ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕೋಳಿ ಕೊಂದು ಬೇಗ ಶ್ರೀಮಂತರಾಗಲು ಸಾಧ್ಯವೇ?

ಕನ್ನಡ ಚಿತ್ರಗಳೂ.. ವಿದೇಶಿ ಮಾರುಕಟ್ಟೆಯೂ.. ಪ್ರೇಮಲತ ಬಿ ಕೇಳಿಯೇ ಬಿಟ್ಟೆ! ಕನ್ನಡ ಸಿನಿಮಾದ ಭವಿಷ್ಯದ ಬಗ್ಗೆ ನಿಮ್ಮ ಊಹೆ ಏನು ಅಂತ. ಇತ್ತೀಚೆಗೆ ಕನ್ನಡ ಚಲನ ಚಿತ್ರಗಳು ಬರೇ ಕರ್ನಾಟಕದಲ್ಲಲ್ಲದೆ ವಿದೇಶಗಳಲ್ಲಿ ಅದೇ ದಿನ  ಬಿಡುಗಡೆ/ಪ್ರದರ್ಶನಗೊಳ್ಳುವ  ಅಬ್ಬರದ ಪ್ರಚಾರಗಳೊಂದಿಗೆ ಮಾರುಕಟ್ಟೆಗೆ ಬರುತ್ತಿವೆ. ಉದಾಹರಣೆಗೆ...

read more
ಧಾರಾವಾಹಿ ಅತ್ತೆ-ಸೊಸೆಗೇನು ರೋಗ?

ಹೃದಯಶಿವ  ಧಾರಾವಾಹಿಯಲ್ಲಿ ಪ್ರತಿದಿನ ಜಗಳವಾಡುವ ಅತ್ತೆ-ಸೊಸೆ ಪಾತ್ರಧಾರಿಗಳಿಬ್ಬರು ಒಮ್ಮೆ ಹೋಟೆಲೊಂದರಲ್ಲಿ ಒಟ್ಟಿಗೇ ಕೂತು ನಗುನಗುತ್ತಾ ಊಟ ಮಾಡುವುದನ್ನು ಕಂಡ ಮುಗ್ಧ ಮುದುಕಿಯೊಬ್ಬಳು ಮನಸಿನಲ್ಲೇ ಅಂದುಕೊಂಡಿದ್ದು: "ಯಾವಾಗ್ಲೂ ಹಿಂಗೇ ಇರೋಕೆ ಇವರಿಗೇನು...

read more
ಕ್ಲಿಕ್ ಆಯ್ತು ಕವಿತೆ : ಕಿಟಕಿ ಹಿಡಿಯಲು ಒಂದಿಷ್ಟು ಬೆರಳು

ನವೀನ ಸೊರಬ ಕಿಟಕಿಯಾಚೆಯ ಬೆಳಕ ಕಿತ್ತು ತರುವವರಾರು...? ಕತ್ತಲೆಯ ಕೊಳಕು ದಾರಕ್ಕೆ ಬೆಳಕ ಪೋಣಿಸುವರಾರು...? ಮನೆಯ ಒಳಗಡೆ ಹಾಯಾಗಿರಬಹುದು ನಾನು ಮನದ ಒಳಗಡೆ ಸ್ಪಷ್ಟ ಬಂಧಿಯಲ್ಲವೇನು. ಬದುಕಿಗೆ ನಾನಾ ಬಣ್ಣ ರೂಪು-ರೇಷೆ ಹಲವಾರು ನನ್ನ ಸುತ್ತ ಕಪ್ಪು ಬಣ್ಣ ಉಳಿದಿಲ್ಲ ಜೊತೆಯಾರು. ಕಿಟಕಿ ಹಿಡಿಯಲು ಒಂದಿಷ್ಟು ಬೆರಳು ಉಚ್ಛ್ವಾಸ...

read more
ಕ್ಲಿಕ್ ಆಯ್ತು ಕವಿತೆ: ಸೋಕಿದ್ದೂ ತಿಳಿಯದಂತೆ ತಡವಿದಳು..

ಆಶಾ ಜಗದೀಶ್ ಕಪ್ಪೇ ಕಪ್ಪು ಸುಡುಗಾಡಿನಲಿ ಬೆಳಕಿನ ಸ್ಪರ್ಷಕ್ಕಾಗಿ ತಡಕಾಡುವಾಗ ಸೋಕಿದ್ದೂ ತಿಳಿಯದಂತೆ ತಡವಿದಳು. ಗ್ರಹಣ ಮುಸುಕಿದಂತೆ ಕತ್ತಲೆಯ ಎದೆ ಮೇಲೆ ವೃತ್ತವೆಳೆದು ತಾಕೀತು ಮಾಡಿದಳು. ತಲೆ ನೇವರಿಸಿ ಹಣೆಯ ಚುಂಬಿಸಿ ಕಣ್ಣೆವೆಗಳು ಸೋತು ತಬ್ಬಿದಾಗ ಸುತ್ತಲೂ ವೃತ್ತ ಪಥವೆಳೆದು ದಾರಿಗುಂಟ ಕಾಯುತ್ತಾ ಸುತ್ತಿದಳು. ಕಣ್ಣಿನಲಿ...

read more
ಈಗ ಬೇಕು ಪ್ರಾದೇಶಿಕ ಪಕ್ಷ..

ಕನ್ನಡಿಗರಿಗಿವತ್ತು ಪ್ರಾದೇಶಿಕ ಪಕ್ಷವೊಂದು ಅನಿವಾರ್ಯವಾಗಿದೆ, ಆದರೆ ಯಾಕೆ? ಕು.ಸ.ಮಧುಸೂದನ ನಾಯರ್ ರಂಗೇನಹಳ್ಳಿ ಇಂಡಿಯಾದಂತಹ ಒಕ್ಕೂಟ ವ್ಯವಸ್ಥೆಯೊಳಗಿನ ಅತಿ ದೊಡ್ಡ ದೋಷವೆಂದರೆ ಕೇಂದ್ರ ಸರಕಾರ ಅತೀವ ಬಲಿಷ್ಠವಾಗಿದ್ದು, ರಾಜ್ಯಗಳು ಕೇಂದ್ರದ ಮರ್ಜಿಗನುಗುಣವಾಗಿ ಬದುಕಬೇಕಾಗಿರುವುದು. ವೈವಿದ್ಯತೆಯಲ್ಲಿ ಏಕತೆ ಎಂಬ ಬಾವನಾತ್ಮಕ...

read more
BREAKING NEWS: ದೇವನೂರು ಮಹಾದೇವ ಅವರಿಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ

ಕುವೆಂಪು ಪ್ರತಿಷ್ಠಾನ ನೀಡುವ ಪ್ರತಿಷ್ಠಿತ ಕುವೆಂಪು ರಾಷ್ಟ್ರೀಯ ಪ್ರಶಸ್ತಿಗೆ ದೇವನೂರು ಮಹಾದೇವ ಅವರು ಆಯ್ಕೆಯಾಗಿದ್ದಾರೆ. ೫ ಲಕ್ಷ ರೂ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡ ಈ ಪ್ರಶಸ್ತಿಯನ್ನು ಡಿಸೆಂಬರ್ ೨೯ ರಂದು ಕುಪ್ಪಳ್ಳಿಯಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಹಂಪೆ ನಾಗರಾಜಯ್ಯ...

read more
ಕ್ಲಿಕ್ ಆಯ್ತು ಕವಿತೆ ಶುರುವಾಯ್ತು..

ಶಿವಕುಮಾರ್ ಮಾವಲಿ  ಅವಳೊಂದು ಚಿಕ್ಕ ವೃತ್ತ ಬರೆದುಕೊಂಡು ನನ್ನನ್ನು ಹೊರಹಾಕಿದಳು ನಾನೋ ಅದಕ್ಕಿಂತ ದೊಡ್ಡದೊಂದು ವೃತ್ತ ಬರೆದುಕೊಂಡು ಅವಳನ್ನು ಒಳಸೆಳೆದುಕೊಂಡೆ ... ಈಗ ಅದರೊಳಗೆ ಅದೆಷ್ಟಾದರೂ ಚಿಕ್ಕ ಚಿಕ್ಕ ವೃತ್ತಗಳನ್ನು ಅವಳು ಬರೆದುಕೊಂಡರೂ ನನ್ನದೆಂಬ ದೊಡ್ಡ ವೃತ್ತದೊಳಗೇ ಇರುತ್ತಾಳೆ. ಅಂದಹಾಗೆ ಇದು, ನಾನವಳನ್ನು ಪ್ರೀತಿಸಿದ...

read more
ಏನ್ ನಡಿತಿದೆ ಅಂತಾನೆ ಗೊತ್ತಾಗ್ತಿಲ್ಲ..

ಮರುಭೂಮಿಯ ಬೆರಗು  ಶ್ರೀಕರ ಭಟ್ ಏನ್ ನಡಿತಿದೆ ಅಂತಾನೆ ಗೊತ್ತಾಗ್ತಿಲ್ಲ. ಇವತ್ತಿನ ನಮ್ಮ ಸೊಸೈಟಿ ಈ ಹದ್ನಾಲ್ಕ್ ಹದಿನೈದ್ನೆ ವಯಸ್ಸಿನ ಮಕ್ಕಳನ್ನ ಈ ಸೋ ಕಾಲ್ಡ್ ಐಡಿಯಲ್ ಹಾಗು ಸಿವಿಲೈಸ್ಡ್ ಸೊಸೈಟಿಯ ಕಚ್ಚಡಾ ಕಾಂಪಿಟೀಶನ್ ನಲ್ಲಿ ತಳ್ಳಿಬಿಡುತ್ತೆ, ಇದೇ ಸತ್ಯ ಬೇರೆ ಏನನ್ನೂ ನಂಬೇಡ ಮುಂದೇನು ಪ್ರಶ್ನೇನೂ ಮಾಡ್ಬೇಡ ಹೀಗೆ ಹೇಳಿ...

read more
‘ಬಲೇ ಒಡಿಪುಗ್’.. ಸ್ವಾಗತ!

ರಾಜಾರಾಂ ತಲ್ಲೂರು ಪಶ್ಚಿಮ ಘಟ್ಟದ ಗುಡ್ಡಗಳ ನಡುವಿನಿಂದ ಹೊಸನೀರು ಒಡಿಪ್ಪುನ (ಹರಿದು ಬರುವ) ನೆಲ- ಉಡುಪಿ. ಇಂತಹ ಉಡುಪಿಗೆ “ಚಲೋ ಉಡುಪಿ” ಎಂದು ಮಾನವೀಯತೆಯ ಹೊಸನೀರನ್ನು ಹರಿಸಿತರುತ್ತಿರುವ ಎಲ್ಲ ಗೆಳೆಯರಿಗೂ ಸ್ವಾಗತ. ಬ್ರಿಟಿಷ್ ಕಾಲದಿಂದಲೂ, ಅತ್ತಣ ಮದರಾಸು ಪ್ರೆಸಿಡೆನ್ಸಿಗೂ ಇತ್ತಣ ಬಾಂಬೆ ಪ್ರೆಸಿಡೆನ್ಸಿಗೂ ದೂರವೇ...

read more
ಅಪಾರ ಬರೆದ 'ಉಳಿದ ಕತೆ'

ಉಳಿದ ಕತೆ ಅಪಾರ  ತುಂಬ ವರುಷಗಳ ನಂತರ ಅಜ್ಜಿ ಊರಿಗೆ ಹೋಗಿದ್ದೆ. ಹುಷಾರಿಲ್ಲದೆ ಹಾಸಿಗೆ ಹಿಡಿದ ನನ್ನ ಅಜ್ಜಿ ನಿರಂತರ ಎರಡು ದಿನ ಅರ್ಧರಾತ್ರಿಯಲ್ಲಿ ಎದ್ದು ಕುಳಿತು ನನ್ನ ಹೆಸರು ಕನವರಿಸಿಕೊಂಡು, "ಇನ್ನೂ ನನ್ನ ನೋಡೋಕೆ ಬರಲಿಲ್ಲವೆ ಅವನು? ಸಣ್ಣವನಿದ್ದಾಗ ನಾನು ಅವನನ್ನು ಎಷ್ಟೊಂದು ಎತ್ತಿ ಆಡಿಸಿದ್ದೆ’ ಅಂತೆಲ್ಲಾ ಹಂಬಲಿಸಿದಮೇಲೆ...

read more
ಅಂದಹಾಗೆ ಆ ವಿಠೋಬನ ಕೊನೆಯ ಮಗ ನಾನು..

ಗಡಿಗಳು ಅಳಿದು ಹೋಗಲಿ; ಯುಧ್ಧಗಳು ನಿಲ್ಲಲಿ ಡಾ.ಲಕ್ಷ್ಮಣ ವಿ ಎ 1984 ಇಸ್ವಿಯ ಅದೊಂದು ಮಾಮೂಲೀ ದಿನ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮೋಳೆ ಗ್ರಾಮದ ವಿಠೋಬ ಎಂಬ ಬಡ ರೈತನ ಹಟ್ಟಿಯಲ್ಲಿ  ಸಣ್ಣ ಆತಂಕದ ನಡುವೆಯೂ ಸಂಭ್ರಮ ಮನೆಮಾಡಿತ್ತು. ಆತಂಕವೇನೆಂದರೆ ಅವನ ಮೂರನೇಯ ಮಗ ಭೀಮಪ್ಪ ಮಿಲಿಟರಿಗೆ ಆಯ್ಕೆಯಾಗಿದ್ದ. ಏನು ಕಷ್ಟವೋ ಏನೋ...

read more
ನಿನ್ನ ಪಾದಗಳನ್ನು ನೋಡಿದೆ, ಬಲು ಚಲುವಾಗಿವೆ..

ಮೀನಾಕುಮಾರಿ - ನೀನೊಂದು ಪ್ರಶ್ನೆ ಲಕ್ಷ್ಮೀಕಾಂತ ಇಟ್ನಾಳ ಬದುಕಿನ ರೀತಿ ಚಲಿಸಿತ್ತು, ತನ್ನದೇ ರೀತಿ, ಸುಂಟರಗಾಳಿಯ ಮೋಡದ ರೀತಿ ಕ್ಷಣ ಕ್ಷಣವೂ ಒಂದೊಂದು ರೀತಿ, ಪರದೆಯ ಬಣ್ಣದಲಿ ಮಿಂದ ಮಿಥ್ಯೆಗಳೇ ಸತ್ಯಗಳಾಗಿ... ಹೆಪ್ಪುಗಟ್ಟಿದ ರೀತಿ. ಬದುಕಿನ ಹೆಜ್ಜೆಗಳಷ್ಟು ಮೂಡಿವೆ, ಕೆಲವು, ಮೈಲಿಗೆಯಾಗಿವೆ, 'ನಿನ್ನ ಪಾದಗಳನ್ನು ನೋಡಿದೆ,...

read more
ಮದ್ದೂರು ವಡೆಯೊಂದಿಗೆ ಕತೆಗಳು ಮಾರಾಟಕ್ಕಿವೆ..

ವೈಶಾಲಿ ಹೆಗಡೆ  ಇದನ್ನು ಅಪರಿಚಿತರೊಬ್ಬರು ಮೆಸೇಜ್ ಮಾಡಿದ್ದಾರೆ :). ನನಗೂ ಈ ತಿಂಡಿ ಪೊಟ್ಟಣ, ಕಿರಾಣಿ ಕಟ್ಟಿಸಿಕೊಂಡು ಬಂದ ಪೇಪರ್ ಓದುವ ಚಟವಿದೆ. ಮಾರ್ಚ್ ತಿಂಗಳ ಮಯೂರದಲ್ಲಿ ಪ್ರಕಟವಾದ ನನ್ನ "ಕನಸುಗಳು ಮಾರಾಟಕ್ಕಿವೆ" ಕತೆಯ ಕೊನೆಯ ಹಾಳೆಯಿದು. ಇಲ್ಲೀಗ ಮದ್ದೂರು ವಡೆಯೊಂದಿಗೆ ಕತೆಗಳು...

read more
ಇಂದು ನನ್ನ ಅಮ್ಮ ರಿಟೈರ್ ಆಗ್ತಾರೆ..

ಸುಚಿತ್ ಕೋಟ್ಯಾನ್  ಇಂದು ನನ್ನ ಅಮ್ಮ ರಿಟೈರ್ ಆಗ್ತಾರೆ.. ನನ್ನಮ್ಮನ 39 ವರ್ಷದ ಸುಧೀರ್ಘ ವೃತ್ತಿ ಜೀವನಕ್ಕೆ ಅಂಕದ ಪರದೆ ಇಂದು ಸಂಜೆ ಬೀಳುತ್ತಿದೆ.. ನಾನು ಚಿಕ್ಕವನಿದ್ದಾಗ ಮತ್ತು ಅದಕ್ಕೂ ಮೊದಲು ನಮ್ಮ ಮನೆಗೆ ಸರಿಯಾಗಿ ರಸ್ತೆ ಇರಲಿಲ್ಲ. ನಮ್ಮ ಮನೆ ಪಾತಾಳದಲ್ಲಿದೆ ಅಂತ ತುಂಬಾ ಜನ ಈಗಲೂ ತಮಾಷೆ ಮಾಡ್ತಾರೆ. ಗುಡ್ಡ ಹತ್ತಿ,...

read more
ಎಲ್ಲಿಂದಲೋ ಬಂದವರು..

ರಂಜಾನ್ ದರ್ಗಾ ಭಾರತದ ಇತಿಹಾಸದಲ್ಲಿ 12ನೆಯ ಶತಮಾನ, ಶರಣರ ಶತಮಾನ. ಎಲ್ಲ ಅವೈದಿಕ ಧರ್ಮಗಳು, ಮತಗಳು, ಸಿದ್ಧಾಂತಗಳು ಮತ್ತು ಪಂಥಗಳು ವೈದಿಕವನ್ನು ಎದುರಿಸುವಲ್ಲಿ ಗೊಂದಲಕ್ಕೀಡಾಗಿದ್ದವು. ಶೈವರಲ್ಲಿ ಕೆಲವರು ಹಿಂಸಾ ಮತ್ತು ಸ್ವಯಂಹಿಂಸಾ ಭಕ್ತಿಯ ಆಚರಣೆಯಲ್ಲಿ ತೊಡಗಿದ್ದರು. ವಿವಿಧ ಶೈವ ಶಾಖೆಗಳು ವೈದಿಕಮಯವಾಗಿ ತಮ್ಮ ಮೂಲ...

read more
ಜಾರಿಬೀಳುತಿದೆ ಮೊಗ್ಗಿನ ಜಡೆ..

ಹಸ್ತದ ಮೇಲೆ ಮೆಹಂದಿ ರಂಗುಸಂದೀಪ ಈಶಾನ್ಯ ಎಣಿಸಲಾರಷ್ಣು ಸೊನ್ನೆಗಳಂಟು ಮದುವಣಗಿತ್ತಿಯ ದೇಹಸಿರಿ ಅಳೆಯುವ ಮಾಪನ ಬೇಕು. ಜಾರಿಬೀಳುತಿದೆ ಮೊಗ್ಗಿನ ಜಡೆ ನಡುಮುಡಿಗೆ ಒಂದು ಗುಲಾಬಿ ಇಳಿಬಿದ್ದ ಕೂದಲಿನ ಕಡೆಗೆ ತೂಗುಬಿದ್ದಿದೆ ಆಟಿಕೆಯ ಒಡವೆ. ಅರ್ಧಚಂದ್ರನ ಮೊಗಕೆ ಸಿಂಧೂರ ಚುಕ್ಕ ದೀಪದ ಕಣ್ಣಿಗೆ ಒಂಚೂರು ಕಾಡಿಗೆ ಇಳಿಜಾರು ಗಲ್ಲದ...

read more
ಸಾಸಿವೆ ತರಲು ಹೇಳಿದೆಯಲ್ಲ..

ಯತ್ಕಿಂಚಿತ್... ಜಯಶ್ರೀ ದೇಶಪಾಂಡೆ. ಸಾಸಿವೆ ತರಲು ಹೇಳಿದೆಯಲ್ಲ ತಥಾಗತನೇ ಅದೂ ಸಾವಿಲ್ಲದ ಮನೆಯಿಂದ... ನಾನರಿಯೆ ಮತ್ಯಾ೯ ಮತ೯ಗಳ ಕುಹರಗಭ೯ಗಳಲ್ಲೇನಿದೆಯೆಂದು, ಹುಟ್ಟು ಇಲ್ಲದ ನನ್ನ ಕೈಯೊಳಗೆ ನನ್ನ ಸಾವೂ ಇಲ್ಲವಲ್ಲ...! ಹಾವಿನ ಬಾಯೊಳಿದ್ದೂ ಗುಟುಕು ನೀರಿಗೆ ಬಾಯೊಡ್ಡುವ ಕಪ್ಪೆ ಕೇಳಿತ್ತು ನಿತ್ಯ ನಿರಂತರ ಹುಟ್ಟು ಸಾವಿಗೊಡ್ಡಿದ...

read more
ಗುಟ್ಟು ರಟ್ಟಾಗಿಸೆಂದು ಕೇಳುವುದಿದೆ.

ವಟ ವ್ಯಾಖ್ಯಾನ  ಹಾಲುಗಲ್ಲದ ನಿತ್ಯ ಧ್ಯಾನದ ಬುದ್ಧನಿಗೊಂದು ಗುಟ್ಟು ಹೇಳುವುದಿದೆ, ಹಾಗೆಯೇ ಗುಟ್ಟು ರಟ್ಟಾಗಿಸೆಂದು ಕೇಳುವುದಿದೆ. ಹುಟ್ಟು ನಿಜವೇ... ಸಾವೂ ಸಹ ಸಹಜವೇ. ನಿನ್ನದೆಂಥಾ ಧ್ಯಾನ, ಅರೆಮುಚ್ಚಿದ ವಿಶಾಲ ನೇತ್ರಗಳಲ್ಲಿಲ್ಲದ ವಾಸನೆಯ ಹುಡುಕಾಟ. ಬರೇ ಹುಚ್ಚು ನೀನೆನ್ನ ಭವದ ಗಂಟು ಬಿಚ್ಚು, ಹೆಮ್ಮರವಾಗಿರುವ ಅಹಂಕಾರವ...

read more
ಹೋಗಿ ಹೇಳಿಬಿಡು..

ಬು(ಬ)ದ್ದತೆ! ಸದಾಶಿವ್ ಸೊರಟೂರು ಏ! ದಡ್ಡ ಮಂಡೂಕ ಆ ಹೆಡ್ಡ ನರನ ಬುದ್ದಿ ನಿನಗೂ ಬಂದಿದೆಯೇ? ಆಡಿ ಹಾರಿ ಗೋಸುಂಬೆಯಂತೆ ಗಿಡದ ಬಣ್ಣವ ಬಳಿದುಕೊಂಡು ಅವನಂತೆ ಚಾಡಿ ಹೇಳಲು ಬಂದಿರುವೆಯಾ? ಸದಾ ನಗುತ್ತಿದ್ದ ನನ್ನ ಮುಖ ಕಪ್ಪಿಟ್ಟಿರುವುದ ಕಾಣಲಾರೆಯಾ ಗೆಳೆಯಾ? ನೋಡಿ ನೋಡಿ ರೋಸಿ ಹೋಗಿರುವೆ ತಿಳಿಯದೆ? ಅಸೆ ಮೋಸಗಳ ಸುಳ್ಳು ತೆವಲುಗಳ...

read more
ಆ ವರುಣ ತೋರಲಿಲ್ಲ ಕರುಣ

ಅಹಿಂಸೆಯೇ ಪರಮ ಧರ್ಮ ಎಂದು ನೀ ಬೋಧಿಸಿದೆ ಅಂದು ಆದರೂ ನಿಲ್ಲಿಸರು ಹಿಂಸೆಯ. ಅದಕ್ಕೆ ಕಾರಣವಿಹುದು ಕೇಳು ಓ ವಿಭುವೆ ನಾ ಕರೆದ ಕರೆಯ ಕೇಳದೆಯೆ ಆ ವರುಣ ತೋರಲಿಲ್ಲ ಚೂರು ಕರುಣ ಬಾರದಿಹುದು ಮಳೆಯಿಂದು ಇರುವ ನೀರಿಗಾಗಿ ಕಿತ್ತಾಡುತಿಹರು ಜನರಿಂದು ಇನ್ನೆಲ್ಲಿಯ ಅಹಿಂಸೆ ಹೇಳು ಪ್ರಭುವೆ. ಕೊನೆಗೂ ಕರುಣೆ ತೋರಿದ ವರುಣ ಉಕ್ಕಿ ಹರಿಯಿತು...

read more
ಬುದ್ಧನ ನೆರಳಲ್ಲಿ ಕಪ್ಪೇರಾಯ

ಕೃಷ್ಣ ಶ್ರೀಕಾಂತ ದೇವಾಂಗಮಠ   ಮುಚ್ಚಿದ ಕಣ್ಣುಗಳಲ್ಲಿ ತೆರೆದ ಜಗತ್ತಿನ ಒಳಹೊರಗುಗಳು ಬೆನ್ನ ಹಿಂದೆ ಇರಿಯುವ ಕೈಗಳು ಬೆಕ್ಕಿನ ನಡಿಗೆಯ ಹೆಜ್ಜೆಗಳು ಧ್ಯಾನಸ್ಥನಿಗೆ ದಕ್ಕುತ್ತವೆ. ಕಳ್ಳಿ ಹಾಲಿನಂಥ ಸುಳ್ಳುಗಳನ್ನು ಗಂಡು ಮುಳ್ಳಿನಂಥ ಹಿಂಸೆಯನ್ನು ಹತ್ತಿರ ಸುಳಿಯದಂತೆ ಹತ್ತಿಕ್ಕುತ್ತಾನೆ. ಋಷಿಗಳ ತಪಸ್ಸು ಕೆಡಿಸಲು ಕಾದು ಕೂತ...

read more

Pin It on Pinterest

Share This