ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಮ್ಮವರ ಹುಟ್ಟು ಹಬ್ಬ..

ಅಬಲಾಶ್ರಮ ಸುಧಾ ಸರನೋಬತ್ ನಮ್ಮವರ ಹುಟ್ಟು ಹಬ್ಬ ಎಷ್ಟನೇಯದು? ಅಂತ ಕೇಳಬೇಡಿ, ಏಕೆಂದರೆ ಅವರ ವಯಸ್ಸು ಹೇಳಿದರೆ ಜೊತೆಗೆ ನನ್ನದು ಗೊತ್ತಾಗುತ್ತೆ ವಯಸ್ಸು! ಒಟ್ಟಿನಲ್ಲಿ ನಮ್ಮವರ ಹುಟ್ಟು ಹಬ್ಬ! ಪ್ರತಿ ವರ್ಷ ನಮ್ಮವರ ಹುಟ್ಟು ಹಬ್ಬದ ದಿನ ಒಂದು ಚಿಕ್ಕ ಹೋಮ ಮಾಡಿಸುವ ಪರಿಪಾಠವಿಟ್ಟು ಕೊಂಡವಳು ನಾನು. ನಮ್ಮವರಿಗೆ ಇದಾವುದೂ...

read more
ದೇವರು ದಣಿದಿದ್ದಾನ?

  ಜಾತ್ರೆ ರಾಘವೇಂದ್ರ ಎಲ್ ಮುಗಿದಿದೆ ಜಾತ್ರೆ, ಸರಿದಿದೆ ಜನ. ತೇರು ಸೇರಿದೆ ಸ್ವಸ್ಥಾನ ದೇವರು ದಣಿದಿದ್ದಾನ? ಬರುವೆನೆ೦ದು ಹೇಳಿ ಕೈ ಕೊಟ್ಟ ಪ್ರಿಯತಮ, ವರ್ಷಗಳ ಹಿ೦ದೆ ಕಳೆದು ಹೋದ ಮಗನ ಹುಡುಕುತ್ತಿರುವ ತಾಯಿ, ಬೇಕೆ೦ದೆ ಅಮ್ಮನನ್ನು ಬಿಟ್ಟು ಹೋಗಿರುವ ಮಗ, ಚಿನ್ನದ ಸರ ಕಳೆದುಕೊ೦ಡ ಪುಟ್ಟ ಹುಡುಗಿ ಇಲ್ಲಿ ನ೦ಬಿಕೆಗಳು...

read more
ಕ್ಲಿಕ್ ಆಯ್ತು ಕವಿತೆ : ಅಗೆದರಷ್ಟೇ ಅವಶೇಷ

ಡಿ ಎಸ್ ರಾಮಸ್ವಾಮಿ   ಅಗೆದರೆ ತಾನೆ ಅವಶೇಷ ದಕ್ಕುವುದು ಹಳೆಯ ಚಿತ್ರಗಳೆಲ್ಲ ಕಣ್ಮುಂದೆ ನಿಲ್ಲುವುದು ಕ್ಲಿಕ್ಕಿಸಿದ ಸಂದರ್ಭಗಳ ಲೆಕ್ಕ ಸಿಕ್ಕುವುದು ಇದ್ದಲ್ಲೇ ಸ್ಥಿರವಾದ ಸಂಗತಿಗಳ ಬಿಚ್ಚುವುದು.   ಆದರೇನು ಮಾಡುವುದು ತನ್ನನ್ನು ತಾನೇ ಚಿತ್ರಿಸುವವಕಾಶ ಸುಲಭ- ಕ್ಕೊಲಿಯದು ಸೆಲ್ಫಿ ಇಲ್ಲದ ಕ್ಯಾಮರಾಗಳಲ್ಲಿ ಪುರಾತನ...

read more
ಕ್ಲಿಕ್ ಆಯ್ತು ಕವಿತೆ : ತನ್ನಂತಾನೆ ಸೆಲ್ಫಿ..

ಕಾಲದೇಶಗಳಾಚೆಯ ಉತ್ಪನನ ನಾಗೇಶ ಮೈಸೂರು ಇದು ಅಟ್ಲಾಂಟಿಸ್ ಹರಪ್ಪ ಮೆಹಂಜೋದಾರೊ ಫೆರೋ ಮಾಯನ್ನರಾಚೆಯ ಕಾಲದ ಚಿತ್ರಕ ಇತಿಹಾಸ ಪುರಾಣ ಕಾಲಕ್ರಮೇಣ ದರ್ಶಕ ತನ್ನಂತಾನೆ ಸೆಲ್ಫಿ ತೆಗೆದುಕೊಂಡ ಬಗೆ ಹೀಗೆ.. ಮೋಸ ಹೋಗಬಾರದು ಮಣ್ಣು ಹಿಡಿದ ಬಗೆಗೆ ಕೊಳೆತು ಮುದುಡಿ ನಾರಿದಂತೆ ಇರುವಿಕೆ ಮಣ್ಣಾಗಿ ಹೋದ ಚರಿತ್ರೆಯೆಲ್ಲ ಗುಪ್ತಗಾಮಿನಿ ಅಕ್ಷರ...

read more
ಪ್ರೀತಿಸುವವರು ನೋಡಿ ಕಲಿಯಬೇಕಾದದ್ದು ರೋಮಿಯೋ ಜುಲಿಯಟ್ಟರನ್ನಲ್ಲ..

ಪ್ರಸಾದ್ ಶೆಣೈ ಆರ್ ಕೆ ನಾವು ಎಲ್ಲರಂತೆ ಬದುಕದೇ ನಮ್ಮದೇ ಹೊಸತೊಂದು ದಾರಿಯನ್ನು ಕಂಡುಕೊಳ್ಳಬೇಕು ಅಂತ ಹೊರಟವರು. ಪ್ರೀತಿ ಮಾಡಿದರೂ ಯಾವ ಮಿಸ್ ಯು ಕಿಸ್ಯುಗಳಿಲ್ಲದೇ ಒಲವಿನ ದಿನಗಳು ಸಾಗುತ್ತಲೇ ಇರಬೇಕು ಮತ್ತು ಜೀವನದ ಪ್ರತೀ ಕ್ಷಣಗಳಲ್ಲೂ ವಿಭಿನ್ನವಾಗಿ ಬದು ಕಬೇಕು ಅಂತ ಆಸೆ ಪಟ್ಟವರು. ಇರುವ ಒಂದಷ್ಟು ದುಡ್ಡನ್ನು...

read more
ಜೋಗಿ ಬರೆದ ಕವಿತೆ

ಜೋಗಿ  ಬೀಳ್ಕೊಡುವುದು ಸುಲಭವಲ್ಲ. ಮನಸ್ಸು ಮುರಿಯಬೇಕು. ಮತ್ತೆ ಬಂದೇ ಬರುತ್ತೀ ಅಂತ ನಂಬಬೇಕು. ನನ್ನ ಭವಿಷ್ಯದಲ್ಲಿ ನನಗೇ ನಂಬಿಕೆ ಇರಬೇಕು. ನಿನ್ನ ಕ್ಷಣಿಕತೆಯನ್ನೂ ನಂಬಿದಂತೆ ನಟಿಸಬೇಕು. ಕಣ್ಣಬಾವಿ ಬರಿದು ಎಂದು ಕಣ್ಣಲ್ಲೇ ಹೇಳಬೇಕು. ಕೈ ಬೀಸಿ ಹೊರಟ ನಂತರ ತಿರುಗಿ ನೋಡಬಾರದು, ನೀನೂ ನೋಡುತ್ತಿ ಎಂದುಕೊಳ್ಳಬಾರದು. ಥಟ್ಟನೆ...

read more
ಕ್ಲಿಕ್ ಆಯ್ತು ಕವಿತೆ : ಟಚ್ ಸ್ಕ್ರೀನ್ ಬೆಡಗಿ ಬಂದೊಡನೆ..

ಶಿವಪ್ರಕಾಶ್ ಎಚ್ ಎಮ್  ಭೂತಕಾಲಕೆ ನೆನಪಾದೆ ನೆನಪು ನೆನಪಿಸುತ ವರ್ತಮಾನವಾದೆ ಭವಿಷತ್ ಎಚ್ಚರಿಸುವ ಇತಿಹಾಸವಾದೆ. ಕಪ್ಪು ಬಿಳುಪಾದೆ ಬಣ್ಣ ಬಣ್ಣದ ಚಿತ್ರವಾದೆ ನೆರಳು ಬೆಳಕಿನ ಆಟವಾದೆ. ಪಡೆದುಕೊಂಡಿರುವುದರ ಹಾಗು ಕಳೆದುಕೊಂಡಿರುವುದರ ನಡುವೆ ಕನ್ನಡಿಯಾದೆ. ಕೊಬ್ಬಿದ ಕಬ್ಬಿಣದ ದೇಹ ನನ್ನದು, ನಾಜೂಕಾದ ಟಚ್ ಸ್ಕ್ರೀನ್ ಬೆಡಗಿ...

read more
ಕ್ಲಿಕ್ ಆಯ್ತು ಕವಿತೆ : ಅದೆಷ್ಟು ಧಿಮಾಕೆ..?

ಗೀತಾ ಹೆಗ್ಡೆ  ನನ್ನಜ್ಜಿ ಬಾಯಿ ಸದಾ ಕೆಂಪು ಕಾರಣ ಹೇಳಬೇಕಾ? ಅದು ನಿನ್ನಂತೆ! ಒಳಗಿರುವ ಎಲೆ ಅಡಿಕೆ ಜಗಿದೂ ಜಗಿದೂ ನಜ್ಜು ಗುಜ್ಜಾಗಿಸಿ ಕೆಂಪು ಲಾವಾರಸ ಹೊರ ಸೂಸಿದ ತುಟಿ ಬಣ್ಣ ಮುಖ ಸುಕ್ಕು ಶಿವನ ಪಾದ ಸೇರಿದ ಹಲ್ಲು ವಸಡೊಂದೇ ಆಧಾರ ಅಗಿಯಲು. ನೀ ಬಿಡು ಅದಾವ ತಾತನ ಕಾಲದವಳೊ? ನೋಡು ಹೇಗಾಗಿದೀಯಾ ಮಣ್ಣಲ್ಲಿ ಹೊರಳಾಡಿದೆಯಾ? ಇಲ್ಲ...

read more
ವಾಹ್! ಇನ್ನೊಂದು 'ಕ್ಲಿಕ್ ಆಯ್ತು ಕವಿತೆ'

ಬನ್ನಿ, ಕವಿತೆ ಬರೆಯಿರಿ.. ಕ್ಲಿಕ್ ಆಯ್ತು ಕವಿತೆಯ ಆರನೆಯ ಫೋಟೋ ಇದು ಕಳೆದ ಐದು  ಕವಿತೆ ಸರಣಿಯಲ್ಲಿ ಮೊದಲನೆಯ ಫಲಿತಾಂಶ ಮಾತ್ರ ಪ್ರಕಟವಾಗಿದೆ. ಉಳಿದ ನಾಲ್ಕು ಫಲಿತಾಂಶ ಶನಿವಾರ (೨೩) ಪ್ರಕಟವಾಗಲಿದೆ. ಈಗ ಇನ್ನೊಂದು ಕ್ಲಿಕ್ ನಿಮ್ಮ ಮುಂದೆ ಇರಿಸಿದ್ದೇವೆ ಕವಿತೆ ನಿಮ್ಮೆಡೆಯಿಂದ ಹರಿದು ಬರಲಿ 24 (ಭಾನುವಾರ)ದ ನಂತರ ಬಂದ...

read more
'ನಿ ಹಾವ್'  ಮೈಸೂರು ದಸರಾ…

ರಾಜಾರಾಂ ತಲ್ಲೂರು ಮೊನ್ನೆ ದಸರಾ ರಜೆಗೆ ಮೈಸೂರಿಗೆ ಹೋದಾಗ, ಅಲ್ಲಿ ದಸರಾ ವಸ್ತುಪ್ರದರ್ಶನದಲ್ಲಿ ಚೆನ್ನಪಟ್ಟಣ ಗೊಂಬೆಗಳನ್ನ ಕೊಡಿಸುತ್ತೇನೆ ಎಂದು ಮಗಳಿಗೆ ಆಶ್ವಾಸನೆ ಕೊಟ್ಟಿದ್ದೆ. ಅಲ್ಲಿ ಹೋಗಿ ನೋಡಿದರೆ ಮೈಸೂರಿನ ದಸರಾ ಮೈದಾನದಲ್ಲಿ  "ಚೀನಾ" ಎಕ್ಸಿಬಿಷನ್ ನಡೆದಿತ್ತು! ನಾವು ಸಣ್ಣವರಿದ್ದಾಗ, ಯಾರು ಮೈಸೂರಿಗೆ ಹೋದರೂ...

read more
ಲೆಕ್ಕವಿಡುವುದಿಲ್ಲ ಯಾರೂ..

ಹುಳುನಾನವ ವೈಶಾಲಿ ಹೆಗ್ಡೆ   ಎಲ್ಲಿಂದ ಹಾರಿ ಬಂತೋ ಒಣಗಿ ಉದುರಿರುವ ಎಲೆಯ ಹಿಂದೊಂದು ಹುಳದ ಗೂಡಿದೆ ಅದೂ ಅರೆಬರೆ ಒಣಗಿದೆ ದಿನಾ ಹುಟ್ಟಿ ಸಾಯುವ ಹುಳಗಳ ಲೆಕ್ಕವಿಡುವುದಿಲ್ಲ ಯಾರೂ ಹಾಗಾಗಿ ನನಗೊಂದೇ ಮೀಸಲು  ಆ ಕೆಲಸ ಜಾಗತಿಕ ಲೀಡರುಗಳ ಫೋರಮ್ಮಿನ ಕೊನೆಯಲ್ಲಿ ಹೊರಟಿತ್ತಂತೆ ಠರಾವು ಕಂಡು ಹಿಡಿಯಬೇಕು ಹುಟ್ಟುವ ಸಾಯುವ...

read more
ಉಮಾ'ಶ್ರೀ' ಜಯ'ಶ್ರೀ'

ಸಿ ಕೆ ಗುಂಡಣ್ಣ  ವೃತ್ತಿ ರಂಗಭೂಮಿ , ಚಲನ ಚಿತ್ರ ರಂಗದ ಇತಿಹಾಸದ ನಾಯಕಿ ನಟಿ  ಬಿ.ಜಯಮ್ಮ. ಇವರು ಕರ್ನಾಟಕ ಕಂಡ ಶ್ರೇಷ್ಠ ವೃತ್ತಿ ಕಂಪನಿಯ ಮಾಲೀಕರು ಹಾಗೂ ಶ್ರೇಷ್ಠ ನಟ, ಗುಬ್ಬಿ ವೀರಣ್ಣ ನವರ ಕುಟುಂಬವೂ ಹೌದು. ಅವರ ೧೦೦ನೇ ಜನ್ಮ ದಿನದ ಶತಾಬ್ದಿ ಕಾರ್ಯಕ್ರಮಗಳು ನಗರದ ಪ್ರತಿಷ್ಠಿತ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ ೧೪,೧೫...

read more
ಇಲ್ಲಿದೆ 'ಹುರಿಗೆಜ್ಜಿ'

ಕನಸು ಪ್ರಕಾಶನ, ರಟ್ಟೀಹಳ್ಳಿ ಪ್ರಕಟಿಸುತ್ತಿರುವ ರಾಜಕುಮಾರ್ ಮಡಿವಾಳರ ಅವರ 'ಹುರಿಗೆಜ್ಜಿ' ಕವನ ಸಂಕಲನ ಬಿಡುಗಡೆಯಾಗಲಿದೆ. ಆ ಕುರಿತ ಮುನ್ನೋಟದ Trailer ಇಲ್ಲಿದೆ. ಶೀಘ್ರದಲ್ಲಿಯೇ ಬಿಡುವು ಮಾಡಿಕೊಳ್ಳಿ ಕಾವ್ಯ ಪ್ರೀತಿಗೆ ಸಾಕ್ಷಿಯಾಗೋಣ... -ರಟ್ಟೀಹಳ್ಳಿ ರಾಘವಾಂಕುರ [fbvideo...

read more
ಯಾರು ಬಂದವರು? ನೆನಪಿನ ತೆರೆಯ ಮೇಲೆ?

ಪತ್ರಿಕೋದ್ಯಮ ಇಷ್ಟಪಡಲು ಬಹಳ ಕಾರಣಗಳಿವೆ. ಯಾಕಂದ್ರೆ ಇಲ್ಲಿ ಪ್ರತಿದಿನವು ಹೊಸತರ ಹುಡುಕಾಟವಿರುತ್ತದೆ. ಅದು ಹೊಸ ಸುದ್ದಿಯಿರಬಹುದು, ಹೊಸ ವ್ಯಕ್ತಿಗಳಿರಬಹುದು, ಹೊಸ ಸಂಗತಿಗಳಿರಬಹುದು. ಪತ್ರಿಕೋದ್ಯಮ ಅದು ಜನರ ಮಧ್ಯೆ ಇರುವ ಮಾಧ್ಯಮ. ಜಗತ್ತಿನಲ್ಲಿ ಹೆಸರು ಮಾಡಿರೋ ಎಲ್ಲಾ ಪತ್ರಕರ್ತರು ಜನರ ಮಧ್ಯೆ ಇದ್ದು ಕವರೇಜ್ ಮಾಡಿರೋರು....

read more
ಕೊನೆಗೊಮ್ಮೆ ಬೆತ್ತಲಾದ..

ಬೆತ್ತಲಾದವ !!!! ಶಿವಕುಮಾರ್ ಮಾವಲಿ  ಯಾರೋ ಹೇಳಿದ್ದರಾ ತಿರುಕಂಗೆ, "ಬದುಕಲ್ಲಿ ಮುಖ್ಯ ಮಾನ ಮರ್ಯದೆ" ಎಂದು. ತಿರಿದು ತಿಂದರೂ ಮರ್ಯಾದೆಗೆ ಬದುಕುತ್ತಿದ್ದೇನೆಂದು ಆತ ಬೀಗುತ್ತಿದ್ದ. ಬರುಬರುತ್ತ ಮೈಮೇಲ ಬಟ್ಟೆ ಚಿಂದಿಯಾಯಿತು. ಮಂದಿ ನೋಡಿ ಅಸಹ್ಯ ಪಟ್ಟರು. ಮಕ್ಕಳು ಗುಪ್ತಾಂಗಗಳ ನೋಡಿ ನಕ್ಕರು. ಬೀದಿ ನಾಯಿ ಮೈಮೇಲೆರಗತೊಡಗಿದವು....

read more
ಕ್ಲಿಕ್ ಆಯ್ತು ಕವಿತೆ: ನಿನ್ನ ತೊಡೆಯ ಮೇಲೂ ಇಟ್ಟಿದ್ದೇನೆ..

   ನವೀನ ಸೊರಬ ತ್ರಿಭಂಗ ನೃತ್ಯ ಅಷ್ಟು ಸುಲಭವಲ್ಲ ನೀ ಎಣಿಸಿದಂತೆ ನನ್ನ ತೊಡೆಯ ಮೇಲಿರುವಷ್ಟೇ ನಂಬಿಕೆಯನ್ನು ನಿನ್ನ ತೊಡೆಯ ಮೇಲೂ ಇಟ್ಟಿದ್ದೇನೆ.. ಹಣೆಯಗಲ ಕುಂಕುಮ ಕೈಗೆ ಬೆಳ್ಳಿ ಖಡ ತೊಟ್ಟು ಜಗಮಗಿಸುವ ಲೈಟುಗಳ ಮಧ್ಯೆ ದೊಡ್ಡಗಣ್ಣುಗಳಲ್ಲಿ ಪ್ರೇಕ್ಷಕರ ನೋಡುತ್ತಿದ್ದೇನೆ ನಿನ್ನ ತೊಡೆಯ ಮೇಲೆ ನಂಬಿಕೆಯನಿಟ್ಟು.. ಏಕೆಂದರೆ...

read more
ಕ್ಲಿಕ್ ಆಯ್ತು ಕವಿತೆ: ಈ ಆಟ ಶುರುವಾಗಿದ್ದು ಬಹಳ ಹಿಂದೆ..

ಆಟ.. ನಂ ಪಾರ್ವತಿ  ಈ ಆಟ ಶುರುವಾಗಿದ್ದು ಬಹಳ ಹಿಂದೆ ಅಪ್ಪ ಸೌದೆ ಒಡೆಯುತ್ತಾ, ಅಮ್ಮ ಎಸರಿಗಿಡುತ್ತಾ, ಸುತ್ತಲ ಸಕಲ ಕೆಲಸವ ಮಾಡಿಮುಗಿಸೋ ಹಡಾಹುಡಿಯಲ್ಲಿ ಮುಳುಗಿದ್ದಾಗ... ಅಕ್ಕ-ಅಣ್ಣದಿರು, ತಮ್ಮ-ತಂಗಿಯರ ಒಟ್ಟಿಕೊಂಡು ಅಪ್ಪ-ಅಮ್ಮನ ಆಟ ಆಡುವಾಗ, ಪೂಜೆ-ಆಟ ಆಡುವಾಗ.. ಇವುಗಳ ನಡುವೆ ನಿರ್ವಿಘ್ಙ ಮನೆಯ ಕೆಲಸ ನಡೆಯುತ್ತಿದ್ದಾಗ......

read more
ಕ್ಲಿಕ್ ಆಯ್ತು ಕವಿತೆ: ನಟರಾಣಿ ನಾನು ನಟರಾಜನಲ್ಲ..

ನಾಗೇಶ ಮೈಸೂರು ನಟರಾಣಿ ನಾನು ನಟರಾಜನಲ್ಲ ಪ್ರಳಯವಲ್ಲ ಪ್ರಥಮ ಪುನರುಜ್ಜೀವನ ಸಂಭ್ರಮ ಮೆಟ್ಟಿ ನಿಲ್ಲುವೆ ಪುರುಷದ ಅಹಂಕಾರದ ನಿಮಿತ್ತ ಸೃಷ್ಟಿಗದೆ ಮೂರ್ತರೂಪು ತಿರೋಧಾನ ಅನುಗ್ರಹಕೆ ನಡೆದುಂಟು ಯುಗಾಂತರ ತ್ರಿಕಾರ್ಯಗಳ ಬಡಿಗೆ ಸ್ಥಿತಿ ಲಯ ಕಾಲ ನಡುವೆ ಸೃಷ್ಟಿಯಾಗಿ-ಸುತ ಉದ್ಭವ.. ನಾ ಕಾಣದಾನಂತ ಮೊತ್ತ ಪುರುಷದಾಡಂಬರವಷ್ಟೇ ವ್ಯಕ್ತ...

read more
ಕ್ಲಿಕ್ ಆಯ್ತು ಕವಿತೆ: ಯಾರಿವನು ಪುರುಷ?

ವಿದಾಯದ ವೈಖರಿ ಕುಸುಮಾ ಪಟೇಲ್  ಯಾರಿವನು? ಪರಶಿವನೋ ಪರಶುರಾಮನೋ ಕಾಮನೋ, ಯಾ ದೇವ, ದಾನವ, ಮಾನವ ಸಮ್ಮಿಶ್ರನೋ? ಯಾರಿವನು? ಪುರುಷ ಯಾರಿವನು? ಕಂಚುಕ ತೊಟ್ಟ ಕಂಚಿನಿಯ ನೃತ್ಯಕ್ಕೆ ಬೆನ್ನ ಅಣಿ ಮಾಡಿಕೊಟ್ಟವನು ಯಾರಿವನು? ಈ ಮನ್ಮಥನು- ನೃತ್ತ, ನೃತ್ಯ ನಾಟ್ಯ, ತಾಂಡವಗಳ ನಡುವೆ ಬಿಕ್ಕಟ್ಟು ಕಲರಿಯಿಲ್ಲದ ಕಲರಿಪಯ್ಯಟ್ಟು ಹೇಳು ನಿರೂಪಕ...

read more
"ಬ್ರಾಮರ ಮನೆಲಿ ಇದರ ಪಲ್ಯ ಮಾಡಕಂದು ತಿಂತರೆ ಕನೆ, ದ್ವಾಸೆ ಕುಟೆ"

ಆಲೂರಿಗೆ ಆಲೂಗೆಡ್ಡೆ ತಂದ ಗೌಡ್ರು ಹೆಚ್.ಆರ್.ಸುಜಾತಾ ಹೊಸ ಹೊಸ ಬೆಳೆ ತಂದು ಬೆಳೆಯೋದ್ರಲ್ಲಿ ಅವರದ್ದು ಎತ್ತಿದ್ ಕೈ. ಕೆಂಬತ್ತಿ, ಆಲೂರುಸಣ್ಣ, ದಪ್ಪ ಭತ್ತ ಮಾತ್ರ ಬೆಳಿತಿದ್ದ ಗದ್ದೆ ಸೀಮಿಗೆ ಜಯ ಭತ್ತ, ರತ್ನಚೂಡಿ, ರಾಜಮುಡಿ, ಬಂಗಾರ ಸಣ್ಣ ಇಂಥ ತಳಿನೆಲ್ಲಾ ಪರಿಚಯಿಸಿದ ಖ್ಯಾತಿ ಇವರಿಗೆ ಸಲ್ಲುವಂಥದ್ದಾಗಿತ್ತು. ಮಕ್ಕಳನ್ನ ಹಾಸನದ...

read more
"ಬ್ರಾಮರ ಮನೆಲಿ ಇದರ ಪಲ್ಯ ಮಾಡಕಂದು ತಿಂತರೆ ಕನೆ, ದ್ವಾಸೆ ಕುಟೆ"

ಆಲೂರಿಗೆ ಆಲೂಗೆಡ್ಡೆ ತಂದ ಗೌಡ್ರು ಹೆಚ್.ಆರ್.ಸುಜಾತಾ ಹೊಸ ಹೊಸ ಬೆಳೆ ತಂದು ಬೆಳೆಯೋದ್ರಲ್ಲಿ ಅವರದ್ದು ಎತ್ತಿದ್ ಕೈ. ಕೆಂಬತ್ತಿ, ಆಲೂರುಸಣ್ಣ, ದಪ್ಪ ಭತ್ತ ಮಾತ್ರ ಬೆಳಿತಿದ್ದ ಗದ್ದೆ ಸೀಮಿಗೆ ಜಯ ಭತ್ತ, ರತ್ನಚೂಡಿ, ರಾಜಮುಡಿ, ಬಂಗಾರ ಸಣ್ಣ ಇಂಥ ತಳಿನೆಲ್ಲಾ ಪರಿಚಯಿಸಿದ ಖ್ಯಾತಿ ಇವರಿಗೆ ಸಲ್ಲುವಂಥದ್ದಾಗಿತ್ತು. ಮಕ್ಕಳನ್ನ ಹಾಸನದ...

read more

Pin It on Pinterest

Share This