೨೦೧೬ ನೇ ಸಾಲಿನ ಪ್ರತಿಷ್ಠಿತ ಅಮ್ಮ ಪ್ರಶಸ್ತಿಯನ್ನು ಕಲಬುರ್ಗಿ ಜಿಲ್ಲೆಯ ಸೇಡಂ ನಲ್ಲಿ ವಿತರಿಸಲಾಯಿತು. ನಾಗೇಶ ಹೆಗಡೆ, ಎಚ್ ಟಿ ಪೋತೆ, ಡಾ ಕೆ ಎಸ್ ಚೈತ್ರಾ, ಕಾವ್ಯಾ ಕಡಮೆ, ಪ್ರೇಮಾ ಹೂಗಾರ, ಬಸವರಾಜ ಡೋಣೂರ ಸೇರಿದಂತೆ ಐವರಿಗೆ ಗೌರವ ಪ್ರಶಸ್ತಿ ಹಾಗೂ ಐವರಿಗೆ ಪುಸ್ತಕ ಬಹುಮಾನವನ್ನು ವಿತರಿಸಲಾಯಿತು.
ಸಚಿವರಾದ ಡಾ ಶರಣ ಪ್ರಕಾಶ್ ಪಾಟೀಲ್, ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಡಾ ಎಚ್ ಎಂ ಮಹೇಶ್ವರಯ್ಯ, ಚಿಂತಕ ಪ್ರೊ ಮಲ್ಲೇಪುರಂ ವೆಂಕಟೇಶ್ ಅವರು ಪ್ರಶಸ್ತಿ ಪ್ರದಾನ ಮಾಡಿದರು
ಕಾರ್ಯಕ್ರಮದ ಫೋಟೋ ಆಲ್ಬಮ್ ಇಲ್ಲಿದೆ






ಒಳ್ಳೆಯ ಸಂತೋಷ ವಾಯಿತು ನಿಮ್ಮ ಸನ್ಮಾನ ಸಮಾರಂಭ ನೋಡಿ ಧನ್ಯವಾದಗಳು ರಿ