ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಹೂ ಮನೆ' ಹೊಕ್ಕೆ..

ರೇಣುಕಾ ನಿಡಗುಂದಿ  ನಾ ಗೇಟು ತೆಗೆದು ಒಳಕಾಲಿಡುವಾಗ ಹೇಮಕ್ಕ ತಮ್ಮ ಗಿಡದಾಗಿಂದ ಹಣ್ಣಿಗಿಡುವ ಮಾವಿನಕಾಯಿಗಳನ್ನು ಬಲು ಜತನದಿಂದ ಇಳಿಸುತ್ತಿದ್ದರು ಕೆಲಸದ ಹುಡುಗರಿಂದ. ಒಳಗ ನಡೀರಿ ಬಂದೆ ಎಂದು ಕೂಗಿ ಹೇಳಿದರು. ನಾ ಮೆಟ್ಟಿಲು ಹತ್ತುವ ಮೊದಲೇ ಓಡಿ ಬಂದ ' ಬೆಳ್ಳಿ' ಯನ್ನು ಕಂಡು ನಾನು ತುಸು ಅಧೈರ್ಯಳಾಗತಿದ್ದಂತೆ ಬೆಳ್ಳಿ ಶಾಂತಳಾಗಿ...

read more
ನಮ್ಮ ‘ಲಿಫ್ಟ್ ಮ್ಯಾನ್’ ಸುಂದರ್ ರಾಜ್..

'ಲಿಫ್ಟ್ ಮ್ಯಾನ್ ಸಧ್ಯದಲ್ಲೇ ಬಿಡುಗಡೆಯಾಗುತ್ತಿದೆ ಸುಂದರ್ ರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ ರಂಗಭೂಮಿಯಿಂದ ಹಿರಿತೆರೆಗೆ ಎಂಟ್ರಿ ಕೊಟ್ಟ ಸುಂದರ್ ರಾಜ್ ಕಾಡುವ ಪಾತ್ರಗಳನ್ನು ಕಟ್ಟಿಕೊಟ್ಟಿದ್ದಾರೆ ನಮ್ಮ 'ಲಿಫ್ಟ್ ಮ್ಯಾನ್' ಸುಂದರ್ ರಾಜ್ ರವರ ವೃತ್ತಿ ಬದುಕಿನ ಒಂದಷ್ಟು ಝಲಕ್ ಗಳನ್ನು ಸುಮನಾ ಕಿತ್ತೂರ್ ಇಲ್ಲಿ...

read more
ನಮ್ಮ 'ಲಿಫ್ಟ್ ಮ್ಯಾನ್' ಸುಂದರ್ ರಾಜ್..

'ಲಿಫ್ಟ್ ಮ್ಯಾನ್ ಸಧ್ಯದಲ್ಲೇ ಬಿಡುಗಡೆಯಾಗುತ್ತಿದೆ ಸುಂದರ್ ರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ ರಂಗಭೂಮಿಯಿಂದ ಹಿರಿತೆರೆಗೆ ಎಂಟ್ರಿ ಕೊಟ್ಟ ಸುಂದರ್ ರಾಜ್ ಕಾಡುವ ಪಾತ್ರಗಳನ್ನು ಕಟ್ಟಿಕೊಟ್ಟಿದ್ದಾರೆ ನಮ್ಮ 'ಲಿಫ್ಟ್ ಮ್ಯಾನ್' ಸುಂದರ್ ರಾಜ್ ರವರ ವೃತ್ತಿ ಬದುಕಿನ ಒಂದಷ್ಟು ಝಲಕ್ ಗಳನ್ನು ಸುಮನಾ ಕಿತ್ತೂರ್ ಇಲ್ಲಿ...

read more
‘ಬೇಗಂ ಜಾನ್’ ನೋಡಿದೆ..

                      ಮಂಜುನಾಥ್ ಲತಾ ಮೊನ್ನೆ ತಾನೇ ಹಿಂದಿಯ 'ಬೇಗಂ ಜಾನ್' ಚಿತ್ರ ನೋಡಿದೆ. ಹಿಮದಂತಹ ವಿಷಾದ ಎದೆಯನ್ನು ಕೊರೆಯುತ್ತಾ ಹೋದಂತಹ ಅನುಭವ.. ವೇಶ್ಯಾಕೂಟವೊಂದರ ಹೆಣ್ಣುಮಕ್ಕಳ ಅಸಹಾಯಕತೆ, ವೇದನೆ-ಸಂವೇದನೆ, ಸಾಮರ್ಥ್ಯಗಳನ್ನು ದೃಶ್ಯಮಾಧ್ಯಮದ ಒರೆಗಲ್ಲಿಗೆ ಹಚ್ಚುವ ಉತ್ತಮ ಪ್ರಯತ್ನ. ಸ್ವಾತಂತ್ರ್ಯ ಸಂದರ್ಭದ...

read more
'ಬೇಗಂ ಜಾನ್' ನೋಡಿದೆ..

                      ಮಂಜುನಾಥ್ ಲತಾ ಮೊನ್ನೆ ತಾನೇ ಹಿಂದಿಯ 'ಬೇಗಂ ಜಾನ್' ಚಿತ್ರ ನೋಡಿದೆ. ಹಿಮದಂತಹ ವಿಷಾದ ಎದೆಯನ್ನು ಕೊರೆಯುತ್ತಾ ಹೋದಂತಹ ಅನುಭವ.. ವೇಶ್ಯಾಕೂಟವೊಂದರ ಹೆಣ್ಣುಮಕ್ಕಳ ಅಸಹಾಯಕತೆ, ವೇದನೆ-ಸಂವೇದನೆ, ಸಾಮರ್ಥ್ಯಗಳನ್ನು ದೃಶ್ಯಮಾಧ್ಯಮದ ಒರೆಗಲ್ಲಿಗೆ ಹಚ್ಚುವ ಉತ್ತಮ ಪ್ರಯತ್ನ. ಸ್ವಾತಂತ್ರ್ಯ ಸಂದರ್ಭದ...

read more
ಒಂದು ವಿಸ್ಮಯದಂತಿದ್ದ ಎಂ ಕೆ ಇಂದಿರಾ..

ಎಂ. ಕೆ. ಇಂದಿರಾ ನೂರರ ನೆನಪು ಕೆ. ಉಷಾ ಪಿ. ರೈ ಎಂ. ಕೆ. ಇಂದಿರಾ ಅವರ ಜನ್ಮ ಶತಾಬ್ಧಿ ಜನವರಿ 6 ಕ್ಕೆ. ಲೇಖಕರ ಜನ್ಮಶತಾಬ್ಧಿಗೆ ಒಂದು ವರ್ಷದ ಮೊದಲೇ ತಯಾರಿಗಳಾಗುತ್ತವೆ. ವರ್ಷವಿಡೀ ಕಾರ್ಯಕ್ರಮಗಳು ನಡೆಯುತ್ತವೆ. ಲೇಖಕಿಯರನ್ನು ಯಾಕೆ ಎಲ್ಲರೂ ಮರೆಯುತ್ತಾರೆ? ಅದರಲ್ಲೂ ವೈಜ್ಞಾನಿಕ ಜಗತ್ತಿನ ಹಲವಾರು ವಿಸ್ಮಯಗಳ0ತೆ, ನವೋದಯ...

read more
ಕವಿಯ ಬಳಿ ಪದವೊಂದಿರುತ್ತದೆ..

ಕನ್ನಡಕ್ಕೆ: ಶಿವಕುಮಾರ್ ಮಾವಲಿ ಕವಿಯ ಬಳಿ ಪದವೊಂದಿರುತ್ತದೆ ; ಭೀಕರ ದುರಂತದಂತೆ. ಕವಿಯ ಬಳಿ ಪದವೊಂದಿರುತ್ತದೆ ; ಗಟ್ಟಿಯಾಗಿ ಕೂಗುವ ಕೇಡಿನಂತೆ. ಕವಿಯ ಬಳಿ ಪದವೊಂದಿರುತ್ತದೆ ; ಮಹಾಕಾವ್ಯದ ಕಿರುಚಿತ್ರದಂತೆ. ಕವಿಯ ಬಳಿ ಪದವೊಂದಿರುತ್ತದೆ ; 'ಐತಿಹಾಸಿಕ ಯಾನ' ದಂತೆ. ಕವಿಯ ಬಳಿ ಪದವೊಂದಿರುತ್ತದೆ ; ರೋಗದ ಬಟ್ಟಲಿನಂತೆ. ಕವಿಯ...

read more
ಅವಳಿಗೇ ಚಳಿಯಾದಂತೆನ್ನಿಸಿ ಅವನನ್ನು ಬಿಗಿದಳು..

                                                                                                                                                                       ಭಾರತಿ ಬಿ ವಿ ಅವಳು ಊರು ತಲುಪುವುದನ್ನೇ ಕಾಯುತ್ತ ನಿಂತವ ಐದೈದು ನಿಮಿಷಕ್ಕೊಮ್ಮೆ 'ಎಲ್ಲಿದ್ದೀಯಾ' ಎಂದು ಮೆಸೇಜು...

read more
ಕಪಾಟುಗಳಲ್ಲಿ ಸಿಗುವ ‘ಮೇಷ್ಟ್ರು’..

ಪಾಳ್ಯದ ಲಂಕೇಶಪ್ಪ, ‘ಮತ್ತೊಂದು ಮೌನ ಕಣಿವೆ’ ವಿದ್ಯಾರ್ಥಿ ಭವನದ ಮಸಾಲೆ ದೋಸೆ                                                                                                 ಸತೀಶ್ ಚಪ್ಪರಿಕೆ “ಲಂಕೇಶ್ ನಿಮ್ಮಿಬ್ಬರನ್ನೂ ಭೇಟಿ ಮಾಡಬೇಕಂತೆ” ಹಿರಿಯರು, ಹಿತೈಷಿಗಳು, ಸಹಲೇಖಕರು, ಸ್ನೇಹಿತರೂ,...

read more
ಕಪಾಟುಗಳಲ್ಲಿ ಸಿಗುವ 'ಮೇಷ್ಟ್ರು'..

ಪಾಳ್ಯದ ಲಂಕೇಶಪ್ಪ, ‘ಮತ್ತೊಂದು ಮೌನ ಕಣಿವೆ’ ವಿದ್ಯಾರ್ಥಿ ಭವನದ ಮಸಾಲೆ ದೋಸೆ                                                                                                 ಸತೀಶ್ ಚಪ್ಪರಿಕೆ “ಲಂಕೇಶ್ ನಿಮ್ಮಿಬ್ಬರನ್ನೂ ಭೇಟಿ ಮಾಡಬೇಕಂತೆ” ಹಿರಿಯರು, ಹಿತೈಷಿಗಳು, ಸಹಲೇಖಕರು, ಸ್ನೇಹಿತರೂ,...

read more
ಇಲ್ಲಿ ನಾನು..

ರೇಣುಕಾ ರಮಾನಂದ  ಹಾಡೇ ಹಗಲಿಗೂ ಮೊದಲಿನ ತಾಜಾ ನಸುಕಾಗಲು ಇನ್ನೆಷ್ಟು ಹೊತ್ತು ಬಾಕಿ ಇದೆ... ತಿಳಿಯುವುದಿಲ್ಲ ನನಗೆ ಈ ಅಮವಾಸ್ಯೆಯ ಗಾಡಾಂಧಕಾರದಲ್ಲಿ -ತಿಳಿಯುವುದಿಷ್ಟೇ... ಓ ಅಲ್ಲೆಲ್ಲೋ ದೂರದಲ್ಲಿರುವ ನೀನು ಮತ್ತಿಲ್ಲಿ ಸುಕ್ಕಾಗದ ಹಾಸಿಗೆಯ ಮೇಲೆ ಮಂಡಿಯೂರಿ ಬುದ್ಧಪೂಣಿ೯ಮೆಯ ಕುರಿತು ಧ್ಯಾನಿಸುತ್ತಿರುವ...

read more
ಮೂಡ್ಲಸೀಮೆಯಲಿ..

ಮೆ14 ಬೆಳಗ್ಗೆ 11 ಗಂಟೆಗೆ ಚಾಮುಂಡೇಶ್ವರಿ ಸ್ಟುಡಿಯೋ ಬೆಂಗಳೂರು. ಪ್ರಿಮಿಯರ್  ಶೋಗೆ ದಯವಿಟ್ಟು ಬನ್ನಿ ಮೂಡಲಸೀಮೆಯ ಚಿತ್ರದ ಬಗ್ಗೆ  ಒಂದು ಅವಲೋಕನ ಮಾಡೋಣ. ನಿರ್ದೇಶಕ : ಕೆ ಶಿವರುದ್ರಯ್ಯ. [video width="400" height="220"...

read more
ಆಗಾಗ ದಾರಿ ತಪ್ಪಿಸಿಕೊಳ್ಳುವುದು ಒಳ್ಳೆಯದೆ..

ದಾಸ್ತಾನು ಮಳಿಗೆಯಲ್ಲಿ ದಾಸ್ತಾನುಗಳಾದವರ ಕಥೆ ‘Warehoused’ Ware house ಎಂದರೆ ವಸ್ತುಗಳನ್ನು ದಾಸ್ತಾನು ಮಾಡುವ ಸ್ಥಳ. ತಯಾರಾದ ಮೇಲೆ ಮತ್ತು ಉಪಯೋಗಕ್ಕೆ ಮೊದಲು ವಸ್ತುಗಳನ್ನು ಇಡುವ ಸ್ಥಳ. ಹಾಗೆ ಉಪಯೋಗವಾದ ಮೇಲೆ ಆ ಉತ್ಪನ್ನಗಳ ಸಾರ್ಥಕತೆ. ಆದರೆ ವಸ್ತುಗಳ ಬದಲು ಬದುಕುಗಳನ್ನೇ ಅಲ್ಲಿಟ್ಟರೆ? Ware house ಹಾಗೆ ದಾಸ್ತಾನು...

read more
ಕೋಣೆಯಲೊಂದು ದೀಪ ಹಚ್ಚಿಟ್ಟು..

ಭವ್ಯ ಗೌಡ  ಮರಳುಗಾಡಿನಲೆಲ್ಲೋ ಕಳೆದುಹೋಗಿದ್ದೇನೆ ಸುಡುವ ಬಿಸಿಲು ಹಾಸಿದ ಧಗೆಯ ಹಾಸಿಗೆ ಮೇಲೆ ಮಲಗಿ ಕಂಡ ಕನಸದು ಬೆಳಕಿನ ಹೊತ್ತಿನಲಿ ಕವಿದ ‌ಕತ್ತಲು ಕತ್ತಲೆಂದರಾದೀತೆ?! ತಂಪನಿಡುತಿರುವ ನೆರಳು ಕಪ್ಪು ಮೋಡ ಕರಗಿ ಕಿಟಕಿಯಾಚೆಗೂ ಬೆಳಕು ಹರಿವ ಖಾತ್ರಿಯೂ ಇತ್ತು ಕೋಣೆಯಲೊಂದು ದೀಪ ಹಚ್ಚಿಟ್ಟು ಕಿಟಕಿಯಿಂದ‌ ತೂರಿ ಬರುತ್ತಿರುವ ಸಣ್ಣ...

read more
ಸಣ್ಣ ಕದನ ಸೋತು ಮಹಾಯುದ್ಧ ಗೆಲ್ಲುವ ಕಲೆ ಪ್ರಜಾಪ್ರಭುತ್ವದಲ್ಲಿ “ಹೊಸಮುಖ” ತಂತ್ರ

ಕಾಂಗ್ರೆಸ್ ರಾಜಕಾರಣದ “ಸಂಕಷ್ಟಕಾಲದ” ಪ್ರಯೋಗಗಳನ್ನೆಲ್ಲ ಅರೆದು, ಕುಡಿದು, ಮಸೆದು- ಹರಿತಗೊಳಿಸಿಕೊಂಡು, ಹದವರಿತು ಬಳಸುವ ಕಲೆಯನ್ನು ಕರತಲಾಮಲಕಗೊಳಿಸಿಕೊಂಡುಬಿಟ್ಟಿರುವುದೇ ಇತ್ತೀಚೆಗಿನ ಬಿಜೆಪಿ ರಾಜಕಾರಣದ ಯಶಸ್ಸಿನ ಬಹುದೊಡ್ಡ ಭಾಗವಾಗಿಬಿಟ್ಟಿದೆ. ಬಿಜೆಪಿಯ ಪ್ರಯೋಗದ ಕಣವಾಗಿರುವ ಕರಾವಳಿ ರಾಜಕೀಯದಿಂದಲೇ ಆರಂಭಿಸುತ್ತೇನೆ....

read more
ಕುದಿ ಎಸರು: ಇನ್ನಷ್ಟು..
ಕುದಿ ಎಸರು: ಇನ್ನಷ್ಟು..

ಅನುಪಮಾ ಪ್ರಸಾದ್ ಸರ್, ಓದುಗರಿಗೆ ಅನಗತ್ಯ ಹಸಿ ವಿವರಗಳೆಂದು ಯಾವುದನ್ನು ಗ್ರಹಿಸಲಾಯಿತೊ ಆ ಭಾಗವನ್ನು ಮತ್ತೊಮ್ಮೆ ಓದಿದಾಗಲೂ ನನ್ನ ಓದಿಗೂ ಅದು ಹಾಗೆ ಕಾಣಿಸಲಿಲ್ಲ. ಈ ಹಿಂದೆ ಈ ಅನಿಸಿಕೆಯನ್ನ ಹಂಚಿಕೊಂಡಿರುವುದರಿಂದ ಪುನರುಕ್ತಿ ಅನಿಸಬಹುದು. ಕೆಲವೊಮ್ಮೆ ಪುನರುಕ್ತಿಯೂ ಬೇಕಲ್ಲವೆ?. ಕೃತಿಯ ಒಂದು ಭಾಗವಾಗಿ ಬರುವ ದಾಂಪತ್ಯದ...

read more
ಬೆಂದ ಕಾಲೂರು ಈ ಬೆಂಗಳೂರು

                                                                                             ಭಾಸ್ಕರ ಬಂಗೇರ ಐಟಿ-ಬಿಟಿ ಕ್ರಾಂತಿಯ ಲಾಭದಲ್ಲಿ ಸಿಂಹಪಾಲನ್ನು ಪಡೆದುಕೊಂಡದ್ದು ನಮ್ಮ ಬೆಂಗಳೂರು. ಬ್ರಿಟಿಷರ ಜಾಗದಲ್ಲಿ ದೇಸಿ ಸೂಟುಬೂಟಿನ ಪಾಳೇಗಾರರು ತಮ್ಮ ವಸಾಹತುಗಳನ್ನು ಇಲ್ಲಿ ನಿರ್ಮಿಸಿಕೊಂಡರು. ಹೊರಗಿನಿಂದ...

read more
ಎಲ್ಲರನ್ನೂ ಕುದಿಸುವ ‘ಕುದಿ ಎಸರು’

ಪ್ರೊ ಸಿ. ಎನ್. ರಾಮಚಂದ್ರನ್ ಸುಮಾರು ಒಂದು ವರ್ಷದ ಹಿಂದೆ.. ನಾನು ಮಧ್ಯಾಹ್ನ ನಾಲ್ಕು ಘಂಟೆಯ ಸಮಯದಲ್ಲಿ ನನ್ನ ಫ್ಲೈಟ್ ಗೆ ಕಾಯುತ್ತಾ ಏರ್‍ಪೋರ್ಟ್ ಲೌಂಜ್‍ನಲ್ಲಿ ಕುಳಿತಿದ್ದೆ. ‘ಇದೇನು, ನೀವು ಇಲ್ಲಿ?  ಯಾಕೆ ಇಷ್ಟು ಮಂಕಾಗಿದ್ದೀರಿ?’ ತಲೆಯೆತ್ತಿ ನೋಡಿದರೆ ಎದುರಿಗೆ ವೈದೇಹಿ. ‘ತುಂಬಾ ಕಸಿವಿಸಿಯಾಗ್ತಾ ಇದೆ, ವೈದೇಹಿ.  ಈಗ...

read more
ಚಲಂ ಎಂಬ ಬೆಂಕಿಕಡ್ಡಿ..

ಚಲಂ ಮತ್ತು ಬೆಂಕಿಕಡ್ಡಿ ಕೆ ಪುಟ್ಟಸ್ವಾಮಿ  ಮಿತ್ರ ಹಾಗು ಕಲಾವಿದ ಎಂ ಎಸ್ ಪ್ರಕಾಶ್ ಬಾಬು ಅವರ ಸ್ಟೇಟಸ್ ನಲ್ಲಿ ಚಲಂ ಬೆನ್ನೂರಕರ್ ಅವರು ನಿಧನರಾದ ಸುದ್ದಿ ನೋಡಿ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದಾಯಿತು. ಹಾಗೆ ನೋಡಿದರೆ ಚಲಂ ನನ್ನ ಆತ್ಮೀಯ ಗೆಳೆಯರ ವಲಯದವರಲ್ಲ. ಬೇಟಿಯಾದದ್ದು ಕಡಿಮೆಯೇ. ನನ್ನ ಮೇಷ್ಟ್ರು ಅಕುಮಲ್...

read more
ಒಹೋ.. ಸೈಟ್ ಕೊಳ್ಳೋದು ಇಷ್ಟೊಂದು ಈಸೀನಾ..

ನಾಗೇಶ್ ಕುಮಾರ್ ಸಿ ಎಸ್/ ಚೆನ್ನೈ​   ತಿಂಗಳಿಗೆ 300 ರೂ. ಖರ್ಚು ಮಾಡಿದರೆ ಸಾಕು! ಬಹಳ ದಿನಗಳಿಂದ ಯೋಚಿಸುತ್ತಿದ್ದೀರೇನೋ..ನನ್ನದೂ ಒಂದು ಸೈಟ್ ಇದ್ದರೆ ಎಂದು? ಹಾ?   ಯೋಚಿಸುವುದು ನಿಲ್ಲಿಸಿ, ಶುರು ಮಾಡಿಯೇ ಬಿಡಿ..!! ಅದರಲ್ಲಿ ಏನೇನು ಘಟ್ಟಗಳಿವೆ ನೋಡೋಣ ಬನ್ನಿ:   ೧. ಮೊದಲು ನೀವೊಂದು ನಿವೇಶನ/ತಾಣ...

read more

Pin It on Pinterest

Share This