ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ದಾಕ್ಷಾಯಣಿ ನಾಗರಾಜ ಹೊಸ ಕವಿತೆ- ಎದೆಯ ಚೂರುಗಳು
ದಾಕ್ಷಾಯಣಿ ನಾಗರಾಜ ** ಎದೆಯ ಚೂರುಗಳು ಅಲ್ಲಿಲ್ಲಿ ಬಿದ್ದಿದ್ದವು ಹಿಂದೆ ಮುಂದೆ ಎಡ ಬಲ ಸುತ್ತಲೂ! ತುಸು ಗಾಬರಿಯಿಂದಲೇ ಮೆಲ್ಲನೆ ಅಲ್ಲೇ ಇದ್ದ ಎದೆಯ ಚೂರನ್ನು ಮುಟ್ಟಲೆತ್ನಿಸಿದೆ ನನ್ನೆದೆ ಚೂರಾಗುವ ಮುನ್ನ ಅದೆಷ್ಟು ಮನುಷ್ಯರು ನನ್ನನ್ನು ದೂರವೇ ಇಟ್ಟಿದ್ದರು ಬರೀ ದೈಹಿಕವಾಗಿಯಲ್ಲ,ಮನಸ್ಸಿನಲ್ಲಿ ಕೂಡ ಮುಖವಾಡ...
ಗಾಯತ್ರಿ ರಾಜ್ ಹೊಸ ಕೃತಿ ‘ಆಮ್ರಪಾಲಿ’
ಗಾಯತ್ರಿ ರಾಜ್ ** ಲೇಖಕಿ ಗಾಯತ್ರಿ ರಾಜ್ ಅವರ ಹೊಸ ಕಾದಂಬರಿ 'ಆಮ್ರಪಾಲಿ' ಬಿಡುಗಡೆಯಾಗಿದೆ. 'ಸಾಹಿತ್ಯಲೋಕ ಪಬ್ಲಿಕೇಷನ್ಸ್ ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಲೇಖಕಿ ಬರೆದ ಮಾತುಗಳು ಇಲ್ಲಿವೆ. ** "ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ" ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವರು ವಾಸಿಸುತ್ತಾರೆ....
ಸೂರ್ಯಕೀರ್ತಿ ಹೊಸ ಕವಿತೆ- ಪ್ರೇಮದ ವಸಂತ ಕಾಲ
ಸೂರ್ಯಕೀರ್ತಿ ** ಅವಳ ಕೇಳಿದೆ ನಿನಗೆ ತೃಪ್ತಿ ಬೇಕೆ ? ಎಂದು ಅವಳು ಕಣ್ಣುಗಳ ಅರಳಿಸಿ ನೋಡಿದಳು ಅದು ಲೈಗಿಂಕ ಸುಖವೋ ಪ್ರೀತಿಸುವ ಸುಖವೋ ಎನ್ನುವಷ್ಟರಲ್ಲಿ ವಸಂತಕಾಲ ಕಳೆದು ವಿರಹದ ಬೇಸಿಗೆ ಕಾಲ ಶುರುವಾಗಿತ್ತು. ಮತ್ತೊಮ್ಮೆ ಅವಳ ಕೇಳಿದೆ, ನಿನಗೆ ಪರಿಪೂರ್ಣ ತೃಪ್ತಿ ಬೇಕೆ ?...
ಕೆ ಟಿ ಗಟ್ಟಿ ಇನ್ನಿಲ್ಲ: ಶಮ ನಂದಿಬೆಟ್ಟ ಕಂಡ ಕೆ ಟಿ ಗಟ್ಟಿ..
ಕೆ ಟಿ ಗಟ್ಟಿ ಇನ್ನಿಲ್ಲ ಈ ಹಿಂದೆ ಗಟ್ಟಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಅವರನ್ನು ಹತ್ತಿರದಿಂದ ಕಂಡ ಶಮ ನಂದಿಬೆಟ್ಟ ಕಟ್ಟಿಕೊಟ್ಟ ಆತ್ಮೀಯ ನೋಟ ಇಲ್ಲಿದೆ ನಾ ಕಂಡ ಕೆ.ಟಿ. ಗಟ್ಟಿ ಶಮ ನಂದಿಬೆಟ್ಟ “ಸರ್ ನಮಸ್ತೇ, ನಾನು ಶಮ, “ಓಹ್ ನೀವಾ ? ಹೇಳಿ, ಹೇಗಿದೀರಿ ? ಮಕ್ಕಳು ಆರಾಮಿದ್ದಾರಾ ?” “ರಾಜ್ಯೋತ್ಸವ ಪ್ರಶಸ್ತಿ ಬಂತಲ್ಲ...
ಕೆ ಟಿ ಗಟ್ಟಿ ಇನ್ನಿಲ್ಲ
ಹಿರಿಯ ಕಾದಂಬರಿಕಾರ, ವೈಚಾರಿಕ ಬರಹಗಾರ, ಬಾನುಲಿಗೆ ಸಾಕಷ್ಟು ಬಾನುಲಿ ನಾಟಕ/ಧಾರಾವಾಹಿಗಳನ್ನು ನೀಡಿದ್ದ ಕೆ.ಟಿ.ಗಟ್ಟಿ ನಿಧನ.... ಹೈಸ್ಕೂಲ್ ದಿನಗಳಿಂದಲೇ ಅವರ ಬರಹಗಳ ಅಭಿಮಾನಿ ಆಗಿದ್ದೆ. ಮುಂದೊಂದು ದಿನ ಅವರೇ ಬರೆದ "ತಾಳಮದ್ದಳೆ" ಧಾರಾವಾಹಿಯಲ್ಲಿ ಸೂರ್ಯ ಎಂಬ ಪಾತ್ರ ನಿರ್ವಹಿಸುವ ಅವಕಾಶವನ್ನು ನಿರ್ದೇಶಕ ಡಾ.ಬಿ.ಎಂ.ಶರಭೇಂದ್ರ...
ಕೆ ಟಿ ಗಟ್ಟಿ ಹೇಳ್ತಾರೆ: ರಾಜಕಾರಣಿಗಳೋ.. ಅವರಾಡೋ ಕನ್ನಡವೋ!
ಕನ್ನಡ ಭಾಷೆಯ ಚೆಂದ ಕೆ. ಟಿ. ಗಟ್ಟಿ ನಮ್ಮ ಕರ್ನಾಟಕ ರಾಜ್ಯದ ಎಂಎಲ್‍ಎಗಳು ಮತ್ತು ಎಂಪಿಗಳ ಭಾಷಣಗಳ ವರಸೆ ನೋಡಿದರೆ, ಅವರು ತಮ್ಮ ಸ್ಥಾನದ ಘನತೆ ಗಾಂಭಿರ್ಯಗಳನ್ನು ಆಮೂಲಾಗ್ರ ತೊರೆದಿರುವಂತೆ ಕಾಣುತ್ತದೆ. ಅಹಂಕಾರ, ಉಡಾಫೆ ತೋರಿಸದಿದ್ದರೆ ತಮ್ಮ ಮಾತಿನಲ್ಲಿ ಶಕ್ತಿ ಇಲ್ಲ ಎಂದು ಅವರು ನಂಬಿರುವಂತೆ ತೋರುತ್ತದೆ. ಅವರು ಆಡುವ...
ಕೆ ಟಿ ಗಟ್ಟಿ ವಾರೆ ನೋಟ: ಅಚ್ಛೇ ದಿನ್ ಆಯೆಗಾ
ಜಿಮ್ ಕಾರ್ಬೆಟು ಕಾಡು ಹೊಕ್ಕ ಕಥೆ ಎಲ್ಲರಿಗೂ ಗೊತ್ತಿದೆ. ಆದರೆ ಆಧುನಿಕ ಜಿಮ್ ಕಾರ್ಬೆಟ್ ಎನಿಸಿಕೊಳ್ಳಲು ಹೋಗಿ ಮಾಡಿದ್ದೇನು? ಅನ್ನೋದನ್ನು ಕನ್ನಡದ ಖ್ಯಾತ ಬರಹಗಾರ ಕೆ.ಟಿ. ಗಟ್ಟಿ ಕಂಡ ಒಂದು ವಾರೆ ನೋಟ ಇಲ್ಲಿದೆ.. ಕೆ. ಟಿ. ಗಟ್ಟಿ ಗದ್ಯ-ಪದ್ಯ ಲೇಖನ ರೂಪಕ ** ಉತ್ತರ ಭಾರತದ ಘೋರಾರಣ್ಯದೊಳಗಿನ ಗುಹೆಯೊಂದರಲ್ಲಿ ವಾಸವಾಗಿತ್ತು...
ಇನ್ನೊಂದು ‘ಜೋಷಿ’ ಶಾಲೆ
ಡಾ. ಗೋವಿಂದ ಹೆಗಡೆ ಹೊಸ ಕವಿತೆ- ನನ್ನ ಅಂಬಾರಕೊಡಲಲ್ಲಿತ್ತು ಬೆಳಕಿನ ಕರೆ
ಗಜಲ್ ಡಾ. ಗೋವಿಂದ ಹೆಗಡೆ ** ನನ್ನ ಅಂಬಾರಕೊಡಲಲ್ಲಿತ್ತು ಬೆಳಕಿನ ಕರೆ ಕಳಕೊಂಡ ಕವಿತೆಯಲ್ಲಿ ಹುದುಗಿತ್ತು ಬೆಳಕಿನ ಕರೆ ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ ಕಂಡಿರಾ ನೂರೆಂಟು ಕಿಟಕಿಗಳ ತೆರೆದಿತ್ತು ಬೆಳಕಿನ ಕರೆ ಆಲ ಮತ್ತು ಬಾಲದಲ್ಲಿ ಕಂಡಿತೇ ವಾಸ್ತವ ನೋವು ಪ್ರೀತಿಯ ಪ್ರಶ್ನೆಯಲ್ಲಿತ್ತು ಬೆಳಕಿನ ಕರೆ ಹದ್ದು ಪಾರಿನ ಹಿಂದೆ...
ಜಿ ಪಿ ಬಸವರಾಜು ಹೊಸ ಕವಿತೆ- ಕೊನೆಯ ಭೇಟಿ
ಜಿ. ಪಿ . ಬಸವರಾಜು ** ಜನ ಗುರುತಿಟ್ಟುಕೊಂಡಿರುತ್ತಾರೆತಾವು ವಾಸವಿರುವ ಊರನ್ನುಬೀದಿಯನ್ನು ಗಲ್ಲಿಯನ್ನು ಮೂಲೆಯಪೆಟ್ಟಿಗೆ ಅಂಗಡಿಯನ್ನು, ಆಗಾಗಎದುರಾಗುವ ತಿರುವುಗಳನ್ನು ನೆನಪಿರುತ್ತಾರೆ ಅವರಿಗೆಪ್ರೀತಿ ತೋರಿದವರು, ಜಗಳವಾಡಿದವರುಸುಮ್ಮನೆ ಬದುಕಿ ಯಾರಿಗೂ ಭಾರವಾಗದವರುಕಟ್ಟೆಗೆ ಕೂತು ಪಟ್ಟಾಂಗ ಹೊಡೆಯುವವರುಆಗಾಗ ಸುಳಿದಾಡುವ...
ಗುಲ್ಝಾರ್ ಸಾಬ್ ಕವಿತೆ: ನನ್ನ ಕೆಲ ವಸ್ತುಗಳು ನಿಮ್ಮ ಬಳಿ ಇವೆ
~ಗುಲ್ಝಾರ್. ~ಅನು- ಡಾ.ಲಕ್ಷ್ಮಣ ವಿ ಎ ** 1987 ರಲ್ಲಿ ಗುಲ್ಜಾರರಿಂದ ನಿರ್ದೇಶಿತವಾದ 'ಇಜಾಜತ್' ಚಿತ್ರದ .. ಮೇರಾ ಕುಛ ಸಾಮಾನ್ .. ಇಂದಿಗೂ ಕಾವ್ಯ ಹಾಗು ಪ್ರೇಮಿಗಳ ಮತ್ತು ಕಾವ್ಯ ಪ್ರೇಮಿಗಳ ಫೇವರೀಟ್ ಹಾಡು.ಈ ಹಾಡನ್ನು ಬರೆದವರೂ ಗುಲ್ಜಾರ್ ರೆ.... ಸಂಗೀತ ನಿರ್ದೇಶನ ಆರ್ ಡಿ ಬರ್ಮನ್ ಹಾಡಿದವರು ಆಶಾಜೀ. ***** *ಮೇರಾ ಕುಛ...
ಕಂಗ್ರಾಟ್ಸ್ ಗುಲ್ಜಾರ್ ಸಾಬ್..
ಬಿ ಎಂ ಹನೀಫ್ ** ಗುಲ್ಜಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಪ್ರೀತಿ, ವಿರಹ, ನೋವು, ನಲಿವುಗಳ ಸಮ್ಮಿಶ್ರದ ಅವರ ಉರ್ದು ಕವಿತೆಗಳಿಗೆ ಗಜಲ್ ಗಳ ಪರಿಮಳವೊಂದು ಸದಾ ಅಂಟಿಕೊಂಡಿರುತ್ತದೆ. ಅವರ ಕವಿತೆಗಳನ್ನು ಬಿಡಿ ಬಿಡಿಯಾಗಿ ಓದುವ, ಅವರ ವಿಡಿಯೊ ಮಾತುಗಳನ್ನು ಕೇಳುವ ನನ್ನಲ್ಲಿ ಅವರನ್ನು ಬೆಂಗಳೂರಲ್ಲಿ ಎರಡು ಬಾರಿ...
ಗುಲ್ಜಾರ್ ಕನ್ನಡಿಯಲ್ಲಿ ಕಂಡ ಗಾಲಿಬ್
ನನ್ನ ಭಾವ ಜಗತ್ತಿಗೂ, ಇಂಗ್ಲಿಷಿನ G ಅಕ್ಷರಕ್ಕೂ ಒಂದು ಸೂಫಿಯಾನಿ ಸಂಬಂಧವಿದೆ. ನನ್ನನ್ನು ಆಳವಾಗಿ ಕಲಕುವ, ನಾನು ಕನವರಿಸುವ, ಸ್ಪರ್ಶಕ್ಕೆ ದಕ್ಕದ ಅನುಭವಗಳೆಲ್ಲಕ್ಕೂ ಪದಗಳ ಬಟ್ಟೆತೊಡಿಸಿ, ಚಿತ್ರವಾಗಿಸುವ ಮೂರು ಕವಿಗಳ ಹೆಸರೂ G ಅಕ್ಷರದಿಂದಲೇ ಶುರುವಾಗುತ್ತದೆ….. ಗಿಬ್ರಾನ್, ಗಾಲಿಬ್ ಮತ್ತು ಗುಲ್ಜಾರ್. ಗಾಲಿಬ್ ನನ್ನು ಮತ್ತೆ...
ಸುರೇಶ್ ರಾಜಮಾನೆ ಓದಿದ ‘ಸಂಸಾರವುಳ್ಳ ಸಂಗತಿಗಳು’
ಸುರೇಶ್ ರಾಜಮಾನೆ ** ಎಚ್ ಷೌಕತ್ ಅಲಿ ಅವರ ಹೊಸ ಕೃತಿ ಬಿಡುಗಡೆಯಾಗಿದೆ. ಈ ಕೃತಿಯನ್ನು ಮೊಹಾಲಿಯಾ ಪ್ರಕಾಶನ ಪ್ರಕಟಿಸಿದೆ. ** ಮಗುವಿನ ಕನಸುಗಳಿಗೆ ಗುರುವೇ ಒಬ್ಬ ಮಾರ್ಗದರ್ಶಕನಾಗಿರುತ್ತಾನೆ. ಮಾನವೀಯತೆ ಮತ್ತು ಸಮಾನತೆ ಕಲಿಕೆಯ ಮೌಲ್ಯಗಳಾದಾಗ ಮಾನವ ವಿಕಾಸವು ಒಂದು ಧನಾತ್ಮಕ ರೂಪ ಪಡೆದುಕೊಳ್ಳುತ್ತದೆ ಎಂಬ ಷೌಕತ್ ಅಲಿಯವರ...
ಶಿವಕುಮಾರ ಮಾವಲಿ ನೋಡಿದ ಸಿನಿಮಾ-‘ಶಾಖಾಹಾರಿ’
ಶಿವಕುಮಾರ ಮಾವಲಿ ** ಶಾಖಾಹಾರಿ ಒಂದು ಸಿನಿಮಾವಾಗಿ ಗಾಢ ಅನುಭವದ ಜೊತೆ ಥ್ರಿಲ್ಲಿಂಗ್ ಕಥೆಯೊಂದರ ಅನಾವರಣ ಮಾಡುತ್ತದೆ. ಏನು ನಡೆಯುತ್ತಿದೆ ಎಂದು ಗೊತ್ತಾಗುತ್ತಿದ್ದರೂ, ಚಿತ್ರದ ಬಗ್ಗೆ ಕುತೂಹಲ ಉಳಿಸಿಕೊಳ್ಳುವಂತೆ ಸಿನಿಮಾ ಕಟ್ಟುವುದು ಕಷ್ಟ. ಅದನ್ನು ಮಾಡುವಲ್ಲಿ Sandeep Sunkad ಮತ್ತು ತಂಡ ಯಶಸ್ವಿಯಾಗಿದೆ. ಮೂಲ ಕಥೆಯ...
ಗುಲ್ಜಾರ್ ಸಾಬ್ ಗೆ ಜ್ಞಾನಪೀಠ: ಅವರು ಬರೆದ ‘ಕಲ್ಬುರ್ಗಿ’ ಕವಿತೆ ಇಲ್ಲಿದೆ
ಗುಲ್ಜಾರ್ ಅವರಿಗೆ ಜ್ಞಾನಪೀಠ ಸಂದಿದೆ. 'ಅವಧಿ' ಶುಭಾಶಯ ಹೇಳುತ್ತಾ ಈ ಹಿಂದೆ ಕಲ್ಬುರ್ಗಿ ಅವರ ಹತ್ಯೆಯ ಬಗ್ಗೆ ಅವರು ಬರೆದ ಕವಿತೆಯನ್ನು ನಿಮ್ಮ ಓದಿಗೆ ಮತ್ತೆ ನೀಡುತ್ತಿದೆ. ಕಲ್ಬುರ್ಗಿ ಗುಲ್ಜಾರ್ ಕನ್ನಡಕ್ಕೆ: ಚಿದಂಬರ ನರೇಂದ್ರ ಸತ್ತದ್ದು ಅವ ಅಲ್ಲ ಹೊಸ್ತಿಲ ಮೇಲೆ ಬಿದ್ದ ಹೆಣ ಅವನದಲ್ಲ. ಯಾರೋ ಮನೆಯ ಬೆಲ್ ಬಾರಿಸಿದರು...
ಶ್ರೀನಿವಾಸ ಪ್ರಭು ಅಂಕಣ: ಬರಸಿಡಿಲಿನಂತೆ ಬಂತು ಈ ಸುದ್ದಿ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಪಾರ್ವತಿ ಜಿ ಐತಾಳ್ ಓದಿದ ‘ಕಾಳಿ ಗಂಗಾ’
ಪಾರ್ವತಿ ಜಿ ಐತಾಳ್ ** ಖ್ಯಾತ ಸಾಹಿತಿ ಗೀತಾ ಶೆಣೈ ಅವರ 'ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ' ಪುರಸ್ಕೃತ ಕೃತಿ 'ಕಾಳಿ ಗಂಗಾ'. ಈ ಪುಸ್ತಕವನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ. ** ಖ್ಯಾತ ಲೇಖಕಿ ಡಾ.ಗೀತಾ ಶೆಣೈಯವರು ಅನುವಾದಿಸಿದ 'ಕಾಳಿ ಗಂಗಾ' ಕನ್ನಡದ 'ಗ್ರಾಮಾಯಣ'ವನ್ನು ನೆನಪಿಸುವ ಒಂದು ವಿಶಿಷ್ಟ ಕಾದಂಬರಿ....
ನಾ ದಿವಾಕರ ಕಂಬನಿ: ‘ಹೋಗಿ ಬಾ ನಾಗಿ’
ನಾ ದಿವಾಕರ ** ಬಹಳ ವರ್ಷಗಳ ಹಿಂದಿನ ಒಂದು ಪ್ರಸಂಗ. ಬಹುಶಃ 1989. ನನ್ನೂರಿನಲ್ಲಿದ್ದಾಗ (ಬಂಗಾರಪೇಟೆ) ಸ್ನೇಹಿತನೊಬ್ಬ ಗಂಡುಮಗುವಿನ ತಂದೆಯಾಗಿದ್ದ. ಅವನನ್ನು ಅಭಿನಂದಿಸಲು ನನ್ನ ಸೋದರನೊಡನೆ ಹೋದೆ. ಈ ನನ್ನ ಸೋದರ ಉತ್ಕಟ ಕನ್ನಡಾಭಿಮಾನಿ, ಅಂದರೆ ಇತರಯಾವುದೇ ಭಾಷೆಯನ್ನೂ ಪೂರ್ತಿಯಾಗಿ ಕಲಿಯುವ ಇಚ್ಛೆ ಇಲ್ಲದವ ಎನ್ನಬಹುದು....
ಅರ್ಚನಾ ಓದಿದ ‘ನಾತಿಚಾರಮಿ’
ಡಾ ಅರ್ಚನಾ ಆರ್ ** ಸಂತೋಷ ಕುಮಾರ ಮೆಹಂದಳೆ ಅವರ ಹೊಸ ಕೃತಿ 'ನಾತಿಚಾರಮಿ' ಬಿಡುಗಡೆಯಾಗಿದೆ. ಸಾಹಿತ್ಯ ಲೋಕ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಕೃತಿ ಕೊಳ್ಳಲು: 99459 39436 ** ಬಿಡುಗಡೆಗೂ ಮುನ್ನವೇ ಓದುಗರನ್ನ ಆಕರ್ಷಿಸಿದ್ದ 'ಸಾಹಿತ್ಯ ಲೋಕ ಪಬ್ಲಿಕೇಶನ್'ನಿಂದ ಪ್ರಕಟವಾದ ಸಂತೋಷ ಕುಮಾರ್ ಮೆಹಂದಳೆ ಅವರ 'ನಾತಿಚರಾಮಿ' ಕೃತಿ...
ಮಹಾಂತೇಶ ಪಾಟೀಲ ಹೊಸ ಕವಿತೆ-‘ವಿಲೋಮ ಒಲವು’
ಮಹಾಂತೇಶ ಪಾಟೀಲ ** ನಮ್ಮ ಹಾಲುಗೆನ್ನೆಗೆ ಯಾರೋ ಹುಳಿ ಹಿಂಡಿದರು! ಕಣ್ಣೀರ ಬಸಿದುಕೊಂಡು ಭಾವಬೆಲ್ಲ ಬೆರೆಸಿ ನಾವು ಪಾನಕ ಮಾಡಿಕೊಂಡೆವು. ಮಾತು-ಮೌನಗಳ ನಡುವೆ ಮೂಗು ತೂರಿಸಿದ ಮುಖವಿಲ್ಲದವರು ನಾವು ಮುತ್ತಿಗೆ ಮುತ್ತು ಸೇರಿಸಿ ಮೂಗುನತ್ತು ಮಾಡಿ ಧರಿಸಿಕೊಂಡೆವು. ಕಡ್ಡಿಗೀರದೆ ಬೆಂಕಿಯಿಟ್ಟರು ನಮ್ಮ ನಲಿವು ನಿಲುವುಗಳ ನಡುವೆ...





















