ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ತವಕ ಚಿಗುರಿಗೆ..

ನಿಲ್ಲು ನರೇಶ ಹೆಗಡೆ ದೊಡ್ಮರಿ ನಾನು ಹಲವು ದಿಕ್ಕುಗಳ ಕಡೆಗೆ ನಡೆವೆ ನಿನ್ನೊಟ್ಟಿಗೆ ನೀನ್ಯಾರು? ಅದೋ ಗಾಳಿ ನೀರು ಭೂಮಿ ಹುಟ್ಟುತ್ತ ದಣಿಯುತ್ತ ಸಾಯುತ್ತ ನಿನ್ನ ನಲುಮೆ ಇರುವುದಷ್ಟೇ ಗೊತ್ತು ಹುಟ್ಟಿಲ್ಲ ದಣಿವಿಲ್ಲ ಸಾವಿಲ್ಲ ಆಕಾರ ನನ್ನೀ ಯೋಚನೆ ಭಾವನೆ ಕಲ್ಪನೆ ಹೆದರಿ ಹೌಹಾರಲು ನಿರಂತರ ತಳಮಳ ಎಲ್ಲಿ? ಪ್ರೀತಿ ತೆನೆ ನಿರಾಕಾರ...

read more
ತುಂಡಾದ ಕವನಗಳು

ಸಂತೆಬೆನ್ನೂರು ಫೈಜ್ನಟ್ರಾಜ್ ೧ ದಾರವೇ ಧನ್ಯ ಸೂಜಿಯೊಳಗೆ ಹೋಗಿ ತೇಪೆಯಾಗಿ ಮೈ ಮುಚ್ಚಿತು ೨ ಕಣ್ಣಿಗೂ ನೂರು ಕೆಲಸ ನೀರ ಹಾಕುವಷ್ಟು ಪುರುಸೊತ್ತಿಲ್ಲ; ನೀನಿಲ್ಲದಿದ್ದರೂ! ೩ ಚಪ್ಪಲಿಯ ಉಂಗುಷ್ಟ ಹರಿದಿದೆ; ದಾರಿ ದೂರವಿದೆ ಬರಿಗಾಲಿಗೂ....ನೋವುಂಡ ಅನುಭವವಿದೆ. ೪ ಮಗುವಂತಾಗಬೇಕು ಅಂತ ಮನ ಅಂದುಕೊಂಡಾಗೆಲ್ಲಾ ಮಾಡಿದ ಪಾಪ...

read more
#ವೆಂಕಯ್ಯ ಸಾಕಯ್ಯ

ಇದು ೨೦೧೧ ರಲ್ಲಿ ಬರೆದ ಲೇಖನ . ಕನ್ನಡ, ಕನ್ನಡತ್ವಕ್ಕಾಗಿ ಸದಾ ತುಡಿಯುವ ವಸಂತ ಶೆಟ್ಟಿ ಅವರ ಲೇಖನ . ರಾಜ್ಯಸಭೆಗೆ ಹೇಮಮಾಲಿನಿ ಅವರನ್ನು ಕರ್ನಾಟಕದಿಂದ ಆಯ್ಕೆ ಮಾಡಲು ಹೊರಟಾಗ ಬರೆದ ಲೇಖನ. ಅದು ಮತ್ತೆ ಜೀವ ತಳೆದಿದೆ. ವೆಂಕಯ್ಯ ನಾಯ್ಡು ಅವರನ್ನು ಮತ್ತೆ ಕರ್ನಾಟಕದಿಂದ ಆರಿಸಿ ಕಳಿಸಲು ಹೊರಟಿರುವ ಹೊತ್ತಲ್ಲಿ ಒಂದಿಷ್ಟು ಮಾಹಿತಿ...

read more
ಶಾಪಕ್ಕೆ ಮಾತು ಕೊಟ್ಟವಳು..

ಶ್ರೀಕಾಂತ್ ಪ್ರಭು  ಶಾಪಕ್ಕೆ ಮಾತು ಕೊಟ್ಟವಳಂತೆ ಇದ್ದಳಾಕೆ. ಕಾಯುವಿಕೆಯೇ ಉಸಿರೆಂಬಂತೆ. ಹೆಸರಿನಲ್ಲೇನಿದೆ. ಅಹಲ್ಯೆ, ಊಮರ್ಿಳೆ, ಸೀತೆ, ದ್ರೌಪದಿ,ಶಬರಿ,ಕಾಳಿ,ದುಗರ್ೆ,ಚಂಡಿ,ಪೂಜಿಸುವವಳು, ಪೂಜಿಸಲ್ಪಟ್ಟವಳು. ಯಾರಾದರೂ ಸರಿ. ನೋಡಿದಾಗೆಲ್ಲ ಹೀಗೆಯೇ ಇದ್ದಳು. ಅವನನ್ನು ನೋಡಿದ ನೆನಪಿಲ್ಲ. ಒಂದು ದಿನ ಹೆಸರಿಲ್ಲದ ಜನಜಂಗುಳಿಯಲ್ಲಿ...

read more
ರಾತ್ರಿ ಯಾರೋ ಬಿಟ್ಟು ನಡೆದ ಮುತ್ತಿನ ಗುರುತು..

ವೇಶ್ಯೆಯೊಬ್ಬಳ ಆತ್ಮಕಥೆ ಸಂದೀಪ್ ಈಶಾನ್ಯ  ವರುಷದ ಹಿಂದೆಯೆ ಬರೆದು ಮುಗಿದಿದೆ ವೇಶ್ಯೆಯೊಬ್ಬಳ ಆತ್ಮಕಥೆ. ಬರೆಯಬೇಕಿದೆ ಇನ್ನೂ ಮೊದಲ ಎರಡು ಪುಟಕೆ ಮುನ್ನುಡಿ ಮತ್ತು ಅವಳದೇ ಸ್ವಲ್ಪ ಮಾತು ಅದೊಂದು ಅಪರೂಪದ ಘಳಿಗೆ ಅಯ್ಯ ಕವಿಗಳ ಅದೆಷ್ಪೋ ಕವಿತೆ ಬರೆದವರು ನೀವು ಇಂದು ಖಾಲಿ ಕುಳಿತ್ತಿದ್ದೀರಿ ಬನ್ನಿ ಇವಳಿಗೂ ನಾಲ್ಕು ಸಾಲುಗಳ...

read more
ಆಹಾ.. ಆಕಾಶದಲ್ಲಿ ಕೂತು ಕಾಫಿ ಕುಡಿದ ಅನುಭವ

ಪರಮೇಶ್ವರ ಗುರುಸ್ವಾಮಿ ಕಾಲಂ  ನೆಗೆಟಿವ್ ಲೋಕ  ಸರಿ ನೋಡೇಬಿಡೋಣ ಅಂತ ಹೊರಟೆ.. ಬೆಳ್ಳಂಬೆಳಗ್ಗೆ ನನ್ನ ನೆಗೆಟಿವ್ ಬಂಡಲ್ ಗಳ ರಾಶಿಯ ಮುಂದೆ ಕುಳಿತಿದ್ದೆ ಆಗ್ಬ ಸಿಕ್ಕಿತು ನೋಡಿ ಈ ಫೋಟೋ ೧೯೮೫ ನವೆಂಬರ್ ೧೧ರಂದು ಎಂ ಜಿ ರೋಡ್ ನಲ್ಲಿ ಅಡ್ಡಾಡುತ್ತ ಇದ್ದಾಗ ಥಟ್ ಅಂತ ಅದು ಕಣ್ಣಿಗೆ ಬಿದ್ದಿತ್ತು ಕಣ್ಣಿಗೆ ಥಟ್ ಅಂತ ಬೀಳಲು ನಾನೇನೂ...

read more
ಕಿತ್ತೆಸೆದ ಬಟ್ಟೆಗಳು ಮೈಯಡಿಯಲ್ಲಿ ಸಿಲುಕಿ..

ಸಂದೀಪ್ ಈಶಾನ್ಯ ಅವರ ಕವಿತೆ ‘ಎರಡು ದೇಹಗಳ ನಿರಂತರ ಹೊರಳಾಟದಿಂದ‘ ಅವಧಿಯಲ್ಲಿ ಪ್ರಕಟವಾಗಿತ್ತು . ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿತು. ‘ಮಹೀ’ ಅನ್ನುವ ಹೆಸರಿನಲ್ಲಿ ಬರೆಯುವ ಪಶುವೈದ್ಯ ಡಾ ಮಹೇಂದ್ರ ‘ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ..’ ಬರೆದರು. ಇದನ್ನು ಓದಿದ ಗೀತಾ ಹೆಗ್ಡೆ ಕಲ್ಮನೆಯವರು ಅದಕ್ಕೆ ಹೌದು ನನಗೂ...

read more
ಈಗ ಬದುಕೇ ಬುಗುರಿಯಾಟ..

ಪ್ರಭಾಕರ ಗೌರಿಬಿದನೂರು  ಫೋಟೋಗ್ರಾಫರ್ : ನನ್ನ ವೈಫು ಬಾಲ್ಯದಲ್ಲಿ ನಮ್ಮ ಹಳ್ಳಿಯಲ್ಲಿ ಬಣ್ಣ ಬಣ್ಣದ ಬುಗುರಿಗಳು ಸಿಗುತ್ತಿರಲಿಲ್ಲ ಅಕ್ಕ ಪಕ್ಕ ಊರುಗಳಲ್ಲಿ ಸಿಕ್ಕರೂ ಅದಕ್ಕೆ ಬೇಕಾದ ಹಣ ನಮ್ಮಲ್ಲಿ ಇರುತ್ತಿರಲಿಲ್ಲ ಅದಕ್ಕಾಗಿ ಹಳ್ಳಿಯಲ್ಲಿಯೇ ಇದ್ದ ಬಡಗಿಯನ್ನು ಕೇಳಿ, ಅದಕ್ಕೊಂದು ಸೂಕ್ತವಾದ ಮರದ ತುಂಡು ಕೊಟ್ಟು...

read more
ತೇಜಸ್ವಿ ವಿಷಾದ : ನಾವು ಬಿಟ್ಟರೂ ನಮ್ಮನ್ನು ಬಿಡದ ಜಾತಿ

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವಿಷಯವನ್ನು ಪ್ರಸ್ತಾಪಿಸುವುದಕ್ಕೆ ಮೊದಲು ಚಾರಿತ್ರಿಕವಾಗಿ ಮೀಸಲಾತಿ ಎದುರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯನ್ನು ಅದು ಹುಟ್ಟು ಹಾಕಿರುವ ವಿರೋಧಾಭಾಸಗಳನ್ನು ಮಂಡಿಸಬಯಸುತ್ತೇನೆ. ಮೊಟ್ಟ ಮೊದಲನೆಯನದಾಗಿ ಮೀಸಲಾತಿಯ ಮೂಲ ಉದ್ದೇಶದ ಬಗ್ಗೆಯೇ ಗೊಂದಲಗಳು ಆರಂಭವಾಗಿರುವುದನ್ನು ಗಮನಿಸಬೇಕು. ಮೀಸಲಾತಿ...

read more
‪ಜೈ‬ ಮುರಿಗೆಮ್ಮ..

ಲಲಿತಾ ಸಿದ್ಧಬಸವಯ್ಯ  ಮೇಸ್ತ್ರಿ ಗುಡ್ಡಯ್ಯ ನಮ್ಮಕುಣಿಗಲುಕಡೆಯೋನು, ಮನುಷ್ಯ ಭಲೆಗಟ್ಟಿಗ ಮರಳಲ್ಲೆ ಹುಟ್ಟಿ ಸಿಮೆಂಟು ಮೂಟೆಯೊಳಗೇ ಬೆಳೆದ ಅವನಿಗೆ ಮಡ್ಡಿ ಬಾಂಡ್ಲಿ ಅಂದರೆ ಖಾರಾಶೇವು ಬೆರೆತ ಭೇಲ್ಪುರಿ ಪ್ಲೇಟಿದ್ದಂಗೆ ಹದಿನಾರು ಗಂಡಾಳು ಏಳು ಹೆಣ್ಣಾಳು ಅವನ ಲಾಗಾಯ್ತಿನ ಟೀಮು ಗಂಡಾಳಿಗೆ ಥ್ರಿಹಂಡ್ರಡ್ ಕ್ಯಾಷ್, ಒಂದ್ಕಟ್ಟ್ ಬೀಡಿ,...

read more
ನಿನ್ನ ಬೆನ್ನ ತಿರುವಿನ ಕಂದು ಮಚ್ಚೆಗೆ..

ಸಂದೀಪ್ ಈಶಾನ್ಯ ಅವರ ಕವಿತೆ ‘ಎರಡು ದೇಹಗಳ ನಿರಂತರ ಹೊರಳಾಟದಿಂದ‘ ಅವಧಿಯಲ್ಲಿ ಪ್ರಕಟವಾಗಿತ್ತು . ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿತು. ‘ಮಹೀ’ ಅನ್ನುವ ಹೆಸರಿನಲ್ಲಿ ಬರೆಯುವ ಪಶುವೈದ್ಯ ಡಾ ಮಹೇಂದ್ರ ‘ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ..’ ಬರೆದರು. ಇದನ್ನು ಓದಿದ ಗೀತಾ ಹೆಗ್ಡೆ ಕಲ್ಮನೆಯವರು ಅದಕ್ಕೆ ಹೌದು ನನಗೂ...

read more
ಒಂದಿಷ್ಟು ಖಾಲಿತನ, ಮತ್ತೊಂದಿಷ್ಟು ತುಂಬುತನ..

ಮಳೆ ಮತ್ತು ಹಂಚಿನ ಮನೆಗಳು ವಿನಿ ನಾಯಕ್  ರಾತ್ರಿಯೀಡಿ 'ಧೋ' ಎಂದು ಎಡೆಬಿಡದೆ ಸುರಿದ ಮಳೆ. ಹಂಚಿನ ಮನೆಯ ಮಾಡಿಂದ ಜಲಪಾತ ಹರಿದ ಸದ್ದು. ಅಲ್ಲಲ್ಲಿ ಹಂಚಿನ ತೂತುಗಳ ನಡುವಿಂದ ಆಗೊಮ್ಮೆ ಈಗೊಮ್ಮೆ ಜಿನಗುಡುವ ನೀರ ಹನಿಗಳು. ನೆಲವೆಲ್ಲಾ ತಂಪು ತಂಪು. ಬಿರುಗಾಳಿಗೆ ಅಲ್ಲಾಡುವ ಎಲೆಗಳ ಸದ್ದು. ಆಗೊಮ್ಮೆ ಈಗೊಮ್ಮೆ ಡುಬುಕ್ಕನೆ ಮರದಿಂದ...

read more
ನನ್ನ ಮಗನ ಕೊಂದರು..

ಓ ಗೆಳತಿ ವ್ಲಾಸೋವಾ ನಿನ್ನ ಮಗನ ಕೊಂದರು ಹೋರಾಟದ ಜೀವಿಯನ್ನು ಒಡನಾಡಿ ಬಂಧುವನ್ನು ನಿನ್ನ ಮಗನ ಕೊಂದರು ... ಈ ಕವಿತೆ 'ತಾಯಿ' ನಾಟಕದ್ದು ಹೌದು ಗಾರ್ಕಿಯ 'ಮದರ್' ಕಾದಂಬರಿಯನ್ನು ಆಧರಿಸಿದ ನಾಟಕ ಅದು ಈ ನಾಟಕವನ್ನು ಪ್ರಸನ್ನ ನಿರ್ದೇಶಿಸಿದಾಗ ಈ ಹಾಡು ಬರೆದದ್ದು ಸಿದ್ದಲಿಂಗಯ್ಯ - ಭಾರತ ದೇಶದ ಬೀದಿಯ ತುಂಬಾ ವೇಮುಲ, ಜೆ ಎನ್ ಯು,...

read more
ದೇವಕನ್ನಿಕೆಯೆ ನಿಜ, ಈ ಕಿರುಹರೆಯದ ಹುಡುಗಿ..

`ನಿಚ್ಚಂ ಪೊಸತು' ಎಂಬ ಹೆಸರಿನಲ್ಲಿ `ಕುವೆಂಪು ಭಾಷಾ ಭಾರತಿ' ತಮಿಳಿನ ಆಯ್ದ ಸಂಗಂ ಕವಿತೆಗಳ ಅನುವಾದವನ್ನು ಪ್ರಕಟಿಸಿದೆ. ಇದರಲ್ಲಿ ಭಾಗಿಯಾಗಿದ್ದ ಎಂ ಆರ್ ಕಮಲಾ ಹಾಗೂ ಜಯಲಲಿತಾ ಅವರ ಅನುವಾದದ ಒಂದು ಝಲಕ್ ಇಲ್ಲಿದೆ. ಕುರಿಂಜಿ (ಸಂಗಂ ಕವಿತೆಗಳ ಅನುವಾದ ತಮಿಳಿನಿಂದ: ಎಂ.ಆರ್. ಕಮಲ ಮತ್ತು ಡಾ.ಜಯಲಲಿತಾ) ಮಲೆ ತಪ್ಪಲ ಕೊರವನ...

read more
ಕನ್ನಡ ಚಿತ್ರರಂಗದ ‘ಯೂ ಟರ್ನ್’ !!

ಕೆ ಪುಟ್ಟಸ್ವಾಮಿ  ಕನ್ನಡ ಚಿತ್ರರಂಗಕ್ಕೆ ದೆವ್ವಗಳು ಅಮರಿಕೊಂಡಿವೆ!!! ರಂಗಿತರಂಗ, (ದೆವ್ವ ಇಲ್ಲದಿದ್ದರೂ ಅಲ್ಲಿ ಇದೆ), ಲಾಸ್ಟ್ ಬಸ್, ಚಿತ್ರಕತೆ, ನಿರ್ದೇಶನ ಪುಟ್ಟಣ್ಣ ಕಣಗಾಲ್... ಹೀಗೆ ಸಾಲು ಸಾಲು ದೆವ್ವಗಳ ದರ್ಶನದ ನಂತರ ಈಗ ಯೂ ಟರ್ನ್ ಸರದಿ. ಇದೆಲ್ಲವನ್ನೂ ನೋಡುತ್ತಿದ್ದರೆ ಬೆಳಗಿನ ಜಾವ ಟಿ. ವಿ.ಯಲ್ಲಿ ಕುಳಿತು...

read more
ಕನ್ನಡ ಚಿತ್ರರಂಗದ 'ಯೂ ಟರ್ನ್' !!

ಕೆ ಪುಟ್ಟಸ್ವಾಮಿ  ಕನ್ನಡ ಚಿತ್ರರಂಗಕ್ಕೆ ದೆವ್ವಗಳು ಅಮರಿಕೊಂಡಿವೆ!!! ರಂಗಿತರಂಗ, (ದೆವ್ವ ಇಲ್ಲದಿದ್ದರೂ ಅಲ್ಲಿ ಇದೆ), ಲಾಸ್ಟ್ ಬಸ್, ಚಿತ್ರಕತೆ, ನಿರ್ದೇಶನ ಪುಟ್ಟಣ್ಣ ಕಣಗಾಲ್... ಹೀಗೆ ಸಾಲು ಸಾಲು ದೆವ್ವಗಳ ದರ್ಶನದ ನಂತರ ಈಗ ಯೂ ಟರ್ನ್ ಸರದಿ. ಇದೆಲ್ಲವನ್ನೂ ನೋಡುತ್ತಿದ್ದರೆ ಬೆಳಗಿನ ಜಾವ ಟಿ. ವಿ.ಯಲ್ಲಿ ಕುಳಿತು...

read more
ಲೋಕ ಮಲಗಿದಂದು ನೀ.. ನಟ್ಟ ನಡುರಾತ್ರಿ, ಎಚ್ಚರಾದೆ ಅವಿಶ್ರಾಂತೆ.. ಆದೆ ಪುನರ್ ಯಾತ್ರಿ..

ಜಗತ್ತಿಗೆ ಎಂದಿಗಿಂತಲೂ ಈಗ ಬುದ್ದನ ಅಗತ್ಯವಿದೆಯೇನೋ..? ಕತ್ತಲ ದಿನಗಳಲ್ಲಿ 'ಕೈ ಹಿಡಿದು ನಡೆಸೆನ್ನನು' ಎಂದು ಬುದ್ದನನ್ನಲ್ಲದೆ ಇನ್ನಾರನ್ನು ಕೇಳೋಣ  ಲೋಕ ಮಲಗಿದಂದು ನೀ ನಟ್ಟ ನಡುರಾತ್ರಿ ಎಚ್ಚರಾದೆ ಅವಿಶ್ರಾಂತೆ ಆದೆ ಪುನರ್ ಯಾತ್ರಿ .. ಎನ್ನುವ ಸಾಲುಗಳು ಇನ್ನೂ ಮನದೊಳಗೆ ಕುಣಿಯುತ್ತಲೇ ಇವೆ  ಮತ್ತೆ ಬುದ್ದ ಪೂರ್ಣಿಮೆ...

read more
ಆಹಾ! ಅನಂತಮೂರ್ತಿ..

ಪರಮೇಶ್ವರ ಗುರುಸ್ವಾಮಿ ಕಾಲಂ  ನೆಗೆಟಿವ್ ಲೋಕ  "ಇವುಗಳನ್ನ ಡೆವಲಪ್ ಮಾಡಿ ಸಣ್ಣ ಫೋಟೋಗಳನ್ನ ಪ್ರಿಂಟ್ ಮಾಡು. ನೆಗೆಟೀವ್ಸ್ ನಿನ್ನ ಹತ್ತಿರವೇ ಇರಲಿ. ಕೆಲವನ್ನ ಎನ್ಲಾರ್ಜ್ ಮಾಡಬೇಕು. ನೋಡಿ ಹೇಳುತ್ತೇನೆ." ಎಂದದ್ದು ನನ್ನ ಮೇಷ್ಟ್ರು . ಮೈಸೂರಿನ ಕ್ಯಾಂಪಸ್ಸಿನಲ್ಲಿ. ಜೋಬಿನಿಂದ ಅವರು ಮೊದಲು ಹೊರತೆಗೆದಿದ್ದು ನಾಲ್ಕು ಫಿಲ್ಮ್...

read more
ಕಾಯ್ಕಿಣಿ ಕಿಟಕಿ

ಪಾರ್ಲರ್ ಕಿಟಕಿಯ ಒಳ ಹೊರಗೂ... ‘ಶ್ರೀ’ ತಲಗೇರಿ ಬಂದ ಕ್ಷಣದಿಂದ ಬರೀ ಕುತ್ಕೊಂಡ್ ಕಾಯೋದೇ ಆಗೋಯ್ತು, ಅಂದ್ಕೊಳ್ತಾ ಇದ್ದೆ ಮನಸ್ಸಿನಲ್ಲಿ! ಕಾಯುವಿಕೆಯಲ್ಲೂ ಖುಷಿ ಇದೆಯಂತೆ, ಜೊತೆ ಕೊಡೋ ಜೀವ ಇದ್ರೆ.. ! ಕನ್ನಡಿಯತ್ತ ನೋಡ್ದೆ;ಅದೇನು ಆಸೆಗಳೋ ನಮಗೆ..ಕಣ್ಣ ಹುಬ್ಬನ್ನ ತೀಡಬೇಕಂತೆ, ಗುಲಾಬಿಯ ಎಸಳುಗಳಂತೆ ಕದಪು ರಂಗೇರಬೇಕಂತೆ.....

read more
ಅವಳ ಕೆನ್ನೆಯೊಳಗೀಗ ಗುಳಿಬೀಳುತ್ತಿಲ್ಲ..

ಅವಳ ಕೆನ್ನೆಯ ಗುಳಿ ಕು.ಸ.ಮಧುಸೂದನ, ರಂಗೇನಹಳ್ಳಿ  ನಕ್ಕಾಗ ಮಾತ್ರವಲ್ಲದೆ ಮಾತಾಡಿದಾಗಲೂ ಅವಳ ಕೆನ್ನೆಯೊಳಗೊಂದು ಗುಳಿ ಬೀಳುತ್ತಿತ್ತು ನನ್ನ ಮನೆಯ ಹಿಂದಿನ ಬೀದಿಯಲ್ಲಿದ್ದ ಅವಳು ಮೇಲ್ಜಾತಿಯ ಹುಡುಗಿ ಅವಳತ್ತ ನೋಡಿದರೆ ತಪ್ಪಾಗುತ್ತದೆಯೆಂದು ಅಜ್ಜಿ ಆಗಾಗ ಹೇಳುತ್ತಿದ್ದಳು. ಹೋಗುವಾಗ ಬರುವಾಗ ಅವಳಜೊತೆ ಕದ್ದು ಮಾತಾಡುತ್ತಿದ್ದುದು...

read more
ಪಿಸುಗುಟ್ಟಿದ ಕತ್ತಲ ಮಾತು..

ಸಂದೀಪ್ ಈಶಾನ್ಯ ಅವರ ಕವಿತೆ ‘ಎರಡು ದೇಹಗಳ ನಿರಂತರ ಹೊರಳಾಟದಿಂದ‘ ಅವಧಿಯಲ್ಲಿ ಪ್ರಕಟವಾಗಿತ್ತು . ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿತು. ‘ಮಹೀ’ ಅನ್ನುವ ಹೆಸರಿನಲ್ಲಿ ಬರೆಯುವ ಪಶುವೈದ್ಯ ಡಾ ಮಹೇಂದ್ರ ‘ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ..’ ಬರೆದರು. ಇದನ್ನು ಓದಿದ ಗೀತಾ ಹೆಗ್ಡೆ ಕಲ್ಮನೆಯವರು ಅದಕ್ಕೆ ಹೌದು ನನಗೂ...

read more

Pin It on Pinterest

Share This