ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಫ್ಲಾಟ್ ಫಾರಂ ತಯಾರಿಲ್ಲದೆ ನುಗ್ಗಿದ ರೈಲಿದು…GST!
ಫ್ಲಾಟ್ ಫಾರಂ ತಯಾರಿಲ್ಲದೆ ನುಗ್ಗಿದ ರೈಲಿದು…GST!

ನೋಟು ರದ್ಧತಿ “ ಕ್ರಾಂತಿ” ನಡೆದ ಪರಿಯನ್ನು ಯಶಸ್ವೀ ಮಾಡೆಲ್ ಎಂದು ಪರಿಗಣಿಸುವುದಿದ್ದಲ್ಲಿ, ಜುಲೈ ಒಂದರ GST ತೆರಿಗೆ ಪದ್ಧತಿ ಚಾಲನೆ ಕೂಡ ಅದೇ ಮಾಡೆಲ್ಲನ್ನು ಅನುಸರಿಸಿದ “ಕ್ರಾಂತಿ” ಎಂದು ಹೇಳಬೇಕಾಗುತ್ತದೆ. ದೂರದ್ರಷ್ಟಿಯಾಗಲೀ, ಎಚ್ಚರವಾಗಲೀ ಇಲ್ಲದ ಅಧಿಕಾರಿ ಗಢಣ ರಾಜಕೀಯ ಒತ್ತಡಗಳಿಗೆ ಮಣಿದು, ಅವರು ನಂಬಿದ “ದೇವರುಗಳ ಮೇಲೆ...

read more
ಹರವುನಲ್ಲಿ ‘ಧರೆಗೆ ದೊಡ್ಡವರು’

ಹರವು ದೇವೆಗೌಡ ಅಂತೂ ಬಹುದಿನಗಳ ನನ್ನ ಕನಸು ನನಸಾಯಿತು.. ನಮ್ಮೂರ ಪ್ರಾಚೀನ ಸ್ಮಾರಕದಲ್ಲಿ( ಹರವು, ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ) ಮಂಟೇಸ್ವಾಮಿ ಕಥಾ ಪ್ರಸಂಗವನ್ನು ಹಾಡಿಸುವುದು ನನ್ನ ಕನಸಾಗಿತ್ತು. ಬೆಂಗಳೂರಿನ 'ಸಂವಾದ' ಸಂಸ್ಥೆಯ ಮೂವತ್ತು ಯುವಕ ಯುವತಿಯರ ತಂಡ ನಮ್ಮ ದೇವರಕಾಡು ಪರಿಸರ ಅಧ್ಯಯನಕ್ಕೆ ಬಂದಿತ್ತು, ಅವರ...

read more
ಹರವುನಲ್ಲಿ 'ಧರೆಗೆ ದೊಡ್ಡವರು'

ಹರವು ದೇವೆಗೌಡ ಅಂತೂ ಬಹುದಿನಗಳ ನನ್ನ ಕನಸು ನನಸಾಯಿತು.. ನಮ್ಮೂರ ಪ್ರಾಚೀನ ಸ್ಮಾರಕದಲ್ಲಿ( ಹರವು, ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ) ಮಂಟೇಸ್ವಾಮಿ ಕಥಾ ಪ್ರಸಂಗವನ್ನು ಹಾಡಿಸುವುದು ನನ್ನ ಕನಸಾಗಿತ್ತು. ಬೆಂಗಳೂರಿನ 'ಸಂವಾದ' ಸಂಸ್ಥೆಯ ಮೂವತ್ತು ಯುವಕ ಯುವತಿಯರ ತಂಡ ನಮ್ಮ ದೇವರಕಾಡು ಪರಿಸರ ಅಧ್ಯಯನಕ್ಕೆ ಬಂದಿತ್ತು, ಅವರ...

read more
ಅವೇ ಶಾಪ ರೈಲಿನ ಬೋಗಿಗಳಿಗೂ..
ಅವೇ ಶಾಪ ರೈಲಿನ ಬೋಗಿಗಳಿಗೂ..

ಹಂಪಿ ಎಕ್ಸ್ ಪ್ರೆಸ್ ಶ್ರೀವಿಭಾವನ ಹಂಪಿ, ಗೋಲ್‍ಗುಂಬಜ್ ಹೀಗೆ ಸಾಗುತ್ತದೆ ಒಂದೇ ರೈಲಿನ ದಶನಾಮಗಳು ಎಲ್ಲರಲ್ಲೂ ಕ್ಷಣದಲ್ಲೇ ಕುತೂಹಲ ಕೆರಳಿಸುವ ಸ್ಥಳನಾಮಗಳು; ಎಂದೋ ನಾಶಗೊಂಡವರ ಕಥೆಗಳು; ಅವೇ ಶಾಪ ರೈಲಿನ ಬೋಗಿಗಳಿಗೂ ರೈಲಿನ ಹೆಸರಿನ ಮೇಲೆ ಸುಂದರ ಕಥೆಗಳು; ಟಿಕೆಟ್ ಮೇಲೆ ಗತಕಾಲದ ವರ್ಣ, ವರ್ಣದ ಬಣ್ಣನೆಗಳು ಆದರೆ ರೈಲಿಗೆ ಮಾತ್ರ...

read more
ಕುದ್ಮುಲ್ ರಂಗರಾಯರು ಸಿಕ್ಕಿದ್ದರು..
ಕುದ್ಮುಲ್ ರಂಗರಾಯರು ಸಿಕ್ಕಿದ್ದರು..

ಜಿ ಎನ್ ಮೋಹನ್  ಈ ದಿನದ 'ಕನ್ನಡಪ್ರಭ'ದ ಪುರವಣಿಯಲ್ಲಿ ಪ್ರಕಟಿತ ಕಾರು ಇನ್ನೇನು ಅತ್ತಾವರದ ರೋಡಿನಲ್ಲಿ ಹಾದು ಮಾರ್ನಮಿಕಟ್ಟೆಯತ್ತ ಹೊರಳಿಕೊಳ್ಳುತ್ತಿತ್ತು. ಅದೋ ಎತ್ತರದ ರಸ್ತೆ. ಕಾರಿಗೂ ಉಬ್ಬಸ. ತಕ್ಷಣ ನನಗೆ ಅರೆ..! ಎತ್ತರವನ್ನು ಮುಟ್ಟುವುದು ಗುಲಾಬಿಯ ಹಾದಿಯಲ್ಲ.. ಕಾರಿಗೂ, ಜೀವಕ್ಕೂ.. ಅನಿಸಿಹೋಯಿತು. ಎತ್ತರದ ಗುರಿ...

read more
ಏನನ್ನೂ ಬರೆಯಲಾರೆ ಈ ರಾತ್ರಿ..
ಏನನ್ನೂ ಬರೆಯಲಾರೆ ಈ ರಾತ್ರಿ..

ಸಂದೀಪ್ ಈಶಾನ್ಯ ಏನನ್ನೂ ಬರೆಯಲಾರದ ಈ ರಾತ್ರಿಗಳಲಿ ನಾನು ಜಗತ್ತಿನ ಅಷ್ಟೂ ಕ್ಷುದ್ರಜೀವಿಗಳ ಮುಂದಾಳು ಕಣ್ಣಿಗೆ ನಿದ್ದೆ ಹತ್ತುವ ಹೊತ್ತಿನಲ್ಲಿ ಮನೆಯ ಬೆಕ್ಕೊಂದನ್ನು ನೆನೆಯುತ್ತೇನೆ ಹಟದಿಂದ ಅದನ್ನೆಳೆದು ಆಲಂಗಿಸಿ ಮುದ್ದಿಸುತ್ತೇನೆ ಹಿಂದೆಂದೊ ಅದೂ ಹಳೆಯ ಕಾವ್ಯಗಳಲ್ಲಿ ರೂಪಕಗಳ ರೂಪದಲ್ಲಿ ಪಾತ್ರವಾಗಿದ್ದು ನೆನಪಿದೆ ನನಗೆ ಈಗ...

read more
ನೀಲಿ ಮೂಗಿನ ನತ್ತು ಎಂಬ ನೆನಪಿನ ದಾಖಲೆ
ನೀಲಿ ಮೂಗಿನ ನತ್ತು ಎಂಬ ನೆನಪಿನ ದಾಖಲೆ

ಸುಜಾತ ಅವರ “ನೀಲಿ ಮೂಗಿನ ನತ್ತು” – ಒಂದು ಪ್ರತಿಕ್ರಿಯೆ ಎನ್ ವಿದ್ಯಾಶಂಕರ್  ಕನ್ನಡ ಭಾಷೆಯ ಉಳಿವಿನ ಬಗ್ಗೆ ಆತಂಕವಿರುವವರೆಲ್ಲಾ ಶ್ರೀಮತಿ ಸುಜಾತ ಅವರ ನೆನಪಿನ ದಾಖಲೆ ‘ನೀಲಿ ಮೂಗಿನ ನತ್ತು’ ಗಂಭೀರವಾಗಿ ಓದಬಹುದಾದ ಪುಸ್ತಕ. ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಮಾಧ್ಯಮವನ್ನಾಗಿ ಮಾಡಿಬಿಟ್ಟರೆ, ಸರ್ಕಾರದ ಕೃಪಾಪೋಷಣೆಯಲ್ಲಿ ಲಿಖಿತ...

read more
ಒಂದು ಪಾರ್ಕಿಂಗ್-ನಾನೂರು ರೂಪಾಯಿ!

ನಾ.ದಾಮೋದರ ಶೆಟ್ಟಿ   ಗಾಂಧಿ ಬಜಾರ್‍ಗೆ ಮಧ್ಯಾಹ್ನದ ಹೊತ್ತು. ಅಲ್ಲೇ ‘ಅಂಕಿತ ಪುಸ್ತಕ’ಕ್ಕೆಂದು ಬಂದ ನನ್ನ ಕಾರು, ಪಾರ್ಕಿಂಗ್ ಜಾಗಕ್ಕಾಗಿ ಹುಡುಕಾಡುತ್ತಿತ್ತು. ಒಂದು ಕಡೆಗೆ ಸ್ಕೂಟರ್ ನಿಲ್ಲಿಸಿದ್ದರು. ಅಲ್ಲಿ ‘ನೋ ಪಾರ್ಕಿಂಗ್’ ಬೋರ್ಡ್ ಇರಲಿಲ್ಲ. ಸ್ಕೂಟರ್‍ಗಳ ಹಿಂಭಾಗದಲ್ಲಿ ಕಾರು ನಿಲ್ಲಿಸಲು ಬೇಕಾದಷ್ಟು ಜಾಗ ಇತ್ತು....

read more
ಆದರೆ ಕೆಲವು ಚಿತ್ರಗಳಿರುತ್ತವೆ..
ಆದರೆ ಕೆಲವು ಚಿತ್ರಗಳಿರುತ್ತವೆ..

ಚಿತ್ರಗಳೆಂದರೆ ಅದೊಂದು ರಮ್ಯಲೋಕ.  ಸುಖವನ್ನಿರಲಿ, ಅಲ್ಲಿ ದುಃಖವನ್ನು ಸಹ ’ಸುಂದರ’ವಾಗಿಯೇ ತೋರಿಸಲಾಗುತ್ತದೆ.  ಕಣ್ಣಿಗೆ ಅಂದವಾಗಿ, ಕಿವಿಗೆ ಇಂಪಾಗಿ, ಮನಸ್ಸಿಗೆ ತಂಪಾಗಿ ಇರಬೇಕು ಎನ್ನುವುದು ಚಿತ್ರಗಳ ಸಾಮಾನ್ಯ ನೀತಿ. ಆದರೆ ಕೆಲವು ಚಿತ್ರಗಳಿರುತ್ತವೆ.. ಅವು ವಾಸ್ತವವನ್ನು ಕೇವಲ ತೋರಿಸುವುದಿಲ್ಲ, ಕಣ್ಣಿಗೆ ರಾಚುತ್ತವೆ. ...

read more
ಈಗ ಫೇಸ್ ಬುಕ್ ಮಾಡಬೇಕಿದೆ..

ಕವಿ ಮತ್ತು ಕವಿತೆ ಲಕ್ಷ್ಮಣ್ ವಿ.ಎ ನನ್ನ ನೆಚ್ಚಿನ ಕವಿ ತಿರುಮಲೇಶ್ ಅವರಿಗೆ ಪ್ರಕಾಶಕರು ಒಂದು ಸಲ ಅವರದೇ ಕವನ ಸಂಕಲನಕ್ಕೆ ಮುನ್ನುಡಿ ಬರೆದು ಕೊಡಲು ವಿನಂತಿಸಿಕೊಳ್ಳುತ್ತಾರೆ. ಕಾರಣವಿಷ್ಟೆ. ಸುಮಾರು ಐದುನೂರು ಪುಟಗಳ ಆ ಸಂಕಲನಕ್ಕೆ ಅವರು ಬರೆದಿದ್ದು ಕೇವಲ ನಾಲ್ಕು ಸಾಲಿನ ಮುನ್ನುಡಿ. ಆಗ ಕವಿ ತುಂಬ ಗೊಂದಲಕ್ಕೆ ತಳಮಳಕ್ಕೆ...

read more
ಮತ್ಯಾರನ್ನೋ ಮರೆಯುತ್ತೀ..

    ಅರೇಬಿ ಕವಿ ನಿಜಾರ್ ಖಬ್ಬಾನಿಯ ಒಂದಿಷ್ಟು ಕವನಗಳು ಕನ್ನಡಕ್ಕೆ: ಉದಯ್ ಇಟಗಿ (೧) ನಾನು ಗುರುವಲ್ಲ ಹೇಗೆ ಪ್ರೀತಿಸಬೇಕೆಂದು ಹೇಳಿಕೊಡಲು. ಮೀನಿಗೆ ಈಜು ಕಲಿಸಿದವರ್ಯಾರು? ಹಕ್ಕಿಗೆ ಯಾವ ಗುರು ತಾನೆ ಹಾರುವದನ್ನು ಹೇಳಿಕೊಟ್ಟ? ಅಂತೆಯೇ ನಿನ್ನಷ್ಟಕ್ಕೇ ನೀನೇ ಈಜುವದನ್ನು ಕಲಿ ಹಾರುವದನ್ನು ಕಲಿ ಪ್ರೀತಿಸುವದನ್ನೂ ಸಹ...

read more
ಮೋದಿ-ಟ್ರಂಪ್ ಅಮೆರಿಕಾಲಿಂಗನ

ಪ್ರಸಾದ್ ನಾಯ್ಕ್ ಅಂಗೋಲಾದಿಂದ  `ಜೀವದ ಗೆಳೆಯ'ರ `ಹಗ್ಗು'-ಹಿಗ್ಗು - ಇತ್ತೀಚೆಗಿನ ಅಮೆರಿಕಾ ಪ್ರವಾಸದಲ್ಲಿ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಮತ್ತು ಅಮೆರಿಕಾ ರಾಷ್ಟ್ರಾಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ರ ಅಪ್ಪುಗೆಯನ್ನು ಕಂಗ್ಲಿಷ್ ಶೈಲಿಯಲ್ಲಿ ಹೀಗೆ ಕರೆಯಬಹುದೇ? ಬರಹಗಳಿಗೆ ಆಕರ್ಷಕ ಶೀರ್ಷಿಕೆಯನ್ನು ನೀಡುವುದೂ ಕೂಡ...

read more
ನಮಸ್ತೇ ವಿಜಯಮ್ಮಾ.
ನಮಸ್ತೇ ವಿಜಯಮ್ಮಾ.

ಸಿಂಧು ರಾವ್  ನಮಸ್ತೇ ವಿಜಯಮ್ಮಾ. ನಿಮ್ಮ "ಕುದಿ ಎಸರು" ಓದಿದ ಮೇಲೆ ನನ್ನ ಅನಿಸಿಕೆಗಳು ಇಲ್ಲಿವೆ. ಓದಿದ ಮೇಲೆ ಬಂದು ಭೆಟ್ಟಿಯಾಗಲೇಬೇಕೆಂದಿದ್ದೆ. ನನ್ನ ಕೆಲಸ/ಒತ್ತಡಗಳ ನಡುವೆ ಆಗಲಿಲ್ಲ. ಆದಷ್ಟು ಬೇಗ ಬಂದು ಭೇಟಿಯಾಗುತ್ತೇನೆ. ನಿಮ್ಮ ಜೀವನಪ್ರೀತಿಗೆ ನನ್ನ ನಮ್ರ ವಂದನೆಗಳು ಮತ್ತು ಪ್ರೀತಿಯ ಅಪ್ಪುಗೆ. ------------ 'ಕುದಿ...

read more
‘ನಿಂಗರ್ತ ಆಯ್ಕಿಲ್ಲ, ಮುಚ್ಕೊಂಡಿರು’

ಪರಮೇಶ್ವರ ಗುರುಸ್ವಾಮಿ   "ಒಂಟೋಯ್ತಿರ್ಬೇಕು." ಅಂದ. ಯಾರಿಗೆ ಹೇಳುತ್ತಿದ್ದಾನೆ ಎಂದು ಸುತ್ತ ನೋಡಿದೆ. ಯಾರೂ ಇರಲಿಲ್ಲ. "ಯಾರಿಗೆ ಹೇಳುತ್ತಿದ್ದೀಯೇ?" ಎಂದು ಕೇಳಿದೆ. "ಇಂಗೇ ಏಳ್ಕೊಂಡೆ." ಅಂದ. "ಎಲ್ಲಿಗೆ ಹೊರಟು ಹೋಗಬೇಕು?", ಪ್ರಶ್ನಿಸಿದೆ. ನಿಧಾನವಾಗಿ ಕತ್ತನ್ನು ಎತ್ತಿ ಆಕಾಶ ನೋಡುತ್ತ, " ಅಲ್ಲಿಗೆ", ಅಂತಂದ. ಅವನು...

read more
'ನಿಂಗರ್ತ ಆಯ್ಕಿಲ್ಲ, ಮುಚ್ಕೊಂಡಿರು'

ಪರಮೇಶ್ವರ ಗುರುಸ್ವಾಮಿ   "ಒಂಟೋಯ್ತಿರ್ಬೇಕು." ಅಂದ. ಯಾರಿಗೆ ಹೇಳುತ್ತಿದ್ದಾನೆ ಎಂದು ಸುತ್ತ ನೋಡಿದೆ. ಯಾರೂ ಇರಲಿಲ್ಲ. "ಯಾರಿಗೆ ಹೇಳುತ್ತಿದ್ದೀಯೇ?" ಎಂದು ಕೇಳಿದೆ. "ಇಂಗೇ ಏಳ್ಕೊಂಡೆ." ಅಂದ. "ಎಲ್ಲಿಗೆ ಹೊರಟು ಹೋಗಬೇಕು?", ಪ್ರಶ್ನಿಸಿದೆ. ನಿಧಾನವಾಗಿ ಕತ್ತನ್ನು ಎತ್ತಿ ಆಕಾಶ ನೋಡುತ್ತ, " ಅಲ್ಲಿಗೆ", ಅಂತಂದ. ಅವನು...

read more
ಬೇಲಿಯ ದಿಕ್ಕು ಬದಲಾಗುತ್ತದೆ..

ನಿರಂತರ.. ದೀಪ್ತಿ ಭದ್ರಾವತಿ   ಪುಟ್ಟ ಮಗಳು ಹುಟ್ಟುತ್ತಾಳೆ ಜೊತೆಗೊಂದು ಭಯವೂ.. ಆಕೆ ಬೊಚ್ಚು ಬಾಯಿ ಅಗಲಿಸಿ ನಗುತ್ತಾಳೆ.. ಅದು ಅಲ್ಲೇ ಬಳಿ ಇದ್ದು ತೊಟ್ಟಿಲ ಜೀಕುತ್ತದೆ.. ಆಕೆ ಅಂಬೆಗಾಲಿಟ್ಟು ಆಚೀಚೆ ಗೆಜ್ಜೆ ಸದ್ದುಗಳ ಹನಿಗಿಸುತ್ತ ಮನೆಯ ತುಂಬೆಲ್ಲ ರಂಗೋಲಿ ಎಳೆಗಳಿಗೆ ಬಣ್ಣ ತುಂಬುತ್ತಾಳೆ ಅದು ಸೀಮೆ ಸುಣ್ಣದಲಿ ಗಡಿಗಳ...

read more
ಅದು 1975..

ರಾಘವನ್ ಚಕ್ರವರ್ತಿ  ೧೯೭೫ರ ಒಂದು ದಿನ. ಹೊಸೊರಿನ ಶಾಲೆಯಲ್ಲಿ ಓದುತ್ತಿದ್ದ ಸಮಯ. ಸಿನಿಮಾ ಆಗಲೀ, ರಾಜಕೀಯವಾಗಲೀ, ಇನ್ನು ಸರಿಯಾಗಿ ಅರ್ಥವಾಗದ ಕಾಲ. ಎಸ್.ಎಲ್.ಎನ್ ಟೆಂಟ್ ಗೆ ಬರುತ್ತಿದ್ದ ’ಎದುರುಲೇನಿ ಮನಿಷಿ’, ’ನಿಪ್ಪುಲಾಂಟಿ ಮನಿಷಿ’ ತರದ ಕಿತ್ತೋದ ಚಿತ್ರಗಳನ್ನೋ, ರಾಜಕಮಲ್ ಟೆಂಟ್ ನಲ್ಲಿ ಅಪರೂಪಕ್ಕೊಮ್ಮೆ ಬರುತ್ತಿದ್ದ...

read more
ಬಾ ಎಂದ ಬೆಂಕಿ ಕೆನ್ನಾಲಿಗೆ..

ಆಲದ ಬಿಳಲಿನ ಹಾಡು ವಿನತೆ ಶರ್ಮ   ಆಲದ ಬಿಳಲಿನ ಹಾಡು ಹಾಡು ಚಿಗುರು ಬೇರಾಗಿ ಸೀಳು ಕಂದಕದಲ್ಲಿ ಹಿಮಾಲಯವಾಗುವ ಲಕ್ಷಣ ತೋರಿ ಧೂಮಕೇತುವ ಮೀರಿ ನೆಲಕ್ಕೆ ಚಿಮ್ಮುವ ಕಾಜಾಣದಂತೆ. ಕಾದ ಮರುಭೂಮಿಯ, ಹಲ್ಲಿಯ ತಾಳ್ಮೆ ಇದೆ ಹಾಡುಗಳಿಗೆ, ಹದ ಮಾಡಿದ ಬಿಲ್ಲ ಒಡೆಯ ಇಡುವ ಗುರಿ ಇಲ್ಲ.   ಸುರಿಸುರಿದು ಹರಿವ ಲಾವಾರಸದ ಬಣ್ಣಕ್ಕೆ...

read more
ಕೆ.ವಿ. ತಿರುಮಲೇಶ್ ‘ಠ’ಕಾರ..

ಠಕ್ಕ ಬಿಟ್ಟರೆ ಸಿಕ್ಕ! (ಠಕಾರದ ಕುರಿತು) ಕೆ.ವಿ. ತಿರುಮಲೇಶ್   ನಾಗರ ಹಾವೆ! ಹಾವೊಳು ಹೂವೆ! ಬಾಗಿಲ ಬಿಲದೊಳು ನಿನ್ನಯ ಠಾವೆ? --ಕವಿಶಿಷ್ಯ, "ಹಾವಿನ ಹಾಡು' ಈ ಸಾಲುಗಳನ್ನು ಯಾವ ಕನ್ನಡ ವಿದ್ಯಾರ್ಥಿ ತಾನೇ ಕೇಳಿಲ್ಲ! ಪಂಜೆ ಮಂಗೇಶರಾಯರ (ಕವಿಶಿಷ್ಯ) ಮಕ್ಕಳ ಪದ್ಯ "ಹಾವಿನ ಹಾಡು" ಸುರುವಾಗುವುದೇ ಹೀಗೆ. ಇದರಲ್ಲಿ ಬರುವ...

read more
ಕೆ.ವಿ. ತಿರುಮಲೇಶ್ 'ಠ'ಕಾರ..

ಠಕ್ಕ ಬಿಟ್ಟರೆ ಸಿಕ್ಕ! (ಠಕಾರದ ಕುರಿತು) ಕೆ.ವಿ. ತಿರುಮಲೇಶ್   ನಾಗರ ಹಾವೆ! ಹಾವೊಳು ಹೂವೆ! ಬಾಗಿಲ ಬಿಲದೊಳು ನಿನ್ನಯ ಠಾವೆ? --ಕವಿಶಿಷ್ಯ, "ಹಾವಿನ ಹಾಡು' ಈ ಸಾಲುಗಳನ್ನು ಯಾವ ಕನ್ನಡ ವಿದ್ಯಾರ್ಥಿ ತಾನೇ ಕೇಳಿಲ್ಲ! ಪಂಜೆ ಮಂಗೇಶರಾಯರ (ಕವಿಶಿಷ್ಯ) ಮಕ್ಕಳ ಪದ್ಯ "ಹಾವಿನ ಹಾಡು" ಸುರುವಾಗುವುದೇ ಹೀಗೆ. ಇದರಲ್ಲಿ ಬರುವ...

read more

Pin It on Pinterest

Share This