ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಬೆಕೆಟ್' ರೆಡಿಯಾಗಿದೆ

  ಬೆಂಗಳೂರು ಥಿಯೇಟರ್ ಕಂಪನಿ ತನ್ನ ಎರಡನೇ ಪ್ರಯೋಗಕ್ಕೆ ಸಜ್ಜಾಗಿದೆ.  2015 ರಲ್ಲಿ ರಂಗ ‌‌ಶಂಕರ ಕನ್ನಡ ನಾಟಕೋತ್ಸವದಲ್ಲಿ ವಂಕಟೇಶ್ ಪ್ರಸಾದ್ ರವರು ನಿರ್ದೇಶಿಸಿದ,  ತನ್ನ ಮೊದಲ ನಾಟಕ ಚೆರ್ರಿ ಆರ್ಚರ್ಡ್ ನ ಯಶಸ್ವಿ 15 ಪ್ರದರ್ಶನ  ನೀಡಿ ಈಗ ಪ್ರಕಾಶ ಬೆಳವಾಡಿ ನಿರ್ದೇಶನದ ಪ್ರೆಂಚ್ ಮೂಲದ ಜ಼ಾನ್ ಆನ್ವಿಯವರ ಬೆಕೆಟ್ ನಾಟಕದ...

read more
ಆಹಾ ಇಸ್ಕೂಲೇ..

   ಇಸ್ಕೂಲ್ ಗೆ ಹೋಗಿದ್ದು.. ಡಾ ಎಲ್ ಸಿ ಸುಮಿತ್ರಾ, ತೀರ್ಥಹಳ್ಳಿ ಮತ್ತೆ ಮುಂಗಾರು , ಮಳೆ ಮೋಡ, ಶಾಲೆಗಳು ಪ್ರಾರಂಭವಾಗಿವೆ. ಹಳದೀಬಣ್ಣದ ಸ್ಕೂಲ್ ವ್ಯಾ ನ್ ಗಳು ಮತ್ತೆ ಮೆರವಣಿಗೆ ಹೊರಟಿವೆ. ತೀರ್ಥಹಳ್ಳಿಯಂತಹ ತಾಲ್ಲೊಕು ಕೇಂದ್ರದ ಸ್ಕೂಲ್ ಗಳಿಗೆ ೨೫, ೩೦ ಕಿ ಮೀ ದೂರದಿಂದ ಹತ್ತಾರು ಸ್ಕೂಲ್ ವ್ಯಾನ್ ಗಳು ಬಸ್ ಗಳೂ,...

read more
ಬಂದೂಕಿನ ನಳಿಗೆಯ ಬಾಯಲ್ಲಿ..

ಪೊಲೀಸರು ಮುಷ್ಕರಕ್ಕೆ ಮುಂದಾಗಿದ್ದಾರೆ. ಮಾಧ್ಯಮ ಲೋಕದಲ್ಲಿದ್ದು ಸದಾ ಪೋಲೀಸರ ಜೊತೆ ಇರಬೇಕಾದ, ಅವರೊಂದಿಗೆ ಗುದ್ದಾಡಬೇಕಾದ, ಮಾಹಿತಿಗಾಗಿ ಅವರ ಹಿಂದೆಯೇ ಸುತ್ತಬೇಕಾಗಿ ಬಂದ ವರ್ಷಗಳು ಅದೆಷ್ಟೋ .. ಮಾಧ್ಯಮ ಹಾಗೂ ಪೋಲೀಸರದು ಲವ್ ಅಂಡ್ ಹೇಟ್ ಸಂಬಂಧ. ಈ ಮಧ್ಯೆಯೇ ನಾನು ಪೋಲೀಸರೊಳಗಿರುವ ಕವಿಗಳನ್ನೂ ಕಾಣುತ್ತಾ ಹೋದೆ. ಅವರ...

read more
ಪ್ರತಿಭಾ ಕಂಡ ಪೋಲಿಸ್

ಪ್ರತಿಭಾ ನಂದಕುಮಾರ್  ಒಂದ್ ಸಲ ಪರಿಚಯದ ಪೋಲಿಸ್ ಕಮಿಷನರ್ ಅವರ ಜೊತೆ ಮಾತಾಡುತ್ತಿದ್ದೆ. ಅವರು ಬನ್ನಿ ಊಟ ಮಾಡ್ತಾ ಮಾತಾಡೋಣಾ ಅಂದರು. ಪಕ್ಕದಲ್ಲೇ ಅವರ ಕ್ವಾರ್ಟರ್ಸ್. ಹೋದ್ವಿ. ಒಬ್ಬ ಕಾನ್ಸ್ಟೇಬಲ್ ಬಡಿಸಿದ. ಅವತ್ತು ಹೋಳಿಗೆ ಇತ್ತು. ತಿನ್ನಿ ತಿನ್ನಿ ಅಂತ ಅವರು ಉಪಚಾರ ಮಾಡಿದ್ರು. ಅವನು ತುಪ್ಪ ಹಾಕುವಾಗ ಬಿಸಿ ತುಪ್ಪ ನನ್ನ ಕೈ...

read more
‘ಕಾಯ್ಕಿಣಿ ಪಾರ್ಲರ್’ ನಲ್ಲಿ ಬೋಳುಮಂಡೆ

ಪಾರ್ಲರ್ ಒಳಗೊಂದಿಷ್ಟು ಹೊತ್ತು ... ವಿನಿ ನಾಯಕ್  ಆಗಿನಿಂದ ಕಾಯುತ್ತಿದ್ದೇನೆ ಸರದಿಗಾಗಿ. ಮದುವೆ ಸೀಸನ್ ಅಂತೆ. ಪಾರ್ಲರಿನ ತುಂಬ ಹುಡುಗಿಯರು. ಎದುರಿನ ಟೀಪಾಯಿ ಮೇಲೆ ನಾಲ್ಕಾರು ಗೃಹಶೋಭ, ಫೆಮೀನಾ ಪುಸ್ತಕಗಳು. ಪಕ್ಕದಲ್ಲಿ ಕಾಯುತ್ತಿರುವ ಹುಡುಗಿಯೊಬ್ಬಳು ಬಾಯ್ ಫ್ರೆಂಡ್ಗೆ ಹತ್ತು ನಿಮಿಷದಿಂದ ಇನ್ನೆರಡೇ ನಿಮಿಷದಲ್ಲಿ ಬರುವೆ...

read more
'ಕಾಯ್ಕಿಣಿ ಪಾರ್ಲರ್' ನಲ್ಲಿ ಬೋಳುಮಂಡೆ

ಪಾರ್ಲರ್ ಒಳಗೊಂದಿಷ್ಟು ಹೊತ್ತು ... ವಿನಿ ನಾಯಕ್  ಆಗಿನಿಂದ ಕಾಯುತ್ತಿದ್ದೇನೆ ಸರದಿಗಾಗಿ. ಮದುವೆ ಸೀಸನ್ ಅಂತೆ. ಪಾರ್ಲರಿನ ತುಂಬ ಹುಡುಗಿಯರು. ಎದುರಿನ ಟೀಪಾಯಿ ಮೇಲೆ ನಾಲ್ಕಾರು ಗೃಹಶೋಭ, ಫೆಮೀನಾ ಪುಸ್ತಕಗಳು. ಪಕ್ಕದಲ್ಲಿ ಕಾಯುತ್ತಿರುವ ಹುಡುಗಿಯೊಬ್ಬಳು ಬಾಯ್ ಫ್ರೆಂಡ್ಗೆ ಹತ್ತು ನಿಮಿಷದಿಂದ ಇನ್ನೆರಡೇ ನಿಮಿಷದಲ್ಲಿ ಬರುವೆ...

read more
ಕನ್ನಡಕ್ಕೆ ಬಂದ ತಮಿಳು ಸೇವಂತಿಗೆ..

ಕುವೆಂಪು ಭಾಷಾಭಾರತಿ ಪ್ರಾಧಿಕಾರ ಇತ್ತೀಚೆಗೆ ಹೊರತಂದ ಮಹತ್ವದ ಕೃತಿ ಆಯ್ದ ತಮಿಳಿನ ಸಂಗಂ ಕವಿತೆಗಳ ಅನುವಾದ. ಪುಸ್ತಕದ ಹೆಸರೇ ಮನಮೋಹಕವಾಗಿದೆ. ’ನಿಚ್ಚಂ ಪೊಸತು’ ಎನ್ನುವಲ್ಲಿ ಪುಸ್ತಕದ ಹೂರಣ ಮತ್ತು ಅನುವಾದದ ಉದ್ದೇಶ ಎರಡೂ ಸೂಚಿತವಾಗಿದೆ. ಸಂಗಂ ಸಾಹಿತ್ಯ ತಮಿಳಿನ ಅತ್ಯಂತ ಪ್ರಾಚೀನ ಸಾಹಿತ್ಯ. ಸಂಗಂ ಎನ್ನುವುದು ತಮಿಳು...

read more
ಟು ಸರ್, ವಿತ್ ಲವ್..

To, Sir with love.. ನನ್ನ ಇಬ್ಬರು ಆತ್ಮೀಯ ಗುರುಗಳು ತಮ್ಮ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಇಬ್ಬರೂ ನನಗೆ ಸಂಸ್ಕೃತ ಕಲಿಸಿದವರೇ. ಒಬ್ಬರು - ಜೆ ಶ್ರೀನಿವಾಸ ಮೂರ್ತಿ ಹೈಸ್ಕೂಲ್ ನಲ್ಲಿ ಹಾಗೂ ಎಚ್ ವಿ ವೇಣುಗೋಪಾಲ್ ಕಾಲೇಜಿನಲ್ಲಿ ಕಲಿಸಿದವರು. ಶ್ರೀನಿವಾಸಮೂರ್ತಿ ಅಲಿಯಾಸ್ ಜೆ ಎಸ್ ಎಂ ಮಲ್ಲೇಶ್ವರದ ಎಂ ಇ ಎಸ್ ಕಾಲೇಜಿನ...

read more
“ಅನ್ನಾ.. ಪೋಲಿಸನ್ನ..”

ಸಿ.ಎಸ್.ದ್ವಾರಕಾನಾಥ್ ಜನಕವಿ ಗದ್ದರ್ ಬರೆದು ಹಾಡಿದ ಹಾಡೊಂದು ನೆನಪಾಗುತ್ತಿದೆ.. ಅದರ ಸಾಲುಗಳು ಮರೆತುಹೋಗಿವೆ ಆದರೆ ಅದು ದ್ವನಿಸಿದ ಅರ್ಥಗಳು ನನ್ನೆದೆಯಲ್ಲಿವೆ. "ಅನ್ನಾ.. ಪೋಲಿಸನ್ನ.." ಎಂದು ಆರಂಭವಾಗುವ ಹಾಡು ಪೋಲೀಸರು ಪ್ರತಿಕ್ಷಣ ಅನುಭವಿಸುವ ಅವಮಾನ.ಕ್ರೌರ್ಯ, ನೋವು, ಅಸಹಾಯಕತೆಗಳನ್ನು ಪದರಪದರವಾಗಿ...

read more
"ಅನ್ನಾ.. ಪೋಲಿಸನ್ನ.."

ಹೀಗಿದ್ದರು ದೇಜಗೌ..

ಉರುಳಾಗಿ ಕಾಡಿತ್ತು ಮಾತು ಜಿ ಟಿ ನಾರಾಯಣ ರಾಯರು ವಿಶ್ವ ಕೋಶಕ್ಕೆ ಘನತೆ ತಂದವರು. ಕೋಶದ ವಿಜ್ಞಾನ ವಿಭಾಗದ ಸಂಪಾದಕರಾಗಿದ್ದವರು  ಆವರು ತಮ್ಮ ‘ಮುಗಿಯದ ಪಯಣ’ ಕೃತಿಯಲ್ಲಿ ದೇಜಗೌ ಅವರನ್ನು ಹೀಗೆ ನೆನೆದಿದ್ದಾರೆ  ೧೯೬೮ರ ನವೆಂಬರ್, ಬೆಂಗಳೂರು ವಿಶ್ವವಿದ್ಯಾಲಯದ ಹುದ್ದೆಗೆ ಔಪಚಾರಿಕ ಸಂದರ್ಶನ (ಹಾಗೆಂದು ಅಲ್ಲಿಯ ವರಿಷ್ಠರು ನನಗೆ...

read more
ಸುರೆತಾಣದ ಮಂದ ಬೆಳಕಲಿ..

ಮಲ್ಲಿಕಾರ್ಜುನಗೌಡ ತೂಲಹಳ್ಳಿ ಒಂದು  ತಾಜಾ ಬೆಳಗಿಗೆ ಹಾತೊರೆದು ಇರುಳು ಮುಡಿ ಬಿಚ್ಚಿ ಹಾಸಿದೆ ಅರಳಿದ ಉದ್ಯಾನ ಸುರೆತಾಣದ ಮಂದ ಬೆಳಕಲಿ ಗರಿಬಿಚ್ಚಿ ಕುಣಿವ ನವಿಲು ಕುಂಚ ಕುಚ ಚಿತ್ರ ವಿಚಿತ್ರ ಮಳೆ ಆಲಾಪ ಪಲ್ಲವಿ ಮುಗಿಸಿ ಚರಣ ದಾಟಿ ಆರೋಹಣದ ಉತ್ತುಂಗದಲಿ ಘನವಾಗುತ್ತಿವೆ ಭಾವ. ಜಾತ್ರೆಯ ರಂಗಿನ ಗಲಗು ತಿಳಿಯಾಗಿದೆ ಏಕಾಂತ ಸಾಧಿಸಿದ...

read more
ನನ್ನನ್ನು ನಾಮಕಾವಸ್ತೆಗೆ ಇಲ್ಲಿ “ಇಡಲಾಗಿದೆ”

ಅಮೃತಾ ಪ್ರೀತಮ್ ಅನುವಾದ: ಮಹಿಮಾ (ಶಮ್ಮಿ ಮಹಿ) ಇಲ್ಲೆ ಅಲಮೇರಾದ ಮೂಲೆಯಲ್ಲಿ ಬಿದ್ದುಕೊಂಡ ನಾನು.. ಪುಸ್ತಕ... ಬೆರಳುಗಳು ತವಕದಿಂದ ಹಾಳೆಗಳ ಮಡಿವ ಶಬುದಗಳಿಗೆ . ಕಾತರಿಕೆ ಬಹುಶಃ ನಾನು ಧರ್ಮಗ್ರಂಥವೆ?? ಇರಲಿಕ್ಕಿಲ್ಲ ಉಗುರ ತುದಿಯ ನಾಟು, ತುಟಿಯ ತುದಿಯ ಉಚ್ಛಾರಣೆ ಕೇಳಲಿಲ್ಲ ಪ್ರೇಮ ಕಾದಂಬರಿಯೆ? ಕಾಮ ಸೂತ್ರದ ಪಠ್ಯವೆ? ಇಲ್ಲ...

read more
ನನ್ನನ್ನು ನಾಮಕಾವಸ್ತೆಗೆ ಇಲ್ಲಿ "ಇಡಲಾಗಿದೆ"

ಅಮೃತಾ ಪ್ರೀತಮ್ ಅನುವಾದ: ಮಹಿಮಾ (ಶಮ್ಮಿ ಮಹಿ) ಇಲ್ಲೆ ಅಲಮೇರಾದ ಮೂಲೆಯಲ್ಲಿ ಬಿದ್ದುಕೊಂಡ ನಾನು.. ಪುಸ್ತಕ... ಬೆರಳುಗಳು ತವಕದಿಂದ ಹಾಳೆಗಳ ಮಡಿವ ಶಬುದಗಳಿಗೆ . ಕಾತರಿಕೆ ಬಹುಶಃ ನಾನು ಧರ್ಮಗ್ರಂಥವೆ?? ಇರಲಿಕ್ಕಿಲ್ಲ ಉಗುರ ತುದಿಯ ನಾಟು, ತುಟಿಯ ತುದಿಯ ಉಚ್ಛಾರಣೆ ಕೇಳಲಿಲ್ಲ ಪ್ರೇಮ ಕಾದಂಬರಿಯೆ? ಕಾಮ ಸೂತ್ರದ ಪಠ್ಯವೆ? ಇಲ್ಲ...

read more
ಆಹಾ! ಈ ಫೋಟೋವೇ..

ಚಿಂತಾಮಣಿಯಲ್ಲಿ ಕಂಡ ಮುಖ  ನಿಂತಿರುವವರು: ಮರಕಿಣಿ ನಾರಾಯಣ ಮೂರ್ತಿ, ಜಿ ವಿ ಆನಂದಮೂರ್ತಿ, ಎಚ್ ದಂಡಪ್ಪ, ಎಚ್ ಎಸ್ ರಾಘವೇಂದ್ರ ರಾವ್, ಕೆ ವಿ ನಾರಾಯಣ್ , ಜಿ ಕೆ ಗೋವಿಂದರಾವ್, ಎಚ್ ಎಸ್ ಶಿವಪ್ರಕಾಶ್, ಸ ರಘುನಾಥ್, ಚಿ ಶ್ರೀನಿವಾಸ ರಾಜು, ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ , ವೇಣುಗೋಪಾಲ ಸೊರಬ, ಶತಾವದಾನಿ ಗಣೇಶ್. ಕುರ್ಚಿಯಲ್ಲಿ...

read more
‘ಜನದನಿ’ಯ ಕಿರುಚಿತ್ರ ಆನ್‌ಲೈನ್‌ ನಲ್ಲಿ..

ನಮ್ಮ 'ಜನದನಿ'ಯ ಕಿರುಚಿತ್ರ ಆನ್‌ಲೈನ್‌ ನಲ್ಲಿ ಬಿಡುಗಡೆಯಾಗಿದೆ. ದಯವಿಟ್ಟು ವೀಕ್ಷಿಸಿ ಮತ್ತು ನಿಮ್ಮ ಸ್ನೇಹಿತರೊಡನೆ, ಬಂಧುಬಾಂಧವರೊಡನೆ ಹಂಚಿಕೊಳ್ಳಿ. ಎಲ್ಲರ ಮನೆಯ ಮಕ್ಕಳ ಮಾನಸಿಕ ಆರೋಗ್ಯ ಸ್ವಾಸ್ಥ್ಯ ವಾಗಿರಲಿ. 🙏🏼 -ಜಯಲಕ್ಷ್ಮಿ ಪಾಟೀಲ್ ...

read more
'ಜನದನಿ'ಯ ಕಿರುಚಿತ್ರ ಆನ್‌ಲೈನ್‌ ನಲ್ಲಿ..

ನಮ್ಮ 'ಜನದನಿ'ಯ ಕಿರುಚಿತ್ರ ಆನ್‌ಲೈನ್‌ ನಲ್ಲಿ ಬಿಡುಗಡೆಯಾಗಿದೆ. ದಯವಿಟ್ಟು ವೀಕ್ಷಿಸಿ ಮತ್ತು ನಿಮ್ಮ ಸ್ನೇಹಿತರೊಡನೆ, ಬಂಧುಬಾಂಧವರೊಡನೆ ಹಂಚಿಕೊಳ್ಳಿ. ಎಲ್ಲರ ಮನೆಯ ಮಕ್ಕಳ ಮಾನಸಿಕ ಆರೋಗ್ಯ ಸ್ವಾಸ್ಥ್ಯ ವಾಗಿರಲಿ. 🙏🏼 -ಜಯಲಕ್ಷ್ಮಿ ಪಾಟೀಲ್ ...

read more
ಪುಸ್ತಕ ಬಿಡುಗಡೆಯೇ ಶಿವಗಣಾರಾಧನೆ

ಭರತಾದ್ರಿ ಆರ್  ದೇಜಗೌ ಇನ್ನಿಲ್ಲ. ನನಗಂತೂ ತಂದೆಯ ಸ್ಥಾನದಲ್ಲಿದ್ದವರು ಈಗ ಶಾಶ್ವತವಾಗಿ ಮಾಯವಾಗಿದ್ದಾರೆ, ಆದರೆ ನೆನಪಿನ ನಿಧಿಯಿಂದಲ್ಲ. ಅವರ ಅಗಲಿಕೆಯ ಸುದ್ದಿ ತಿಳಿದೊಡನೆ ನನ್ನ ನೆನಪಿನ ಸುರಳಿಸುತ್ತಿ ಬಿಚ್ಚಿಕೊಂಡಿದ್ದು ಹೀಗೆ: ೧೯೮೮ ರಲ್ಲಿ ನನ್ನ ಅಪ್ಪ ತೀರಿಕೊಂಡರು. ಆಗ ನನಗೆ ಅವರ ' ಶಿವಗಣಾರಾಧನೆ' ನೆರವೇರಿಸುವ ಹೊಣೆ...

read more
ಕೆ ವಿ ತಿರುಮಲೇಶ್ ಕಂಡಂತೆ ದೇಜಗೌ

ಕೆ.ವಿ.ತಿರುಮಲೇಶ್ ಪ್ರೊ. ದೇ.ಜ.ಗೌ. ಇನ್ನಿಲ್ಲವೆಂದು ತಿಳಿದು ತುಂಬಾ ದುಃಖವಾಯಿತು. ಕನ್ನಡ ರಿನೇಸೆನ್ಸ್-ನ ಒಂದು ಕೊಂಡಿಯಂತೆ ಇದ್ದವರು ಅವರು. ಒಂದು ಸಂಸ್ಥೆ ಮಾಡಬಹುದಾದ ಕೆಲಸಗಳನ್ನು ಒಬ್ಬರೇ ಮಾಡಿದರು–ಸಂಸ್ಥೆಗಳನ್ನು ಕಟ್ಟಿದರು, ಬೆಳೆಸಿದರು. ಯಾವುದನ್ನೂ ಮುರಿದವರಲ್ಲ. ಟಾಲ್-ಸ್ಟಾಯಿಯ ಮೂರು ಮಹಾ ಕಾದಂಬರಿಗಳನ್ನು ಅವರು...

read more
ಹೆದರಕೊಂಡ್ ಬಿಟ್ಟಿದ್ದಾನೆ ನಂಗೆನಾಗುತ್ತೋ ಅಂತ..

ಮೌನ ಜಯರಾಮ ಚಾರಿ  ನಾನಾಗ ರಾಜಗೋಪಾಲನಗರದ ಪೊಲೀಸ್ ಠಾಣೆ ಮುಂದೆ ಹೋಗುತ್ತಿದ್ದೆ ಸುಮಾರು ನಲವತ್ತರ ವೇಗದಲ್ಲಿ,ಮೊಬೈಲು ರಿಂಗಣಿಸಿತು ಮಾಮೂಲಿ ದಿನಗಳಾಗಿದ್ದಲ್ಲಿ ಮನೆಗೆ ಹೋಗಿ ನೋಡಿದರಾಯಿತು ಎಂದುಕೊಂಡು ಸುಮ್ಮನಾಗುತ್ತಿದ್ದೆ, ಆದ್ರೆ ಈ ಮೂರು ದಿನದಿಂದ ಅವ್ವ ಐ ಸಿ ಯು ವಾರ್ಡ್ ನಲ್ಲಿದ್ದಳು ಅವಳಿಗೆ ಪಿತ್ತಕೋಶದ ಗಡ್ದೆಯಾಗಿ...

read more
ಬದುಕನ್ನು ಸರಿಪಡಿಸುವದಕ್ಕೊಂದು ಸಾಬೂನಿದ್ದರೆ..

ಸಾಬೂನು ಮತ್ತು ಸೌಂದರ್ಯ ವಿನಿ ನಾಯಕ್  ಅಲ್ಲೊಂದು ಜಾಹಿರಾತು; ಕೇವಲ ಏಳು ದಿನಗಳಲ್ಲಿ ಮುಖದ ಸುಕ್ಕನ್ನೆಲ್ಲ ನಿವಾರಿಸಿ ನಿಮ್ಮನ್ನು ಚಿಕ್ಕವರನ್ನಾಗಿ ಕಾಣಿಸುವಂತೆ ಚಮತ್ಕಾರ ಮಾಡುವ ಸಾಬೂನು. ಅಜ್ಜಿ ನೆನಪಾದಳು ಮುಖದಲ್ಲಿ ಕೋಮಲ ಸುಕ್ಕುಗಳು ಬೆಳ್ಳನೆಯ ತಲೆಗೂದಲು ಪ್ರಶಾಂತವಾಗಿ ಸೆಳೆಯುವ ಸೌಂದರ್ಯವದು. ಎತ್ತಿದ್ದು,ಆಡಿಸಿದ್ದು...

read more

Pin It on Pinterest

Share This