ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಈ ಎಚ್ಚರದಲ್ಲಿ ಈ ಕೃತಿ..
ನಾಗಾರ್ಜುನ ಮತ್ತು ಅಲ್ಲಮಪ್ರಭು-ಒಂದು ತೌಲನಿಕ ಅಧ್ಯಯನ ಒಂದು ಅವಲೋಕನ ಉದಯಕುಮಾರ ಹಬ್ಬು, ಕಿನ್ನಿಗೋಳಿ ಯಾವುದೆ ಎರಡು ಜ್ಞಾನ ಶಾಖೆಗಳ ಅಥವಾ ತಾತ್ವಿಕ ಪ್ರಸ್ಥಾನಗಳ ತೌಲನಿಕ ಅಧ್ಯಯನವು ಆ ಎರಡು ಶಾಖೆಗಳ ಗಾಢವಾದ ಅನುಸಂಧಾನದಿಂದ ಮತ್ತು ಅಧ್ಯಯನದಿಂದ ಉಂಟಾಗುವ ಪ್ರಕ್ರಿಯೆಯಾಗಿದೆ. ಆ ತೌಲನಿಕ ಅಧ್ಯಯನಕ್ಕೆ ಅಂಥ ಒಂದು ಅನುಸಂಧಾನಕ್ಕೆ...
ಹುಬ್ಬುಗಳಲಿ ಕಾಮನಬಿಲ್ಲು ಹೊದ್ದವಳು..
ನಾಗರಾಜ್ ಹರಪನಹಳ್ಳಿ. ಕಾರವಾರ `ಯಾಕೆ ಗೊತ್ತಾ' ನೀ ನಡೆದ ದಾರಿ ಮೃದುವಾಗಿದೆ, ನಗುತಿದೆ ಪರಿಮಳ ಹರಡಿದೆ ಯಾಕೆ ಗೊತ್ತಾ ನೀ ನಿಂತ ಕಡೆ ನಿನ್ನ ತುಟಿಯಿಂದ ಹೊರಟ ಶಬ್ದಗಳು ಪ್ರೀತಿಯ ಬಿತ್ತಿವೆ ಯಾಕೆ ಗೊತ್ತಾ ನೀ ಮುಟ್ಟಿದ ಕಡೆ ನದಿಗಳು ಹರಿದಿವೆ ನಿನ್ನ ಅಂಗೈಯಲ್ಲಿ ನೀರು ಸೆಲೆಯಾಗಿ ಹರಿದಿದೆ ಯಾಕೆ ಗೊತ್ತಾ ನೀ ದಾರಿಯಲ್ಲಿ ನಡೆವಾಗ...
ಅಪ್ಪ ಹೇಗಿರಬಾರ್ದು..?
‘ಅರ್ಥ’ ಮಾತ್ರವಾಗದ ಅಪ್ಪ ರಜನಿ ಗರುಡ ನಾನು ಬಾಲ್ಯದಲ್ಲಿ ನೋಡಿದ“ ಬೆಂಕಿಯಲ್ಲಿ ಅರಳಿದ ಹೂ “ ಸಿನೆಮಾ ನನ್ನನ್ನು ಬಹಳ ಕಾಡಿದೆ. ಇದು ‘ಮೆಗೆ ಧಾಕಾ ತಾರಾ ’ ಎಂಬ ರಿತ್ವಿಕ್ ಘಟಕ್ ಅವರ ಬಂಗಾಲಿ ಸಿನೆಮಾದ ಕನ್ನಡ ರೂಪಾಂತರ. ಇದರಲ್ಲಿ ದೊಡ್ಡ ಕುಟುಂಬವೊಂದರ ಕಥನವಿದೆ. 7-8 ಮಕ್ಕಳಿರುವ ಆ ಕುಟುಂಬಕ್ಕೆ ಆರ್ಥಿಕ ಭದ್ರತೆ ಇಲ್ಲ. ತಂದೆ...
“ಎಲ್ಲರಿಗೂ ನನ್ನ ನಮಸ್ಕಾರ” ಎಂದೆ..
ಕಾಣದ ಕಡಲಿಗೆ ಹಂಬಲಿಸಿದೆ ಮನ... ಹೆಜ್ಜೆ 08 ಜಾಗೃತಿ ಗರಿಗೆದರಿದಾಗ ಪ್ರವಾಸದ ಹಿನ್ನಲೆಯನ್ನು ತಿಳಿದ ನಂತರ, ಮತ್ತೆ ವಾಸ್ತವಕ್ಕೆ ಬರೋಣ. ಎರಡು ದಿನದಿಂದ ಸರಿಯಾಗಿ ನಿದ್ರೆಯಿಲ್ಲದಿದ್ದ ಪರಿಣಾಮವಾಗಿ ರಾತ್ರಿ ನಿದ್ರೆ ಪಸಂದಾಗಿ ಬಂದು ನನ್ನ ದೇಹ ಇನ್ನಷ್ಟು ವಿರಾಮ ಬಯಸುತ್ತಿತ್ತು. ಯೋಗಾಭ್ಯಾಸ ಮತ್ತು ಬೆಳಗಿನ ಧ್ಯಾನ ಎರಡಕ್ಕೂ...
ಒಗೆಯೋ ಕಂತೇನಾ, ಗುಂಡಾ ಹೊಡಿಯೋ ಗಂಟೇನಾ..
ಕಾಣದ ಕಡಲಿಗೆ ಹಂಬಲಿಸಿದೆ ಮನ... ಹೆಜ್ಜೆ 07 ಪ್ರಯಾಣದ ಹಿನ್ನಲೆ ಇಷ್ಟೆಲ್ಲಾ ವ್ಯಥೆಪಟ್ಟು ಕೈಗೊಂಡ ಈ ಪ್ರವಾಸದ ಅವಶ್ಯಕತೆಯಾದರೂ ಏನಿತ್ತು ಎಂಬ ಪ್ರಶ್ನೆ ಮೂಡದೆ ಇರದು. ಹಾಗಾಗಿ ನನ್ನ ಹಿನ್ನಲೆ ಮತ್ತು ಈ ಪ್ರವಾಸ ಕೈಗೊಳ್ಳಲು ಕಾರಣಗಳೇನು ಎಂಬುದನ್ನು ವಿವರಿಸಿಬಿಡುತ್ತೇನೆ. ನನ್ನ ಹೆಸರು ರಾಹುಲ್, ಮೈಸೂರಿನ ಹುಡುಗ. ದಯಾಳು ಮತ್ತು...
ನಾವ್ಯಾಕೆ ಪೊಲಿಟಿಕ್ಸ್ ಕವರೇಜ್ ಮಾಡ್ಬಾರ್ದು…?
ಹೀಗೊಂದು ಕಾಡಿದ ಪ್ರಶ್ನೆ... ಮುದ್ರಣ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವಕ್ಕಿಂತ ಟಿವಿ ಜರ್ನಲಿಸಮ್ ತೀರಾ ಭಿನ್ನ, ಇಲ್ಲಿ ನಾವು ಹೇಳಬೇಕನ್ನಿಸಿದ್ದನ್ನು ಕೆಲವೇ ವಾಕ್ಯಗಳಲ್ಲಿ ಹೇಳಬೇಕಾಗುತ್ತದೆ, ನಮ್ಮ ಶ್ರಮಕ್ಕೆ ಪ್ರತಿಪಲ ದೊರೆಯಬೇಕಾದ್ರೆ ಕೇವಲ ರಿಪೋರ್ಟರ್ ಪರಿಶ್ರಮದಿಂದ ಅದು ಸಾಧ್ಯವಾಗದ ಮಾತು. ಇಲ್ಲಿ ಡ್ರೈವರ್, ಕ್ಯಾಮರಾ...
ಗಾತ್ರಕ್ಕಿರೋದು ಗುಣಕ್ಕೆ ಬೇಡ್ವಾ?
ರಾಜಾರಾಂ ತಲ್ಲೂರು ರಾಜ್ಯಪಾಲರು De Jure ರಾಜ್ಯದ ಮುಖ್ಯಸ್ಥರಾದರೆ, ಮುಖ್ಯಮಂತ್ರಿಗಳು De facto ರಾಜ್ಯದ ಮುಖ್ಯಾಧಿಕಾರಿ ಎಂಬುದು ನಾವು ಓದಿರುವ ಸಂವಿಧಾನ. ಮುಖ್ಯಮಂತ್ರಿಗಳು ತಮ್ಮ ವಿವೇಚನೆ ಬಳಸಿ, ಪರಮಾಧಿಕಾರವನ್ನು ಚಲಾಯಿಸಿ ತನ್ನ ಸಚಿವ ಸಂಪುಟವನ್ನು ಆರಿಸಿಕೊಳ್ಳಬೇಕು ಮತ್ತು ಮುಖ್ಯಮಂತ್ರಿಗಳ ಶಿಫಾರಸಿನಂತೆ ರಾಜ್ಯಪಾಲರು...
ಈ ‘ಸಂಭಾಷಣೆ’ ಅನ್ನೋದು ದೊಡ್ಡದು ಕನಾ..
ಒಂದು ನಾಟಕ ಇನ್ನೂ ಕಣ್ಣು ಅರಳಿಸುತ್ತಿರುವಾಗಲೇ ಒಂದು ದೊಡ್ಡ ಸಂವಾದ ಆರಂಭವಾಗಿದೆ. ಕರ್ನಾಟಕ ನಾಟಕ ಅಕಾಡೆಮಿ ನಡೆಸಿದ ಶಿಬಿರದಲ್ಲಿ ಭಾಗವಹಿಸಿದ ಇಬ್ಬರು ಹೊಸ ಕಣ್ಣಿನ ನಾಟಕಕಾರ್ತಿಯರು ತಮ್ಮೊಡನೆ ಹಂಚಿಕೊಂಡ ನಾಟಕ ನಂಬಿಕೆಗಳು ಇಲ್ಲಿವೆ ಇದಕ್ಕೆ ನಮ್ಮ ನಡುವಿನ ದೊಡ್ಡ ಪ್ರತಿಭೆ ಪ್ರತಿಭಾ ನಂದಕುಮಾರ್ ಕೊಟ್ಟ ಪ್ರತಿಕ್ರಿಯೆಯೂ...
ಈ 'ಸಂಭಾಷಣೆ' ಅನ್ನೋದು ದೊಡ್ಡದು ಕನಾ..
ಒಂದು ನಾಟಕ ಇನ್ನೂ ಕಣ್ಣು ಅರಳಿಸುತ್ತಿರುವಾಗಲೇ ಒಂದು ದೊಡ್ಡ ಸಂವಾದ ಆರಂಭವಾಗಿದೆ. ಕರ್ನಾಟಕ ನಾಟಕ ಅಕಾಡೆಮಿ ನಡೆಸಿದ ಶಿಬಿರದಲ್ಲಿ ಭಾಗವಹಿಸಿದ ಇಬ್ಬರು ಹೊಸ ಕಣ್ಣಿನ ನಾಟಕಕಾರ್ತಿಯರು ತಮ್ಮೊಡನೆ ಹಂಚಿಕೊಂಡ ನಾಟಕ ನಂಬಿಕೆಗಳು ಇಲ್ಲಿವೆ ಇದಕ್ಕೆ ನಮ್ಮ ನಡುವಿನ ದೊಡ್ಡ ಪ್ರತಿಭೆ ಪ್ರತಿಭಾ ನಂದಕುಮಾರ್ ಕೊಟ್ಟ ಪ್ರತಿಕ್ರಿಯೆಯೂ...
ಆಗ ನಾನು ನಿನ್ನ ಎದೆಯೊಳಗೆ ಬಚ್ಚಿಟ್ಟುಕೊಂಡಿದ್ದೆ..
ಎಲ್ಲರಿಗೂ ಅವಳೇ ಬೇಕು! ಚಿತ್ರಾ ಸಂತೋಷ್ "ಹೆಣ್ಣುಮಕ್ಕಳ ಪಡೆಯಲೂ ಪುಣ್ಯ ಮಾಡಿರ್ಬೇಕು'' ನನ್ನ ಪಕ್ಕದಲ್ಲೇ ಕುಳಿತಿದ್ದ ತಾತ ಖುಷಿಯಿಂದ ಉಸುರಿದಾಗ ನಾನು ಖುಷಿ, ಹೆಮ್ಮೆಯ ಬುಗ್ಗೆಯಾಗಿದ್ದೆ. ಮನಸ್ಸು ಮತ್ತೆ ಮತ್ತೆ ಮರುಹುಟ್ಟನ್ನೂ ಬಯಸಿತ್ತು. ಅಂದು ನಡುಮಧ್ಯಾಹ್ನ ಬಸ್ ಹತ್ತಿದಾಗ ಲೇಡಿಸ್ ಸೀಟಿನಲ್ಲೂ ಸೀನಿಯರ್ ಸಿಟಿಜನ್ಸ್...
ಪದ್ಯ ಬರೆದುಕೊಂಡ ಹಾಳೆ ಹಾರುತ್ತಿದೆ..
ಪ್ರವರ ಕೊಟ್ಟೂರು ಅಮ್ಮಾ, ಮೋಡ ಕವಿದಂತಿದೆ ಓಣಿ ತುಂಬಾ ನೆರಳು, ಸಣ್ಣಗೆ ಗಾಳಿಯೂ ಬೀಸುತ್ತಿದೆ ಬರಬಹುದು ಮಳೆ ತಾರಸಿಯ ಮೇಲೆ ಒಣೆ ಹಾಕಿದ ಬಟ್ಟೆಗಳು ಒದ್ದೆಯಾದಾವು, ಕಿಡಕಿ ಎದೆಯಿಂದ ನಾನಿದೆಲ್ಲವನ್ನೂ ನೋಡುತಿದ್ದೇನೆ ಕವಿತೆ ಬರೆದುಕೊಂಡು ಎಷ್ಟು ಸಾರಿ ಹೇಳೋದು ಕವಿತೆ ಬರ್ಕೊಂಡು ಸಮಯ ಹಾಳು ಮಾಡ್ಕೊಬೇಡ ಅಂತ, ಒಂದೊಳ್ಳೆ ಕೆಲಸ...
ಮಾಧ್ಯಮ ಮತ್ತು ಸಮಾಜ
ಆದರೆ ಇಲ್ಲಿ ಹಾಗಾಗಿಲ್ಲ..
ಶ್ರೀಪಾದ ಭಟ್ ಸ್ನೇಹಿತರು ರೋಹಿತ್ ವೇಮುಲ ಅವರ ಬದುಕನ್ನು ಆಧರಿಸಿದ ಮಹಾತ್ವಾಕಾಂಕ್ಷೆಯ " ನಕ್ಷತ್ರದ ಧೂಳು" ಎನ್ನುವ ನಾಟಕ ಅಥವಾ ಏಕವ್ಯಕ್ತಿ ಪ್ರದರ್ಶನವನ್ನು ಏರ್ಪಡಿಸಿದ್ದರು. ಇಡೀ ನಾಟಕದ ಉದ್ದಕ್ಕೂ ಅವರ ಪ್ರಾಮಾಣಿಕತೆ, ಬದ್ಧತೆ ಮತ್ತು ಸಮ ಸಮಾಜದ ಕುರಿತಾದ ಕಳಕಳಿ ಎದ್ದು ಕಾಣುತ್ತಿತ್ತು. ವೇಮುಲನ ಪಾತ್ರದಲ್ಲಿ ಕಿರಣ್ ಅವರ...
ಇಲ್ಲಿರುವುದು ಪಿ ಲಂಕೇಶ್ ಕೈ ಬರಹ.
ಆರು ವರ್ಷಗಳ ಹಿಂದೆ, ಹಾಡು ಹುಟ್ಟಿದ ಸಮಯ ಅಂಕಣ ಬರೆಯುವ ಸಂದರ್ಭದಲ್ಲಿ ಸಿಕ್ಕಿದ ಅಮೂಲ್ಯ ನಿಧಿ ಇದು. ಇಲ್ಲಿರುವುದು ಪಿ ಲಂಕೇಶ್ ಅವರ ಕೈ ಬರಹ... ಒಬ್ಬರೇ ಇದ್ದಾಗ, ಏಕಾಂತ ಅನ್ನಿಸಿದಾಗ, ಅವಳ/ನ ನೆನಪಾದಾಗ ನಿಮ್ಮಷ್ಟಕ್ಕೆ ನೀವೇ ಹಾಡುತ್ತಾ ಹಾಡುತ್ತಾ ಕಳೆದುಹೋಗಿ -ಎ ಆರ್...
ಪೂಜಾಳಿಗೆ ಕರೆಮಾಡಿದೆ..
ಕಾಣದ ಕಡಲಿಗೆ ಹಂಬಲಿಸಿದೆ ಮನ.. ಹೆಜ್ಜೆ 06 ಯೋಜನೆಯ ಸಿದ್ಧತೆ ಬೆಳಗಿನ ಜಾವ 03:00 ಗಂಟೆಗೆ ಎದ್ದು ಮುಖ ತೊಳೆದು, ಹೊರ ಬಂದೆ. ಅಪ್ಪಾವ್ರು ಆಗಲೇ ಎದ್ದು ಒಬ್ಬರೇ ಮೆಟ್ಟಿಲುಗಳನ್ನು ಹತ್ತಿಳಿದು ವ್ಯಾಯಾಮ ಮಾಡುತ್ತಿದ್ದರು. ನಾನೂ ಅದೇ ಹಜಾರದಲ್ಲಿ ನಡೆದಾಡಲು ಶುರುಮಾಡಿದೆ. ಸರಿ ನಾಳೆಯಿಂದ ಯಾವ ರೀತಿ ನನ್ನ ಪಯಣ ಶುರುಮಾಡುವುದು ಎಂದು...
ಮೇಲೆ ಹುಯ್ಯುವ ಮಳೆ.. ಚಾಪ್ಲಿನ್ ನೆನಪಾದ..
ಲಕ್ಷ್ಮಣ್ ಮುಖಪುಟ ಚಿತ್ರ : ಸುಮನ್ ಕಿತ್ತೂರ್/ ಚಿತ್ರದಲ್ಲಿ: ಬಾದಲ್ ನಂಜುಂಡ ಸ್ವಾಮಿ ಈ ನೆನಪುಗಳೇ ಹಾಗೆ, ಶರಾಬಿನಂತೆ. ಹಳೆಯದಾಂತೆಲ್ಲ ರುಚಿ ಜಾಸ್ತಿ. ಇದು ಇಪ್ಪತ್ತೈದು ವರ್ಷದ ಹಿಂದೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಮೊದಲ ದಿನದ ಅನುಭವ, ಹಳೆಯ ಟ್ರಂಕಿನೊಳಗಿಂದ ನೆನಪುಗಳ ಹೆಕ್ಕಿ ತೆಗೆದು ಮೊಟ್ಟ ಮೊದಲಬಾರಿಗೆ ತೆಗೆಸಿಕೊಂಡ...
ಲಂಡನ್ ನಲ್ಲಿ ‘ಯಾವ ನಾಳೆಯೂ ನಮ್ಮದಲ್ಲ’
ಲಂಡನ್ ನಿಂದ ಅರ್ಪಿತಾ ರಾವ್ ಎರಡು ವರ್ಷಗಳ ಹಿಂದೆ ಭಾರತಕ್ಕೆ ಹೋಗಿದ್ದಾಗ ನಿಮ್ಮ 'ಯಾವ ನಾಳೆಯೂ ನಮ್ಮದಲ್ಲ' ಪುಸ್ತಕವನ್ನು ಕೊಂಡು ತಂದಿದ್ದೆ. ಲಂಡನ್ ಗೆ ಬಂದ ನಂತರ ಓದಲು ಸಮಯ ಕೂಡಿ ಬಂದಿರಲಿಲ್ಲ. ಊರಿನಿಂದ ಅಮ್ಮ ನನ್ನ ಬಾಳಂತನಕ್ಕೆ ಬಂದಾಗ ನಿಮ್ಮ ಆತ್ಮ ಚರಿತ್ರೆಯನ್ನು ಓದಿ ಬಹಳ ಮನಮುಟ್ಟುವಂತಿದೆ ಎಂದಿದ್ದರು. ಅವರಿಗೆ ನಿಮ್ಮ...
ಲಂಡನ್ ನಲ್ಲಿ 'ಯಾವ ನಾಳೆಯೂ ನಮ್ಮದಲ್ಲ'
ಲಂಡನ್ ನಿಂದ ಅರ್ಪಿತಾ ರಾವ್ ಎರಡು ವರ್ಷಗಳ ಹಿಂದೆ ಭಾರತಕ್ಕೆ ಹೋಗಿದ್ದಾಗ ನಿಮ್ಮ 'ಯಾವ ನಾಳೆಯೂ ನಮ್ಮದಲ್ಲ' ಪುಸ್ತಕವನ್ನು ಕೊಂಡು ತಂದಿದ್ದೆ. ಲಂಡನ್ ಗೆ ಬಂದ ನಂತರ ಓದಲು ಸಮಯ ಕೂಡಿ ಬಂದಿರಲಿಲ್ಲ. ಊರಿನಿಂದ ಅಮ್ಮ ನನ್ನ ಬಾಳಂತನಕ್ಕೆ ಬಂದಾಗ ನಿಮ್ಮ ಆತ್ಮ ಚರಿತ್ರೆಯನ್ನು ಓದಿ ಬಹಳ ಮನಮುಟ್ಟುವಂತಿದೆ ಎಂದಿದ್ದರು. ಅವರಿಗೆ ನಿಮ್ಮ...
‘ತಿಥಿ’ ಊರಿಗೆ ಹೋಗೋಣ ಬನ್ನಿ..
'ತಿಥಿ' ಊರಿಗೆ ಹೋಗೋಣ ಬನ್ನಿ..
ಒಮ್ಮೆ ಹೋಗಿ ಅವಳನ್ನು ಭೇಟಿಯಾಗಿ..
ಚಿತ್ರಾ: ಮುಸುಕು ತೆಗೆದ ಮಾಯಾಂಗನೆ ಅಹಲ್ಯಾ ಬಲ್ಲಾಳ್ ಕಣ್ಣ ಮುಂದೆಯೇ ಕಾಣಿಸುವಂಥದ್ದು ನಿಜವಾಗಿರಬೇಕಿಲ್ಲ. ಅದು 'ಸೌಂದರ್ಯ' ಎನ್ನುವ ಹೆಸರುಪಟ್ಟಿ ಹೊತ್ತ ಪ್ರದರ್ಶನ ಯಾ ಜಾಹೀರಾತು ಸರಕೇ ಆಗಿರಲಿ, ದೇಶದಲ್ಲಿ ನಡೆಯುವ ಆಗುಹೋಗುಗಳೇ ಆಗಿರಲಿ. ಪರದೆ ಸರಿಸಿದಾಗ ಗೋಚರವಾಗುವ ನಿಜಕ್ಕೆ ತಾನೆ ಮೌಲ್ಯವಿರುವುದು. ನೆಮ್ಮದಿ ತರುವಂಥದ್ದು...
