ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸದಾಶಿವ್ ಸೊರಟೂರು ಕಥಾ ಅಂಕಣ- ಪುಣ್ಯಕೋಟಿಯ ಸಾವು… 
ಸದಾಶಿವ್ ಸೊರಟೂರು ಕಥಾ ಅಂಕಣ- ಪುಣ್ಯಕೋಟಿಯ ಸಾವು… 

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ತೇಜು ಎಸ್ ಬಿ ಓದಿದ ‘ನಾವಿಬ್ಬರೇ ಗುಬ್ಬಿ’
ತೇಜು ಎಸ್ ಬಿ ಓದಿದ ‘ನಾವಿಬ್ಬರೇ ಗುಬ್ಬಿ’

ತೇಜು ಎಸ್ ಬಿ ನಮ್ಮ ಸ್ವಂತಿಕೆಯ ಅರಿವು ಮೂಡಿಸುವ ಪುಸ್ತಕ ನಾವಿಬ್ಬರೇ ಗುಬ್ಬಿ ಸುಮಾರು 35 ಕವನಗಳನ್ನು ಒಳಗೊಂಡ ಈ ಪುಸ್ತಕದಲ್ಲಿ ಕಲಿಯುವುದನ್ನು, ಕಲಿಯಬೇಕಾದದ್ದನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ ವಿಕ್ರಮ್ ಬಿ. ಕೆ ರವರು. ಇಲ್ಲಿನ ಬರಹದ ಒಂದೊಂದು ಸಾಲು ಸುದೀರ್ಘವಾಗಿ ಓದಿಸಿಕೊಂಡಿತು… ವಿಭಿನ್ನ ವಿಚಾರಗಳು, ವೈಚಾರಿಕತೆಯ...

read more
ನಾಡಿಗ್ ಸಾಹಿತ್ಯ ಪ್ರತಿಷ್ಠಾನದ ವಾರ್ಷಿಕ ಪ್ರಶಸ್ತಿ ಪ್ರಕಟ…
ನಾಡಿಗ್ ಸಾಹಿತ್ಯ ಪ್ರತಿಷ್ಠಾನದ ವಾರ್ಷಿಕ ಪ್ರಶಸ್ತಿ ಪ್ರಕಟ…

ತುಮಕೂರಿನ ನಾಡಿಗ್ ಸಾಹಿತ್ಯ ಪ್ರತಿಷ್ಠಾನ ಕೊಡುವ ಐದನೇ ವರ್ಷದ ೨೦೨೨ನೇ ಸಾಲಿನ ರಾಜ್ಯಮಟ್ಟದ ದಿ. ಡಾ.ನಾಡಿಗ್ ಕೃಷ್ಣಮೂರ್ತಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ರಾಜ್ಯಮಟ್ಟದ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಸಾಹಿತ್ಯ ಪ್ರಶಸ್ತಿ ಪ್ರಕಟವಾಗಿದೆ. ೨೦೨೨ನೇ ಸಾಲಿನ ದಿ. ಡಾ.ನಾಡಿಗ್ ಕೃಷ್ಣಮೂರ್ತಿ ಪತ್ರಿಕೋದ್ಯಮ ಪ್ರಶಸ್ತಿಗೆ ಇಬ್ಬರು...

read more
ಸ್ಮೃತಿ ಪಟಲದಿಂದ..‌‌
ಸ್ಮೃತಿ ಪಟಲದಿಂದ..‌‌

ಡಾ ಸದಾಶಿವ ದೊಡಮನಿ ಮೊನ್ನೆ ಚಂದವಳ್ಳಿ ತೋಟಕ್ಕೆ ಹೋಗಿದ್ದೆ. ಅಲ್ಲಲ್ಲ ಚಂದವಳ್ಳಿ ತೋಟದ ಹೊಕ್ಕಳ ಕೇಂದ್ರ ಭಾಗಕ್ಕೆ ಹೋಗಿದ್ದೆ. ಹೀಗೆ ಹೇಳಿದರೆ ಮಾತ್ರ ನಾನು ಮುಂದೆ ಹೇಳಲಿರುವ ವಿಷಯಕ್ಕೆ ಹೆಚ್ಚು ಸೂಕ್ತವೆಂದೆನಿಸುತ್ತದೆ. ಅದು ಚಂದವಳ್ಳಿಯ ತೋಟದ ವಾಸಿಗರ ಮೂಲ ನೆಲೆವೀಡು. ಅವರ ಜನ್ಮಭೂಮಿ, ಕರ್ಮಭೂಮಿ. ಗುಡಿಸಲು, ಮನೆ...

read more
ರಾಜಕುಮಾರನ ಕಿರೀಟಕ್ಕಾಗಿ ತಡಕಾಟ.. 
ರಾಜಕುಮಾರನ ಕಿರೀಟಕ್ಕಾಗಿ ತಡಕಾಟ.. 

ಸಿ ಮಾಲತಿ ಶಶಿಧರ್  ಶಾಲೆಯ ಕಡೆ ಹೊರಟಪುಟ್ಟ ಮಕ್ಕಳಕಂಗಳಲ್ಲಿ ಅರಳುವಆ ಬೇಲಿ ಹೂವುಅವರದ್ದೇ ಬರುವಿಕೆಗೆ ಎದುರುನೋಡುತ್ತಲೇ ಹುಟ್ಟಿಬದುಕಿ ಅಳಿಯುತ್ತದೆ ಹಸ್ತಗಳಿಗೆ ಅಂಟಿಕೊಂಡಅವುಗಳ ಪರಾಗರೇಣುಗಳುಪುಟ್ಟ ಪುಟ್ಟಆತ್ಮಗಳಿಗೆ ಕಚಗುಳಿ ಇಟ್ಟುನಗಿಸಿ ನಿರ್ಲಿಪ್ತವಾಗುತ್ತದೆ ಕೆಂಪು ನೇರಳೆ ಗುಲಾಬಿ ಹಳದಿಒಂದೊಂದಕ್ಕೂಒಂದೊಂದು...

read more
ಎನ್ ವೆಂಕಟೇಶ ಅವರಿಗೆ ‘ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ’
ಎನ್ ವೆಂಕಟೇಶ ಅವರಿಗೆ ‘ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ’

ಚಿಕ್ಕ ಬಳ್ಳಾಪೂರ ಜಿಲ್ಲೆಯವರಾದ ಎನ್ ವೆಂಕಟೇಶ ದೇಶದಲ್ಲಿ ಸಂವಿಧಾನ ಜಾರಿಯಾದ ವರ್ಷವೇ ಜನಿಸಿದವರು. ಕರ್ನಾಟಕದಲ್ಲಿ 70ರ ದಶಕದಿಂದ ದಲಿತ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದಲಿತ ಸಂಘರ್ಷ ಸಮಿತಿಯ ಆರಂಭಿಕ ನಾಯಕರಲ್ಲಿ ಇವರೂ ಒಬ್ಬರು. ಮೂರು ದಶಕಗಳಿಗೂ ಹೆಚ್ಚು ಕಾಲ ನಡೆದ ಸಾಮಾಜಿಕ ಹೋರಾಟದಲ್ಲಿ ಇವರದ್ದೂ ಮುಖ್ಯಪಾತ್ರವಿದೆ....

read more
ಮಾಲತಿ ಪಟ್ಟಣಶೆಟ್ಟಿ ಅವರಿಗೆ ‘ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಪ್ರಶಸ್ತಿ’
ಮಾಲತಿ ಪಟ್ಟಣಶೆಟ್ಟಿ ಅವರಿಗೆ ‘ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಪ್ರಶಸ್ತಿ’

ಮಾಲತಿ ಪಟ್ಟಣಶೆಟ್ಟಿ ಅವರು ಅಚಲ ಛಲದ ಹೆಣ್ಣುಮಗಳು. ಕಷ್ಟಗಳಿಗೆ ಮಣಿಯದೆ ಆಪತ್ತುಗಳಿಗೆ ದಣಿಯದೆ ಬದುಕು ಒದಗಿಸಿದ ಏಕಾಂಗಿ ದೋಣಿಯಲ್ಲಿ ದೃಡಮನದಿಂದ ಹುಟ್ಟು ಹಾಕುತ್ತ ಬಂದ ಕತೆಗಾರ್ತಿ. ಒಂಟೆಯಾದೆನೆಂದು ಮನೆಯಲ್ಲಿ ಕೂಡದೆ ಸಾರ್ವಜನಿಕ ಬದುಕಿನ ಅನೇಕ ಕೆಲಸ ಮಾಡಿದವರು. ಸಮಾಜಮುಖಿ ಚಿಂತನೆಯ ಮಾಲತಿ ಅವರು ಬದುಕಿನ ಅನುಭವಗಳನ್ನೇ ಕಥೆ...

read more
ಸಿ ಬಸವಲಿಂಗಯ್ಯ ಅವರಿಗೆ ‘ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿ’
ಸಿ ಬಸವಲಿಂಗಯ್ಯ ಅವರಿಗೆ ‘ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿ’

ಸಿ. ಬಸವಲಿಂಗಯ್ಯ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕರು, ಭಾರತೀಯ ರಂಗಭೂಮಿಯಲ್ಲಿ ಮುಖ್ಯವಾದ ಹೆಸರು ಮತ್ತು ಸಾಮಾಜಿಕ ಕಾರ್ಯಕರ್ತರು, ಕರ್ನಾಟಕ ಸರ್ಕಾರದ ರಂಗಾಯಣ ಮೈಸೂರು ರೆಪಟರಿ ಸಂಸ್ಥೆಗೆ ಎರಡು ಅವಧಿಗೆ ನಿರ್ದೇಶಕರಾಗಿದ್ದವರು, ರಾಷ್ಟ್ರೀಯ ನಾಟಕ ಶಾಲೆ ಪ್ರಾದೇಶಿಕ ಸಂಪನ್ಮೂಲ ಕೇಂದ್ರದ ಸಹಾಯಕ...

read more
ಜೆ ಎಂ ವೀರಸಂಗಯ್ಯ ಅವರಿಗೆ ‘ಸಂಶಿ ನಿಂಗಪ್ಪ ರೈತ ಚೇತನ ಪ್ರಶಸ್ತಿ’
ಜೆ ಎಂ ವೀರಸಂಗಯ್ಯ ಅವರಿಗೆ ‘ಸಂಶಿ ನಿಂಗಪ್ಪ ರೈತ ಚೇತನ ಪ್ರಶಸ್ತಿ’

ನಾಡಿನ ನೆಲಜಲಗಳ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡ ಜೆ ಎಂ ವೀರಸಂಗಯ್ಯ ಅವರು ಬಳ್ಳಾರಿ ಜೆಲ್ಲೆಯನ್ನೊಳಗೊಂಡು ಇಡೀ ರಾಜ್ಯದಲ್ಲಿ ಕಳೆದ ನಾಲ್ಕು ದಶಕಗಳಿಂದ ರೈತ ಪರವಾದ ಹೋರಾಟಗಳನ್ನು ಕಟ್ಟಿ ಮುನ್ನೆಡೆಸಿದವರು. ನಾಡಿನಲ್ಲಿ ನಡೆವ ಇತರ ಅನೇಕ ಪ್ರಗತಿಪರ ಹೋರಾಟದಲ್ಲಿ ಧುಮುಕಿದರೂ ಅವರ ಕೇಂದ್ರ ಕಾಳಜಿ ಮಾತ್ರ ಕೃಷಿಸಂಬಂಧಿತ ವಿಷಯಗಳೇ...

read more
ಶ್ರೀನಿವಾಸ ಪ್ರಭು ಅಂಕಣ – ಭೂಕಂಪ ಸಾssರ್ ಭೂಕಂಪ!..
ಶ್ರೀನಿವಾಸ ಪ್ರಭು ಅಂಕಣ – ಭೂಕಂಪ ಸಾssರ್ ಭೂಕಂಪ!..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಭಾಗ್ಯಜ್ಯೋತಿ ಹಿರೇಮಠಗೆ ವಿಭಾ ಸಾಹಿತ್ಯ ಪ್ರಶಸ್ತಿ…
ಭಾಗ್ಯಜ್ಯೋತಿ ಹಿರೇಮಠಗೆ ವಿಭಾ ಸಾಹಿತ್ಯ ಪ್ರಶಸ್ತಿ…

೨೦೨೨ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಭಾಗ್ಯಜ್ಯೋತಿ ಹಿರೇಮಠ ಅವರ 'ಬಿದಿರ ಬಿನ್ನಹ' ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಕವಿ, ವಿಮರ್ಶಕರಾದ ಸ. ಉಷಾ ಮತ್ತು ಕೇಶವ ಮಳಗಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. 'ಸಮಕಾಲೀನ ವಿಚಾರಗಳ ಕಲಾತ್ಮಕ ಅಭಿವ್ಯಕ್ತಿ, ಬುದ್ದ ಗಾಂಧಿ ಬಸವ ಅಕ್ಕ ಇವರನ್ನಾರನ್ನೂ...

read more
ಬಸವರಾಜ ಕೋಡಗುಂಟಿ ಅಂಕಣ – ನೂರಕ್ಕಿಂತ ಕಡಿಮೆ ಮಂದಿ ಮಾತಾಡುವ ಬಾಶೆಗಳು… 
ಬಸವರಾಜ ಕೋಡಗುಂಟಿ ಅಂಕಣ – ನೂರಕ್ಕಿಂತ ಕಡಿಮೆ ಮಂದಿ ಮಾತಾಡುವ ಬಾಶೆಗಳು… 

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಮಹಾಂತೇಶ ಪಾಟೀಲ ಓದಿದ ‘ಬಾಳನೌಕೆಗೆ ಬೆಳಕಿನ ದೀಪ’
ಮಹಾಂತೇಶ ಪಾಟೀಲ ಓದಿದ ‘ಬಾಳನೌಕೆಗೆ ಬೆಳಕಿನ ದೀಪ’

ಡಾ ಮಹಾಂತೇಶ ಪಾಟೀಲ ರೇವಣಸಿದ್ದಪ್ಪ ಜಿ.ಆರ್ ಅವರ 'ಬಾಳನೌಕೆಯ ಬೆಳಕಿನ ದೀಪ' ಕವನ ಸಂಕಲನ ಓದಿದೆ. ನಿಮ್ಮ ಕವಿತೆಗಳು ಉತ್ತಮವಾಗಿವೆ ಎನ್ನುವುದಕ್ಕಿಂತ ಫಿಲಾಸಫಿಕಲ್ ಆಗಿವೆ ಎನ್ನುವುದು ಸೂಕ್ತ. ಬದುಕಿನ ಅನುಭವಗಳು ಮಾತಿನ ಹಂತ ದಾಟಿ ಕಾವ್ಯವಾಗುವ ಕ್ರಮದ ನಡುಮಧ್ಯದ ರಚನೆಗಳು ಈ ಸಂಕಲನದಲ್ಲಿವೆ. ಎಲ್ಲೆಲ್ಲಿ ಕಾವ್ಯ ವಾಚ್ಯಾರ್ಥ ಮೀರಿ...

read more
ಪಾರ್ವತಿ ಜಿ ಐತಾಳ್ ಅನುವಾದಿತ ಕವಿತೆ- ದೇವದಾಸಿ…
ಪಾರ್ವತಿ ಜಿ ಐತಾಳ್ ಅನುವಾದಿತ ಕವಿತೆ- ದೇವದಾಸಿ…

ಮೂಲ : ಸುಗತಕುಮಾರಿ ಕನ್ನಡಕ್ಕೆ : ಪಾರ್ವತಿ ಜಿ ಐತಾಳ್ ಗುಡಿಗೆ ಹದಿನೆಂಟು ಮೆಟ್ಟಿಲು, ಮೊದಲಮೆಟ್ಟಲಲಿ ಕುಳಿತಿರುವೆ ನಾ ದೇವದಾಸಿಕಾಲಿಗಿಲ್ಲ ಗೆಜ್ಜೆ ಕೈಗಿಲ್ಲ ಬಳೆಉಟ್ಟ ಬಟ್ಟೆಯ ಬಣ್ಣ ಮಾಸಿದೆಕೂದಲೋ ನರೆತಿದೆ ಅದರತುದಿಯಿಂದ ಮುಚ್ಚಿ ನಿನ್ನಸಿರಿಮೈಯನಲಂಕರಿಸುವ ಹಾಡು ಹಾಡಿಹಲವು ನೆರಳುಗಳ ಗುಂಪಿನಲ್ಲೊಬ್ಬಳಾಗಿ ತಲೆತಗ್ಗಿಸಿಇಲ್ಲಿ...

read more
ಎಚ್ ಆರ್ ಲೀಲಾವತಿ ಕವಿತೆ- ಪ್ರಶ್ನೆ…
ಎಚ್ ಆರ್ ಲೀಲಾವತಿ ಕವಿತೆ- ಪ್ರಶ್ನೆ…

ಎಚ್ ಆರ್ ಲೀಲಾವತಿ ಊರ ಸುತ್ತಿ ಬರುವ ಉಮೇದುಹೊರಟೆ ಹಾಗೇ ಸುಮ್ಮನೆದಾರಿ ಸವೆಸುತ್ತ ಒಬ್ಬಂಟಿನಡೆದೂ ನಡೆದೂ ನಡೆದೂದಣಿದ ದೇಹಕ್ಕೆ ನೆಲೆಯ ಹುಡುಕಾಟದೂರದಲ್ಲೊಂದು ಮುಚ್ಚಿದ ಬಾಗಿಲುಬಳಿ ಸಾರಿದರೆ ಅಯೋಮಯಗೋಡೆಗಳೇ ಇಲ್ಲನೀರಡಿಕೆಯಲಿ ಬಳಲಿ ಕಣ್ಣು ಹಾಯಿಸಿರೆತುಂಬಿ ಹರಿಯುವ ನದಿಆಸೆಯಿಂದ ಬಳಿಗೋಡಿದರೆಬಟಾ ಬಯಲುಪಕ್ಕದಲಿ ಹೂವುಗಳು...

read more
ನಾ ದಿವಾಕರ ಓದಿದ ‘ಬಟ್ಟೆಗಂಟಿದ ಬೆಂಕಿ’
ನಾ ದಿವಾಕರ ಓದಿದ ‘ಬಟ್ಟೆಗಂಟಿದ ಬೆಂಕಿ’

ನಾ ದಿವಾಕರ ಕನ್ನಡಕ್ಕೆ ಮತ್ತೊಂದು ಕಾವ್ಯಪ್ರತಿಭೆ – ವಿಶಾಲ್‌ ಮ್ಯಾಸರ್ ತಮ್ಮ ಪ್ರಥಮ ಸಂಕಲನದಲ್ಲೇ ಯುವ ಕವಿಯ ಸ್ಫುಟವಾದ ಮನದಾಳದ ಅಭಿವ್ಯಕ್ತಿ ಕವಿತೆಯೇ ಆಗಲಿ, ಒಂದು ಸಣ್ಣ ಕತೆಯೇ ಆಗಲಿ, ಕಲೆ ಮತ್ತು ಸಾಹಿತ್ಯದ ಯಾವುದೇ ಅಭಿವ್ಯಕ್ತಿಯಾಗಲಿ, ಶೂನ್ಯದಲ್ಲಿ ಉಗಮಿಸುವುದಿಲ್ಲ. ಕವಿ  ಅಥವಾ ಸಾಹಿತಿಯ ಅಭಿವ್ಯಕ್ತಿಯ ಕಣ್ಣೋಟ...

read more
ಯೋಗೇಂದ್ರಾಚಾರ್ ಎ ಎನ್ ಕವಿತೆ- ಗದ್ದುಗೆ…
ಯೋಗೇಂದ್ರಾಚಾರ್ ಎ ಎನ್ ಕವಿತೆ- ಗದ್ದುಗೆ…

ಯೋಗೇಂದ್ರಾಚಾರ್ ಎ ಎನ್ ಗದ್ದುಗೆಯ ಕಾಲುಗಳನ್ನು ಗಂಧದ ಮರದಲ್ಲಿ ಕೆತ್ತಿಸಿಕೊಳ್ಳಲಾಗಿದೆಕೆತ್ತುವವನ ಕೈಗಳನ್ನು ಕೊಂಡುದುಪ್ಪಟ್ಟು ತೆರಿಗೆಯ ಹಾಕಿಅವನ ಕೈಗಳನ್ನು ಗಿರವಿ ಇಟ್ಟುಕೊಳ್ಳಲಾಗಿದೆ ಗದ್ದುಗೆಯ ಕೈಗಳಿಗೆ ಬಂಗಾರದ ಲೇಪನ ಮಾಡಿಸಲಾಗಿದೆಲೇಪನ ಮಾಡಿದ ಕೈಗಳಿಗೆ ಕಡಗ ಹಾಕಿಶಕುನಿಯನ್ನು ಕರೆಯಿಸಿಹಿಂದಿನಿಂದ ಕೋಳ ತೊಡಿಸಲಾಗಿದೆ...

read more

Pin It on Pinterest

Share This