ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಾಲ್ಮನ್ ಮೀನು ಮತ್ತು ನಾನು…
ಕುಸುಮ ಪಟೇಲ್ ಸಾಲ್ಮನ್ ಮೀನು ಮತ್ತು ನಾನುಪ್ರವಾಹದ ಎದುರು ಈಸಿ ಈಸಿ ಸುಸ್ತಾದನನಗೆ ಸಿಗಬೇಕೆ ಪ್ರವಾಹದ ಎದುರೇಬಾಳು ನೀಗುವ ಸಾಲ್ಮನ್ ಮೀನು ! ಭೇಟಿನಂತರ ಹಸ್ತ ಲಾಘವ, ನಗು ವಿನಿಮಯ, ಉಭಯ ಕುಶಲೋಪರಿಬದುಕಿನ ಸಾರ್ಥಕತೆ, ನಿರರ್ಥಕತೆಯಂತಹದೊಡ್ಡ ದೊಡ್ಡ ಪ್ರಶ್ನೆಗಳಿಗೆ, ಒಂದು ಮುಗುಳ್ನಗೆಯ ಉತ್ತರ ಹೀಗೇ ಸಾಗಿದ ಪಯಣದಾರಿ ಸವೆದಂತೆ...
Through design Detoure
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಸುತ್ತಾ ಸುಗಂಧದ ಬಲೆ..
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಅರ್ಚನಾ ಆರ್ ಓದಿದ ‘ವೈಜಯಂತಿಪುರ’
ಡಾ ಅರ್ಚನಾ ಆರ್ ವೈಜಯಂತಿಪುರ ಮಯೂರವರ್ಮನ ವೈಭವದ ರೋಚಕ ಕಥಾನಕ… ಕನ್ನಡದ ಪ್ರಮುಖ ಕಾದಂಬರಿಕಾರರು, ಅಂಕಣಕಾರರು ಮತ್ತು ಕಥೆಗಾರರಾದ ಸಂತೋಷ್‌ಕುಮಾರ್ ಮೆಹಂದಳೆ ಅವರು ಪ್ರತಿಬಾರಿ ಓದುಗರ ಮುಂದಿಡುವ ಕೃತಿಗಳು ವಿಭಿನ್ನವಾದವುಗಳು. ಅವರ ಒಟ್ಟೂ ಸಾಹಿತ್ಯ ಸೃಷ್ಟಿಯನ್ನು ಗಮನಿಸಿದಾಗ ಅವರ ಎಲ್ಲಾ ಕೃತಿಗಳು ಒಂದಕ್ಕಿಂತ ಮತ್ತೊಂದು...
ವಿಜಯಶ್ರೀ ಎಂ ಹಾಲಾಡಿ ಕವಿತೆ- ಕನಸು ನೀಡಿದ ಭಿಕ್ಷೆ!
ವಿಜಯಶ್ರೀ ಎಂ ಹಾಲಾಡಿ ಹಿರಿಯ ಬಂಧುವೊಬ್ಬರನ್ನುಕರೆ ತಂದಿತ್ತು ಕನಸು…ಕಸಿವಿಸಿಯೆನಿಸಿತು,ಅವರಾದರೂಕಾಲು ಶತಮಾನದಕಾಲು ಹಾದಿಯಲ್ಲಿನಿಂದಿಸಿ ಅಪಮಾನಿಸಿಹೀಗಳೆದವರು! ಎದುರುಗೊಂಡೆಹೆಸರು ಹಿಡಿದುಮಾತಾಡಿಸಿದರುಓದಿಸಿಕೊಂಡ ಕವಿತೆಗಳುನಿನ್ನ ತೋರಿಸಿದವುಎಂದವರೇಕ್ಷಮೆಯಿರಲಿಜಾತಿ ಮೀರಿದ ಮದುವೆಗೆನಿನ್ನ ನಿಲುವಿಗೆನಿರ್ದಯಿಯಾದೆಎಂದು ನೆಲ...
ಮಂಜುನಾಥ್ ಚಾಂದ್ ಕವಿತೆ- ನಕ್ಷತ್ರಗಳನ್ನು ಹಾಸಿದವಳು…
ಮಂಜುನಾಥ್ ಚಾಂದ್ ಮಿಕ್ಸಿ ಇರಲಿಲ್ಲ, ಹಿಟ್ಟಿನ ಗಿರಣಿಯೂ ಇಲ್ಲರಾತ್ರಿ ನೆನೆ ಹಾಕಿದ ಅಕ್ಕಿಬೆಳ್ಳಿ ಮೂಡುವ ಹೊತ್ತಿಗೆಸೆರಗು ಸೊಂಟಕ್ಕೆ ಸಿಕ್ಕಿರೊಟ್ಟಿಯ ಹಿಟ್ಟು ಕಟ್ಟಿದ್ದಾಯಿತುಕೆಂಡದ ಮೇಲೆ ಸುಡುವ ರೊಟ್ಟಿಅಮ್ಮನ ಕಣ್ಣಲ್ಲಿ ನೀರುಅಡುಗೆಮನೆ ಮೆಟ್ಟಿಲ ಮೇಲೆಹಸಿದು ಕೂತವನು ನಾನುಸೆಗಣಿ ಅಂಟಿದ ಕೆಚ್ಚಲುಸಾಕಾಗದು ಒಂದೇ ತಂಬಿಗೆ...
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಅಯ್ಯೊ.. ಮೇರಾ ದುಕಾನ ಬರಬಾದ ಹೋಗಾಯ…
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
Pic by Thomas Thom
ಚುನಾವಣೆಯ ಬವಣೆಗಳು…
ಗೊರೂರು ಶಿವೇಶ್ ಸರ್ಕಾರಿ ನೌಕರರಿಗೆ ಅದರಲ್ಲೂ ಶಿಕ್ಷಕರಿಗೆ ಅವರ ವೃತ್ತಿ ಜೀವನದಲ್ಲಿ ಅನಿವಾರ್ಯ ಕರ್ಮವೆಂದರೆ ಚುನಾವಣೆ ಕೆಲಸ. ಗ್ರಾಮ ಪಂಚಾಯಿತಿ, ನಗರಸಭೆ, ತಾಲ್ಲೂಕು, ಜಿಲ್ಲಾ ಪಂಚಾಯ್ತಿ, ವಿಧಾನಸಭೆ, ಲೋಕಸಭೆ ಮುಂತಾಗಿ ಬಹುತೇಕ ಪ್ರತಿವರ್ಷ ಚುನಾವಣಾ ಕಾರ್ಯಗಳು ಇದ್ದೇ ಇರುತ್ತವೆ. ಚುನಾವಣೆ ಘೋಷಣೆಯಾಗಿ ‘ನೀತಿಸಂಹಿತೆ ಜಾರಿ’...
ಮುಮ್ತಾಜ್ ಬೇಗಂ ಓದಿದ ‘ದೀವಟಿಗೆ’
ಡಾ ಮುಮ್ತಾಜ್ ಬೇಗಂ ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಎಪ್ಪತ್ತರ ದಶಕ ತುಂಬಾ ಮಹತ್ವದ ಕಾಲಘಟ್ಟವಾಗಿದೆ. ಅಲ್ಲಿಯವರೆಗೆ ಅಭಿವ್ಯಕ್ತಿಯಾಗದ ವಿಶಿಷ್ಟ ಸಂವೇದನೆಗಳು ಸಾಹಿತ್ಯ ಮುಖೇನ ಮೂಡಿ ಬಂದದ್ದು ವಿಶೇಷವಾಗಿದೆ. ದಲಿತ ಸಂವೇದನೆ, ಮುಸ್ಲಿಂ ಸಂವೇದನೆ, ಸ್ತ್ರೀ ಸಂವೇದನೆಗಳ ಅಭಿವ್ಯಕ್ತಿಗೆ ಸ್ಥಾನ ದೊರಕಿದ್ದು ಈ ಕಾಲದಲ್ಲಿಯೆ....
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ –ಲೆ…ಲೆ…ಲೇ… ಲೇ… ಲೇಹ್…ಲಡಾಖ್ – ಭಾಗ 4..
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಸಪ್ನ ‘ಅವಧಿ’ ಟಾಪ್ ಟೆನ್
ನಿವೇದಿತಾ ಎಚ್ ಅನುವಾದಿತ ಕವಿತೆ – ಪುಟ್ಟ ಮೊಗ್ಗು…
ಮೂಲ: ರೂಮಿ ಅನುವಾದ : ನಿವೇದಿತಾ ಎಚ್ ಇದು ಗುಲಾಬಿಯ ಪುಟ್ಟ ಮೊಗ್ಗುದೇವನ ಅಕ್ಕರಾಸ್ಥೆಯಿಂದ ಅಂಕುರಿಸಿದ್ದುನನ್ನ ಈ ಕೊಳಕಾದ ಒರಟು ಕೈಗಳಿಂದಕೋಮಲ ದಳಗಳ ನಾನರಳಿಸಲಾರೆ… ಮೊಗ್ಗ ಹೂವಾಗಿಸುವ ರಹಸ್ಯಕಲೆಬಾರದು ನನ್ನಂತಹವರಿಗೆಅವನದೆಷ್ಟು ನವಿರಾಗಿ ಅರಳಿಸುತ್ತಾನೆ!ಕಮರಿಯೇ ಹೋದೀತು ಕರಕಮಲಗಳಲ್ಲಿ! ಅವನ ಸೃಷ್ಟಿಯ ಸರಳ ಸುಂದರ...
ವರದೇಂದ್ರ ಕೆ ಮಸ್ಕಿ ಓದಿದ ‘ನಿದಿರೆ ಇರದ ಇರುಳು’
ವರದೇಂದ್ರ ಕೆ ಮಸ್ಕಿ ನಿದಿರೆ ಇರದೆ ಇರುಳನ್ನು ನಾವು ಕಳೆಯುತ್ತೇವೆ ಎಂದರೆ ಮನದಲ್ಲಿ ಚಿಂತೆ ಇದೆ ಎಂದರ್ಥ. ಎಷ್ಟೋ ಜನ ಚಿಂತಿಸುತ್ತಲೇ ಇರುಳನ್ನು ಹಗಲಾಗಿಸಿಕೊಂಡು ಕಣ್ಣು ಉಬ್ಬಿಸಿಕೊಳ್ಳುತ್ತಾರೆ. ಮನೋವ್ಯಾಧಿಗೆ ತುತ್ತಾಗುತ್ತಾರೆ. ಈ ಇರುಳ ಚಿಂತೆಯನ್ನು ಯಾರು ಚಿಂತನವಾಗಿ ಬದಲಾಯಿಸಿಕೊಳ್ಳುತ್ತಾರೋ ಅವರು ನಿದಿರೆ ಇರದ...
ಮೈಸೂರಿನಲ್ಲಿ ಯವನಿಕ ರಂಗತಂಡದಿಂದ ರಂಗೋತ್ಸವ…
ಯವನಿಕ ರಂಗತಂಡವು 06.05.2023ರ ಶನಿವಾರ ಮತ್ತು 07.05.2023ರ ಭಾನುವಾರ ಎರಡು ದಿನಗಳ ರಂಗೋತ್ಸವವನ್ನು ಏರ್ಪಡಿಸಿದೆ. ಮೈಸೂರಿನ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಎರಡೂ ದಿನ ಬೇರೆ ಬೇರೆ ರಂಗತಂಡಗಳು ನಾಟಕಗಳನ್ನು ಪ್ರದರ್ಶಿಸಲಿವೆ. ಶನಿವಾರ ಸಂಜೆ ೭.೩೦ಕ್ಕೆ ಬೆಂಗಳೂರು ಪ್ಲೇಯರ್ಸ್...
ಅತ್ತ ಧರಣಿಯ ಜೊತೆಗೆ ಕಣ್ಣೀರೂ ಮುಂದುವರಿದಿದೆ..
ಪ್ರಸಾದ್ ನಾಯ್ಕ್ ಪಂಜಾಬ್ ಮೂಲದ ನನ್ನ ಮಾಜಿ ಸಹೋದ್ಯೋಗಿಯೊಬ್ಬ ಬಾಕ್ಸರ್ ಆಗಬೇಕೆಂಬ ಕನಸನ್ನು ಕಂಡಿದ್ದವನು. ಅವನ ತಂದೆ ರಾಜ್ಯ ಪೋಲೀಸ್ ಇಲಾಖೆಯಲ್ಲಿ ಒಂದೊಳ್ಳೆಯ ಹುದ್ದೆಯಲ್ಲಿದ್ದವರು. ಸ್ಥಳೀಯ ರಾಜಕಾರಣಿಗಳೊಂದಿಗೆ ತಕ್ಕಮಟ್ಟಿನ ಪರಿಚಯಗಳೂ ಅವರಿಗಿದ್ದವಂತೆ. ಇದನ್ನೆಲ್ಲಾ ನಾನಿಲ್ಲಿ ಏಕೆ ಹೇಳುತ್ತಿದ್ದೇನೆ ಎಂದರೆ ಈ ದೇಶದಲ್ಲಿ...
ಸದಾಶಿವ್ ಸೊರಟೂರು ಕಥಾ ಅಂಕಣ-ಡಿವೈನ್ ಲವ್ವಿನ ಐಹಿಕ ಕಥೆ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಜಿ ಎನ್ ನಾಗರಾಜ್ ಅಂಕಣ- ಇಂದಿನ ಆಯುರ್ವೇದದ ದುಸ್ಥಿತಿ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
Pic by Mou Aysha
ಭವ್ಯ ಕಬ್ಬಳಿ ಕವಿತೆ- ಸಂತೆಯೊಳಗಿನ ಸಂತಸ..
ಭವ್ಯ ಕಬ್ಬಳಿ ತುಂಬು ಸಂತೆಯೊಳಗೆಎಲ್ಲ ದಾರಿಗಳೂಬೆನ್ನು ತೋರಿಸಿ ನಡೆಯುವಾಗಪಾದಗಳ ಸುತ್ತ ಮೂಡಿದವೃತ್ತದೊಳಗೆ ನಿಂತಲ್ಲೆಕೊಂಚ ಹೊತ್ತು ಕುಳಿತುಬಿಡಿ ತುಸು ಹೊತ್ತು ಧ್ಯಾನಿಸಿಒಂದೊಂದು ದಿಕ್ಕಿನ ಕಡೆಗೂಮುಖಮಾಡಿವೃತ್ತದ ಗೆರೆಗಳ ಮೇಲೆಹೂವುಗಳ ಜೋಡಿಸಿ ಮನದೊಳಗೊಂದು ವೃತ್ತ ಮೂಡಿನಿಟ್ಟುಸಿರೊಂದು ಮೊಗದಲ್ಲಿಮಂದಹಾಸ ಮೂಡಿಸುತ್ತದೆ...
ಸತ್ಯಮಂಗಲ ಮಹಾದೇವ ಕವಿತೆ- ಬುದ್ಧ ಮತ್ತು ನಾನು…
ಸತ್ಯಮಂಗಲ ಮಹಾದೇವ ನೀನು ಜಗದ ಬೆಳಕುಬೆಳಕು ಎಲ್ಲರೊಳಗೂ ಇದೆ ಎಲ್ಲರೂ ಬೆಳಕು ನೀನು ಸಂಸಾರ ತೊರೆದ ಸಂನ್ಯಾಸಿಸಾರವಿಲ್ಲದ ಯಾವುದರಲ್ಲೂ ನ್ಯಾಸವಿಲ್ಲಎಲ್ಲವೂ ಬಂಧನ ಎಲ್ಲವೂ ಸ್ವಾತಂತ್ರ್ಯ ನೀನು ಜಗದ ಶಾಂತಿಶಾಂತಿ ನೆಲದ ತಾಯ್ತನ ಎಲ್ಲರೂನೆಲದ ಸಂಪರ್ಕದಲ್ಲಿದ್ದರೆ ಸಾಕು ನೀನು ಭಗವಂತದೈವತ್ವ ಎಲ್ಲರ ಭಾವದಲ್ಲಿ ಮೊಗ್ಗಾಗಿಅಡಗಿದೆ...




















