ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹಾಯ್ ರಾದ, ಹೀಗೇ ಅಲೆಯುತ್ತಿರಿ..

ಇದು ‘ಹೊಸ ರೀತಿಯ ಒಂದು ಪಯಣ’ ಎಂಬ ಟ್ಯಾಗ್ ಲೈನ್ ಹೊತ್ತೇ ಆರಂಭವಾದದ್ದು ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಪ್ರವಾಸ ಕಥನ. ಏಕೆಂದರೆ ಇದು ಪ್ರವಾಸ ಕಥನವಾಗಿರಲಿಲ್ಲ ಬದಲಿಗೆ ಬದುಕು ಕಲಿತ ಕಥನವಾಗಿತ್ತು. ಇರಲಿ ಸತತವಾಗಿ ಒಂದು ತಿಂಗಳು ‘ಅವಧಿ’ಯಲ್ಲಿ ಬೆಳಕು ಕಂಡ ಈ ಸರಣಿ ಮುಕ್ತಾಯಗೊಂಡಿದೆ. ಈ ಬಗ್ಗೆ ಶಮ ನಂದಿಬೆಟ್ಟ ಅರ್ಥಪೂರ್ಣ...

read more
ನಿನ್ನ ಹೆರಳ ಪರಿಮಳ ನನ್ನೆದೆಯಲ್ಲಿ..

ವಿರಹಿ ಭೂಮಿಯ ಹನಿಗಳು ನಾಗರಾಜ್ ಹರಪನಹಳ್ಳಿ -1- ಇರುಳಲ್ಲಿ ಕನಸು ಕಟ್ಟುವ ಮನಸು ಪಕ್ಕದಲ್ಲಿ ಅಣಕಿಸುವ ಬೆಕ್ಕು ಕೇವಲ ಶಬ್ದಧ್ಯಾನ ಸ್ವಪ್ನದಲಿ ಬೆಳಗಾಗುತ್ತಲೆ ಮುಸಿ ಮುಸಿ ನಗುವ ಗುಬ್ಬಚ್ಚಿಗಳು -2- ಮೌನವೆಂಬ ಆಗಸವ ಅಪ್ಪಿದ್ದ ಮೋಡ ಕವುಚಿ ಬಿತ್ತು ವಿರಹಿ ಭೂಮಿ ಕಚಗುಳಿಯಲಿ ಒದ್ದೆಯಾಯಿತು -3- ರಸ್ತೆಯಲಿ ನಡೆದಳು ಪಕ್ಕದ...

read more
ಇದಕ್ಕಿಂತ ಇನ್ನೊಂದು ಮನ್ನಣೆ ಇದೆಯೇ ..!!

ಇದಕ್ಕಿಂತ ಇನ್ನೊಂದು ಮನ್ನಣೆ ಇದೆಯೇ ..!! Dramanon ತಂಡದ ಕಲಾವಿದರು ಮೊನ್ನೆ ರಂಗಶಂಕರದಲ್ಲಿ 'ಅಕ್ಷಯಾಂಬರ'ನಾಟಕ ಪ್ರದರ್ಶಿಸಿದರು  ಕಾಡುವ ನಾಟಕ  ಆ ಕಾಡುವ ನಾಟಕಕ್ಕೆ ಒಂದು ಅದ್ಭುತ ವಿಮರ್ಶೆ ನೀಡಬೇಕಲ್ಲವೇ?   ಇದು ಅಂತಿಂತ ವಿಮರ್ಶೆಯಲ್ಲ - ಕೂಕಿ ವಿಮರ್ಶೆ   ಬಹುಷಃ ರಂಗತಂಡವೊಂದು ಪಡೆದ ಅತ್ಯಂತ ಭಿನ್ನ ವಿಮರ್ಶೆ ಇದೇ ಇರಬೇಕು...

read more
ಗಂಗೆ ಗೌರವ್ವರು ಮಕ ಮಕವ ನೋಡಿಕಂಡು..

ಕೆ ಪಿ ಲಕ್ಷ್ಮಣ್  ಅವ್ವನ ಬೆರಳ ಸಂದಿಯಿಂದ ಹರಿದ ರಂಗೋಲೆ ಎಳೆ ಬಳ್ಳಿಗಳು ಹಟ್ಟಿ ತುಂಬ ಹಬ್ಬಿ ಹೂಬಿಡುವಾಗ ಇರುಳೆಲ್ಲ ಸವತಿ ಜಿದ್ದಿನಲಿ ಬಿದ್ದು ಜಗಳಾಡಿ ದಣಿದ ಗೌರೀ ಗಂಗವ್ವರು ಸೆರಗಿನಲಿ ಕಣ್ಣೊರೆಸಿ ರಂಗೋಲಿ ಗರತಿಯ ಬಳಿ ನ್ಯಾಯ ತಂದಾಗ ಬಳ್ಳಿಯಾಗಿನ ಮಲ್ಲಿಗೆ ಗಮ್ಮೆಂದು ನಕ್ಕಿತು ಕೈಲಾಸದಿಂದ ಶಿವನದೊಂದು ಕಣ್ಸನ್ನೆ ಹೆಂಗಾರ...

read more
ಇದು ಸದ್ಯಕ್ಕೆ ನೆನಪಾದ ಫ್ಲ್ಯಾಶ್ ಬ್ಯಾಕ್..

ರಾಜ್ ಗೆ ಕಣ್ಣೀರ ವಿದಾಯ  ಅಂದು ವರನಟ ಡಾ. ರಾಜ್ ಅಂತ್ಯಸಂಸ್ಕಾರ. ಕಂಠೀರವ ಸ್ಟುಡಿಯೋದಲ್ಲಿ ಅದಕ್ಕಾಗಿ ಸಿದ್ಧತೆ ನಡೆದಿತ್ತು. ನಮ್ಮ ತಂಡ ಕೂಡ ಅಲ್ಲೇ ಠಿಕಾಣಿ ಹೂಡಿತ್ತು. ನಿರಂತರವಾಗಿ ಕವರೇಜ್ ಅಂದು ಇತ್ತು. ಜನ  ಬೆಳಿಗ್ಗಿನಿಂದಲೇ ಅಲ್ಲಿ ಜಮಾಯಿಸಿದ್ರು. ನಿಧಾನವಾಗಿ ಸಮಯ ಕಳೆಯುತ್ತಿದ್ದಂತೆ ಆ ಸಂಖ್ಯೆ ಹೆಚ್ಚುತ್ತಲೇ ಹೋಯಿತು....

read more
2018 :  ಓಡೋಮೀಟರ್ ಆನ್

ರಾಜಾರಾಂ ತಲ್ಲೂರು ಎಲ್ಲ ಸರಿಯಾದ ಹಾದಿಯಲ್ಲೇ ನಡೆದಿದೆ. ಕಾಲಕಾಲಕ್ಕೆ ಆಗಬೇಕಾದ್ದೆಲ್ಲ ಆಗತೊಡಗಿದೆ. ಒಂದೇ ಒಂದು ಕಸಿವಿಸಿಯ (ರಾಜಕೀಯ ಪಕ್ಷಗಳಿಗೆ) ಸಂಗತಿ ಎಂದರೆ ಈ ಬಾರಿ ಓಡೋಮೀಟರ್ 6-8 ತಿಂಗಳ ಮೊದಲೇ ತಿರುಗಲಾರಂಭಿಸಿದೆ. ಅಷ್ಟರ ಮಟ್ಟಿಗೆ ಅವರ ಖರ್ಚಿನ ಬಾಬ್ತು ಈ ಬಾರಿ ಹೆಚ್ಚಾಗಲಿದೆ. ಸಾಮಾನ್ಯವಾಗಿ, ಒಂದರಿಂದ ಒಂದೂವರೆ ವರ್ಷ...

read more
ಯಜ್ಞರ ಮೇಲೊಂದು FIR

ಜಿ ಎನ್ ಅಶೋಕವರ್ಧನ  ಮೊನ್ನೆ ಸಂಜೆ ಕಾರಣಾಂತರಗಳಿಂದ ಮಲ್ಲಿಕಟ್ಟೆಯಲ್ಲಿ ಒಂದೆರಡು ಗಂಟೆಗಳ ವಿರಾಮ ಸಿಕ್ಕಾಗ ಹರಟೆಗೆ ಸಿಕ್ಕವರು ಪ್ರಾಚೀನ ಗೆಳೆಯ, ಬಹುಖ್ಯಾತ ಚಿತ್ರಗ್ರಾಹಿ ಯಜ್ಞ. ೧೯೭೫ರಲ್ಲಿ ನಾನು ವೃತ್ತಿರಂಗಕ್ಕಿಳಿದಾಗ ನನ್ನ ಹವ್ಯಾಸದ ಬಲದಲ್ಲಿ ಅನಿವಾರ್ಯವಾಗಿ ಪರಿಚಯಕ್ಕೊದಗಿ ಆತ್ಮೀಯರಾದವರು ಇವರು. ಆರೋಹಣದ ೧೯೭೦-೮೦ರ...

read more
ಮಧ್ಯದಲ್ಲೇ ಬಸ್ ಏರಿ ತಮ್ಮ ಊರಿಗೆ ವಾಪಸ್ ಹೋಗಲಿಲ್ಲ

ಇದು 'ಹೊಸ ರೀತಿಯ ಒಂದು ಪಯಣ' ಎಂಬ ಟ್ಯಾಗ್ ಲೈನ್ ಹೊತ್ತೇ ಆರಂಭವಾದದ್ದು 'ಕಾಣದ ಕಡಲಿಗೆ ಹಂಬಲಿಸಿದೆ ಮನ' ಪ್ರವಾಸ ಕಥನ. ಏಕೆಂದರೆ ಇದು ಪ್ರವಾಸ ಕಥನವಾಗಿರಲಿಲ್ಲ ಬದಲಿಗೆ ಬದುಕು ಕಲಿತ ಕಥನವಾಗಿತ್ತು. ಇರಲಿ ಸತತವಾಗಿ ಒಂದು ತಿಂಗಳು 'ಅವಧಿ'ಯಲ್ಲಿ ಬೆಳಕು ಕಂಡ ಈ ಸರಣಿ ಮುಕ್ತಾಯಗೊಂಡಿದೆ. ಆ ಬಗ್ಗೆ 'ಅವಧಿ'ಗೆ ಆದ ಅನುಭವ ಹಾಗೂ...

read more
ಕನಸಿಗಾಗಿ ಕನಸಿನಲ್ಲಿ ತಡಕಾಡಿದೆ..

ಎಂ ಎಸ್ ರುದ್ರೇಶ್ವರಸ್ವಾಮಿ ಒಂದು ಕನಸಿಗಾಗಿ ಹುಡುಕಾಡಿದೆ. ಅಡಿಕೆ ಸಸಿಗಳ ನಡುವೆ ಮೂರು ಸಾಲು ಮುಸುಕಿನ ಜೋಳ ಬಿತ್ತಿ, ಒಂದು ಸಾಲು ತೊಗರಿ ಊರಿ, ಕಾಯುತ್ತ ಕುಳಿತೆ. ಕನಸು ಮೊಳೆಯಲಿಲ್ಲ. ಬೇರೆ ಕನಸುಗಳು ಮುತ್ತಿಕೊಂಡವು. ಮುಸುಕಿನ ಜೋಳದ ನಡುವೆ ಬಂಧಿಯಾದೆ. ಎಷ್ಟು ಹುಡುಕಿದರೂ ಅತ್ತಿತ್ತ ಹೊರಳಿದರೂ ಕನಸು ಸಿಗಲಿಲ್ಲ. ಜವಾಬ್ದಾರಿ...

read more
ವಾಟ್ಟುಡೂ..? ಟುವ್ವಿಟ್ಟುವಿ..

ನಾಗೇಂದ್ರ ಶಾ  ಹಿರಿಯ ಸಿನೆಮ ಕಲಾವಿದರೊಂದಿಗೆ ಅಭಿನಯಿಸುವ ಅವಕಾಶ ಒದಗಿ ಬಂದಿತ್ತು. ರಂಗಭೂಮಿಯ ಹಿನ್ನೆಲೆಯಿಂದ ಕಲಿತು ಬಂದ ನನ್ನಂತವರನ್ನು ಕಂಡು ಅದೇನೋ ವಿಶೇಷ ಅಭಿಮಾನ ಅವರಿಗೆ. 'ನಾವೆಲ್ಲ ಯೋಗದಿಂದ ಕಲಾವಿದರು. ನೀವೆಲ್ಲ ಯೋಗ್ಯತೆಯಿಂದ ಕಲಾವಿದರಾದವರು. ಯೋಗದಿಂದ ಕಲಾವಿದರಾಗಿ ಆಮೇಲೆ ಯೋಗ್ಯತೆಯನ್ನ ಸಾಧಿಸಿದ್ವಿ ನಾವು.. ಆದರೆ...

read more
ಯಾರ ಬ್ಯಾಡ ಅಂತರ ಮಾಡಪ್ಪ ಚಿಂತಿ..

ಹೃದಯಶಿವ ಕೂಡಲೇ ಮನೆಯ ಹೆಂಚು ಸರಿ ಮಾಡಿಸಿದೆ, ಮಳೆಗಾಲದಲ್ಲಿ ಮಗಳು ನೆಮ್ಮದಿಯಿಂದ ನಿದ್ರಿಸಬಹುದು. ಈಗಲೇ ಈ ಬಾಗಿಲ ಕಿತ್ತು ಹೊಸ ಹಲಗೆ ಜೋಡಿಸಿ ಗಟ್ಟಿ ಚಿಲಕ ಮಾಡಿಸಿಬಿಡುತ್ತೇನೆ, ಪುಸ್ತಕಗಳಾದರೂ ಉಳಿದುಕೊಳ್ಳಲಿ ಮೊಮ್ಮಕ್ಕಳಿಗೆ ತಾತನಾಸ್ತಿಯ ರೂಪದಲ್ಲಿ ಕಳ್ಳಕಾಕರಿಂದ ಪಾರಾಗಿ. ಇಲ್ಲೊಂದು ಕಿಟಕಿ ಇದೆಯಲ್ಲ, ಇದರ ಸರಳುಗಳ ನಡುವೆಯೇ...

read more
ಇದು ‘ಅಕ್ಷಯ’.. ಈಕೆ ಶರಣ್ಯ..

ಸಂಧ್ಯಾರಾಣಿ  ದಿನಾಂಕ : ಜುಲೈ ೧೩, ಸಂದರ್ಭ : ಸಾನಿಯಾ ಮಿರ್ಜಾರ ಆತ್ಮಚರಿತ್ರೆ "Ace Against Odds" ಬಿಡುಗಡೆಯ ನಂತರ. ರಾಜ್ ದೀಪ್ ಸರ್ದೇಸಾಯಿ : ಅದಿರಲಿ, ಸಾನಿಯಾ ಯಾವಾಗ ಸೆಟ್ಲ್ ಆಗೋದು? ಅಂದರೆ ಮಗು ಯಾವಾಗ? ಕುಟುಂಬ ಶುರು ಮಾಡೋದು ಯಾವಾಗ?  ನಿಮ್ಮ ಪುಸ್ತಕದಲ್ಲಿ ಅದರ ಬಗ್ಗೆ ಏನೂ ಇಲ್ಲ? ನೀವೇನೂ ರಿಟೈರ್ ಆಗಿ ಸೆಟ್ಲ್ ಆಗೋ...

read more
ಇದು 'ಅಕ್ಷಯ'.. ಈಕೆ ಶರಣ್ಯ..

ಸಂಧ್ಯಾರಾಣಿ  ದಿನಾಂಕ : ಜುಲೈ ೧೩, ಸಂದರ್ಭ : ಸಾನಿಯಾ ಮಿರ್ಜಾರ ಆತ್ಮಚರಿತ್ರೆ "Ace Against Odds" ಬಿಡುಗಡೆಯ ನಂತರ. ರಾಜ್ ದೀಪ್ ಸರ್ದೇಸಾಯಿ : ಅದಿರಲಿ, ಸಾನಿಯಾ ಯಾವಾಗ ಸೆಟ್ಲ್ ಆಗೋದು? ಅಂದರೆ ಮಗು ಯಾವಾಗ? ಕುಟುಂಬ ಶುರು ಮಾಡೋದು ಯಾವಾಗ?  ನಿಮ್ಮ ಪುಸ್ತಕದಲ್ಲಿ ಅದರ ಬಗ್ಗೆ ಏನೂ ಇಲ್ಲ? ನೀವೇನೂ ರಿಟೈರ್ ಆಗಿ ಸೆಟ್ಲ್ ಆಗೋ...

read more
ಥೇಟ್ರು ಬರೀ ನೆನಪು ಮಾತ್ರ..

ಸುಮನ್ ಕಿತ್ತೂರ್  ಅಪ್ಪ ಕೆಲಸ ಮಾಡುತ್ತಿದ್ದ ಸಿನಿಮಾ ಥೇಟ್ರು! ಅದೀಗ ಕಲ್ಯಾಣ ಮಂಟಪ ಆಗಿ ಮಾರ್ಪಾಡಾಗಿದ್ದರೂ ಅಂದು ನನ್ನ ಪಾಲಿಗದು ದಿವ್ಯ ಜಗತ್ತು... ಅಪ್ಪ ನಾನು ಮತ್ತು ಸಿನಿಮಾ...ಕೆಲವು ನೆನಪುಗಳು ನಮ್ಮನ್ನು ಮಕ್ಕಳಂತಾಗಿಸುತ್ತವೆ. ಅಪ್ಪನನ್ನು ಪೀಡಿಸಿ ಜೊತೆ ಹೋಗಿ ನೋಡುತ್ತಿದ್ದ ಸಿನಿಮಾಗಳು ಇಂದಿಗೂ ಸಿಹಿ ನೆನಪು. ಸಿನಿಮಾ...

read more
ಆ ಇದಾನ ಸೌಧದಾಗೂ ಬ್ಯಾರೆ ಮಾತಾ ಇಲ್ಲ, ಯಪ್ಪಾ..

ಅದೆಂತಾದಾ ಟಿಟ್ ವಾರ್ ಅಂತ ಮಾಡಾಕತ್ಯಾರಂತ ಅದಾಗ್ಲೇ ಮುಂಜಾಲೆ ಹತ್ತುವರಿಯಷ್ಟೊತ್ತಾಗಿತ್ತು. ಓಣ್ಯಾಗಿನ ಕುರಿಗಳೆಲ್ಲ ಹಟ್ಟಿ ಬಿಟ್ಟು ಮೇಯಾಕ ಹೋಗ್ಯಾವು ಅನ್ನಾದಕ್ಕ ಹಾದಿಗುಂಟ ಬಿದ್ದಿದ್ದ ಹಿಕ್ಕಿ ಸಾಲುಗಳಾ ಹೇಳತಿದ್ವು. ಎರಿ ಹೊಲದ ಕಡಿಗೆ, ಇಟಿಗಿ ಹಾದಿ ಕಡಿಗೆ, ಉತ್ತಂಗಿ ಹಾದಿ ಕಡಿಗೆ, ಸೊನ್ನದ ಹಾದಿ, ಗದ್ದಿಕೇರಿ ಹಾದಿ,...

read more
ಬರ್ತಿದೆ ‘ಲಾವೋನ ಕನಸು’

ಪುಸ್ತಕದೊಳಗೆ ಏನೇನಿದೆ ..? ರಾಜೇಂದ್ರ ಪ್ರಸಾದ್ 'ಲಾವೋನ ಕನಸು' - ಮುಂದಿನ ತಿಂಗಳು ಅಂದರೆ ಆಗಸ್ಟ್ 9 ರಂದು ಉಡುಪಿಯಲ್ಲಿ ಬಿಡುಗಡೆಯಾಗುತ್ತಿದೆ. ಅದೇ ದಿನ 'ಕಡೆಂಗೋಡ್ಲು ಕಾವ್ಯ ಪುರಸ್ಕಾರವೂ ಆ ಕೃತಿಗೆ ಪ್ರದಾನವಾಗಲಿದೆ. ಲಾವೋನ ಚಿತ್ರ ಬರೆಸಬೇಕು ಅಂದುಕೊಂಡಾಗ ನನಗಿದ್ದ ಏಕಮಾತ್ರ ಆಯ್ಕೆ Kiran Madalu ಕಾರಣ ಕಿರಣರಿಗೆ ಇರುವ...

read more
ಬರ್ತಿದೆ 'ಲಾವೋನ ಕನಸು'

ಪುಸ್ತಕದೊಳಗೆ ಏನೇನಿದೆ ..? ರಾಜೇಂದ್ರ ಪ್ರಸಾದ್ 'ಲಾವೋನ ಕನಸು' - ಮುಂದಿನ ತಿಂಗಳು ಅಂದರೆ ಆಗಸ್ಟ್ 9 ರಂದು ಉಡುಪಿಯಲ್ಲಿ ಬಿಡುಗಡೆಯಾಗುತ್ತಿದೆ. ಅದೇ ದಿನ 'ಕಡೆಂಗೋಡ್ಲು ಕಾವ್ಯ ಪುರಸ್ಕಾರವೂ ಆ ಕೃತಿಗೆ ಪ್ರದಾನವಾಗಲಿದೆ. ಲಾವೋನ ಚಿತ್ರ ಬರೆಸಬೇಕು ಅಂದುಕೊಂಡಾಗ ನನಗಿದ್ದ ಏಕಮಾತ್ರ ಆಯ್ಕೆ Kiran Madalu ಕಾರಣ ಕಿರಣರಿಗೆ ಇರುವ...

read more
ಬಾಗಿಲು ಸರಿಸಿ ಒಳ ಬಂದರೆ..

ಅಜ್ಜಿಮನೆ ವಿನಿ ನಾಯಕ್  ಹಳೆ ಮನೆಯ ಬಾಗಿಲಿಗೊಂದು ಫಳ ಫಳ ಹೊಳೆಯುವ ಬೀಗ ತುಳಸಿ ಕಟ್ಟೆಯಂಚಿನ ಹಣತೆಯೊಳಗೊಂದು ಒಣಗಿದ ಬತ್ತಿ ಗುಡಿಸದೆ ಬಿಟ್ಟ ಅಂಗಳದ ತುಂಬ ಒಣಗಿದ ಎಲೆಯ ಕಸ ಬಾಡಿ ಬೆಂಡಾಗಿ ಕೋಲಂತೆ ಕಾಣುವ ಗಿಡಗಳು. ಊಟವಿಲ್ಲದೆ ಕೃಶವಾಗಿ ಹೋದ ಬಿಳಿ ಬೆಕ್ಕು. ಬಾಗಿಸಿದ ಅನ್ನದ ಘಮವಿಲ್ಲ ಕೆಲಸದವಳಿನ್ನು ಬಂದಿಲ್ಲ ಎಂಬ ಗೊಣಗಾಟವೂ...

read more

Pin It on Pinterest

Share This