ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಎಲ್ಲ ಹುಡುಗಿಯರು ಒಂದೇ ಅಂದಮೇಲೆ..
ಹೇಮಲತಾ ಒಳ್ಳೆಯ ಹುಡುಗರೆಂದರೆ.... ನಿಜವಾಗಲು ಒಳ್ಳೆಯವರೆ ನೋಡಲು ಕೂಡ, ಬಹಳ ಸದ್ಗುಣವಂತರಂತೆ ಪೋಷಾಕು ನೀಟಾಗಿ ಐರನ್ ಮಾಡಿದ ಶರ್ಟ್ ನಯವಾಗಿ ಮಡಿಸಿ ಸಿಕ್ಕಿಸಿಕೊಂಡು ಟೈ ಕಟ್ಟದಿದ್ದರು ಬಿಗುಮಾನ ಬಿಗಿದುಕೊಂಡಿರುತ್ತಾರೆ. ಮುಖದ ಮೇಲೆ ಸ್ನಿಗ್ದ ಭಾವ ಹುಡುಕಿದರೂ ಏನೊಂದು ಸಿಗದು ಸುಖವಾಗಲಿ, ನೋವಾಗಲಿ ಗುರುತು ಬಿಟ್ಟುಳಿಯದು. ಅವರು...
ಜಿ ಎನ್ ರಂಗನಾಥ ರಾವ್ ಹೊಸ ಕೃತಿಗಳೊಂದಿಗೆ
ಅಲ್ಲಿಗೆ ಗಾಂಧಿ ಬಂದರು..
ಅಲ್ಲಿ ಸಂಜೆಯಾಗುತ್ತಿದ್ದಂತೆ ಬೆಳಕು ಚಿಮ್ಮುತ್ತದೆ. ರಘುಪತಿ ರಾಘವ ರಾಜಾರಾಮ್ ಕೇಳುತ್ತದೆ.. ಒಂದು ಕ್ಷಣ ಅಲ್ಲಿಗೆ ತಪ್ಪಿ ಹೆಜ್ಜೆ ಹಾಕಿದವರೂ ಮೂಕವಿಸ್ಮಿತರಾಗಿ ಅಲ್ಲಿ ನಿಲ್ಲದೆ ಹೋದರೆ ಕೇಳಿ ಅದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಚೇರಿ. ಸರ್ಕಾರಿ ಕಚೇರಿ ಇನ್ನು ಹೇಗಿರುತ್ತದೆ ಎಂದು ಬಲವಾಗಿ ನಂಬಿರುವವರ...
ಮೌಡ್ಯ ನಿಷೇಧ ಕಾಯಿದೆಗೆ ‘ಮುಹೂರ್ತ’ ಕೂಡಿ ಬಂದಿಲ್ಲ
ರಾಜಾರಾಂ ತಲ್ಲೂರು Ego ಮೌಢ್ಯ! “ಮೌಢ್ಯ ನಿಷೇಧ ಕಾಯಿದೆಯಲ್ಲಿ ಈಗಾಗಲೇ ಭಾರತೀಯ ದಂಡ ಸಂಹಿತೆಯಲ್ಲಿ (IPC) ಇಲ್ಲದ್ದು ಏನಿದೆ? ಅದು ಬಹಳ ambiguous ಕಾಯಿದೆ” – ಹೀಗೆಂದು ಮೌಢ್ಯ ನಿಷೇಧ ಕಾಯಿದೆಯನ್ನು ಮಹಾರಾಷ್ಟ್ರದಲ್ಲಿ ವಿರೋಧಿಸಿದವರು ಇಂದಿನ ಮುಖ್ಯಮಂತ್ರಿಯೂ, ಅಂದಿನ ಪ್ರತಿಪಕ್ಷ ನಾಯಕರೂ ಆಗಿದ್ದ ದೇವೇಂದ್ರ ಫಡ್ನವೀಸ್. ಮುಂದೆ...
ಮೌಡ್ಯ ನಿಷೇಧ ಕಾಯಿದೆಗೆ 'ಮುಹೂರ್ತ' ಕೂಡಿ ಬಂದಿಲ್ಲ
ರಾಜಾರಾಂ ತಲ್ಲೂರು Ego ಮೌಢ್ಯ! “ಮೌಢ್ಯ ನಿಷೇಧ ಕಾಯಿದೆಯಲ್ಲಿ ಈಗಾಗಲೇ ಭಾರತೀಯ ದಂಡ ಸಂಹಿತೆಯಲ್ಲಿ (IPC) ಇಲ್ಲದ್ದು ಏನಿದೆ? ಅದು ಬಹಳ ambiguous ಕಾಯಿದೆ” – ಹೀಗೆಂದು ಮೌಢ್ಯ ನಿಷೇಧ ಕಾಯಿದೆಯನ್ನು ಮಹಾರಾಷ್ಟ್ರದಲ್ಲಿ ವಿರೋಧಿಸಿದವರು ಇಂದಿನ ಮುಖ್ಯಮಂತ್ರಿಯೂ, ಅಂದಿನ ಪ್ರತಿಪಕ್ಷ ನಾಯಕರೂ ಆಗಿದ್ದ ದೇವೇಂದ್ರ ಫಡ್ನವೀಸ್. ಮುಂದೆ...
ಕುಂ ವೀ ಅವರಿಗೆ ನೀವೇ ಜಡ್ಜ್..
ಕುಂ ವೀ ಅವರ ಹೊಸ ಕಾದಂಬರಿ ಸಧ್ಯದಲ್ಲೇ ಬೆಳಕು ಕಾಣಲಿದೆ. ಆದರೆ ಸಮಸ್ಯೆಯೊಂದು ಎದುರಾಗಿದೆ ಅರುಣ್ ಕುಮಾರ್ ಗೆ ಮುಖಪುಟ ಮಾಡಲು ಕೊಟ್ಟಿದ್ದಾರೆ ಅವರು ಯಥಾಪ್ರಕಾರ ಒಂದು ಕೇಳಿದರೆ ನಾಲ್ಕಾರು ಕವರ್ ಮುಂದಿಟ್ಟಿದ್ದಾರೆ ಆದರಲ್ಲಿ ಮೂರು ನಿಮ್ಮ ಮುಂದಿದೆ ಎಲ್ಲವೂ ಚೆನ್ನಾಗಿದೆ ಏನು ಮಾಡೋದು ಎನ್ನುವುದೇ ಸಮಸ್ಯೆ ಹಾಗಾಗಿ ಕುಂ ವೀ...
ಡಮರುಗ ಸದ್ದಿಗೆ ನಾಲ್ಕು ಹೆಜ್ಜೆ ಕುಣಿಯಬೇಕು ಎಂದೆನಿಸಿತು..
ಕಾಣದ ಕಡಲಿಗೆ ಹಂಬಲಿಸಿದೆ ಮನ.. ಹೆಜ್ಜೆ 29 ರಾಮಗಿರಿಯ ವಿಸ್ಮಯ ನೋಟ ಸೊಳ್ಳೆಕಾಟದ ನಿದ್ರೆಯಿಂದ ಎಚ್ಚರವಾಗಿ ಬೆಳಿಗಿನ ವ್ಯಾಯಾಮ ಇತರೆ ಕಾರ್ಯಗಳು ಮುಗಿಸಿ, ತಿಂಡಿಗೆ ಕಾಯದೆ ಆಶ್ರಮದಿಂದ ಹೊರಟೆ. ರಂಗಾಪುರದ ರಂಗನಾಥಸ್ವಾಮಿ ದೇವಾಲಯ...
ಅಂಥ ಮೊಕಾಶಿ ಇವರು..!
ಕೆ.ವಿ.ತಿರುಮಲೇಶ್ ಪ್ರಿಯ ಸಂಯುಕ್ತ ಅವರೇ ನಾನು `ಅವಧೇಶ್ವರಿ’ಯನ್ನು ಓದಿಲ್ಲ, ಆದರೆ ಅದರ ಕುರಿತು ಕೇಳಿದ್ದೇನೆ. ಶಂಕರ ಮೊಕಾಶಿ ಪುಣೇಕರ್ ಕನ್ನಡದ ಒಬ್ಬ ಉತ್ತಮ ಲೇಖಕರು ಎಂದೂ ಕೇಳಿ ಗೊತ್ತು. ಒಂದೆರಡು ಬಾರಿ ಅವರನ್ನು ಕಾಣುವ ಅವಕಾಶವೂ ನನಗೆ ಒದಗಿತ್ತು. ಬಹಳ ಹಾಸ್ಯದ ವ್ಯಕ್ತಿ. ಆದರೆ ಅಷ್ಟೇ ಜಿಗುಟು. ನಿಮಗೆ ಗೊತ್ತಿರಲಾರದು...
ಚಿತ್ರ ಕಥೆ ಬರೆಯುತ್ತಿದ್ದೇವೆ..
ಈತ ಚಿತ್ರ ನಿರ್ದೇಶಕನಲ್ಲ, ಸಿನಿಮಾ ಸಂತ..
ಪ್ರದೀಪ ಕುಮಾರ್ ಶೆಟ್ಟಿ ‘ಲೈಫ್ ಎಂಡ್ ನತಿಂಗ್ ಮೋರ್’ ಎಂಬ ಕಿಯರೊಸ್ತಾಮಿಯ 1992ರ ಚಿತ್ರವನ್ನು ನೋಡಿದ ಫ್ರೆಂಚ್ ಹೊಸ ಅಲೆಯ ಮಹತ್ವದ ನಿರ್ದೇಶಕ ಜೀನ್-ಲೂಕ್-ಗೊಡಾರ್ಡ್ ಹೀಗೆ ಹೇಳಿದ್ದ, “ಜಗತ್ತಿನಲ್ಲಿ ಸಿನಿಮಾ ಗ್ರಿಫಿತ್‍ನೊಂದಿಗೆ ಆರಂಭವಾಯಿತು. ಮತ್ತದು...
ವಾಹ್! ಮುಂಬಯಿ ರಾಣಿ ನೀನೆಷ್ಟು ಚೆಂದವೇ..
ಮಳೆಯ ಹಾಡು ಗಿರಿಜಾಶಾಸ್ತ್ರಿ ಆಕಾಶಕ್ಕೆ ತೂತುಬಿದ್ದಹಾಗೆ ಧೋ ಎಂದು 24 ತಾಸು ಒಂದೇ ಸಮನೆ ಸುರಿವ ಮಳೆ. ಇಲ್ಲಿ ಯಾರ ಜೋರು ನಡೆಯಲಾರದು ಎಂದು 'ಭರ್ರೋ' ಬೀಸುವ ಗಾಳಿ. ನವ ವಧುವಿನಂತೆ ಮೈತೊಳೆದುಕೊಂಡು ನಿಂತ ಮರಗಿಡಗಳು ಗಗನಚುಂಬಿ ಕಟ್ಟಡಗಳು. ವಾಹ್ ಮುಂಬಯಿ ರಾಣಿ ನೀನೆಷ್ಟು ಚೆಂದವೇ! ಒಂದು ಸುಸಜ್ಜಿತ ಹೊಟೆಲ್. ಅಲ್ಲಿ ಮಂದವಾದ...
ಎತ್ತರಕ್ಕೇರಿದ ಗಾಳಿಪಟವೊಂದು..
ರಾಜಾಬಕ್ಷ್ ಎಂ.ಬಿ 1 ಹೆಂಡತಿಯ ಕೈತಾಗಿ ಬುದ್ಧನ ಮೂರ್ತಿ ನೆಲಕ್ಕೆ ಬಿದ್ದು ಚೂರಾಯಿತು. ಸಿಟ್ಟಿಗೆದ್ದ ಗಂಡ,ಹೆಂಡತಿಯ ಕೆನ್ನೆಗೆ ಛಟೀರ್ ಅಂತ ಬಾರಿಸಿದ್ದನ್ನ ಕಂಡ ಬುದ್ಧ, 'ಶಾಂತಿ'ಯ ಕುರಿತಾದ ತನ್ನ ಹೇಳಿಕೆಗಳ ಕುರಿತು ಮರುವಿಶ್ಲೇಷಣೆಗಿಳಿದ. 2 ಕಂಪೌಂಡ್ ನೆಗೆದೋಡಿ ಬೋಧಿವೃಕ್ಷದ ಕೆಳಗೆ ಧೀರ್ಘ ಧ್ಯಾನಕ್ಕಿಳಿದ ಬುದ್ಧನ ಧೃಢತೆ...
ಚಿಕ್ ಚಿಕ್ ಸಂಗತಿ: Stripes on 500 rupee note
ಜಿ ಎನ್ ಮೋಹನ್ ಮೊನ್ನೆ ಹೋಗಿ ಎ ಟಿ ಎಂ ನ ಬಾಯಿಗೆ ನನ್ನ ಕಾರ್ಡ್ ತುರುಕಿದೆ ನಿನಗೇ ಕಾಯುತ್ತಾ ಕುಳಿತಿದ್ದೆ ಎನ್ನುವಂತೆ ಆ ಎ ಟಿ ಎಂ ನೋಟುಗಳನ್ನು ಹೊರಕ್ಕೆ ಎಸೆಯಿತು. ಎಣಿಸುತ್ತಾ ಇದ್ದೆ ಯಾಕೋ ಬೆರಳು ಚಕ್ ಎಂದು ನಿಂತಿತು. ಏನೋ ವ್ಯತ್ಯಾಸ ಇದೆ ಎನ್ನುವುದನ್ನು ನನ್ನ ಮೂಗಿರಲಿ ಬೆರಳೂ ಗುರುತಿಸುವುದನ್ನು ಕಲಿತಿದೆ ಮತ್ತೆ ಎ ಟಿ...
ಅಲ್ಲಿದ್ದ ಅರ್ಚಕನಿಗೆ ಇನ್ನೂರು ರೂಪಾಯಿ ಪೀಕಬೇಕಾಯಿತು..
ಕಾಣದ ಕಡಲಿಗೆ ಹಂಬಲಿಸಿದೆ ಮನ.. ಹೆಜ್ಜೆ 28 ಜೋಳಿಗೆ ಪವಾಡ ಬೆಳಗ್ಗೆ ಬೇಗನೆ ಎದ್ದು ರವಿಮಾಸ್ಟರ್‍ಗೆ ನನ್ನ ದೂರವಾಣಿ ಸಂಖ್ಯೆಯನ್ನು ಕೊಟ್ಟು ಅವರ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿ ಹೊರಟೆ. ಚಿಕ್ಕಜಾಜೂರಿಂದ ಕೋಟೆಯಾಳ್ ಮುಖಾಂತರ ಎಂಟು ಮೈಲುಗಳ ನಡಿಗೆಯನ್ನು ಬೆಳಗಿನ ಪರಿಸರವನ್ನು ಸವೆಯುತ್ತಾ ನಡೆದೆ. ಸುತ್ತಮುತ್ತ ಹೇರಳವಾಗಿ...
‘ಅವಧೇಶ್ವರಿ’ ಎಂಬ ಸುಂದರ ಜರ್ನಿ
ಸಂಯುಕ್ತ ಪುಲಿಗಳ್ ಓದಬೇಕು.....ಓದ....ಬೇಕು....ಎಂಬುದನ್ನು ನಿರ್ಧರಿಸುವಷ್ಟರಲ್ಲಿ ಹತ್ತುಬಾರಿಯಾದರೂ "ಅವಧೇಶ್ವರಿ"ಯ ಬಗ್ಗೆ ಕಂಡು ಕೇಳಿದ್ದೆ. "ರಾಜಕೀಯ"ವೆಂದರೆ ಕಹಿಯೇ ಎಂಬ ಅನುಭವಕ್ಕೆ ತುತ್ತಾಗಿ, ’ವೇದಕಾಲೀನ ರಾಜಕೀಯ ಕಾದಂಬರಿ’ ಎಂಬ ವಿವರಣೆಯನ್ನು ನೋಡಿಯೇ ಪುಸ್ತಕವನ್ನು ಪಕ್ಕಕ್ಕಿಟ್ಟಿದ್ದೆ....
'ಅವಧೇಶ್ವರಿ' ಎಂಬ ಸುಂದರ ಜರ್ನಿ
ಸಂಯುಕ್ತ ಪುಲಿಗಳ್ ಓದಬೇಕು.....ಓದ....ಬೇಕು....ಎಂಬುದನ್ನು ನಿರ್ಧರಿಸುವಷ್ಟರಲ್ಲಿ ಹತ್ತುಬಾರಿಯಾದರೂ "ಅವಧೇಶ್ವರಿ"ಯ ಬಗ್ಗೆ ಕಂಡು ಕೇಳಿದ್ದೆ. "ರಾಜಕೀಯ"ವೆಂದರೆ ಕಹಿಯೇ ಎಂಬ ಅನುಭವಕ್ಕೆ ತುತ್ತಾಗಿ, ’ವೇದಕಾಲೀನ ರಾಜಕೀಯ ಕಾದಂಬರಿ’ ಎಂಬ ವಿವರಣೆಯನ್ನು ನೋಡಿಯೇ ಪುಸ್ತಕವನ್ನು ಪಕ್ಕಕ್ಕಿಟ್ಟಿದ್ದೆ....
ಮಳೆಗೊಂದು ತಾಳವಿದೆ.. ಧೇನಿಸಿದರೆ ನಮ್ಮದೆನಿಸೋ ರಾಗವಿದೆ..
ಲಹರಿ ತಂತ್ರಿ ಹೊಳೆ ತುಂಬಾ ನೀರು, ಮನೆ ತುಂಬಾ ಖುಷಿ, ಮನಸ್ಸು ತುಂಬಾ ಪ್ರೀತಿ 🙂 ಮಳೆಗಾಲ ಅಂದ್ರೆ ಯಾವತ್ತಿಗೂ ಸಂಭ್ರಮವೇ.. ಆಲಿಕಲ್ಲು, ಮುಳುಗೋ ರಾಮ ಮಂಟಪ, ಕೊಚ್ಚೆ ಕಾಲು ಹಾಗೂ ಮುರಿದುಹೋಗಿರೋ ಕೊಡೆ(ಛತ್ರಿ).. ಮಳೆಯ ಮೇಲೆ ಒಲವಾಗದೇ ಹೋಗುವುದಕ್ಕೆ ಕಾರಣವೇ ಸಿಗುವುದಿಲ್ಲವಾದೀತು.. ಪ್ರತಿ ಊರಿನ ಮಳೆಗೂ ಅದರದ್ದೇ ಆದ...
ಹಿಟ್ಟು ಬೇಡವ್ವ ನನಗೆ, ಒಂದು ಪದವಿಕ್ಕು..
ಮಿಂಚುಹುಳ ಮತ್ತು ಗಂಗೀ ಲಕ್ಷ್ಮಣ್ ಕೆ ಪಿ ಆ ಕಡು ರಾತ್ರಿಗೊಂದು ಮಾತು ಆಡಬೇಕಿನಿಸಿ ಮಿಂಚುಹುಳವಾಗಿ ಮೂಡಿ ಅವಳ ಸೆರಗ ಸುಕ್ಕಿಗೆ ಬಂದು ಕೂತಿತು ಹಿಟ್ಟಿನ ಮಡಕೆಯ ಒಡಲ ಸೀಕ ಕೆರೆವ ಇವಳು ಅಂದಳೂ .... “ನಮಗೇ ತಿನ್ನಾಕೆ ಹಿಟ್ಟಿಲ್ಲ ನೀನ್ಯಾಕ್ ಬಂದೆ ಸರಿ ಹೊತ್ತು” ಹುಬ್ಬೇರಿಸಿದ ಮಿಂಚುಹುಳವೂ “ಅದ್ಯಾಕೆ ಗಂಗೀ...
ಹೊಟ್ಟೆ ತುಂಬಾ ಊಟವಾದ ಮೇಲೆ ಕೇಳಬೇಕೆ. ಗಡದ್ದಾಗಿ ನಿದ್ರೆಗೆ ಜಾರಿದೆ..
ಕಾಣದ ಕಡಲಿಗೆ ಹಂಬಲಿಸಿದೆ ಮನ.. ಹೆಜ್ಜೆ 27 ರುದ್ರಪ್ಪನವರ ವಾತ್ಸಲ್ಯ ಬೆಳಗ್ಗೆ ಬೇಗನೇ ಎದ್ದ ನನಗೆ ಆ ದಿನದ ಉಪನ್ಯಾಸದ ಚಿಂತೆಯಾದರೆ, ಮಕ್ಕಳಿಗೆ ನನ್ನನ್ನು ಅಲ್ಲೇ ಉಳಿಸಿಕೊಳ್ಳುವ ಚಿಂತೆ. ಐದು ನಿಮಿಷಕ್ಕೊಮ್ಮೆ ಒಬ್ಬರಂತೆ ಬಂದು ಅದರ ಬಗ್ಗೆ ಚರ್ಚೆಮಾಡಿ ಹೋಗುತ್ತಿದ್ದರು. ನನಗು ಯಾಕೋ ಮಕ್ಕಳನ್ನು ಬಿಟ್ಟು ಹೊರಡಲು ಮನಸ್ಸು...
ವಿಧಿಯೊಂದಿಗೆ ನನ್ನ ಸಮಾಗಮ
ಅನುಭವಾಮೃತದ ರಸಗಟ್ಟಿಯಂತಿರುವ ಆತ್ಮಕಥೆ “ವಿಧಿಯೊಂದಿಗೆ ನನ್ನ ಸಮಾಗಮ” ಕೆ ಆರ್ ಉಮಾದೇವಿ ಉರಾಳ್ ಸಾರ್ಥಕವಾದ ಸಾಧನೆಯ ಬದುಕು ಬಾಳಿದವರ ಆತ್ಮಕಥೆಗಳು ಓದುಗರಿಗೆ ಬಾಳ ಪಯಣದ ದಾರಿದೀಪಗಳಂತಿರುತ್ತವೆ. ಸಾಧಕರು ತಮ್ಮ ಬದುಕಿನ ವಾಸ್ತವಿಕ ಸಂಗತಿಗಳನ್ನು, ಕಂಡುಂಡ ಅನುಭವಗಳನ್ನು ತಮ್ಮ ಇಳಿ ವಯಸ್ಸಿನ ಮಾಗಿದ ಪಕ್ವತೆಯ ಸಮಚಿತ್ತದಿಂದ...
ಗೋಪಾಲ ಕಾಕಾಗೆ ಕೈಲಾಸಂ ಪ್ರಶಸ್ತಿ
ಕನ್ನಡ ಕಲಾ ಸಂಘ ಪ್ರಶಸ್ತಿ ಪ್ರಕಟ ನಾಡಿನ ಹಿರಿಯ ರಂಗ ತಂಡ ಹೊಸಪೇಟೆಯ ಕನ್ನಡ ಕಲಾ ಸಂಘ, ರಂಗಭೂಮಿಯಲ್ಲಿ ಗಣನೀಯ ಸಾಧನೆ ಸಲ್ಲಿಸಿದವರಿಗೆ ಪ್ರಶಸ್ತಿ ಘೋಷಿಸಿದೆ ಖ್ಯಾತ ರಂಗಕರ್ಮಿ, ಪತ್ರಕರ್ತ ಗೋಪಾಲ ವಾಜಪೇಯಿ, ತೊಗಲುಬೊಂಬೆ ಕಲಾವಿದ ನಾರಾಯಣಪ್ಪ ಕರಿಗನೂರು ಹಾಗೂ ಹವ್ಯಾಸಿ ರಂಗಭೂಮಿಯ ಹೆಸರಾಂತ ರಂಗಕರ್ಮಿ ವೈ ಡಿ ಬದಾಮಿ ಅವರನ್ನು...
