆಡೆಗೆ ಹೆಜ್ಜೆ ಹಾಕುತ್ತಿದ್ದರು..

ಎನ್ ಜಗದೀಶ ಕೊಪ್ಪ  ನಾನು ನಾಲ್ಕು ವರ್ಷಗಳ ಕಾಲ ಮದ್ರಾಸ್ ನಲ್ಲಿದ್ದೆ .  1981 ರಿಂದ 1984 ರವರ ರೆಗೆ. ಮದ್ರಾಸ್ ನಗರದಲ್ಲಿ 'ಪ್ರಜಾವಾಣಿ' ಬಳಗದ ಜಾಹಿರಾತು ಪ್ರತಿನಿಧಿ ಹಾಗೂ ವರದಿಗಾರನಾಗಿದ್ದೆ. ಮೈಲಾಪುರದ ಕೂಗಳತೆಯಲ್ಲಿರುವ ರಾಯಪೇಟ ಬಡಾವಣೆಯಲ್ಲಿ ನನ್ನ ವಾಸ. ಮೈಲಾಪುರ ಎಂದರೆ ಸಂಗೀತ. ಮೈಲಾಪುರದ ಮದ್ರಾಸ್ ಮ್ಯೂಸಿಕ್...

read more
ಪತ್ರಕರ್ತರೊಬ್ಬರು ಮತ್ತೊಬ್ಬ ಪತ್ರಕರ್ತರ ಕುರಿತು..

ಸುಧೀಂದ್ರ ಹಾಲ್ದೊಡ್ಡೇರಿ  ಪತ್ರಕರ್ತನೇ ಅಲ್ಲದ ನಾನು, ನಾನೆಂದೂ ನೋಡದ ಪತ್ರಕರ್ತ ಪ.ಗೋ. ಅವರ ಕುರಿತ ಪುಸ್ತಕಕ್ಕೊಂದು ಮುನ್ನುಡಿ ಬರೆದುಕೊಡಲು ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದು, ಕಳೆದ ಶತಮಾನದ ಅರವತ್ತರ ದಶಕದಲ್ಲಿ ಪ.ಗೋ. ಅವರು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ನನ್ನ ತಂದೆ ಹಿರಿಯ ಪತ್ರಕರ್ತ...

read more
ನಿನಗೇನಾಗಬೇಕು ಹೇಳು ಹುಡುಗಿ..

ನನ್ನದೂ ಲೋಹದ ಕಣ್ಣು ಎಚ್ ಎಸ್ ರಾಮನಗೌಡ್ರ ಜೀವನ್ ಪ್ರಕಾಶನದ ರಾಜ್ಯಮಟ್ಟದ ಯುಗಾದಿ ಕಾವ್ಯ ಸ್ಪರ್ಧೆ-2016ರ ಮೆಚ್ಚುಗೆ ಪಡೆದ ಕವಿತೆ   ನಿನ್ನ ಅಂಗಾಂಗದ ಉಬ್ಬುತಗ್ಗು ತೊಗಲುತೊಳಿಯ ಇಂಚಿಂಚನು ಜೂಮುಹಾಕಿ ಅಳೆದು ತೂಗುವ ನಾನು ನಿನಗೇನಾಗಬೇಕು ಹೇಳು ಹುಡುಗಿ ನೀನು ಅಣ್ಣನೆಂದರೂ ತಮ್ಮನೆಂದರೂ ಏನನ್ನಾದರೂ ಸರಿ ಬೀದಿಯ...

read more
ದೀಪ್ತಿ ಕಣ್ಣ ಮುಂದಿನ ವಾಸ್ತವ

  ಕಲ್ಲೇಶ್ ಕುಂಬಾರ್, ಹಾರೂಗೇರಿ ಆ ಬದಿಯ ಹೂವು (ಕಥಾ ಸಂಕಲನ) ದೀಪ್ತಿ ಭದ್ರಾವತಿ ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ ಬೆಲೆ: 90/- ** ** ** ** ** ಭಿನ್ನ ನೆಲೆಯ ಕಥೆಗಳು 'ಆ ಬದಿಯ ಹೂವು'- ದೀಪ್ತಿ ಭದ್ರಾವತಿಯವರ ಮೊದಲ ಕಥಾ ಸಂಕಲನ. ಇವರು, ತಮ್ಮ ಸುತ್ತಲಿನ ಲೋಕವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ಪ್ರಬುದ್ಧ...

read more
ಟಿ॒ಪಿಕಲ್ ಕೊಂಕಣಿ ಶೈಲಿಯಲ್ಲಿ I miss u..

ಉಮಾ ರಾವ್  ಪ್ರೀತಿಯ ಚಿತ್ತಾಲರಿಗೆ. ನಿಮ್ಮನ್ನು ಎಷ್ಟೊಂದು ಮಿಸ್ ಮಾಡ್ತೀನಿ. ಹೌದು. ಸೂರ್ಯ ಮುಳುಗುತ್ತಿರುವಾಗ ನನ್ನ ಅಣುಶಕ್ತಿ ನಗರದ ಹದಿನಾರನೇ ಮಹಡಿಯ ಕಿಟಕಿಗಳಿಂದ ರುಯ್ಯನೆ ನುಗ್ಗುತ್ತಿದ್ದ ಮಾನ್ಸೂನಿನ ಗಾಳಿ ಸೃಷ್ಟಿಸಿದ ಮ್ಲಾನತೆಯ ನಡುವೆ ಇದ್ದಕ್ಕಿದ್ದಂತೆ ಕಿಣಿಕಿಣಿಸುತ್ತಾ ಬರುತ್ತಿದ್ದ ನಿಮ್ಮ ಲವಲವಿಕೆಯ ಕರೆಗಳನ್ನು...

read more
‘ಕಿರಗೂರಿನ ಗಯ್ಯಾಳಿಗಳು’ ನೆಪದಲ್ಲಿ..

ಪಂಡಿತಾರಾಧ್ಯ ಮೈಸೂರು 'ಕಿರಗೂರಿನ ಗಯ್ಯಾಳಿಗಳು' ಎಂಬ ಪದಪುಂಜದಲ್ಲಿರುವ 'ಗಯ್ಯಾಳಿ' ಪದದ ಸ್ತ್ರೀಲಿಂಗ ರೂಪದ ಬಗ್ಗೆ ಚರ್ಚೆ ನಡೆಯುತ್ತಿದೆ. ಭಾಷೆ ನಿರ್ವಾತದಲ್ಲಿ ನಿರ್ಮಾಣವಾಗಿ ಬಳಕೆಯಾಗುವಂತಿದ್ದರೆ ಪ್ರತಿಯೊಂದು ಪದಕ್ಕೂ ಪ್ರತಿಯಾಗಿ ತಾರ್ಕಿಕವಾದ ಪ್ರತಿಪದಗಳ ಸೃಷ್ಟಿಯಾಗುತ್ತಿತ್ತು. ಆದರೆ ಭಾಷೆ ಒಂದು ನಿರ್ದಿಷ್ಟ ಸಾಂಸ್ಕೃತಿಕ...

read more
'ಕಿರಗೂರಿನ ಗಯ್ಯಾಳಿಗಳು' ನೆಪದಲ್ಲಿ..

ಪಂಡಿತಾರಾಧ್ಯ ಮೈಸೂರು 'ಕಿರಗೂರಿನ ಗಯ್ಯಾಳಿಗಳು' ಎಂಬ ಪದಪುಂಜದಲ್ಲಿರುವ 'ಗಯ್ಯಾಳಿ' ಪದದ ಸ್ತ್ರೀಲಿಂಗ ರೂಪದ ಬಗ್ಗೆ ಚರ್ಚೆ ನಡೆಯುತ್ತಿದೆ. ಭಾಷೆ ನಿರ್ವಾತದಲ್ಲಿ ನಿರ್ಮಾಣವಾಗಿ ಬಳಕೆಯಾಗುವಂತಿದ್ದರೆ ಪ್ರತಿಯೊಂದು ಪದಕ್ಕೂ ಪ್ರತಿಯಾಗಿ ತಾರ್ಕಿಕವಾದ ಪ್ರತಿಪದಗಳ ಸೃಷ್ಟಿಯಾಗುತ್ತಿತ್ತು. ಆದರೆ ಭಾಷೆ ಒಂದು ನಿರ್ದಿಷ್ಟ ಸಾಂಸ್ಕೃತಿಕ...

read more
‘ಅವಧಿ’ಯ ಮೂವರು ಗೆಳೆಯರಿಗೆ ಮಹತ್ವದ ಮನ್ನಣೆ

ಅವಧಿಯ ಮೂವರು ಗೆಳೆಯರಿಗೆ ಮೂರು ಮಹತ್ವದ ಮನ್ನಣೆ ಧಕ್ಕಿದೆ . ವಿನಯಾ ವಕ್ಕುಂದ ಅವರಿಗೆ ಶೈನಾ ಪತ್ರಿಕೆ ನೀಡುವ ಶೈನಾ ಕಾವ್ಯ ಪ್ರಶಸ್ತಿ, ಪ್ರಜ್ಞಾ ಮತ್ತೀಹಳ್ಳಿ ಅವರ  'ಕಾಲನ ಕಾಲಂದುಗೆ’ ಕವನ ಸಂಕಲನದ ಹಸ್ತಪ್ರತಿಗೆ ವಿಭಾ ಸಾಹಿತ್ಯ ಪ್ರಶಸ್ತಿ, ರಾಜೇಂದ್ರ ಪ್ರಸಾದ್ ಅವರ ಲಾವೋನ ಕನಸು ಕವಿತಾ ಸಂಗ್ರಹಕ್ಕೆ ಕಡೆಂಗೋಡ್ಲು ಶಂಕರಭಟ್ಟ...

read more
'ಅವಧಿ'ಯ ಮೂವರು ಗೆಳೆಯರಿಗೆ ಮಹತ್ವದ ಮನ್ನಣೆ

ಅವಧಿಯ ಮೂವರು ಗೆಳೆಯರಿಗೆ ಮೂರು ಮಹತ್ವದ ಮನ್ನಣೆ ಧಕ್ಕಿದೆ . ವಿನಯಾ ವಕ್ಕುಂದ ಅವರಿಗೆ ಶೈನಾ ಪತ್ರಿಕೆ ನೀಡುವ ಶೈನಾ ಕಾವ್ಯ ಪ್ರಶಸ್ತಿ, ಪ್ರಜ್ಞಾ ಮತ್ತೀಹಳ್ಳಿ ಅವರ  'ಕಾಲನ ಕಾಲಂದುಗೆ’ ಕವನ ಸಂಕಲನದ ಹಸ್ತಪ್ರತಿಗೆ ವಿಭಾ ಸಾಹಿತ್ಯ ಪ್ರಶಸ್ತಿ, ರಾಜೇಂದ್ರ ಪ್ರಸಾದ್ ಅವರ ಲಾವೋನ ಕನಸು ಕವಿತಾ ಸಂಗ್ರಹಕ್ಕೆ ಕಡೆಂಗೋಡ್ಲು ಶಂಕರಭಟ್ಟ...

read more
ಈ ಆಟೋದಲ್ಲಿ ಕುಳಿತಾಗ ಹೖದಯ ತುಂಬಿ ಬಂತು

ವಸಂತಕುಮಾರ್ ಕತಗಾಲ  ವಿಮಾನ ಏರಿದ್ದೇನೆ. ರೈಲು, ಕಾರು ಹೊಸದಲ್ಲ. ಆದರೆ ಈ ಆಟೋದಲ್ಲಿ ಕುಳಿತಾಗ ಮಾತ್ರ ಹೖದಯ ತುಂಬಿ ಬಂತು. ಪ್ರತಿದಿನ 40 ಕಿ.ಮೀ. ಸೈಕಲ್ ತುಳಿದು ಮನೆ ಮನೆಗೆ ಹೋಗಿ ಹಾಲು ಸಂಗ್ರಹಿಸಿ ಕೆಎಂಎಫ್ ಘಟಕ ಉಳಿಸಿಕೊಂಡ ಮೋಹನ ನಾಯ್ಕ ಅವರ ಸಾಹಸದ ಬಗ್ಗೆ ಕನ್ನಡಪ್ರಭದಲ್ಲಿ ವರದಿ ಮಾಡಿದಾಗ ಸ್ಥಳೀಯರು ನೆರವಿನ ಹಸ್ತ...

read more
ಇಳೆಗೆ ಬಂದಿಳಿದ ಓ ಚೈತ್ರವೇ ಬಾ ಒಳಗೆ, ಬೇವಿನಲಿ ಒಂದಿಷ್ಟು ಬೆಲ್ಲ ಕಲಸು..

ಸು ರಂ ಎಕ್ಕುಂಡಿ ‘ಒಳಗೆ ಬಾ ಚೈತ್ರ!’ ಕವಿತೆಯ ಆಯ್ದ ಭಾಗ    ಕರಗವನು ಹೊತ್ತಂತೆ ಹೊತ್ತಿದೆ ವಸಂತವಿದು ಚಿಗುರಿನಾಸೆಯ ಜೀವ ಜಡಗಳಲ್ಲಿ ರಸಯಾತ್ರೆ ಕೈಗೊಂಡು ದಣಿದಂಥ ದುಂಬಿಗಳು ಕುಡಿದಿಹವು ಪುಷ್ಪರಸ ಕೊಡಗಳಲ್ಲಿ ಪರಿಮಳದ ಪಲ್ಲಕ್ಕಿಯಲ್ಲಿ ಚೈತ್ರ ಬಂದಿರಲು ಮನದ ಮಾಮರದಲ್ಲಿ ಸುರಿದ ಹೂವು ನಾಗಸ್ವರವ ನುಡಿಸಿ ತಂಬೆಲರು ಸಾಗಿರಲು...

read more
ಅಮೇರಿಕೆಯಲ್ಲಿ ನಮ್ಮೂರ ಯುಗಾದಿ ನೆನೆಯುತ್ತಾ..

ಬರಲಿ ಅಸಲೀ ಯುಗಾದಿ ವೈಶಾಲಿ ಹೆಗಡೆ ಈ ಬಾರಿ ಹಿಮರಾಯನಿಗೆ ಭೂರಮೆಯ ಮೇಲೆ ಅದೇನು ಮೋಹವೋ, ಇನ್ನೂ ಮುದ್ದಿಸಿಯೇ ಮುಗಿದಿಲ್ಲ. ವಸಂತ ಅದೋ ದೂರದಲ್ಲಿ ಅಲ್ಲಿ ಬಾಗಿಲ ಬಡಿಯಲೋ ಬೇಡವೋ, ಒಳಬರುವುದೋ ಹೇಗೆ ಎಂದೆಲ್ಲ ಯೋಚಿಸುತ್ತ ನಿಂತಿದ್ದಾನೆ. ಉತ್ತರ ಅಮೆರಿಕೆಯಲ್ಲಿ ವಸಂತಾಗಮನಕ್ಕೊಂದು ಸ್ಪಷ್ಟ ಚಿತ್ರಣವೂ ನಕ್ಷೆಯೂ ಇದೆ. ದಕ್ಷಿಣದಿಂದ...

read more
ದಿಕ್ಕೆಟ್ಟ ಇರುಳಗಳಲ್ಲಿ ಹೆಂಡದ ರುಚಿ ತುಸು ಜಾಸ್ತಿ..

ಯುಗಾದಿ ಮತ್ತು ನಮ್ಮಪ್ಪ ಲಕ್ಷ್ಮಣ್ ಊರ ಹೊರಗಿನ ಹನುಪ್ಪನ ಗುಡಿಯಂತೆ ನಮ್ಮಪ್ಪ. ಹಬ್ಬ ಹರಿದಿನಗಳಲ್ಲಿ ಹೊರಗೇ ಉಳಿದ. ಯುಗಾದಿಗೊಂದೊಂದು ನಮಗೆ ಹೊಸ ಅರಿವೆ ಕೊಡಿಸಿ ಅವನು ಮಾತ್ರ ಹರಿದ ಬಟ್ಟೆಗಳಿಗೆ ತೇಪೆ ಹಾಕಿಸಿ ಜವಳಿ ಅಂಗಡಿಯ ಸಾಲ ತೀರಿಸಲು ಹಬ್ಬದ ದಿನ ಕೂಲಿ ಅರಸಿ ಎಲ್ಲೆಲ್ಲೋ ಅಲೆದ ಕ,ಕಾ,ಕಿ,ಕೀ ಕಾಗುಣಿತದ ಬಳ್ಳಿಯಂತೆ ಹಬ್ಬಿದ...

read more
ಹೊಕ್ಕುಳ ಸುಳಿಯ ತಿರುವಲ್ಲಿ ಹೊಸ ಹರೆಯ..

ಗರ್ಭ ಕೂಗಿನ ಋತುಗಾನ ರಘುನಂದನ ಹೆಗಡೆ, ಯಲ್ಲಾಪುರ   ಸ್ವಪ್ನ ಸಂತೆಯ ಬೀದಿಯಲ್ಲಿ ದ್ವೀಪದೂರಿನ ರಾಜಕುಮಾರ ಎದೆಯ ತುಡಿತದ ಬಿಗುವಲ್ಲಿ ಕುದುರೆ ಖುರಪುಟದ ನಾದ ದೇಹದೊಡಲ ಬಯಕೆ ವಸಂತಗಾನ ಹೊಕ್ಕುಳ ಸುಳಿಯ ತಿರುವಲ್ಲಿ ಹೊಸ ಹರೆಯ ಹೂ ಕಂಪನ   ಅಂತರಾಳದಾಸೆ ಪಟಪಟಿಸಲು ಹಸಿ ನೆಲದ ಕನಸಿಗೂ ಹಸಿವು ರೆಕ್ಕೆ ಬಿಚ್ಚಿ ಹರೆಯ ತೆರೆಯಲು ಮೌನ...

read more
ಕುಹೂ.. ಕುಹೂ.. ಜನನ

ಜೀವಜೋಕಾಲಿ.. ಎಸ್. ಪಿ. ವಿಜಯಲಕ್ಷ್ಮಿ 'ಉಧೋ ಉಧೋ, ಸುಧೆಯುಗಾದಿ ಮಧುಮಾಸದಿ ನವದ ನಾಂದಿ ಛಿಲ್ ಛಿಲ್ಲೆನೆ ಚಿಮ್ಮಿದೆ ಕಳೆ ಸ್ಮರವಿಸ್ಮರ ತೂಗುಯ್ಯಾಲೆಯಲಿ ಕಿಸಿರು ಬಿತ್ತೊ, ಹಸಿರು ಹೊತ್ತೊ ನಳನಳ ಬಸಿರಾಡಿತು ಕಿಲ ಕಿಲ ಕಿಲ ಹಸಿರುಕ್ಕಿತು ಗೆಲ್ಲು ಗೆಲ್ಲು ಚೆಲು ಉಕ್ಕಿತು ವರ್ಣ ವರ್ಣ ಹೊಳೆಯುಕ್ಕಿತು ತಳಿರು ಮಾವು, ಚೆಲುವೆ ಬೇವು...

read more
ಅಪ್ಪನ ಕಣ್ಣಲ್ಲಿ ಉಗಾದಿಯ ಕನಸು

ಬಿದಲೋಟಿ ರಂಗನಾಥ್ ಅದು, ಮಣ್ಣಿನ ಗೋಡೆ ಸುಣ್ಣ ಬಳಿಯಲು ಅಪ್ಪನ ಕಿಸೆಯಲ್ಲಿ ನಯಾ ಪೈಸವಿರಲಿಲ್ಲ ಮಕ್ಕಳು ಅಳುತಾವೆ ಸರೀಕರ ಹೊಸ ಬಟ್ಟೆ ನೋಡಿ ಕೂಲಿಗೆ ಕರಿಯೋರಿಲ್ಲ ಬಿರು ಬೇಸಿಗೆ ಹಳೆ ಬಟ್ಟೆ ಹೊಗೆಯಲು ಅಮ್ಮಗೆ ಹುಷಾರಿಲ್ಲ. ಹೊಟ್ಟೆಗೆ ಕೂಳಿಲ್ಲ. ಬೇವಿನ ಮರದ ತಲೆಯ ತುಂಬಾ ಹೂವು ಹೊಂಗೆಯ ತಂಪು ನೆರಳು ಮಾವಿನ ಕಾಯಿಯ ಇಣುಕು ಮನೆಯಲ್ಲಿ...

read more
ನನ್ನ ಮನೆ ಬಾಗಿಲಿಗೆ ತೋರಣವ ಬಿಗಿದಿಲ್ಲ..

ರಾಜಶೇಖರ ಬಂಡೆ  ನನ್ನ ಮನೆ ಬಾಗಿಲಿಗೆ ತೋರಣವ ಬಿಗಿದಿಲ್ಲ ಅಸಲು ಹಿತ್ತಲಿನಲ್ಲಿ ಗಿಡವೆ ಇಲ್ಲ ಹೊಸಲಿನೊಳಗಡೆ ಕಾಲ ಇಡುವವನ ಎದೆಗೊರಗಿ ಕಥೆ ಕೇಳುವಂಥ ದಿನ ಬರಲೆ ಇಲ್ಲ ಸೀರೆಗೆಲ್ಲಿಯ ಕೊಂಡಿ ಸೆರಗಿಗೆಲ್ಲಿದೆ ತುಡಿತ ಜೋಪಾನ ಮಾಡುವುದ ಕಲಿತೆ ಇಲ್ಲ ಹರಿದ ರವಿಕೆಯ ತೂತು ಮೈತೋರಿದಾಗೆಲ್ಲ ನಾಚಿ ನಿಗುರವ ಮೊಲೆಗೆ ಮನಸೆ ಇಲ್ಲ ಎಷ್ಟು ಜಡ...

read more
ವೆಂಕಟಪ್ಪ ಆರ್ಟ್ ಗ್ಯಾಲರಿ ಉಳಿಸಲು ಇಲ್ಲಿ ಸಹಿ ಮಾಡಿ

Save Venkatappa Art Gallery from Private Takeover click here to sign the petition ವೆಂಕಟಪ್ಪ ಆರ್ಟ್ ಗ್ಯಾಲರಿ ಉಳಿಸಲು ಇಲ್ಲಿ ಸಹಿ ಮಾಡಿ  We stand in solidarity with the artists of Karnataka, in opposing the decision of the Karnataka State Government to hand over the...

read more
ಸಾಹಿತ್ಯ ಪರಿಷತ್ತೇನು ಮಿಲಿಟ್ರಿ ಹೋಟ್ಲಾ ಅಂತ ಕಿಡಿಕಾರಿದ್ದರು..

ಮಾಂಸಾಹಾರ: ಅಸಹನೆ ಏಕೆ? ಎಚ್ ಕೆ ಶರತ್ ಎರಡೂವರೆ ವರ್ಷಗಳ ಹಿಂದೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ ಆಯೋಜಿಸಿದ್ದ ಜಾನಪದ ಕಲಾ ಉತ್ಸವದ ವೇಳೆ ಹಂದಿ ಮಾಂಸ ಭೋಜನ ವ್ಯವಸ್ಥೆ ಮಾಡಿದ್ದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಇದರಿಂದಾಗಿ ಸಾಹಿತ್ಯ ಪರಿಷತ್ತಿನ ಪಾವಿತ್ರ್ಯತೆಗೆ ಧಕ್ಕೆಯಾಗಿದೆ ಎಂದು ಕೆಲವರು...

read more

Pin It on Pinterest

Share This