ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕಲಾ ಭಾಗ್ವತ್ ಹೊಸ ಕವಿತೆ – ‘ಕಂಬದಲ್ಲಿ ಹುಟ್ಟಿದ ಕವಿತೆ’
ಕಲಾ ಭಾಗ್ವತ್ ** ಎಷ್ಟೋ ಆಳಕ್ಕೆ ಇಳಿದು ಗಟ್ಟಿಯಾಗಿ ನಿಂತ ಕಂಬಕ್ಕೆ ಇನ್ಯಾವುದೋ ಕೊರೆದ ಅಂಟಿದ ಮೂಡಿದ ನೋವಿನ ಚಿತ್ತಾರ ಆಗಾಗ ಸರಿಪಡಿಸಬೇಕು ಸಿಕ್ಕ ಸಮಯದಲ್ಲೇ.. ಸೂರಿನಡಿ ಇರುವವರ ಆಶ್ರಯಕೆ. ಹೀಗೊಮ್ಮೆ ನಿಂತ ಕ್ಷಣದಲ್ಲೇ ನಿಗ್ರಹ ಏರುವ ತವಕ ಎಲ್ಲರಿಗೂ ಹುದ್ದೆಯೆಂಬ ಹಣೆಪಟ್ಟಿಯ ಬಿಗಿತವನ್ನು ...
ಗೀತಾ ಎನ್ ಸ್ವಾಮಿ ಹೊಸ ಕವಿತೆ ‘ಕರ್ಬಿಪಸ್ಟಿ ಹೂವು; ಸಂಬಾರ್ಗಾಗೆ’
ಗೀತಾ ಎನ್ ಸ್ವಾಮಿ ** ಸೋಮ ಚುಕ್ಕಿಗಳನ್ನು ಒಡಲ ಒಳಮನೆಗೆ ತುಂಬಿಕೊಂಡ ಹೊಸ ಬಾವಿಯ ಅರ್ಗಿಗೆ ಹರಡಿಕೊಂಡ ಸುಣ್ಣದ ಕಲ್ಲಿನ ಕಾಲುವೆಯ ತುಂಬಾ ಹರಿಯುವ ಸಲಿಲದ ಆತ್ಮಕ್ಕೆ ಕರ್ಬಿಪಸ್ಟಿ ಗಿಡದ ನನೆಬಸಿರೊಳಗೆ ಜೀವವಾಗಿ ಅರಳುವಾಸೆ ಅರಳಿದ ಅರಿಶಿಣದ ತುಂಬು ಹೂಗಳ ದಿಬ್ಬಣ ಸಮೀರವನ್ನೇ ಧರಿಸಿ ತೂಗುವಾಗ ಒಲುಮೆಗೊಂಡು ಬಂದದ್ದು ಸಂಬಾರ್ಗಾಗೆ...
ಎಂ ಎಸ್ ಪ್ರಕಾಶ್ ಬಾಬು ಹೊಸ ಕವಿತೆ ‘ಮೂಳೆಗಳ ಮೆರವಣಿಗೆ’
ಎಂ ಎಸ್ ಪ್ರಕಾಶ್ ಬಾಬು ** ಕುಕ್ಕರಗಾಲಲ್ಲಿ ಕುಳಿತುಕತ್ತು ಬಗ್ಗಿಸಿನೆಲವ ಕೆರೆಯುತ್ತಿರುವೆ ಏಕೆ?ನೀ ಕೆರೆದ ನೆಲದಿಂದ ನೀರಬಯಕೆಯ ಕನಸಾ… ಮೂರ್ಖ…ನೀ ಕೆರೆದನೆಲದಿಂದ ಏಳುತ್ತಿವೆಭೂತದ ಮೂಳೆಗಳುಏಳುತ್ತಿವೆ ಇತಿಹಾಸದ ಅಸ್ತಿಪಂಜರಗಳು ಏಳುತ್ತಿವೆ ಭೂತಗಳುವರ್ತ-ಮಾನವ ಕೊಲ್ಲಲುಏಳುತ್ತಿವೆ ದೇವಾನು ದೇವತೆಗಳುತಳದಿಂದೊತ್ತಿಪಕ್ಕೆ...
ಕುಂವೀ ಹೊಸ ಕಾದಂಬರಿ ‘ಲ್ಯಾಟರಿನ್ನು’ ಬರ್ತಿದೆ
ಕುಂವೀ ** 'ಅವಧಿ ವಿಶೇಷ ' ಖ್ಯಾತ ಸಾಹಿತಿ 'ಕುಂವೀ' ಅವರು ಹೊಸ ಕಾದಂಬರಿ ಬರೆಯುತ್ತಿದ್ದಾರೆ. ಹೆಸರು ‘ಲ್ಯಾಟರಿನ್ನು'. 'ಅವಧಿ'ಯ ಓದುಗರಿಗಾಗಿ ಈ ಕಾದಂಬರಿಯ ಆಯ್ದ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ. ** ‘ಪೈಲ್ವಾನ್ ಬಾಬಣ್ಣನ ಲ್ಯಾಟರಿನ್ನು ಧ್ವಂಸ ಪ್ರಕರಣವು'. ** ಕ್ರಿಯಾಶೀಲತೆ ವಿಷಯದಲ್ಲಿ ದೇಶಭಕ್ತ ದಂಪತಿಗಳು ಪರಸ್ಪರ...
ಮುಗ್ಧತೆಯ ಛಾಪಿರುವ ‘ದಿ ಮಾಂಕ್ ಅಂಡ್ ದಿ ಗನ್ ʼ ಸಿನಿಮಾ
ಮ ಶ್ರೀ ಮುರಳಿ ಕೃಷ್ಣ ** 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮಾರ್ಚ್ 7ಕ್ಕೆ ತೆರೆಬಿದ್ದಿತು. ಸಿನಿಪ್ರೇಮಿಗಳು ಮುಗಿಬಿದ್ದು ವೀಕ್ಷಿಸಿದ ಸಿನಿಮಾಗಳಲ್ಲಿ ʼ ದಿ ಮಾಂಕ್ ಅಂಡ್ ದಿ ಗನ್ ʼ ಕೂಡ ಒಂದಾಗಿತ್ತು. ಇದರ ಶೀರ್ಷಿಕೆಯೇ ಕುತೂಹಲವನ್ನು ಮೂಡಿಸುತ್ತದೆ! ಭೂತಾನ್ ದೇಶದ ಈ ಸಿನಿಮಾದ...
ಡಾ ಜ್ಯೋತಿ ಎಸ್ ಅವರ ಹೊಸ ಕಥಾ ಸಂಕಲನ ‘ಅತ್ತೆ ನಿಮಗೊಂದು ಪ್ರಶ್ನೆ’
ಡಾ ಜ್ಯೋತಿ ಎಸ್ ** ಹೆಸರಾಂತ ಕತೆಗಾರ್ತಿ ಡಾ ಜ್ಯೋತಿ ಎಸ್ ಅವರ ಹೊಸ ಕೃತಿ ಬಿಡುಗಡೆಗೆ ಸಿದ್ಧವಾಗಿದೆ. 'ಚಿಂತನ ಚಿತ್ತಾರ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಲೇಖಕಿ ಬರೆದ ಮಾತುಗಳು ಇಲ್ಲಿವೆ. ** ಪುರಾಣ ಮತ್ತು ಇತಿಹಾಸಕ್ಕೊಂದು ಮರುನೋಟ'ಅತ್ತೆ ನಿಮಗೊಂದು ಪ್ರಶ್ನೆ' (ಕತೆಗಳು), ನನ್ನ ಮೊದಲ ಕಥಾಸಂಗ್ರಹ. ಇಲ್ಲಿ...
ಅಮ್ಮ ಹೂ ಕಟ್ಟುತ್ತಿದ್ದಳು
ದಾದಾಪೀರ್ ಜೈಮನ್ ** ಅಮ್ಮ ಹೂ ಕಟ್ಟುತ್ತಿದ್ದಳು ಮಲ್ಲಿಗೆ ಕನಕಾಂಬರ ಅದರ ನಡುವೆ ಕಾಮಕಸ್ತೂರಿ ಆಗೊಮ್ಮೆ ಈಗೊಮ್ಮೆ ಸಂಪಿಗೆ ದೀಪಾವಳಿ ಹೊತ್ತಲ್ಲಿ ಬೆಳಕಿನ ಬಣ್ಣದ ಚೆಂಡು ಹೂ ಸೇವಂತಿಗೆ ಕಪ್ಪು ಇರುಳುಗಳಲ್ಲಿ ಗುಡಿಸಲ ಬಾಗಿಲಿಗೆ ಗಂಧವನ್ನೇ ಆವಾಹಿಸುವ ಹಾಗೆ ಅಮ್ಮ ಘಮಲನ್ನು ಕಟ್ಟುತ್ತಿದ್ದಳು ತನ್ನೆರಡು ಕೈಯಿಂದಲೇ ಲೋಕ...
ಇವರು.. ಸದಾನಂದ ಸುವರ್ಣ
ಡಾ ಜಿ ಎನ್ ಉಪಾಧ್ಯ ** ಈ ಬಾರಿಯ ಬಿ. ವಿ. ಕಾರಂತ ಪ್ರಶಸ್ತಿಯು ಹಿರಿಯ ರಂಗತಜ್ಞ, ಕಲಾವಿದ ಸದಾನಂದ ಸುವರ್ಣ ಅವರನ್ನು ಹುಡುಕಿಕೊಂಡು ಬಂದಿದೆ. ದೂರದ ಮುಂಬೈಯಲ್ಲಿ ಕನ್ನಡ ರಂಗಭೂಮಿಯ ಬೆಳವಣಿಗೆಗೆ ಅವಿರತವಾಗಿ ಶ್ರಮಿಸಿದ ಸುವರ್ಣ ಅವರಿಗೆ ಈಗ 93ರ ಹರೆಯ. ಅವರ ಆತ್ಮೀಯರಾದ ಡಾ ಜಿ ಎನ್ ಉಪಾಧ್ಯ ಅವರು ತಾವು ಕಂಡ ಸುವರ್ಣರನ್ನ ಇಲ್ಲಿ...
ಮಹಿಳಾ ದಿನದಂದು…ಗಡಿಯೂರ ನೆನೆಯುತ್ತಾ..
ಶೋಭಾ ಹಿರೇಕೈ ಕಂಡ್ರಾಜಿ. ** ನೆನಪು ಒಂದು… ಕೆಲಸಕ್ಕೆ ಸೇರಿ ಆಗಷ್ಟೇ ಬೆರಳೆಣಿಕೆಯ ತಿಂಗಳು ಕಳೆದಿದ್ದವು.ಪರಭಾಷೆಯ ಪರದೇಸಿ ಅನ್ನೋ ಕಾರಣಕ್ಕೋ ಏನೋ ನನ್ನ ಬಗ್ಗೆ ಒಂದು ವಿಶೇಷ ಮಮತೆ ಅಕ್ಕ ಪಕ್ಕದ ಶಾಲಾ ಶಿಕ್ಷಕ ಬಳಗದಲ್ಲಿತ್ತು. ಕಂಡಾಗಲೆಲ್ಲ " ಚಿಗುಳೆ ಬಾಯಿ ನೀವು ಗ್ರೇಟ್ ಎನ್ನುತ್ತಲೇ ಮಾತಿಗಿಳಿಯುತ್ತ, ಅಲ್ಲಿನ ಕಷ್ಟ...
‘ಮಾಂಕ್ ಅಂಡ್ ಗನ್’ ಬಗ್ಗೆ ಎಚ್ಚರ ಇರಲಿ
ಜಿ ಎನ್ ನಾಗರಾಜ್ ** ಬಹಳ ಜನ ಮುಗಿಬಿದ್ದು 'ಮಾಂಕ್ ಅಂಡ್ ಗನ್' ನೋಡುತ್ತಿದ್ದಾರೆ. ನೋಡುಗರಿಗೆ ಒಳ್ಳೆಯ ಮನರಂಜನೆ ನೀಡುವ ಚಿತ್ರ ಬಹಳ ಸೃಜನಾತ್ಮಕವಾಗಿ ಚಿತ್ರವನ್ನು ರೂಪಿಸಲಾಗಿದೆ. ಚಿತ್ರಕಥೆ ಬಹಳ ಜನ ಪ್ರಗತಿಪರರನ್ನು ಸೆಳೆಯುವಂತಹ ವಿಷಯಗಳನ್ನು ಒಳಗೊಂಡು ಬರೆಯಲಾಗಿದೆ. ಪ್ರಜಾಪ್ರಭುತ್ವ ಈಗ ಭಾರತದಲ್ಲಿ ಜಾರಿಯಲ್ಲಿರುವ...
15th BIFFES: ದಿನ-6: ಸೀನಿಯರ್ರುಗಳದೇ ಮೇಲುಗೈ
ಜಯರಾಮಾಚಾರಿ ** ಆರು ದಿನವಾದರೂ ಜನಸಾಗರ ಹರಿದು ಬರುತ್ತಿರುವುದು ಬೆಂಗಳೂರಿನಲ್ಲಿರುವ ಚಿತ್ರಪ್ರೇಮಿಗಳಿಗೆ, ಸಿನಿಕರ್ಮಿಗಳಿಗೆ, ಫೆಸ್ಚಿವಲ್ ಪ್ರೀತಿಗೆ ಸಾಕ್ಷಿ. ಮುಂಬೈ ಫೆಸ್ಟಿವಲ್ ಮಾದರಿಯಲ್ಲಿ ಬೆಂಗಳೂರಿನ ಬೇರೆ ಬೇರೆ ಜಾಗದ ಪಿವಿಆರ್ ಗಳಲ್ಲಿ ನಡೆಸಿದರೆ ಇನ್ನಷ್ಟು ಸಿನಿಪ್ರೇಮಿಗಳನ್ನು ತಲುಪಬಹುದು — ಸೀನಿಯರ್ರುಗಳದೇ ಮೇಲುಗೈ...
‘ನೆಲ ಕೆದರಿದ ನಾಯಿ ಕಾಲು’
ಬಿದಲೋಟಿ ರಂಗನಾಥ್ ** ನಿತ್ರಾಣಗೊಂಡು ಒದ್ದಾಡುವ ಆ ಹಕ್ಕಿಯ ಮರಿಯ ಜೀವ ಗಾಯಗೊಂಡಿದೆ ಶುಶ್ರೂಷೆ ಮಾಡುವ ಕೈಗಳು ಮಗ್ಗಲ ಹಾದಿ ಹಿಡಿದಿವೆ ಹಸಿವೆನ್ನುವ ಉಸಿರ ಹೊತ್ತ ಅವ್ವ ನೆಮೆಯುತ್ತಿದ್ದಾಳೆ ಬಯಲ ಸೇರಿದೆ ಗಾಳಿಯೊಂದಿಗೆ ಕಣ್ಣಗುಡ್ಡೆಯ ಕನಸುಗಳು ಹಾದಿ ಮೇಲಿನ ಮಿಣುಕು ದೀಪ ಮರದ ಟೊಂಗೆಯಲಿ ನಿಂತು ಕೂಗಿವೆ ಹಕ್ಕಿಗಳು...
ಮಳೆಹನಿಯ ಅಕ್ಷತೆ
ಸೌಮ್ಯ ದಯಾನಂದ ** ಸಾಧಾರಣ ಪಂಚೆ ಹೊಳಪನ್ನು ಕಳೆದುಕೊಂಡ ಒಂದು ಬಿಳಿ ಅಂಗಿ ನೇಗಿಲ ಹೊತ್ತ ಅವನ ಆ ಅಂಗಿಯ ಹೊಳಪು ದಾಟಿ ಮಗಳ ಮುಖದಲ್ಲಿ ಥಳಥಳಿತ್ತು ತನ್ನ ಚೆಂದದ ಖಬರು ಎಂದೂ ಇರಲಿಲ್ಲ ಅದು ಚಪ್ಪರವನ್ನು ಅಲಂಕರಿಸಿತ್ತು ಹೂನಗೆ ತೋರಣವಾಗಿತ್ತು ಅದು ನಳನಳಿಸಿತ್ತು ಅವನ ಕಣ್ಣಲ್ಲಿ ಹೊಲದ ಹಸಿರ ಕನಸು ಮಗಳ...
15th BIFFES: ದಿನ-5: ಇಷ್ಟ ಆದ್ರೆ ನೋಡಿ ಇಲ್ದೇ ಇದ್ರೆ ಎದ್ದು ಹೋಗಿ ಸಿಂಪಲ್
ಜಯರಾಮಾಚಾರಿ ** ನೆನ್ನೆಗಿಂತ ಇಂದು ಜಾಸ್ತಿ ಜನ ಇದ್ದರು, ಕಳೆದ ನಾಲ್ಕು ದಿನವೂ ಬಂದವರು ಕೆಲವರು ಕಣ್ಮರೆಯಾಗಿ ಕಳೆದ ನಾಲ್ಕು ದಿನವೂ ಬರದಿದ್ದ ಹೊಸಬರು ಕಾಣಿಸಿದರು. ಶುಭಶಕುನ — ಶ್! ಫೆಸ್ಚಿವಲ್ ನಲ್ಲಿ ನೀವು ಯಾವ ಸಿನಿಮಾವನ್ನಾದರೂ ಸೀಟಿದ್ದರೆ ಹೋಗಿ ನೋಡಬಹುದು, ಇಷ್ಟವಾಗದಿದ್ರೆ ಮುಲಾಜಿಲ್ಲದೇ ಎದ್ದು ಹೋಗಬಹುದು, ಸಿನಿಮಾ...
ಸೋಲನ್ನೂ ಹೇಳಿಕೊಳ್ಳುವ ತೆರೆದ ಮನವಿದೆ..
ಉದಯ ಗಾಂವಕರ ** ಮಕ್ಕಳು ಬರೆಯೋದಿಲ್ಲ. ಏಳನೆಯ ತರಗತಿ ಮಕ್ಕಳಿಗೆ ಐದನೆಯ ತರಗತಿಯ ಪುಸ್ತಕ ಓದಲು ಬರೋದಿಲ್ಲ. ಇತ್ಯಾದಿ ಸಮೀಕ್ಷೆಗಳ ನಡುವೆ ಮಕ್ಕಳ ಸಾಹಿತ್ಯ ಸಂಭ್ರಮ ನಡೆಯಿತು. ಎಪ್ಪತೈದು ತಾಲೂಕುಗಳ ಸುಮಾರು 300 ಶಾಲೆಗಳ ಮಕ್ಕಳು ಕವಿತೆ ಬರೆದರು, ಕತೆ ಕಟ್ಟಿದರು, ಸಂದರ್ಶನ ನಡೆಸಿದರು, ನಾಟಕವಾಡಿದರು. ಕತೆ ಕಾರ್ನರಿಗೆ ಬಂದ ಪ್ರತಿ...
ನಾಗೇಶ್ ಕಾಳೇನಹಳ್ಳಿ ನೋಡಿದ ‘ರವಿಕೆ ಪ್ರಸಂಗ’
ನಾಗೇಶ್ ಕಾಳೇನಹಳ್ಳಿ ** ಈಗ 'ರವಿಕೆ' ಕೂಡಾ ಸಿನೆಮಾ ಹೀರೋ ಆಗಬಲ್ಲದು. ನಿನ್ನೆ 'ರವಿಕೆ ಪ್ರಸಂಗ' ಸಿನೆಮಾ ನೋಡಿದೆ. ಮೇಲ್ನೋಟಕ್ಕೆ ‘ಎಂಥ ಸಹಾ ಇಲ್ಲಾ’ ಇದರಲ್ಲಿ ಅನಿಸುವ ರವಿಕೆ ಪ್ರಸಂಗ ಘನವಾದ ವಿಚಾರಗಳನ್ನು ಮುಟ್ಟಿದೆ. ಸಾಧಾರಣ ಮಧ್ಯಮ ವರ್ಗದ ಕುಟುಂಬದಲ್ಲಿ ಮದುವೆ ವಯಸ್ಸು ಮೀರಿ ಮದುವೆಯಾಗದೆ ಇರುವ ಮಗಳ ಬಗ್ಗೆ ಕುಟುಂಬಸ್ಥರ...
ತುಂಬ ಇಷ್ಟವಾಯ್ತು ಈ ‘ಯೂ ಟರ್ನ್’
ಪ್ರೀತಿ ಸಂಗಮ್ ** ಲೇಖಕಿ ಮೇಘನಾ ಕಾನೇಟ್ಕರ ಅವರ ಹೊಸ ಕೃತಿ ಬಿಡುಗಡೆಯಾಗಿದೆ. ಹರಿವು ಬುಕ್ಸ್ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ** ಓದುಗರ ಭಾವಕೋಶ ಹಾಗೂ ಜೀವಕೋಶಗಳನ್ನು ಕ್ಷಣದಲ್ಲಿ ಆಕ್ರಮಿಸಿ ಬಿಡುವ ಲೇಖಕಿ ಮೇಘನಾ ಕಾನೇಟ್ಕರ ಅವರ 'ಲೈಫ್ ನಲ್ಲೊಂದು ಯೂ ಟರ್ನ್' ಎನ್ನುವ ಈ ಕಥಾಕೋಶದ ಬಗ್ಗೆ ನನ್ನ ಅನಿಸಿಕೆಗಳನ್ನು ಲೇಖಕಿಯ...
15th BIFFES: ದಿನ-4: ‘ಸ್ವರ್ಗ’ ಸಿಗಲಿಲ್ಲ
ಜಯರಾಮಾಚಾರಿ ** ‘ಸ್ವರ್ಗ’ ಸಿಗಲಿಲ್ಲ - ತುಂಬ ಜನರ ಮೆಚ್ಚುಗೆಗೆ ಒಳಗಾದ 'ಪ್ಯಾರಡೈಸ್' ಅಷ್ಟೊಂದು ಹೊಗಳಿಸಿಕೊಂಡಿದ್ದು ಯಾಕೆ ಎಂದು ಗೊತ್ತಾಗಲಿಲ್ಲ ೨೦೨೨ ರಲ್ಲಿ ಶ್ರೀಲಂಕಾ ದಿವಾಳಿಯೆದ್ದ ಸಮಯದಲ್ಲಿ ಭಾರತದಿಂದ ಐದನೇ ವಾರ್ಷಿಕೋತ್ಸವ ಆಚರಿಸಲು ಹೋದ ದಂಪತಿಗಳ ಐಪೋನು ಐಪ್ಯಾಡ್ ಅಲ್ಲಿ ಯಾರೋ ಕದ್ದು ಹೋಗುತ್ತಾರೆ, ಅದರ ವಿಚಾರಣೆಯಲ್ಲಿ...
ಸಾಹಿತ್ಯ ಸಮ್ಮೇಳನ ಆಯೋಜಕರೇ ಗಮನಿಸಿ
ಕನ್ನಡ ಸಾಹಿತ್ಯ ಸಮ್ಮೇಳನ ಇನ್ನು ಕೆಲವೇ ತಿಂಗಳುಗಳಲ್ಲಿ ಜರುಗಲಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನ ಹೇಗಿರಬೇಕು ಎನ್ನುವ ಚರ್ಚೆಯೂ ಆರಂಭವಾಗಿದೆ ಒಂದು ಪತ್ರ ಇಲ್ಲಿದೆ. ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಿ. ನಿಮ್ಮ ಬರಹವನ್ನು editor.avadhimag@gmail.com ಇಲ್ಲಿಗೆ ಕಳಿಸಿ -- ಗಂಗಾಧರ ಬಿ ಎಲ್ ನಿಟ್ಟೂರ್ ** ಕನ್ನಡತನ ಮತ್ತು...
ಉಹೂಂ ಒಪ್ಪಿಕೊಳ್ಳಲಾಗಲಿಲ್ಲ!
ಮಂಜುಳ ಸಿ ಎಸ್ ** ಹೊರಡುವ ಮುನ್ನ ಸಿಹಿ ನೆನಪುಗಳಿರಲಿ ನನ್ನೊಡನೆ ಒಂದಷ್ಟು ಘಳಿಗೆ ಸಾಲ ನೀಡೆಂದೆ ! ಬೇಡ ಈ ಸಿಹಿ ಘಳಿಗೆಗಳೇ ಮುಂದೊಮ್ಮೆ ನಿನ್ನ ಕಾಡುವ ನೋವಿನ ಗುಳಿಗೆಗಳಾಗಿ ಬಿಡುತ್ತವೆ ಮಾತಲ್ಲಿ ಕಾಳಜಿಯಿತ್ತು ಕಣ್ಣಲ್ಲಿ ನೋವಿತ್ತು ಸರಿ ಒಪ್ಪಿಕೊಂಡೆ! ತಪ್ಪು ಒಪ್ಪುಗಳ ಚರ್ಚಿಸಿ ಮನಸ ಹಗುರ ಮಾಡಿಕೊಳ್ಳೋಣವೆಂದು ಬೇಡ...
ಹೋರಾಡುವುದೇ ಆಯಿತು ನಿದ್ದೆದುಂಬಿದ ಕಣ್ಣಲಿ..
ಎಂ ವಿ ಶಶಿಭೂಷಣ ರಾಜು ** ಹೋರಾಡುವುದೇ ಆಯಿತು ನಿದ್ದೆದುಂಬಿದ ಕಣ್ಣಲಿಕಣ್ಣು ಮುಚ್ಚಿದರೆ ತೆರೆಯಲಾರೆವೆಂದುಚೀರಾಡುವ ಅತೃಪ್ತ ಆತ್ಮಗಳ ಎದೆಯಲಿತೃಪ್ತಿಯ ತರಲಾರವೆಂದು ಸುಕ್ಕುದುಂಬಿದ ಬೊಚ್ಚಬಾಯಿಗಳ ನಿಟ್ಟುಸಿರುಬಿರುಗಾಳಿಯಾಗಿ ಬೀಸುತ್ತಿದೆಬೆತ್ತಲೆಗೊಂಡ ಹೆಣ್ಣುಮಗಳ ದೇಹ ಅಷ್ಟುಕಣ್ಣುಗಳಆಸೆಗೆ ಬಲಿಯಾಗುತ್ತಿದೆಹೆಗಲಿಗೆ...





















